ಶ್ರೀ ರಾಯರ ಮಹಿಮೆ ಕನಸಿನಲ್ಲಿ ರಾಯರು ಬರಲು‌ ಸ್ವಪ್ನ ಸೂಚನೆ ಕೊಡಲು ತಪ್ಪದೇ ಈ 5 ಸೂತ್ರ ಪಾಲಿಸಿ - Karnataka's Best News Portal

ಶ್ರೀ ರಾಯರ ಮಹಿಮೆ ಕನಸಿನಲ್ಲಿ ರಾಯರು ಬರಲು‌ ಸ್ವಪ್ನ ಸೂಚನೆ ಕೊಡಲು ತಪ್ಪದೇ ಈ 5 ಸೂತ್ರ ಪಾಲಿಸಿ

ಶ್ರೀ ರಾಯರ ಮಹಿಮೆ ಕನಸಿನಲ್ಲಿ ಶ್ರೀ ರಾಯರು ಬರ್ತಾರೆ…. ಎಷ್ಟೋ ಜನರ ಅಂತರಂಗದ ಭಕ್ತರುಗಳು ಶ್ರೀರಾಯರನ್ನು ನೆನೆಸಿಕೊಂಡರು ಎಷ್ಟು ನಾವು ಕೊರೆದುಹೋದರೂ ಸಹ ರಾಯರು ನಮಗೆ ಯಾವುದೇ ರೀತಿಯ ಅದೃಷ್ಟವನ್ನು ಕೊಡಲಿಲ್ಲವಲ್ಲ ನಮ್ಮ ಸ್ವಪ್ನಕ್ಕೆ ಅಥವಾ ನಮ್ಮ ಸ್ವಪ್ನದಲ್ಲಿ ಬಂದು ರಾಯರು ನಮ್ಮ ಕಷ್ಟಕ್ಕೆ ಏನಾದರೂ ಒಂದು ಸ್ವಪ್ನ ಸೂಚನೆ.

ಕೊಡಲಿಲ್ಲವಲ್ಲ ಯಾಕೆ ನಮ್ಮನ್ನು ರಾಯರು ದೂರ ಮಾಡಿದರು ಎಂದು ರಾಯರನ್ನು ನಾವು ಕೇಳುವುದು ಉಂಟು ಬೇಡುವುದುಂಟು ನಿಂದಿಸುವುದು ಉಂಟು ಶ್ರೀ ರಾಘವೇಂದ್ರ ಸ್ವಾಮಿಗಳವರ ಉಪಾಸಕರು ಸಾವಿರಾರು ಮಂದಿ ಇದ್ದಾರೆ ರಾಯರ ಭಕ್ತರಲ್ಲಿ ಉತ್ತಮ ಭಕ್ತರು ಮಧ್ಯಮಭಕ್ತರು ಅದಮಭಕ್ತರು ಎಂದು ಮೂರು ರೀತಿಯ ಭಕ್ತರು ಇರುತ್ತಾರೆ.

ಉತ್ತಮ ಭಕ್ತರ ಲಕ್ಷಣ ಹೇಗಿರುತ್ತದೆ ಎಂದರೆ ರಾಯರನ್ನು ತಮ್ಮ ಮನಸ್ಸಿನಲ್ಲಿ ಸದಾ ಕಾಲ ಭಕ್ತಿಯಿಂದ ನೆನೆಯುತ್ತಾರೆ ಅಂದರೆ ತಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದು ಒದಗಿದರು ಕೂಡ ರಾಯರನ್ನು ನಿಂದಿಸುವುದಿಲ್ಲ ನಿಂದಿಸುವುದಕ್ಕೂ ಆಗುವುದಿಲ್ಲ ಬಂದದ್ದಲ್ಲ ಬರಲಿ ನಮ್ಮ ಗುರುಗಳು ಇದ್ದೇ ಇದ್ದಾರೆ, ಅವರ ಸ್ಮರಣೆ ಮಾಡುವುದು ಮಾತ್ರ ನಮ್ಮ ವಿಧಿ ನಮ್ಮ ಆತ್ಮ.

ರೋಗಗಳನ್ನೆಲ್ಲ ನಮ್ಮ ರಾಯರೇ ನೋಡಿಕೊಳ್ಳುತ್ತಾರೆ ನಾನು ಏಕೆ ಚಿಂತಿಸಲಿ ಎಂದು ತಟಸ್ಥರಾಗಿ ಬಂದು ಕೂತು ವಿಶ್ವಾಸದಿಂದ ಶಾಂತಿಯಿಂದ ಇರುತ್ತಾರೆ ಮಧ್ಯಮ ವರ್ಗದ ಭಕ್ತರು ಕೆಲವು ಮಂದಿ ಇರುತ್ತಾರೆ ನಂಬಿಕೆಯಿಂದ ವಿಶ್ವಾಸದಿಂದ ಸ್ವಲ್ಪಮಟ್ಟಿಗೆ ಶಕ್ತಿಯ ಜೊತೆಯಿಂದ ಭಕ್ತಿಯ ಜೊತೆಯಿಂದ ರಾಯರನ್ನು ನಂಬಿ ಕೆಲಸ ಆಗದೇ ಇದ್ದಾಗ ಸ್ವಲ್ಪ ಪ್ರಮಾಣದಲ್ಲಿ ಭಯಭೀತರಾಗಿ ತಮ್ಮ ವಿಶ್ವಾಸದಿಂದ ಹಿಂದೆ ಸರಿಯುತ್ತಾರೆ ಒಂದು ಹೆಜ್ಜೆ ರಾಯರ.

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಹತ್ತಿರ ಇದ್ದರೆ ರಾಯರ ಮುಂದೆ ಇಟ್ಟರೆ ನೂರು ಹೆಜ್ಜೆಗಳನ್ನು ತಮಗೆ ಎಂದು ರಾಯರು ಮುಂದೆ ಇಡುತ್ತಾರೆ ಅಂತೆ ಅನುಮಾನದಿಂದಲೇ ಮುಂದೆ ಸರಿಯುತ್ತಾರೆ ಹಿಂದೆಯೂ ಸರಿಯುತ್ತಾರೆ ಈಗ ಅವರ ಮನಸ್ಸಿನಸ್ಥಿತಿ ಹೇಗಿದೆ ಎಂದರೆ ಬೆಳಗ್ಗೆ ಮುಂಜಾನೆ ರಾಯರನ್ನು ಉಪಾಸನೆ ಮಾಡಿ ಸಂಜೆ ಬೇರೆ ಗುರುಗಳು ಹೀಗಾಗಿ ಈಜಲು ಬರದವನಿಗೆ ನೀರಿನಲ್ಲಿ.

ಮುಳುಗಿದರೆ ಕೆರೆಯಲ್ಲಿ ಭಾರವಾದ ಕಲ್ಲುಗಳನ್ನು ಕಾಲಿಗೆ ಕಟ್ಟಿಕೊಂಡು ಕೈ ಮೇಲೆ ಮಾಡಿ ಮೇಲಿರುವ ಜನರು ಮಂದಿಗಳು ಕೆಟ್ಟ ಬದುಕು ಬದುಕುವವರೆಲ್ಲ ಆಗ ನೀರಿನಲ್ಲಿರುವವನು ನಡುಗುತ್ತಾ ಇರುತ್ತಾನೆ, ಸುಳಿಯಲ್ಲಿ ಸಿಕ್ಕ ಕಳಇಲಿಯಂತೆ ಒದ್ದಾಡುತ್ತಿರುತ್ತಾನೆ ಮಧ್ಯಮವರ ಸ್ಥಿತಿ ಇಂತಹದು.

ಮಧ್ಯಮವರಿಗಿಂತ ಕೊನೆಯ ಮಂದಿ ಭಕ್ತರು ಇರುತ್ತಾರೆ
ಶಾಸ್ತ್ರದಲ್ಲಿ ಹೇಳುವುದು ಉಂಟು ಇದನ್ನ ಅದಮ ಭಕ್ತರು ಎಂದು ಶಾಸ್ತ್ರದಲ್ಲಿ ಅಲ್ಪ ಭಕ್ತಿ ಅಲ್ಪಗುಣ ಎಂದು ಹೇಳುತ್ತಾರೆ ಇವರ ಲಕ್ಷಣ ಏನು ಎಂದರೆ? ಮನರಂಜನೆಗೆ ಪೂಜಿಸುತ್ತಾರೆ ಗುರುಗಳು ದೇವರು ದೊಡ್ಡವರು ಸಜ್ಜನರು ಇದರ ಯಾವ ಪರಿಜ್ಞಾನವೂ.

ಇಲ್ಲದೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮತ್ತೊಬ್ಬರ ನೋವು ಅರಿಯದೆ ಯಾರಿಗೂ ಸ್ಪಂದಿಸಿದಂತೆ ಪ್ರಾಣಿಗಳಂತೆ ಬದುಕುವ ಜನರು ದುಃಖ ಸುಖ ಎನ್ನುವ ಅರಿವು ಇವರಿಗೆ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]