ಯಾವುದೇ ಕಾರಣಕ್ಕೂ ಈ ಮೂರು ವಸ್ತುಗಳನ್ನು ತೊಳೆಯಬಾರದು ಎಚ್ಚರಿಕೆ..ಅಷ್ಟಕಷ್ಟಗಳು ಎದುರಾಗುತ್ತೆ…

ಎಲ್ಲರಿಗೂ ನಮಸ್ಕಾರ. ಈ ವಿಡಿಯೋದಲ್ಲಿ ನಾವು ಒಂದು ಅದ್ಭುತ ವಾಗಿರುವಂತಹ ವಿಚಾರವನ್ನು ತಿಳಿದುಕೊಳ್ಳೋಣ. ಅದೇನಪ್ಪಾ ಅಂದ್ರೆ ನಾವು ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಯಾವುದೇ ಕಾರಣ ಕ್ಕೂ ಮೂರು ವಸ್ತುಗಳನ್ನು ತುಳಿಯ ಬಾರದು ಎಂದು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಜೀವನದಲ್ಲಿ ಮೂರು ವಸ್ತುಗಳನ್ನು ತುಳಿದರೆ ನಮ್ಮ ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಅನುಭವಿಸಬೇಕಾಗುತ್ತೆ. ಯಾವುದು ಆ ಮೂರು ವಸ್ತುಗಳು ಎಂದು ಈಗ ನಾವು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಉಗುರುಗಳು ಕೈಯಲ್ಲೇ ಆಗಲಿ. ಕಾಲಲ್ಲೇ ಆಗಲಿ ನಮ್ಮ ಉಗುರುಗಳು ಒಂದು ಸಾರಿ ಕಟ್ ಮಾಡಿದ ನಂತರ ಆ ಉಗುರುಗಳು ಮನೆಯಲ್ಲಿ ಬೀಳಬಾರದು. ಆ ಉಗುರುಗಳನ್ನು ನಾವು ತುಳಿಯಬಾರದು ಎಂದು ಶಾಸ್ತ್ರಗಳಲ್ಲಿ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಉಗುರನ್ನು ಕಟ್ ಮಾಡ ಬೇಕಾಗಿದ್ದರೆ ಮನೆಯಿಂದ ಹೊರಗಡೆ ಸಾಧ್ಯವಾದರೆ ಕಾಂಪೌಂಡ್ ಇಂದ ಹೊರಗಡೆ ಒಂದು ಪೇಪರ ಆಗಲಿ ವೇಸ್ಟ್ ಬಟ್ಟೆಯಲ್ಲಿ ಹಾಕಿಕೊಂಡು ಅದರ ಮೇಲೆ ಉಗುರು ಕಟ್ ಮಾಡಿಕೊಂಡು ಆ ಉಗುರನ್ನು ಯಾರು ತುಳಿಯದಂತಹ ಪ್ರದೇಶದಲ್ಲಿ ಮಾತ್ರ ಹಾಕಬೇಕು.

ಮನೆ ಹತ್ತಿರ ಉಗುರು ಕಟ್ ಮಾಡುವುದು, ಮನೆ ಒಳಗಡೆ ಉಗುರು ಕಟ್ ಮಾಡೋದು ಯಾವುದೇ ಕಾರಣಕ್ಕೂ ಮಾಡಬಾರದು. ಆ ಉಗುರು ಕಟ್ ಮಾಡಿ ತಕ್ಷಣ ಮನೆಯಲ್ಲಾಗಲಿ ಕಂಪೌಂಡ್ ಒಳಗಡೆ ಆಗಲಿ, ಅದನ್ನ ನಾವು ತುಳಿಯುವುದರಿಂದ ನಮ್ಮ ಶರೀರದಲ್ಲಿ ಇರುವಂತಹ 72,000 ನರಗಳು ಸಹ ನಿರ್ವೀರ್ಯ ಆಗುತ್ತವೆ ಎಂದು ಶಾಸ್ತ್ರಗಳಲ್ಲಿ ಋಷಿಗಳು ತಿಳಿಸಿಕೊಟ್ಟಿದ್ದಾರೆ. ಉಗುರುಗಳು ಮನೆ ಒಳಗಡೆ ಬಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕಾಗುತ್ತೆ.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಲಕ್ಷ್ಮಿಯು ಮನೆ ಬಿಟ್ಟು ಹೊರಟು ಹೋಗುತ್ತಾಳೆ ಎಂದು ಸಹ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಆದ ಕಾರಣ ಉಗುರುಗಳನ್ನು ಯಾವುದೇ ಕಾರಣಕ್ಕೂ ಮನೆ ಒಳಗಡೆ ಕಟ್ ಮಾಡಬಾರದು. ಆ ಉಗುರುಗಳನ್ನು ಕಟ್ ಮಾಡಿದ ನಂತರ ತುಳಿಯಬಾರದು. ಯಾರು ತುಳಿದಿರುವಂತಹ ಪ್ರದೇಶದಲ್ಲಿ ದೂರಹಾಕಬೇಕು. ಮುಖ್ಯವಾಗಿ ಹೇರ್ ಕಟ್ ಮಾಡಿಕೊಂಡವರು ಅಂದ್ರೆ ಕಟ್ ಮಾಡಿಕೊಂಡವರು ಉಗುರು ಕಟ್ ಮಾಡಿಕೊಂಡು ಅವರು ಭಾನುವಾರ ಮಂಗಳವಾರ ಶುಕ್ರವಾರ ಈ ಮೂರು ದಿವಸ ಗಳಲ್ಲಿ ಯಾವುದೇ ಕಾರಣಕ್ಕೂ ಉಗುರನ್ನು ಕಟ್ ಮಾಡಬಾರದು. ತಲೆ ಕೂದಲನ್ನು ಕಟ್ ಮಾಡಿಕೊಳ್ಳಬಾರದು.

ಅದು ಅಷ್ಟು ಒಳ್ಳೆಯದಲ್ಲ ಎಂದು ಪದ್ಮಪುರಾಣದಲ್ಲಿ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಈ ಮೂರು ದಿವಸಗಳ ಬಿಟ್ಟು ಬಿಟ್ಟು ಸೋಮವಾರ ಅಥವಾ ಬುಧವಾರ ಅಥವಾ ಗುರುವಾರ ಶನಿವಾರ ನೀವು ಹೇರ್ ಕಟ್ ಮಾಡೋದು ಅಂದ್ರೆ ಕಟ್ ಮಾಡ್ಕೋಬಹುದು. ಶೇವಿಂಗ್ ಮಾಡ್ಕೋಬಹುದು, ಕಟ್ ಮಾಡ್ಕೋಬಹುದು. ಶುಕ್ರವಾರ ಮಂಗಳವಾರ ಭಾನುವಾರ ಸಹ ಜಾಸ್ತಿ ಜನ ಭಾನುವಾರ ಇದೆಯಲ್ವ. ಅವತ್ತು ಹೇರ್ ಕಟ್ ಮಾಡಿಕೊಂಡು ಹೋಗ್ತಾ ಇರ್ತಾರೆ. ಭಾನುವಾರ ಕಟ್ ಮಾಡಿಸಿಕೊಳ್ಳಬಾರದು, ಉಗುರು ಕಟ್ ಮಾಡಿಕೊಳ್ಳಬಾರದು, ಮಾಂಸಾಹಾರವನ್ನು ಸ್ವೀಕಾರ ಮಾಡ ಬಾರದು, ಯಾವುದೇ ತಪ್ಪು ಕೆಲಸಗಳನ್ನು ಮಾಡ ಬಾರದು.

ಯಾಕಂದ್ರೆ ನೀವು ಸೋಮವಾರ ಶನಿವಾರ ನೀವು ನಾನ್ ವೆಜ್ ತಿಂದರು ಮಾಂಸಾಹಾರ ತಿಂದರೂ ಪರವಾಗಿಲ್ಲ. ಆದರೆ ಭಾನುವಾರ ಯಾವುದೇ ಕಾರಣಕ್ಕೂ ತಿನ್ನಬಾರದು ಎಂದು ನಮ್ಮ ಪುರಾಣಗಳಲ್ಲಿ ಋಷಿಗಳು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಬ್ರಿಟಿಷರು ನಮ್ಮ ದೇಶ ವನ್ನು ಪರಿಪಾಲನೆ ಮಾಡುವಾಗ ಕೆಲವರು ಪಂಡಿತ್ ರ ಸಿದ್ಧಾಂತಗಳನ್ನ ಕರೆದುಕೊಂಡು ಬಂದು ಅವರಿಗೆ ಲಂಚ ಕೊಟ್ಟು ಕೇಳ್ತಾರೆ. ಈ ಹಿಂದೂ ಧರ್ಮ ನಾಶ ಆಗ ಬೇಕಾದ್ರೆ ಹಿಂದುಗಳ ದೇವಸ್ಥಾನಗಳ ಎಲ್ಲಾ ದೇವರುಗಳ ಶಕ್ತಿ ಕಡಿಮೆಯಾಗಬೇಕಾದರೆ ಹಿಂದೂ ಧರ್ಮ ಹಾಳಾಗಿ ಇವರ ಸಂಪತ್ತುಗಳಲ್ಲ ನಾವು ನಮ್ಮ ದೇಶಕ್ಕೆ ಕೊಡಬೇಕು ಅನ್ನೋದು ಇವರ ಆಸೆಯಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

[irp]


crossorigin="anonymous">