ಭಿಕ್ಷೆ ಬೇಡದೆ ತಪ್ಪು ದಾರಿ ಹಿಡಿಯದೆ ಸಾಧನೆ ಮಾಡಿದ ಮಂಗಳ ಮುಖಿ.. ಮಂಜುನಾಥ್ ನೀತು ವನಜಾಕ್ಷಿ ಆಗಿದ್ದೇಗೆ.. - Karnataka's Best News Portal

ಭಿಕ್ಷೆ ಬೇಡದೆ ತಪ್ಪು ದಾರಿ ಹಿಡಿಯದೆ ಸಾಧನೆ ಮಾಡಿದ ಮಂಗಳ ಮುಖಿ.. ಮಂಜುನಾಥ್ ನೀತು ವನಜಾಕ್ಷಿ ಆಗಿದ್ದೇಗೆ..

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್ನಲ್ಲಿ ಅದ್ದೂರಿಯಾಗಿ ಚಾಲನೆ ಸಿಕ್ಕಿತ್ತು. ಈ ಬಾರಿ ಸಾಕಷ್ಟು ಜನ ವಿಶೇಷವಾದಂತ ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯೊಳಗೆ ಕಳಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಆಳವನ್ನು ಮತ್ತು ಅವರ ಹಿನ್ನೆಲೆಯನ್ನು ಅಲೆದು ನಂತರ ಬಿಗ್ ಬಾಸ್ ಮನೆಗೆ ಆಯ್ಕೆ ಪ್ರಕ್ರಿಯೆಯನ್ನ ಮಾಡಲಾಗಿದೆ. ಒಂದಷ್ಟು ಜನರು ಬಿಗ್‌ಬಾಸ್ ನಿಂದ ಬಂದಂತಹ ಕರೆಯನ್ನು ರಿಸೀವ್ ಮಾಡಿದರೆ ಇನ್ನೊಂದಷ್ಟು ಜನ ಅತ್ಯಂತ ಖುಷಿಯಿಂದ ಈ ಬಾರಿ ಬಿಗ್‌ಬಾಸ್‌ಗೆ ಹೋಗಬಹುದಲ್ಲ ಅಂತ ಖುಷಿಯಿಂದ ಬಂದಿದ್ರು.

WhatsApp Group Join Now
Telegram Group Join Now

ಆದ್ರೆ ಬಿಗ್ ಬಾಸ್ ಮನೆಯ ಒಳಗಡೆ ಹೋಗುವುದಕ್ಕಿಂತ ಮುಂಚೆ ನಡೆದಂತಹ ಒಂದು ವೋಟಿಂಗ್ ಪ್ರಕ್ರಿಯೆ ನಿಂತು ಈ ವೋಟಿಂಗ್ ಪ್ರಕ್ರಿಯೆಯಲ್ಲಿ ಒಂದಷ್ಟು ಜನ ಮನೆಯೊಳಗೆ ಹೋಗೋಕೆ ಸಾಧ್ಯವಾಗಲಿಲ್ಲ. ಇನ್ನೊಂದಷ್ಟು ಜನ ನೇರವಾಗಿ ಮನೆ ಒಳಗಡೆ ಹೋಗೋದಕ್ಕೆ ಸಾಧ್ಯವಾಯಿತು. ಊರಿನಲ್ಲಿ ಬರೋಬ್ಬರಿ 13 ಜನ ಈ ಬಾರಿಯ ಬಿಗ್ ಬಾಸ್ ಸೀಸನ್ 10 ರಲ್ಲಿ ಮನೆಯ ಸ್ಪರ್ಧಿಗಳಾಗಿ, ಮನೆಯನ್ನು ಪ್ರವೇಶ ಮಾಡಿದ್ರೆ ಹಿಂದಿನಿಂದ ಇಂದಿನಿಂದ ಈ ಬಿಗ್ ಬಾಸ್ ನ ರೋಚಕತೆ ಇನ್ನಷ್ಟು ಹೆಚ್ಚಲಿದೆ ಅನ್ನೋದು ವಿಶೇಷ. ಇಲ್ಲಿ ಗಮನಿಸ ಬೇಕಾಗಿರುವಂತಹ ಅಂಶ ಏನು ಅಂತ ಹೇಳಿದ್ರೆ,

ಇಷ್ಟು ಸೀಸನ್ ಅಲ್ಲಿ ಮಾಡುವಂತಹ ವಿಶೇಷತೆಯ ಮತ್ತು ಅತ್ಯಂತ ಒಬ್ಬ ಒಬ್ಬ ಸ್ಪರ್ಧಿಯ ಆಯ್ಕೆ ಹಿಂದೆ ಎಷ್ಟು ಕೌಶಲ್ಯವನ್ನು ಹಾಕಬೇಕು? ಜೊತೆಗೆ ಯಾರನ್ನು ಕೂಡ, ಯಾರನ್ನು ಕೂಡ ನೆಗ್ಲೆಟ್ ಮಾಡಬಾರದು ಅನ್ನೋದಕ್ಕೆ ಇಲ್ಲಿ ಒಂದು ಸಾಕ್ಷಿಯಾಗಿ ಈ ಬಾರಿಯ ಒಬ್ಬ ಸ್ಪರ್ಧಿಯನ್ನ ಆಯ್ಕೆ ಮಾಡಿರುವುದೇ ಸ್ಪಷ್ಟವಾಗಿ ಕಾಣುತ್ತಿರುವಂತದ್ದು. ಹಾಗಾದರೆ ಯಾರು ಆ ಸ್ಪರ್ಧಿ ಅಂತ ಹೇಳಿ ಕೇಳಿದ್ರೆ ಅದೇ ನೀತು ವನಜಾಕ್ಷಿ ಅವರು ನೀತು ವನಜಾಕ್ಷಿ ಅವರು ಟ್ರಾನ್ಸ್ಜೆಂಡರ್ ಅಂತ ಹೇಳಿ ಬಹುಶಃ ನಮ್ಮೆಲ್ಲರಿಗೂ ಗೊತ್ತು ಆದ್ರೆ.

See also  ಸೀತಾರಾಮ ಸೀರಿಯಲ್ ಅಶೋಕ್ ನಿಜ ಜೀವನ ಗೊತ್ತಾ ? ಶಾಕ್ ಆಗ್ತೀರಾ..ಇವರ ಪತ್ನಿ ಯಾರು‌ ನೋಡಿ

ಈಕೆದು ಇಂತಹ ದೊಡ್ಡ ಸಾಧನೆ ಇದು. ಬಹುಶಃ ನಿಮಗೆ ಯಾರಿಗೂ ಕೂಡ ಗೊತ್ತಿರಲಿಲ್ಲ. ಆಕೆ ಹಿನ್ನೆಲೆ ಮತ್ತು ಮಂಜುನಾಥ್ ಆಗಿದ್ದರು. ಮುಂದೆ ನೀತುವಾಗಿ ಬದಲಾಗಿತ್ತು. ಆ ಸಂದರ್ಭದಲ್ಲಿ ಅವರು ಎದುರಿಸಿದ ಕಷ್ಟಗಳು ಸವಾಲುಗಳು ಒಂದೆರಡಲ್ಲ.ಅವೆಲ್ಲವನ್ನು ಕೂಡ ನೀವು ನೋಡಿದ್ರೆ ಬಹುಶಃ ನಮ್ಮೆಲ್ಲರ ಬದುಕು ಕೂಡ ಎಲ್ಲವೂ ನೆಟ್ಟಗಿರೋ ನಾವು ಹೇಗೆ ಬದುಕುತ್ತಿದ್ದೇವೆ ಎನ್ನುವುದು ಒಂದು ಕಡೆಯಾದರೆ ಜೊತೆಗೆ ನಮ್ಮ ಬದುಕಿಗೂ ಕೂಡ ಒಂದು ಸ್ಫೂರ್ತಿಯ ಕಥೆಯಾಗಬಲ್ಲದು. ಹಾಗಿದ್ರೆ ಯಾರದು ನೀತು ವನಜಾಕ್ಷಿ ಅವರ ಹಿನ್ನೆಲೆಯನ್ನು ಇದೆಲ್ಲದರ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಕೊಡುತ್ತೀನಿ.

ಕನ್ನಡದ ಈ ಕಿರುತೆರೆಯ ವೀಕ್ಷಕರು ಬಹುಶಃ ನೀತು ವನಜಾಕ್ಷಿ ಅವರನ್ನು ಈ ಮೊದಲೇ ನೋಡಿರ್ತಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರೋದಕ್ಕಿಂತ ಮುಂಚೆ ನಡೆಸುವ ರಿಯಾಲಿಟಿ ಶೋನಲ್ಲೂ ಕೂಡ ಈಕೆ ಭಾಗವಹಿಸಿದ್ದಳು. ಜೀ ಕನ್ನಡದಲ್ಲಿ ಪ್ರಸಾರಆಗ್ತಿದೆ ಅಂತ ವಿಭಿನ್ನವಾದಂತಹ ರಿಯಾಲಿಟಿ ಶೋ ಇದು ಬಹಳ ಕಷ್ಟದಿಂದ ಮೇಲೆ ಬಂದು ಬದುಕಲ್ಲಿ ಸಾಧನೆ ಮಾಡಿದಂತಹ ಮಹಿಳೆಯರು ಆ ಶೋನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬಹಳ ಯೂನಿಕ್ ಅನ್ನುವಂತಹ ಸ್ಪರ್ಧಿ ಮಂಗಳಮುಖಿಯಾಗಿಯಾದಂತಹ ನೀತು ವನಜಾಕ್ಷಿ ಅವರು.

ಮಿಸ್ ಇಂಟರ್ ನ್ಯಾಷನಲ್ ಕಿರೀಟ ತೊಟ್ಟಂತಹ ಭಾರತದ ಮೊಟ್ಟ ಮೊದಲ ಮಂಗಳ ಮುಖಿ ನೀತು ಅನ್ನೋದು ಬಹುಶಃ ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಈಕೆಯ ಜೀವನದ ಜರ್ನಿ ಜೊತೆಗೆ ಈಕೆ ಇಲ್ಲಿ ವರೆಗೆ ಬರಬೇಕು ಅಂತ ಹೇಳಿದರೆ ಆಕೆ ಪಟ್ಟ ಪಾಡು ಬಹುಶಃ ನಾವು ನೀವು ಯಾರು ಕೂಡ ಕಲ್ಪನೆಯನ್ನು ಕೂಡ ಮಾಡೋಕೆ ಸಾಧ್ಯವಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಿರಂಜನ್ ದೇಶಪಾಂಡೆ ಅವರ ಲೈಫ್ ನಲ್ಲಿ ನಡೆದ ಕಹಿ ಘಟನೆಗಳು..ತಮ್ಮ ತಂದೆಯನ್ನು 11 ವರ್ಷದ ನಂತರ ಹುಡುಕಿದಾಗ ಏನಾಯ್ತು ಗೊತ್ತಾ?crossorigin="anonymous">