ವೃಷಭ ರಾಶಿ ಚಂದ್ರ ಗ್ರಹಣ ಈ ವರ್ಷದ ಕೊನೇ ಗ್ರಹಣ ಇದು..ನಿಮ್ಮ ರಾಶಿಗೆ ಒಂದು ಚಿಕ್ಕ ಶಾಕ್ ಏನು ಗೊತ್ತಾ? - Karnataka's Best News Portal

ವೃಷಭ ರಾಶಿ ಚಂದ್ರ ಗ್ರಹಣ ಈ ವರ್ಷದ ಕೊನೇ ಗ್ರಹಣ ಇದು..ನಿಮ್ಮ ರಾಶಿಗೆ ಒಂದು ಚಿಕ್ಕ ಶಾಕ್ ಏನು ಗೊತ್ತಾ?

ವೃಷಭ ರಾಶಿಯವರ ಮೇಲೆ ಚಂದ್ರ ಗ್ರಹಣ ಪ್ರಭಾವ…. ಈ ವಿಡಿಯೋದ ವಿಚಾರ ಏನು ಎಂದರೆ ಚಂದ್ರ ಗ್ರಹಣ ಸೂರ್ಯಗ್ರಹಣದಂತೆ ಚಂದ್ರಗ್ರಹಣ ಕೂಡ ಇದೆ 28ನೇ ತಾರೀಕು ಚಂದ್ರ ಗ್ರಹಣ ಈ ಹಿಂದೆ ಇದ್ದಂತಹ ಸೂರ್ಯ ಗ್ರಹಣ ಭಾರತದಲ್ಲಿ ಕಾಣಿಸುತ್ತೆ ಇರಲಿಲ್ಲ ಗೋಚರ ಇರಲಿಲ್ಲ ಭಾರತದಲ್ಲಿ ಗೋಚಾರ ಇಲ್ಲದೆ ಇದ್ದ ಕಾರಣದಿಂದಾಗಿ ಹಲವಾರು ಜನ ಏನು.

ಹೇಳಿದರು ಎಂದರೆ ಭಾರತದಲ್ಲಿ ಗೋಚಾರವಿಲ್ಲ ಅದರಿಂದ ಪ್ರಭಾವವೂ ಇಲ್ಲ ಆಚರಣೆಯು ಇಲ್ಲ ಆಚರಣೆ ಇಲ್ಲ ಅನ್ನುವುದು ನಾನು ಕೂಡ ಹೇಳಿದ್ದೆ ಆದರೆ ಪ್ರಭಾವವೇ ಇಲ್ಲ ಎಂದು ಹೇಳಿದರು ಅನುಭವಿಸಬೇಕಾದವರು ಅನುಭವಿಸುತ್ತ ಇದ್ದಾರೆ ಈಗಲೂ ಸಹ ಈ ಬಾರಿ ಇರುವಂತಹ ಚಂದ್ರಗ್ರಹಣ ಅಕ್ಟೋಬರ್ 28 ನೇ ತಾರೀಕು ಇದು ಇದು ಭಾರತದಲ್ಲಿ ಕಾಣಿಸುತ್ತಾ ಇದೆ.

ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ 28ರ ರಾತ್ರಿ 29ರ ಬೆಳಗಿನ ಜಾವ ಒಂದು ಗಂಟೆ 4 ನಿಮಿಷಕ್ಕೆ ಆರಂಭಗೊಂಡು ಎರಡು ಗಂಟೆ 24 ನಿಮಿಷಕ್ಕೆ ಅಂತ್ಯವಾಗುತ್ತದೆ ಈ ಒಂದು ಚಂದ್ರಗ್ರಹಣ ಭಾರತದಲ್ಲಿ ಗೋಚಾರವಿದೆ ಗೋಚರವಿದೆ ಎಂದರೆ ಅದರ ಪ್ರಭಾವವಿದೆ ಎಂದು ಅರ್ಥ. ನಿಮ್ಮ ರಾಶಿಯಿಂದ 12ನೇ ರಾಶಿಯಲ್ಲಿ ಗ್ರಹಣವಾಗುತ್ತಿದೆ ಎಂದರೆ ನಿಮಗೆ ಅದು ಅಶುಭ.

ಫಲವನ್ನು ಕೊಡುತ್ತದೆ ಒಳ್ಳೆಯ ಫಲವನ್ನು ಕೊಡುವುದಿಲ್ಲ ನಾನು ನಿಮಗೆ ಇದನ್ನು ಎದುರಿಸುವುದಕ್ಕೆ ಹೇಳುತ್ತಿಲ್ಲ ಶಾಸ್ತ್ರದಲ್ಲಿ ಹೇಳಿದರೆ ನಿಮ್ಮ ರಾಶಿಯಿಂದ 12ನೇ ರಾಶಿಯಲ್ಲಿ ಗ್ರಹಣವಾದರೆ ಅದು ಸೂರ್ಯಗ್ರಹಣ ಬೇಕಾದರೂ ಆಗಿರಲಿ ಚಂದ್ರಗ್ರಹಣ ಬೇಕಾದರೂ ಆಗಿರಲಿ ನಿಮಗೆ ಅದು ಶುಭಫಲ ಎಂದು ಹೇಳಿದ್ದಾರೆ ಹಾಗಾಗಿ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಸೂರ್ಯಗ್ರಹಣವಾಗುತ್ತದೆ ಎಂದರೆ ವೃಷಭ ರಾಶಿಯವರಿಗೆ.

See also  ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

ಮೇಷ ರಾಶಿ 12ನೇ ಮನೆ ಆಗುತ್ತದೆ ಆದ್ದರಿಂದ ವೃಷಭ ರಾಶಿಯವರಿಗೆ ಈ ಒಂದು ಮಹಾಚಂದ್ರ ಗ್ರಹಣ ಅಶುಭ ಫಲವನ್ನು ಕೊಡುತ್ತಾ ಇದೆ ವೃಷಭ ರಾಶಿಯವರಿಗೆ ಹೀಗಿರುವಾಗ ಯಾವ ಯಾವ ವಿಚಾರಗಳ ಮೇಲೆ ಇದು ಪ್ರಭಾವ ಬೀರುತ್ತದೆ ಮಾನಸಿಕ ಕಿರಿಕರಿಯಾಗುತ್ತದೆ ಚಂದ್ರಗ್ರಹಣ ಎಂದರೆ ಒಂದು ವಿಚಾರವಾಗಿ ತುಂಬಾ ಚಿಂತನೆ ಬರುತ್ತದೆ ನನಗೆ ಒಂದು ಹೊಸ ಟೆನ್ಶನ್ ಶುರುವಾಯಿತು ಸರ್ ಎಂದು ಹೇಳುತ್ತಾರೆ.

ನೆಮ್ಮದಿಯಾಗಿ ಹೇಗೋ ಇದೆ ಹೊಸ ಟೆನ್ಶನ್ ಶುರುವಾಗಿದೆ ಎಂದು ಹೇಳುತ್ತೀರಾ ಈ ಚಂದ್ರಗ್ರಹಣ ನಿಮಗೆ ಯಾವ ಯಾವ ವಿಚಾರದಲ್ಲಿ ಹೊಸ ಟೆನ್ಶನ್ ಗಳನ್ನು ಕೊಡಬಹುದು ಎನ್ನುವಂತದನ್ನ ನಾನು ತಿಳಿಸುತ್ತೇನೆ. ಮೊಟ್ಟಮೊದಲನೆಯದಾಗಿ ನಿಮ್ಮ ರಾಶಿಯಿಂದ 12ನೇ ರಾಶಿಯಲ್ಲಿ ಗ್ರಹಣ ಎಂದಾಗ ನೀವು ಮೆಂಟಲ್ ಡಿಪ್ರೆಶನ್ ಗೆ ಹೋಗಿಬಿಡುತ್ತೀರಾ ಮಾನಸಿಕ ಬಾಗಿ.

ನೀವು ಕುಗ್ಗಿ ಹೋಗುತ್ತೀರಾ ಏನೇ ಇದ್ದರೂ ಸಹ ಸಾಧಿಸುತ್ತೇನೆ ಎನ್ನುವಂತಹ ಧೈರ್ಯಶಾಲಿಗಳು ನೀವು ನಾವು ಯಾಕೆ ಹೆದರುವ ಎನ್ನುವ ರೀತಿಯಲ್ಲಿ ಧೈರ್ಯವನ್ನು ಎಲ್ಲ ಸಂದರ್ಭಗಳಲ್ಲಿ ಎಲ್ಲ ಸ್ಥಳಗಳಲ್ಲಿ ಧೈರ್ಯವನ್ನು ತೋರಿಸುತ್ತಿದ್ದಂತಹ ನೀವು ಅಂದರೆ ವೃಷಭ ರಾಶಿಯವರು ಈ ಚಂದ್ರಗ್ರಹಣದ ದುಷ್ಪರಿಣಾಮ ಒಂದುವರೆ ಎರಡು ತಿಂಗಳಗಳ ಕಾಲ ಸ್ವಲ್ಪ ಡಿಪ್ರೆಶನ್ ಗೆ.

ಹೋಗಿಬಿಡುತ್ತೀರಾ ಏನೋ ಆಯಿತು ಏನು ಮಾಡುವುದಕ್ಕೂ ಮನಸ್ಸಿಲ್ಲ ಭಯ ಯಾಕೆ ಭಯ ಎಂದು ಕೂಡ ಗೊತ್ತಿಲ್ಲ ಆದರೆ ಸುಮ್ಮನೆ ಭಯಪಡುವುದು ಇದೆಲ್ಲವೂ ಚಂದ್ರ ಗ್ರಹಣದ ದುಷ್ಪರಿಣಾಮ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ

[irp]