ರಾಹು ಕೇತು ಸಂಚಾರ ತುಲಾ ರಾಶಿ ಕೊನೆಯಾಯಿತು ಗ್ರಹಗಳ ಕಾಟ ಶುರುವಾಯಿತು ಅದೃಷ್ಟದ ಆಟ..

ಇವತ್ತಿನ ವಿಡಿಯೋದಲ್ಲಿ ರಾಹು ಕೇತುಗಳ ಸಂಚಾರದ ಫಲಾನುಫಲಗಳ ಗೋಚಾರ ಯಾವ ರೀತಿಯಾಗಿದೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಅಕ್ಟೋಬರ್ ಮೂವತ್ತನೇ ತಾರೀಖು ಮಧ್ಯಾಹ್ನ 2:13 ಕ್ಕೆ ಬದಲಾವಣೆ ಆಗ್ತಾ ಇರುವಂತಹ ಈ ರಾಹು ಮತ್ತು ಕೇತು ಗಳು ತಮ್ಮ ಸ್ಥಾನಗಳನ್ನ ಮೇಷದಿಂದ ಮೀನರಾಶಿಗೆ ರಾಹು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಕೇತು ಪರಿವರ್ತನೆಯಾಗ್ತಾ ಇದೆ. ಈ ಪರಿವರ್ತನೆಯ ಆಧಾರದಲ್ಲಿ ರಾಶಿಯ ಫಲಾನುಫಲಗಳು ಯಾವ ರೀತಿಯಾಗಿ ಇರುತ್ತೆ ಅನ್ನೋದನ್ನ ಗಮನಿಸೋಣ.

WhatsApp Group Join Now
Telegram Group Join Now

ಇಲ್ಲಿ ರಾಹುಕೇತು ಗಳು ಅಂತ ಬಂದಾಗ ಯಾವಾಗಲೂ ಹಿಮ್ಮುಖವಾಗಿ ಚಲನೆಯನ್ನು ಮಾಡ ತಕ್ಕಂತದ್ದು ರೆಸ್ಟೋರೆಂಟ್‌ನಲ್ಲಿ ಅದು ಚಲನೆಯನ್ನು ಮಾಡ ತಕ್ಕಂತದ್ದು ಯಾಕೆ? ಅದು ಹಿಮ್ಮುಖವಾಗಿ ಚಲನೆ ಮಾಡುತ್ತಾ ಅನ್ನೋದನ್ನ ಈಗಾಗಲೇ ಹಿಂದಿನ ವಿಡಿಯೋನಲ್ಲಿ ಹೇಳಿ ರೋದ್ರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ವಿಡಿಯೋದಲ್ಲಿ ಹೇಳೋದಿಲ್ಲ. ಡಿಸ್ಕ್ರಿಪ್ಶನ್ ಬಾಕ್ಸ್ನಲ್ಲಿ ಲಿಂಕ್ ಇದೆ. ಆ ಲಿಂಕ್ನ ಸಹಾಯದಿಂದಾಗಿ ಯಾಕೆ? ಅದು ಹಿಮ್ಮುಖ ಚಲನೆ ಮಾಡುತ್ತದೆ ಅನ್ನೋದ ನ್ನ ನೀವು ಆ ವಿಡಿಯೋದಲ್ಲಿ ನೋಡಬಹುದು.

ಇನ್ನು ಈ ವಿಡಿಯೋದಲ್ಲಿ ಈ ರಾಹು ಕೇತುಗಳು, ಛಾಯಾ ಗ್ರಹಗಳು ಆಗಿರೋದ್ರಿಂದ ತಮ್ಮ ತಮ್ಮ ಫಲಾನು ಫಲ ಗಳನ್ನ ತಾನು ಯಾವ ರಾಶಿ ಗೆ ಹೋಗಿ ರುತ್ತಾರೋ ಆಯಾ ರಾಶಿಯ ಅಧಿಪತಿಗಳ ಹಾಗೆ ವರ್ತನೆಯನ್ನು ಮಾಡ್ತಾರೆ ಅಂದ್ರೆ ಆಯಾ ರಾಶಿಗಳ ಅಧಿಪತಿಗಳು ಕೊಡಬಹುದಾದಂತಹ ಸೂಚಿಸಬಹುದಾದಂತಹ ಫಲಾನುಫಲಗಳನ್ನು ಇವರು ಸೂಚಿಸಿದ್ದಾರೆ. ಹಾಗಾಗಿ ನಿಮ್ಮ ನಿಮ್ಮ ಜನ್ಮ ಜಾತಕದ ಅನ್ವಯ ಗುರು ಮತ್ತು ಬುಧರು ಚೆನ್ನಾಗಿದ್ದರೆ ಮತ್ತು ಈ ಗೋಚಾರ ದಲ್ಲಿ ನಿಮ್ಮ ನಿಮಗೆ ನಿಮ್ಮ ನಿಮ್ಮ ರಾಶಿಯ ಅನುಸಾರ ಬುಧ ಮತ್ತು ಗುರು ಅನುಕೂಲ ಸ್ಥಿತಿಯಲ್ಲಿ ಇದ್ದರೆ ತುಂಬಾ ಅಂದ್ರೆ ತುಂಬಾ ರಾಜಯೋಗ ಗಳನ್ನು ನೀವು ನೋಡಬಹುದು.

ಹಾಗಾಗಿ ಒಮ್ಮೆ ಜನ್ಮ ಜಾತಕವನ್ನು ತೋರಿಸಿಕೊಳ್ಳಲು ಮರೆಯ ಬೇಡಿ. ಕನ್ಸಲ್ಟೆಂಟ್ ತಗೊಂಡು ಜನ್ಮ ಜಾತಕಗಳನ್ನು ತೋರಿಸಿಕೊಳ್ಳಿ. ಈ ರಾಹು ಕೇತುವಿನ ಸ್ಥಾನ ಪರಿವರ್ತನೆಯಿಂದಾಗಿ ನಿಮ್ಮ ಜನ್ಮ ಜಾತಕ ದಲ್ಲೂ ಇರುವಂತಹ ರಾಹುವಿನ ಸ್ಥಿತಿ ಏನು? ಕೇತುವಿನ ಸ್ಥಿತಿ ಏನು?
ಅವು ಯಾವ ಯಾವ ಸ್ಥಾನದಲ್ಲಿದ್ದಾರೆ? ಮೂರನೇ ಮನೆ ಆರನೇ ಮನೆ ಹನ್ನೊಂದನೇ ಮನೆಯಲ್ಲಿದ್ದರೆ ಬಹಳ ರಾಜಯೋಗವನ್ನು ತಂದುಕೊಡುತ್ತದೆ. ರಾಹುವಾಗಲಿ ಕೇತುವಾಗಲಿ ಹಾಗಾಗಿ ಈಗ ಪರಿವರ್ತನೆ ಆಗ್ತಾ ಇರುವಂತಹ ಗ್ರಹ.

ನಿಮ್ಮ ಜನ್ಮ ಜಾತಕಕ್ಕೂ ಸ್ವಲ್ಪ ಸಂಬಂಧ ಸಂಪರ್ಕಗಳನ್ನು ನೋಡಿ ಸಂಪೂರ್ಣವಾದಂತಹ ಒಂದು ಫಲಿತಾಂಶಗಳನ್ನು ತಿಳ್ಕಳೋದು ಸಾಧ್ಯ ವಿದೆ. ಹಾಗಾಗಿ ಜನ್ಮ ಜಾತಕಗಳನ್ನು ತೋರಿಸಿಕೊಳ್ಳುವದನ್ನು ಮರೀ ಬೇಡಿ. ಈಗ ನಾನು ಕೇವಲ ಗೋಚಾರದ ಸೂಚಕ ಫಲಗಳನ್ನು ಮಾತ್ರ ಹೇಳ್ತೀನಿ. ಜಾತಕ ವನ್ನು ತೋರಿಸಿ ಕೊಂಡಾಗ ಅದು ಯಾವ ರೀತಿಯಾಗಿ ಜನ್ಮ ಜಾತಕಕ್ಕೂ ಅಪ್ಲೈ ಮಾಡಿಕೊಳ್ಳಬಹುದು ಅನ್ನೋದು ನಮಗೆ ಗೊತ್ತಾಗುತ್ತೆ . ಹಾಗಾಗಿ ಈ ಒಂದು ಸಂದರ್ಭ ಗಳಲ್ಲಿ ಯಾವ ಯಾವ ರೀತಿಯಾದಂತಹ ಫಲಾನುಫಲಗಳನ್ನು ಕೊಡ ಬಹುದು ಮೂವತ್ತನೇ ತಾರೀಖಿನಿಂದ 18 ತಿಂಗಳುಗಳ ಕಾಲ.

ಈ ರಾಹು ಕೇತು ಗಳು ಒಂದು ಸ್ಥಾನದಲ್ಲಿ ಸಂಚಾರ ಮಾಡುತ್ತವೆ ನೋಡಿ ಶನಿಯನ್ನ ಬಿಟ್ಟರೆ ಮತ್ತು ಗುರು ಒಂದು ವರ್ಷಗಳ ಕಾಲ ಸರಿಸುಮಾರು ಮುನ್ನೂರೈವತ್ತು ಮುನ್ನೂರ 60 ದಿವಸಗಳ ಕಾಲ ಇದ್ದರೆ 18 ತಿಂಗಳುಗಳ ಕಾಲ ಈ ರಾಹು ಕೇತುಗಳು ಅಂದರೆ ಸರಿ ಸುಮಾರು ಒಂದುವರೆ ವರ್ಷಗಳ ಕಾಲ ಎರಡನೇ ಮನೆಯಲ್ಲಿ ಕೂತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]