ಪ್ರತಾಪ್ ಆ ಒಂದು ಮಾತನ್ನು ಬಿಗ್ ಬಾಸ್ ಬಲ್ಲಿ ಹೇಳಿದ್ರೆ ಆತನ ಜೀವನವೇ ಬದಲಾಗಿ ಹೋಗುತ್ತದೆ ಯಾಕೆ ಗೊತ್ತಾ ? - Karnataka's Best News Portal

ಪ್ರತಾಪ್ ಆ ಒಂದು ಮಾತನ್ನು ಬಿಗ್ ಬಾಸ್ ಬಲ್ಲಿ ಹೇಳಿದ್ರೆ ಆತನ ಜೀವನವೇ ಬದಲಾಗಿ ಹೋಗುತ್ತದೆ ಯಾಕೆ ಗೊತ್ತಾ ?

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಹತ್ತನೇ ಸೀಸನ್ ಈಗಾಗಲೇ ಶುರುವಾಗಿದ್ದು ಅತಿ ಹೆಚ್ಚು ಟಿಆರ್‌ಪಿ ಪಡೆದು ಯಶಸ್ವಿಯಾಗಿ ಮುಂದುವರಿದಿದೆ. ಒಳಗಿರುವಂತಹ ಸ್ಪರ್ಧಿಗಳು ಒಬ್ಬೊಬ್ಬರು ಒಂದೊಂದು ಹಿನ್ನೆಲೆ ಹಾಗೂ ಖ್ಯಾತಿಯನ್ನುಗಳಿಸಿ ಬಂದರೆ ಈ ಸಲದ ವಿಶೇಷ ಏನಂದ್ರೆ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಕೂಡ ರಾಜ್ಯಾದ್ಯಂತ ಅತಿ ಹೆಚ್ಚು ಸಲ ಟ್ರೊಲ್ ಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಕೂಡ ಕಂಟೆಸ್ಟೆಂಟ್ ಆಗಿ ಒಳಗಡೆ ಹೋಗಿರುವುದು ಮೊದಲ ಸಲ. ಈ ಬಂಡಲ್ ಬಯಲಾದಾಗ ಆತ ಅನೇಕ ವಾಹಿನಿಗಳಲ್ಲಿ ಚರ್ಚೆಗೆ ಒಳಗಾಗಿದ್ದ.

WhatsApp Group Join Now
Telegram Group Join Now

ಆತ ಹೇಳಿದ್ದೆಲ್ಲ ಬರಿ ಆತನ ಸಾಧನೆಯ ವಿವರ ಎಲ್ಲವೂ ಕೂಡ ಫೇಕ್ ಅಂತ ಸಾಕಷ್ಟು ಕಡೆ ಅದನ್ನ ನಿಲ್ಲಿಸಲಾಗಿತ್ತು. ಇದಾದ ಮೇಲೆ ಈ ಪ್ರಸ್ತಾಪವು ಕೂಡ ಕಾಣಿಸಿಕೊಳ್ಳಲಿಲ್ಲ. ಆತನ ಕುರಿತು ನಾವು ಕೂಡ ಕೆಲವು ವರ್ಷಗಳ ಹಿಂದೆ ಒಂದು ವಿಡಿಯೋನ ಮಾಡಿದ್ವಿ ಯಾರೆಲ್ಲ ಪ್ರತಾಪನ ಹೊಗಳಿದ್ದರು, ಸನ್ಮಾನಿಸಿದರು. ಅವರೆಲ್ಲ ಅವನ ಕಥೆ ಬಯಲಾದ ಮೇಲೆ ಎಂಥ ಮೋಸ ಹೋದೇವು ಅಂತ ತಮಗೆ ತಾವೇ ನಾಚಿಕೆ ಪಟ್ಟುಕೊಂಡರು. ಯಾರೆಲ್ಲ ಈ ಪ್ರತಾಪ್ನನ್ನು ಹೊಗಳಿದ್ದರು ಸನ್ಮಾನಿಸಿದ್ದರೊ ಅವರೆಲ್ಲ ತಾವೆಷ್ಟು ಮೋಸ ಹೋದ್ವಿ ಅಂತ ತಮಗೆ ತಾವೇ ನಾಚಿಕೆ ಪಟ್ಕೊಂಡಿದ್ರು. ಕೈಯಲ್ಲಿ ಮೈಕ್ ಸಿಕ್ಕಿದ್ರೆ ಸಾಕು, ಗಂಟೆಗಟ್ಟಲೆ ಸ್ಪೀಚ್ ಹೊಡಿತಿದ್ದ ಪ್ರತಾಪ್ ತನ್ನ ಕಳ್ಳತನ ಯಾವಾಗ ಬಯಲಾಯಿತು ಆಗ ತನ್ನ ಮಾತಿನ ಮಿತಿಯನ್ನು ತಾನೇ ಹಾಕ್ಕೊಂಡ.

See also  ನಿರಂಜನ್ ದೇಶಪಾಂಡೆ ಅವರ ಲೈಫ್ ನಲ್ಲಿ ನಡೆದ ಕಹಿ ಘಟನೆಗಳು..ತಮ್ಮ ತಂದೆಯನ್ನು 11 ವರ್ಷದ ನಂತರ ಹುಡುಕಿದಾಗ ಏನಾಯ್ತು ಗೊತ್ತಾ?

ಪ್ರತಾಪ್ ತನ್ನ ಮೇಲಿನ ಆರೋಪಗಳಿಗೆ ಹೆಚ್ಚೇನೂ ಸರಿಯಾದ ಕ್ಲಾರಿಟಿ ಕೊಡಲಿಲ್ಲ. ಅಲ್ಲಿಂದಾಚೆಗೆ ಆತ ಜನರ ಆರೋಪಿಗಳ ಕಂಡ ಸರಕಾಗಿ ಬಳಕೆಯಾಗತೊಡಗಿದ. ರಾಜ್ಯ ಕಂಡ ಅತೀ ದೊಡ್ಡ ಸುಳ್ಳುಗಾರ, ಬಡಾಯಿಕೋರ ವಂಚಕ, ಫೇಕ್ ವಿಜ್ಞಾನಿ ಹಾಗೆ ಹೀಗೆ ಅಂತ ಜನ ಈತನ ಸಿಕ್ಕ ಸಿಕ್ಕ ಹಾಗೆ ಆಡಿಕೊಂಡಿದ್ದರು. ಈ ಪ್ರತಾಪ್ ಯಾವುದು ಕೂಡ ಪ್ರತಿಕ್ರಿಯೆಯನ್ನು ಕೊಡಲಿಲ್ಲ. ಈಗ ಬಿಗ್ ಬಾಸ್ ಗೆ ಹೋಗುವ ಕೆಲವೇ ತಿಂಗಳ ಮುನ್ನಷ್ಟೇ ಆತ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡು ಮಾತನಾಡತೊಡಗಿದ ಈಸಲದ ಬಿಗ್ ಬಾಸ್ ಎಂದಿನ ಹಾಗೆ ಯಾರು ಹೋಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅವರೆಲ್ಲರ ಕುತೂಹಲ ತಣಿಯೋ ಹಾಗೆ ಈ ಸಲ ಜನರ ಮನೋರಂಜನೆ ಇಮ್ಮಡಿ ಯಾಗುವಂತೆ ಕ್ಲೋಸ್ ಸ್ಪರ್ಧಿಗಳೇ ಈ ಶೋಗೆ ಆರಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಕೂಡ ಈ ಸಲ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದಾನೆ. ಶಾಸಕರಾದ ಪ್ರದೀಪ್ ಈಶ್ವರ್ ಕೂಡ ಬಿಗ್ ಬಾಸ್‌ಗೆ ಅತಿಥಿಯಾಗಿ ಕೆಲ ಗಂಟೆಗಳ ಕಾಲ ಹೋಗಿದ್ದು ಕೂಡ ಇಲ್ಲಿ ವಿಶೇಷ. ಶುರುವಾದ ಕೆಲವೇ ದಿನಗಳಲ್ಲಿ ಈ ಪ್ರತಾಪ್ ನಡೆ ನುಡಿಯಿಂದಾಗಿ ಜನರನ್ನ ಆಕರ್ಷಣೆ ಮಾಡೋದಿಕ್ಕೆ ಶುರುಮಾಡಿ ದ್ದಾರೆ. ವೀಕ್ಷಕರು ಬಿಗ್ ಬಾಸ್ ಮನೆ ಅಂದ್ರೆ ಸಾಕು ಅದು ವಿವಿಧ ಮನಸ್ಥಿತಿ ಹಾಗೂ ಹಿನ್ನೆಲೆ ಉಳ್ಳ ಜನರು ಇರುವಂತಹ ಒಂದು ತೋಟ. ಇಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾರ ಮಧ್ಯೆ ಆದರೂ ಮನಸ್ತಾಪ ಏರ್ಪಡಬಹುದು. ಹಲವು ಸಲ ಎಲ್ಲರ ಮುಂದೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡಿತಾ ಇದೆ. ಒಬ್ಬರ ಮೇಲೆ ಒಬ್ಬರು ಅಸಮಾಧಾನ ಮಾಡುವುದಕ್ಕೆ ಪ್ರೇರಣೆಯಾಗುತ್ತಿದೆ. ಬಿಗ್ ಬಾಸ್ ನಲ್ಲಿ ಜಗಳವಾಗುತ್ತಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸೀತಾರಾಮ ಸೀರಿಯಲ್ ಅಶೋಕ್ ನಿಜ ಜೀವನ ಗೊತ್ತಾ ? ಶಾಕ್ ಆಗ್ತೀರಾ..ಇವರ ಪತ್ನಿ ಯಾರು‌ ನೋಡಿcrossorigin="anonymous">