ಶಿವನಿಗೆ ಸಂಬಂಧಪಟ್ಟ ನಕ್ಷತ್ರಗಳಲ್ಲಿ ಈ ಮೂರು ನಕ್ಷತ್ರದಲ್ಲಿ ನೀವು ಹುಟ್ಟಿದರೆ ಬಹಳ ಪುಣ್ಯವಂತರು.. » Karnataka's Best News Portal

ಶಿವನಿಗೆ ಸಂಬಂಧಪಟ್ಟ ನಕ್ಷತ್ರಗಳಲ್ಲಿ ಈ ಮೂರು ನಕ್ಷತ್ರದಲ್ಲಿ ನೀವು ಹುಟ್ಟಿದರೆ ಬಹಳ ಪುಣ್ಯವಂತರು..

ಇದುವರೆಗೂ ನಕ್ಷತ್ರಗಳ ಬಗೆಗಿನ ಹಲವಾರು ವಿಚಾರಗಳನ್ನು ಈ ಚಾನಲ್ ಮೂಲಕ ತಾವು ತಿಳಿದುಕೊಂಡಿದ್ದೀರಿ. ನಾನು ಇದುವರೆಗೆ ನಕ್ಷತ್ರಗಳ ಬಗ್ಗೆ ಹೇಳುವಾಗ ಕೆಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ದೇವರುಗಳ ಹೆಸರನ್ನು ಜೋಡಿಸಿ ಹೇಳ್ತಾ ಬಂದಿದೆ. ನಕ್ಷತ್ರಗಳ ಜೊತೆ ಯಾರು ಯಾವ ನಕ್ಷತ್ರದಲ್ಲಿ ಹುಟ್ಟಿದವರು, ಯಾವ ಕ್ಷೇತ್ರ ಯಾರಿಗೆ ಸಂಬಂಧಿಸಿದ್ದು.

WhatsApp Group Join Now
Telegram Group Join Now

ಇದರಿಂದ ನೀವು ಪ್ರಮುಖವಾಗಿ ಅರ್ಥ ಮಾಡಿಕೊಳ್ಳ ಬೇಕಾದ್ದು ಏನು ಅಂತ ಹೇಳಿದ್ರೆ ನೋಡಿ ಆ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿದಾಗ ಅಥವಾ ವ್ಯಕ್ತಿಗಳು ಯಾವ ರೀತಿ ನಡಕೊಂಡು ಬಂದಿದ್ದಾರೆ. ಸಕ್ಸೆಸ್ ಜಾಗಕ್ಕೆ ಅವರ ಪ್ರವೃತ್ತಿಗಳನ್ನು ನಾವು ಬಳಸಿಕೊಳ್ಳಬೇಕು ಅಂದ್ರೆ ಅವರ ಒಂದು ಜೀವನಶೈಲಿ ಏನಿತ್ತು ಅವರ ಒಂದು ಗುಣಗಳು ಏನಿತ್ತು ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ನಮಗೆ ಅತ್ಯಂತ ಹೆಚ್ಚು ಸಕ್ಸೆಸ್ ಆಗಿದೆ ಅಂತ ಯಶಸ್ವಿಯಾಗಲಿಕ್ಕೆ ಆಗ್ತದೆ ಅಂತ ಹೇಳುವ ಉದ್ದೇಶದಿಂದ ನಾನು ಆ ನಕ್ಷತ್ರಗಳಿಗೆ ಕೆಲವು ಹೆಸರುಗಳನ್ನು ಜೋಡಿಸಿದ ಬಂದಿದ್ದೇನೆ.

ಇಲ್ಲ ಅಂತ ಹೇಳಿದರೆ ಆ ನಕ್ಷತ್ರಗಳ ಗುಣಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಯಾಕೆ ಅಂತ ಹೇಳುದ್ರೆ ಪ್ರತಿ ನಕ್ಷತ್ರಕ್ಕೂ ಆ ನಕ್ಷತ್ರದ ಆದಂತ ಪಾಸಿಟಿವ್ ಮತ್ತು ನೆಗೆಟಿವ್ ಎನರ್ಜಿ ಇದೆ. ಹಾಗಾಗಿ ಆ ಎರಡೂ ಎನರ್ಜಿಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಗ್ರಹಗಳು ಖಾಲಿ ಮೀಟರ್ಸ್ ಮಾತ್ರ ಗ್ರಹಗಳ ರಿಫ್ಲೆಕ್ಟರ್ ಅಂದ್ರೆ ಈ ಗ್ರಹಗಳು ಏನು ಮಾಡುತ್ತವೆ? ಆ ನಕ್ಷತ್ರಗಳು ಎನರ್ಜಿಯನ್ನು ಹೀರಿಕೊಂಡು ನಮ್ಮಲ್ಲಿಗೆ ಪಾಸ್ ಮಾಡಿ, ಆದರೆ ಮುಖ್ಯವಾಗಿರುವಂತದ್ದು ನಕ್ಷತ್ರಗಳು.

ಹಾಗಾಗಿ ನಕ್ಷತ್ರಗಳ ಎನರ್ಜಿಯನ್ನು ಶಕ್ತಿಯನ್ನು ಈ ಗ್ರಹಗಳು ಒಂದು ರಾಶಿಯ ಮೂಲಕ ಹೀರಿಕೊಂಡಾಗ ಅದು ನಮ್ಮ ಮೇಲೆ ಯಾವ ಯಾವ ರೀತಿಯ ಪರಿಣಾಮ ಬೀರುತ್ತದೆ ಅಂತ ಹೇಳಿ ನಮಗೆ ತಿಳ್ಕೊಳ್ಳಬೇಕಾದ್ರೆ ಯಾವ ನಕ್ಷತ್ರದಲ್ಲಿ ಯಾವ ಗ್ರಹಗಳಿವೆ, ಅವು ಯಾವ ರೀತಿ ಕೆಲಸ ಮಾಡುತ್ತದೆ. ಅದು ಹಿಂದೆ ಆಗಿ ಹೋದವರು ಯಾವ ರೀತಿ ಕೆಲಸ ಮಾಡಿದ್ದಾರೆ. ಇದನ್ನು ಅರ್ಥಮಾಡಿಕೊಂಡಾಗ ನಮಗೆ ಇದರಿಂದ ಹೆಚ್ಚು ಬೆನಿಫಿಟ್ನ್ನು ಪಡೆಯಬೇಕು ಅಂದರೆ ನಮ್ಮ ಕೆಪಾಸಿಟಿ ಇದೆ, ನಮ್ಮ ಒಂದು ಶಕ್ತಿ ಇದೆ. ಅದನ್ನು ನಮಗೆ ಪರಿಪೂರ್ಣವಾಗಿ ಉಪಯೋಗ ಮಾಡಿಕೊಳ್ಳುವಂತ ಅವಕಾಶ ಇತ್ತು. ಹಾಗೆ ಇವತ್ತು ನಾನು ಪ್ರಮುಖವಾಗಿ ಮೂರು ನಕ್ಷತ್ರಗಳ ಬಗ್ಗೆ ಮಾತಾಡುತ್ತಿದ್ದೇನೆ.

ಇದು ಶಿವನಿಗೆ ಸಂಬಂಧಪಟ್ಟ ನಕ್ಷತ್ರಗಳು. ಶಿವ ಅಂತ ಹೇಳಿದ್ರೆ ಶಿವಶಕ್ತಿ ಅಂದ್ರೆ ಶಿವದುರ್ಗಿ ಈ ಶಕ್ತಿಗಳು ನಮ್ಮ ಎಲ್ಲ ರಾಶಿಗಳಲ್ಲಿ ಇದೆ. ಶಿವನಿಗೆ ಸಂಬಂಧಪಟ್ಟ ಶಕ್ತಿಗಳು ಎಲ್ಲಾ ರಾಷ್ಟ್ರ ಗಳಲ್ಲೂ ಇದೆ. ಇದನ್ನು ನಾನು 1 ದಿನ ವಿವರಣೆ ಸಹಿತ ನಿಮಗೆ ಎಕ್ಸ್‌ಪ್ಲೇನ್ ಮಾಡ್ತಿನಿ ಅದು ಯಾವ ರೀತಿ ಕೆಲಸ ಮಾಡುತ್ತದೆ. ಅದರ ಹಿಂದಿನ ಸೈನ್ಸ್ ಏನು ಅಂತ ಹೇಳುವುದನ್ನು ನಾನು ನಿಮಗೆ ಇನ್ನೊಂದು ವಿವರವಾಗಿ ಹೇಳ್ತೀನಿ.

ತುಂಬಾ ಕುತೂಹಲಕಾರಿಯಾಗಿರುತ್ತದೆ ತುಂಬಾ ತುಂಬಾ ಸೈಂಟಿಫಿಕ್ ಆಗಿದೆ ಇದನ್ನು ಅರ್ಥ ಮಾಡಿಕೊಂಡಲ್ಲಿ ನಮಗೆ ಜ್ಯೋತಿಷ್ಯ ಅಥವಾ ನಮ್ಮ ಜೀವನವನ್ನು ಒಂದು ಸಂತೋಷಮಯವಾಗಿ ಕಲಿಕೆ ಅಥವಾ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಲಿಕ್ಕೆ ಒಂದು ಬಹಳ ಅನುಕೂಲವಾಗುತ್ತದೆ.ಹಾಗಾಗಿ ಈ ಸಣ್ಣ ಸಣ್ಣ ವಿಷಯಗಳನ್ನು ತಿಳಿದುಕೊಂಡು ತುಂಬಾ ಪ್ರಾಮುಖ್ಯ. ಇದು ತುಂಬಾ ಸೈಂಟಿಫಿಕ್ ಆದಂತಹ ವಿಚಾರಗಳು. ಹಾಗಾಗಿ ಇದನ್ನು ಯಾರು ಕೂಡ ಕಲಿಯ ಬಹುದು? ಇದನ್ನು ನಮಗೆ ಕ್ಯೂರಿಯಾಸಿಟಿ ಬೇಕು. ಯಾವುದನ್ನ ಕಲಿಯ ಬೇಕಾದರೆ ಒಂದು ಕ್ಯೂರಿಯಾಸಿಟಿ ಬೇಕು ನೋಡಿ. ನಾನು 30 ವರ್ಷಗಳಿಂದಲೂ ಜ್ಯೋತಿಷ್ಯದ ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">