ಮನೆಗೆ ಬಡತನ ಬರಲು 20 ಮುಖ್ಯ ಕಾರಣಗಳನ್ನು ತಿಳಿಯಿರಿ. ಇಲ್ಲವಾದರೆ ಪಶ್ಚಾತಾಪ ಪಡುವಿರಿ.
ನಾವು ಪ್ರತಿದಿನ ಮನೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ತಿಳಿದು ಅಥವಾ ತಿಳಿಯದೇ ಮಾಡುತ್ತಲೇ ಇರುತ್ತೇವೆ. ಒಂದು ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ಬಡತನ ಸಮಸ್ಯೆಗಳಿಗೆ ಕಾರಣವಾಗ ಬೇಕಾಗುತ್ತದೆ. ನಾವು ಮಾಡುವುದನ್ನು ದೊಡ್ಡ ತಪ್ಪುಗಳು ಎಂದರೆ ನಾವು ಆದಾಯಕ್ಕಿಂತ ಖರ್ಚುಗಳನ್ನು ಹೆಚ್ಚಾಗಿ ಮಾಡೋದು ನಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡಿ ಸಾಲ ಮಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಬಳಿ ಎಷ್ಟು ಹಣವಿರುತ್ತದೆ?
ಅಷ್ಟನ್ನು ಖರ್ಚು ಮಾಡಿದರೆ ತುಂಬಾ ಒಳಿತಾಗುತ್ತದೆ. ಮನೆಯಲ್ಲಿ ಹಳೆಯದಾದ ಅಥವಾ ಮುರಿದು ಹೋದ ಬಾಚಣಿಕೆಗಳನ್ನು ಬಳಸುವುದು. ಇದರಿಂದ ಬಡತನ ಮತ್ತು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ನಮ್ಮ ಆಸೆಗೆ ಎದುರಾಗಿ ಮಲಗಿಕೊಳ್ಳುವುದು ಕೂಡ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ಬಡತನ ಬರುವುದಕ್ಕೆ ಈ 20 ಕಾರಣಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಇಲ್ಲವಾದರೆ ಪಶ್ಚಾತ್ತಾಪ ಪಡುತ್ತೀರಿ.
ಒಂದು ಅಡುಗೆ ಮನೆ ಹತ್ತಿರ ಮೂತ್ರ ಮಾಡಬೇಡಿ. ಎರಡು ನಿಮ್ಮ ಹಲ್ಲನ್ನು ನೀವೇ ಕಚ್ಚುವುದನ್ನು ಮಾಡಬೇಡಿ. ಮೂರು ಯಾವಾಗಲೂ ಬೇರೆಯವರ ಹತ್ತಿರ ಏನಾದರು ತೆಗೆದುಕೊಳ್ಳುವುದು,ನಾಲ್ಕು ಸ್ನಾನ ವನ್ನು ಮಾಡದೇ ಇರುವುದು ಐದು ಕೊಳಕು ಮತ್ತು ಹರಿದ ಬಟ್ಟೆ ವಸ್ತ್ರ ವನ್ನು ಧರಿಸುವುದು ಆರು ಹೊತ್ತು ಮುಳುಗಿದ ಮೇಲೆ ಮನೆಯನ್ನು ಕತ್ತಲಾಗಿಸುವುದು. ದೇವರ ಮುಂದೆ ದೀಪ ವನ್ನು ಹಚ್ಚ ದೇ ಇರುವುದಾಗಿದೆ. ಎಂಟು ಮುರಿದ ಬಾಚಣಿಕೆಯಿಂದ ತಲೆಯನ್ನು ಬಾಚಿ ಕೊಳ್ಳುವುದು ಒಂಬತ್ತು ಮನೆಯ ಮುಂದೆ ಚಪ್ಪಲಿಯನ್ನು ಚೆಲ್ಲಾ ಪಿಲ್ಲಿಯಾಗಿ ಇಡುವುದು.
10. ಯಾವಾಗಲೂ ಮನೆಯಲ್ಲಿ ಜಗಳ ಗಳನ್ನು ಆಡುವುದು, ದೇವರಿಗೆ ಪೂಜೆಯನ್ನು ಮಾಡದೇ ಇರುವುದು. 12 ಅಡುಗೆ ಮನೆಯಲ್ಲಿ ತಲೆಯನ್ನು ಬಾಚುವುದು 13 ಮುರಿದ ಕನ್ನಡಿಯಲ್ಲಿ ಮುಖವನ್ನು ನೋಡಿ ಕೊಳ್ಳುವುದು 14. ಕುಡಿಯುವ ನೀರನ್ನು ರಾತ್ರಿಯ ಹೊತ್ತು ಮುಚ್ಚದೇ ಹಾಗೆ ಇಡುವುದು 15 ಸೂರ್ಯೋದಯ ಆದ ನಂತರ ನಿದ್ರೆಯನ್ನು ಮಾಡುವುದು 16 ಬಾತ್ರೂಂ ಬಾಗಿಲನ್ನು ತೆಗೆದು ಇಡುವುದು. 17 ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಕಾಲುಗಳನ್ನು ಅಲ್ಲಾಡಿಸುವುದು. 18 ಮನೆಗೆ ಅತಿಥಿಗಳು ಮತ್ತು ಬಂಧುಗಳು ಬರುವುದು ಗೊತ್ತಾದಾಗ ಬೇಸರ ಮಾಡಿಕೊಳ್ಳುವುದು ಆಗಿದೆ.
19 ಮಂಗಳವಾರ ಮತ್ತು ಶುಕ್ರವಾರ ಕಣ್ಣೀರನ್ನ ಹಾಕುವುದು 20 ಮನೆಯಲ್ಲಿ ಯಾವಾಗಲೂ ಪಾತ್ರೆಯನ್ನು ಶಬ್ದ ಮಾಡುವುದಾಗಿದೆ. ಇನ್ನು ಸಂಜೆ ಸಮಯದಲ್ಲಿ ಉಪ್ಪು ಮತ್ತು ಒಣ ಹಣ್ಣುಗಳನ್ನು ಇವುಗಳನ್ನು ಬೇರೆಯವರಿಗೆ ಕೊಡುವುದು ಆಗಿದೆ. ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ.