ಸೈಟ್ ಅಥವಾ ಮನೆಕೊಳ್ಳುವ ಮೊದಲು ಕಡ್ಡಾಯವಾಗಿ ಪರಿಶೀಲಿಸಬೇಕಾದ 12 ದಾಖಲೆಗಳು….ಇವತ್ತು ನಾನು ಯಾರಾದರೂ ಹೊಸ ಲೇಔಟ್ ನಲ್ಲಿ ಸೈಟ್ ಅಥವಾ ಮನೆಯನ್ನು ತೆಗೆದುಕೊಳ್ಳುವುದಕ್ಕೆ ಯಾವೆಲ್ಲ ದಾಖಲಾತಿಗಳನ್ನು ಮೊದಲು ಪರಿಶೀಲಿಸಬೇಕು ಎನ್ನುವ ವಿಷಯವನ್ನು ತಿಳಿಸಿಕೊಡುತ್ತೇನೆ ಸಾಮಾನ್ಯವಾಗಿ ಎಲ್ಲರೂ ಯಾವ ಲೇಔಟ್ ನಲ್ಲಿ ಸೈಟ್ಗಳು.
ಮಾರಾಟಕ್ಕಿವೆ ಹಾಗೆ ಎಷ್ಟು ಕಡಿಮೆಗೆ ಸಿಗುತ್ತದೆ ಎನ್ನುವ ವಿಷಯ ಮಾತ್ರ ಹೇಳುತ್ತಾರೆ ಆದರೆ ಈ ಸೈಟ್ ಅಥವಾ ಮನೆಗಳನ್ನು ತೆಗೆದುಕೊಳ್ಳುವುದಕ್ಕ ಮೊದಲು ಮಂಡೇಟರಿ ಡಾಕ್ಯುಮೆಂಟ್ ಗಳನ್ನ ಪರಿಶೀಲಿಸಬೇಕು ಅಥವಾ ಡೆವಲಪರ್ ಗಳಿಂದ ಕೇಳಿ ಪಡೆಯಬೇಕು ಎನ್ನುವ ವಿಷಯವನ್ನು ತಿಳಿಸುವುದಿಲ್ಲ ಇವತ್ತು ನಾನು ಈ ಎಲ್ಲ ವಿಷಯಗಳನ್ನು ನಿಮಗೆ ತಿಳಿಸಿಕೊಡುತ್ತೇನೆ.
ಈ ಎಲ್ಲ ಲಿಸ್ಟ್ ಆಫ್ ಡಾಕ್ಯುಮೆಂಟ್ಸ್ ಒರಿಜಿನಲ್ ಕಾಪಿ ಹೇಗಿರುತ್ತದೆ ಆ ಡಾಕ್ಯುಮೆಂಟಲ್ಲಿ ಏನೆಲ್ಲ ಅಂಶಗಳು ಇರುತ್ತದೆ ಟರ್ಮ್ಸ್ ಮತ್ತು ಕಂಡೀಶನ್ಗಳು ಏನು ಅನ್ನೋದನ್ನ ನಾನು ನನ್ನ ನಂತರದ ವಿಡಿಯೋದಲ್ಲಿ ತಿಳಿಸುತ್ತೇನೆ. ಮೊದಲನೆಯ ಡಾಕ್ಯುಮೆಂಟ್ ಮದರ್ ಡಿಡ್, ಮದರ್ ಡಿಡ್ ಎಂದರೆ ಯಾವ ಒಬ್ಬ ಡೆವಲಪರ್ ಯಾವ ಒಂದು ಜಾಗದಲ್ಲಿ ಲೇಔಟ್.
ಮಾಡಬೇಕು ಎಂದುಕೊಂಡಿದ್ದಾರೋ ಆ ಪ್ರಾಪರ್ಟಿಯ ಮೂಲ ಓನರ್ ಅಂದರೆ ಆ ಜಾಗ ಮೊದಲು ಯಾರ ಹೆಸರಿನಲ್ಲಿ ಇತ್ತು ಮದರ್ ಡಿಡ್ ಯಿಂದ ಹಿಡಿದು ನಂತರ ಆ ಪ್ರಾಪರ್ಟಿ ಯಾರ ಹೆಸರಿಗೆ ಟ್ರಾನ್ಸ್ಫರ್ ಆಗುತ್ತಾ ಬಂತು ಚೈನ್ ಡಿಡ್ಸ್ ಎಂದು ಕರೆಯುತ್ತೇವೆ. ಮದರ್ ಡಿಡ್ ನಿಂದ ಚೈನ್ ಆಫ್ ಡಿಡ್ಸ್ ಈ ಎಲ್ಲಾ ದಾಖಲಾತಿಗಳನ್ನು ನೀವು ಪರಿಶೀಲಿಸಬೇಕು. ಎರಡನೇ.
ಡಾಕ್ಯೂಮೆಂಟ್ ಬಂದು ಮ್ಯೂಚುಯೇಶನ್ ರಿಜಿಸ್ಟರ್ ಯಾವ ಜಾಗದಲ್ಲಿ ಲೇಔಟ್ ಫಾರ್ಮೇಶನ್ ಮಾಡಬೇಕು ಎಂದುಕೊಂಡಿದ್ದಾರೋ ಆ ಜಾಗದ ಕರೆಂಟ್ ಓನರ್ ಯಾರು ಹಕ್ಕು ಬದಲಾವಣೆ ಮಾಡಿದವರು ಯಾರು ಮತ್ತು ಹಕ್ಕು ಬದಲಾವಣೆ ಪಡೆದವರು ಯಾರು ಎನ್ನುವ ಫಾರ್ಮೇಶನ್ ಇದರಲ್ಲಿ ಇರುತ್ತದೆ.ಮೂರನೇ ಡಾಕ್ಯುಮೆಂಟ್ ಬಂದು ಆರ್ ಟಿ ಸಿ.
ರೆಕಾರ್ಡ್ಸ್ ಆಫ್ ರೈಟ್ಸ್ ಕನ್ನಡದಲ್ಲಿ ಗೇಣಿ ಮತ್ತು ಪಾಣಿ ಪತ್ರಿಕೆ ಎಂದು ಕರೆಯುತ್ತೇವೆ ಇದರಲ್ಲಿ ಸ್ವಾಧೀನದಾರರು ಯಾರು ವ್ಯವಸಾಯ ಮಾಡುತ್ತಾ ಇರುವವರು ಯಾರು ಎನ್ನುವ ಮಾಹಿತಿ ಇರುತ್ತದೆ. ನಾಲ್ಕನೇ ದಾಖಲಾತಿ ಡಿಸಿ ಕನ್ವರ್ಶನ್ ಆರ್ಡರ್ ಇಷ್ಟು ದಿನ ಅಗ್ರಿಕಲ್ಚರ್ ಮಾಡುತ್ತಾರೆ ಆ ಜಾಗದಲ್ಲಿ ಈಗ ಲೇಔಟ್ ಫಾರ್ಮೇಶನ್ ಮಾಡಬೇಕು ಅಂದುಕೊಂಡರೆ ಅದಕ್ಕೆ ಮೊದಲು.
ಡಿಸಿ ಕನ್ವರ್ಷನ್ ಆರ್ಡರ್ ಅನ್ನುವುದನ್ನು ಪಡೆದುಕೊಂಡು ಬರಬೇಕಾಗುತ್ತದೆ ಡೆಬಿಟಿ ಕಮಿಷನರ್ ಅವರು ಅಗ್ರಿಕಲ್ಚರ್ ಉಪಯೋಗದಿಂದ ನಾನ್ ಅಗ್ರಿಕಲ್ಚರ್ ಅಥವಾ ರೆಸಿಡೆನ್ಶಿಯಲ್ ಉಪಯೋಗಿಸುವುದಕ್ಕೆ ಆ ಭೂಮಿಯನ್ನ ಬದಲಾವಣೆ ಮಾಡುವುದಕ್ಕೆ ಪರ್ಮಿಷನ್ ಕೊಡುತ್ತಾರೆ ಅದನ್ನ ಅಧಿಕೃತ ಜ್ಞಾಪಕ ಪತ್ರ ಎಂದು ಕರೆಯುತ್ತಾರೆ ಡಿಸಿ ಕನ್ವರ್ಷನ್ ಆರ್ಡರ್.
ಇಲ್ಲ ಎಂದರೆ ಅಲ್ಲಿ ಯಾವುದೇ ರೆಸಿಡೆನ್ಸಿಯಲ್ ಆಕ್ಟಿವಿಟಿಯನ್ನು ಮಾಡುವುದಕ್ಕೆ ಆಗುವುದಿಲ್ಲ ಅಕಸ್ಮಾತ್ ಯಾರಾದರೂ ಡಿಸಿ ಕನ್ವರ್ಷನ್ ಇಲ್ಲದೆ ಲೇಔಟ್ ಫಾರ್ಮೇಶನ್ ಮಾಡಿದರೆ ಅದು ಇಲ್ಲೀಗಲ್ ಆಗುತ್ತದೆ ಹಾಗೆ ಅದು ಅನ್ನೋ ತರ ಲೇಔಟ್ ಆಗುತ್ತದೆ. 5ನೇ ದಾಖಲಾತಿ ಬಂದು ಲೇಔಟ್ ಪ್ಲಾನ್ ಅಪ್ರುವಲ್.
ಫ್ರಮ್ ಲೋಕಲ್ ಪ್ಲಾನಿಂಗ್ ಅಥಾರಿಟಿ ಇಂದ ಪ್ಲಾನ್ ಅಪ್ರುವಲ್ ಯಾವುದೇ ಒಂದು ಹೊಸಾ ಲೇಔಟ್ ಫಾರ್ಮೇಶನ್ ಮಾಡಬೇಕು ಎಂದರೆ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅ ಲೇಔಟ್ ಪ್ಲಾನ್ ಅಪ್ರೂವಲ್ ಅನ್ನು ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.