ಎಂಬಿಎ ಹುಡುಗನ ಮಾಡರ್ನ್ ವ್ಯವಸಾಯದ ಐಡಿಯಾ…
ಇದು ತೋಟದ ಒಳಗೆ ಆಗುತ್ತೆ. ಆಗಲ್ಲ ಅಂತಲ್ಲ ಎಲ್ಲಾ ಮಣ್ಣಿಗೂ ಆಗುತ್ತೆ ಏನು ತೊಂದರೆ ಇಲ್ಲ. ತೋಟದೊಳಗೆ ಆಗುತ್ತೆ. ಇಳುವರಿ ಕಮ್ಮಿ ಬರುತ್ತೆ ಫಸ್ಟ್ ನೀವೇನು ಮಾಡಬೇಕು ಅಂತ ಅಂದ್ರೆ ಮಾಮೂಲಿ ಯಾವುದು ಮನಸ್ಸಿಗೆ ಬರುತ್ತೆ ನೀವು ಜೂನ್ ಜುಲೈನಲ್ಲಿ ಅಥವಾ ಮೇ ಆಗಿದ್ದರೆ ಆಗಲ್ಲ ಯಾಕಂದ್ರೆ ಮಳೆ ಜಾಸ್ತಿ ಇರುತ್ತೆ ಇವೆರಡರಲ್ಲಿ ಯಾವುದು ಬೆಸ್ಟ್ ಯಾವ ಟೈಮ್ ಅಂದ್ರೆ ಸೆಪ್ಟೆಂಬರ್.
ಇಲ್ಲ ಅಕ್ಟೋಬರ್ ಆವಾಗ್ಲಿಂದ ಮಾರ್ಚ್ ವರೆಗೂ ಯಾವಾಗ ಬೇಕಾದರೂ ಹಾಕಬಹುದು ನೀವು ಇದನ್ನ ಇದನ್ನ. ಆದರೆ ಏನಪ್ಪ ಅಂದ್ರೆ ನನಗೆ ಭೂಮಿ ಯಾವುದಾದರೂ ಪರವಾಗಿಲ್ಲ. ಯಾವುದೋ ಹಾಕಿರೋದು ತೆಗೆದ ಮೇಲೆ ನೀಟಾಗಿ ಕಂಡುಬರಬೇಕು . ಈ ಕೃಷಿಗೆ ನೇಗಿಲನ್ನ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ.ನನಗೇನು ಬೇಕು ಅಂದ್ರೆ ಇದು ಸಾಲ ಬೇಕು ಅದು ಒಂದೇ ಒಂದು ಕಾರಣಕ್ಕೆ ನೀವು ಮಾಡಿಕೊಂಡು ಹೋಗಿ ಹಿಂಗೆ ಪ್ರೆಸ್ ಮಾಡಿಕೊಂಡು ಪ್ಲೇ ಮಾಡ್ತಾ ಹೋಗಿ.
ನಿಮಗೆ ಚಿಯ ಸೀಡ್ಸ್ ಅಂತ ಸಿಗತ್ತೆ ಒಂದು ಪ್ಯಾಕೆಟ್ ಅಲ್ಲಿ ಸಿಗುತ್ತೆ ನೀವು ಅಂಗಡಿಗೆ ಹೋಗಿ ಕೇಳಿದರೆ ಅವರು ನಿಮಗೆ ಚಿಯಾ ಸೀಡ್ಸ್ ಅನ್ನು ಕೊಡುತ್ತಾರೆ ಅದು ಸಣ್ಣದಾಗಿ ಇರೋದ್ರಿಂದ ಅದಕ್ಕೆ ಸ್ವಲ್ಪ ಮರಳನ್ನು ಮಿಕ್ಸ್ ಮಾಡಿಕೊಳ್ಳಬೇಕಾಗುತ್ತೆ. ಒಂದು ಕೆಜಿ ಚಿಯ ಸಿರ್ಸಿಗೆ ಹತ್ತು ಕೆಜಿ ಮರಳನ್ನ ಮಿಕ್ಸ್ ಮಾಡಿಕೊಳ್ಳಬೇಕು. ಏಕೆಂದರೆ ಚಿಯಾ ಸೇರಿಸು ತುಂಬಾ ಸಣ್ಣದಾಗಿ ಇರೋದ್ರಿಂದ ಮೇಲೆ ಗಾಳಿಯಲ್ಲಿ ತೂರಿಕೊಂಡು ಹೊರಟು ಹೋಗುತ್ತೆ. ಆದ್ದರಿಂದ ನೀವು ಒಂದು ಕೆಜಿ ಚಿಯಾ ಸೀಡ್ಸ್ 10 ಕೆಜಿ ಮರಳನ್ನ ಮಿಕ್ಸ್ ಮಾಡಿಕೊಳ್ಳಿ.
ಮರಳನ್ನು ಮಿಕ್ಸ್ ಮಾಡಿಕೊಂಡ ನಂತರ ಒಂದು ಬಾಟಲಿ ತೆಗೆದುಕೊಳ್ಳಿ ಬಾಟಲ್ ದಲ್ಲಿ ಚಿಯಾ ಸೀಡ್ಸ್ ಅನ್ನ ಹಾಕಿ ನಂತರ ಅದರ ಮೇಲೆ ಸ್ವಲ್ಪ ಮರಳನ್ನು ಹಾಕಬೇಕು ಅದರ ಮೇಲೆ ಸ್ವಲ್ಪ ಇರುವೆ ಪೌಡರ್ ಅನ್ನ ಹಾಕಿ ಇರುವೆ ಪೌಡ್ರನ್ನ ನಾವು ಏಕೆ ಹಾಕಬೇಕು ಅಂತಂದ್ರೆ ನಮ್ಮ ಸೇಫ್ಟಿ ಗೋಸ್ಕರ ಮುಂಜಾಗ್ರತಾ ಕ್ರಮವಾಗಿ ಇರುವೆ ಪೌಡರ್ ಅನ್ನು ಹಾಕಬೇಕು ಏಕೆಂದರೆ ಆ ಬೀಜಗಳನ್ನ ಇರುವೆಗಳು ತಿನ್ನಬಾರದು ಅಂತ ಮೇಲ್ಗಡೆಯಿಂದ ಇರುವ ಪೌಡರ್ ಅನ್ನು ಹಾಕಿ.
ಮತ್ತೆ ಎರಡು ಲೀಟರ್ ಬಾಟಲನ್ನು ಮಿಡಲ್ ಕಟ್ ಮಾಡಿ ಮುಕ್ಕಾಲು ಭಾಗದವರೆಗೆ ಕಟ್ ಮಾಡಿ ನಂತರ ಬಾಟಲ್ ಕ್ಯಾಪ್ ಅನ್ನು ತೂತು ಮಾಡಿ ಅದರೊಳಗೆ ಬಾಟಲ್ ಒಳಗಡೆ ನೀರು ತುಂಬಿಸಬೇಕು ನಂತರ ನೀವು ಕೈಯಿಂದ ಹಿಡಿದುಕೊಂಡು ಹೋಗಬಹುದು ಕೈಯಲ್ಲೇ ಹಿಡಿದುಕೊಂಡು ಅಲ್ಲಿ ಬೀಜಕ್ಕೆ ನೀರನ್ನು ಹಾಕಬಹುದು. ಇದಕ್ಕೆ ನೀವು ಇದೇ ರೀತಿಯ ನೀರನ್ನು ಹಾಕಬೇಕೆ ಹೊರತು ಇನ್ನು ಯಾವತರ ನೀರನ್ನ ಹಾಕಬಾರದು ಏಕೆಂದರೆ ಮಳೆಯಲ್ಲೂ ಕೂಡ ಇದು ಆಗುತ್ತೆ ಆದರೆ ಮಳೆರಬಸಕ್ಕೆ ಈ ಬೀಜಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ.
ಅದಕ್ಕಾಗಿ ನೀವೇನು ಮಾಡಬೇಕು ಅಂತ ಅಂದ್ರೆ ಇದೇ ರೀತಿಯಲ್ಲಿ ನೀರನ್ನು ಹಾಕ್ತಾ ಹೋಗಬೇಕು ಒಂದು ಎಕರೆಯಲ್ಲಿ ನೀವು ಬೆಳೆಯುತ್ತೀರಾ ಅಂದರೆ ಒಂದು ಎಕರೆಯ ಜಾಗಕ್ಕೆ ನೀವು ಇದೇ ರೀತಿಯಲ್ಲಿ ನೀರನ್ನು ಸಿಂಪಡಿಸಬಹುದು ಆವಾಗ ಅದು ಚೆನ್ನಾಗಿ ಆಗುತ್ತದೆ. ಇದು ಬರಿಯಾ ಮಳೆ ನೀರಿನಲ್ಲಿ ಬೆಳೆಯೋಕೆ ಇದು ಸಾಧ್ಯನೇ ಇಲ್ಲ ನಿಮ್ಮ ಹತ್ತಿರ ನೀರಿತ್ತು ಅಂದ್ರೆ ಈ ಬೆಳೆಯನ್ನ ಚೆನ್ನಾಗಿ ಬೆಳೆದುಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.