ನವರಾತ್ರಿ ಬನ್ನಿ ಮರ ( ಶಮಿ ವೃಕ್ಷ ) ಪೂಜೆ ಮಾಡುವ ವಿಧಾನ ಯಾವ ಸಮಯದಲ್ಲಿ ಪೂಜೆ ಮಾಡಬೇಕು..

ಇವತ್ತು ನಿಮಗೆ ಬನ್ನಿ ಮರದ ಪೂಜೆ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ನಮಗೆ ನವರಾತ್ರಿಯು ಶುರುವಾಗಿದೆ. ನವದುರ್ಗಿಯರ ಆರಾಧನೆ ಜೊತೆಯಲ್ಲಿ ನಮಗೆ ಬನ್ನಿ ಮರದ ಪೂಜೆ ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ನಿಮಗೆಲ್ಲದೂ ಸಹ ಗೊತ್ತಿರುವಾಗ ರಾಮಾಯಣ ಮಹಾಭಾರತದ ಕಾಲದಿಂದಲೂ ಕೂಡ ಈ ಮರಕ್ಕೆ ಅದರದೇ ಆದ ಒಂದು ಸ್ಥಾನಮಾನಗಳಿವೆ. ಈ ಒಂದು ಮರಕ್ಕೆ ಶಮೀವೃಕ್ಷ ಅಂತ ಕೂಡ ಕರೀತಾರೆ ಈ ಒಂದು ಪೂಜೆಯನ್ನು ಯಾವ ರೀತಿ ಮಾಡಬೇಕು, ಯಾವ ಮಂತ್ರಗಳನ್ನು ಹೇಳಬೇಕು, ದಾರವನ್ನು ಎಷ್ಟು ಸುತ್ತಲೂ ಸುತ್ತಬೇಕು, ಪ್ರಸಾದ ಏನು?ಇದರ ಬಗ್ಗೆ ಸಾಕಷ್ಟು ಮಾಹಿತಿ ಗಳನ್ನು ಕೊಡುತ್ತಿದ್ದೇನೆ.

WhatsApp Group Join Now
Telegram Group Join Now

ನವರಾತ್ರಿಯ ಲ್ಲಿ ಬನ್ನಿಮರದ ಪೂಜೆಯನ್ನು ಒಂಬತ್ತು ದಿವಸಗಳು ಸಹ ಮಾಡ್ತಾರೆ ಅಂತ ಅಂದ್ರೆ ಈಗ ನಮಗೆ ನವರಾತ್ರಿ ಪ್ರಾರಂಭ ವಾಗುವಂಥದ್ದು. ಹದಿನೈದನೇ ತಾರೀಖು ಪ್ರಾರಂಭವಾದರೆ ಅದು ಮುಕ್ತಾಯವಾಗುವುದು,ಇಪ್ಪತ್ತ ಮೂರನೇ ತಾರೀಖು ಸೋಮವಾರಕ್ಕೆ ನಮಗೆ ಒಂಬತ್ತು ದಿವಸಗಳು ಆಗುತ್ತೆ. ಇಪ್ಪತ್ತ ನಾಲ್ಕನೇ ತಾರೀಖು ನಮಗೆ ವಿಜಯದಶಮಿ ಹಬ್ಬ ಬರುತ್ತದೆ. ಅಲ್ಲಿವರೆಗೂ ಕೂಡ ನಾವು ಈ ಒಂದು ಪೂಜೆಯನ್ನು ಮಾಡಿಕೊಳ್ಳಬೇಕು. ಇದನ್ನ ಯಾವ ಸಮಯದಲ್ಲಿ ಮಾಡಬೇಕು ಅಂದ್ರೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಏನೇ ಅಂದರೆ ಸೂರ್ಯೋದಯಕ್ಕೂ ಮುಂಚೆ ಈ ಒಂದು ಪೂಜೆ ಮಾಡಿಕೊಳ್ಳುವುದು ತುಂಬಾನೇ ಒಳ್ಳೆಯ ಶುಭ ಫಲ ಸಿಗುವಂತದ್ದು, ಅದರ ನಂತರದಲ್ಲಿ ಮಾಡಬಾರದು ಅಂತ ಏನಿಲ್ಲ ಮಾಡಿದರು ಕೂಡಾ ಮಿಶ್ರ ಫಲವಾಗಿರುತ್ತದೆ. ಸೂರ್ಯೋದಯಕ್ಕೂ ಮುಂಚೆ ಮಾಡಿದರೆ ನಮಗೆ ದ್ವಿಗುಣ ಫಲ ಸಿಗುವಂತದ್ದು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ನೋಡಿ ಬನ್ನಿ ಮರದ ಪೂಜೆಗೆ ಹೋಗುವುದಕ್ಕಿಂತ ಮುಂಚೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಅಂದ್ರೆ ನೀವು ಪೂಜೆಗೆ ಹೋಗಿರಬೇಕಾದ್ರೆ ಒಂದು ಸ್ಥಳದಲ್ಲಿ, ಯಾರು ಕೂಡ ಒಂದು ವಸ್ತುವನ್ನು ಕೂಡ ನೀವು ಸಾಲವಾಗಿ ಪಡೆಯಬಾರದು. ಆ ರೀತಿಯಾಗಿ ನೀವು ಮನೇಲಿ ಇಂದಿನ ದಿವಸವೇ ಜೋಡಣೆ ಮಾಡಬೇಕು. ಅರಿಶಿನ ಕುಂಕುಮ ಊದಿನಕಡ್ಡಿ ಮೇಲೆ ಕಡ್ಡಿ, ಪಟ್ಟಣ ಜೊತೆಲಿ ಕರ್ಪೂರ, ಎರಡು ದೀಪ, ಕೊಬ್ಬರಿ ಎಣ್ಣೆ ಅಥವಾ ದೀಪಕ್ಕೆ ಹಾಕುವಂತ ಎಣ್ಣೆ ಆಮೇಲೆ ಪ್ರಸಾದ ಹೂವುಗಳು ಈ ರೀತಿಯಾಗಿ ಸ್ವಲ್ಪ ಮಟ್ಟಿಗೆ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಕಲಶವನ್ನು ತೆಗೆದುಕೊಳ್ಳಿ ಅಥವಾ ನಿಮಗೆ ಅಲ್ಲೆ ದೇವಸ್ಥಾನದ ಬಳಿ ನೀರು ಸಿಗುತ್ತೆ ಅಂತ ಅಂದ್ರೆ ನೀವು ಅಲ್ಲೇ ನೀರನ್ನು ತೆಗೆದುಕೊಂಡು ಹೋಗಬಹುದು. ಇಲ್ಲಾಂದ್ರೆ ಮನೆಯಿಂದನು ಸಹ ನೀವು ತೆಗೆದುಕೊಂಡು ಹೋಗಿ ಅಲ್ಲಿ ಪೂಜೆಗೆ ಉಪಯೋಗಿಸಬಹುದು.

ಇದರ ಜೊತೆಯಲ್ಲಿ ಅಂಗನ್ ಉಲ್ಲನ್ಗಳನ್ನು ಸಹ ತೆಗೆದುಕೊಂಡು ಹೋಗಬೇಕು ಅಂದ್ರೆ ಪ್ರದಕ್ಷಿಣೆ ಹಾಕುವ ಸಮಯದಲ್ಲಿ ಮರಕ್ಕೆ ದಾರ ಸುತ್ತುವ ಪದ್ಧತಿ ಇರುವಂತಹ ಅದನ್ನು ಸಹ ನೀವು ಸಿದ್ಧತೆ ಮಾಡಿ ತೆಗೆದುಕೊಂಡು ಹೋಗ ಬೇಕಾಗುತ್ತದೆ. ಇಷ್ಟನ್ನು ಒಂದು ಸಿದ್ಧತೆ ಮಾಡಿಕೊಂಡಿರಬೇಕು. ಅಲ್ಲಿ ಹೋದ ಮೇಲೆ ನೀವು ಏನು ಮಾಡಬೇಕು ಅಂದ್ರೆ ಮೊದಲು ಬನ್ನಿ ಮರಕ್ಕೆ ಸ್ವಲ್ಪ ಮಟ್ಟಿಗಾದರೂ ನೀರನ್ನು ಹಾಕಬೇಕು. ಕೈಯಿಂದ ಉಜ್ಜಿ ನೀರನ್ನು ಹಾಕಬೇಕು. ಮರ ವನ್ನು ಒದ್ದೆ ಮಾಡಬೇಕು ಕೈಯಿಂದ. ಹಾಗಂತ ಹೇಳಿ ತುಂಬಾ ನಿಧಾನಕ್ಕೆ ಮಾಡಬೇಡಿ. ಯಾಕೆಂದ್ರೆ ಅಲ್ಲಿ ನೀವೊಬ್ಬರೇ ಇರುವುದಿಲ್ಲ. ಪೂಜೆ ಮಾಡೋದಕ್ಕೋಸ್ಕರ ತುಂಬಾ ಜನ ಬಂದಿರ್ತಾರೆ. ಯಾರಿಗೂ ಕೂಡ ನಾವು ತೊಂದರೆ ಕೊಡಬಾರದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">