ಮನೆ ನಿರ್ಮಾಣದ ಎಲ್ಲಾ ಹಂತಗಳು ನಿಮಗೆ ಗೊತ್ತೆ…ಈ ತಪ್ಪು ಮಾತ್ರ ಮಾಡಬೇಡಿ..ಮನೆ ಕಟ್ಟಿಸುವ ಆಸೆ ಇದ್ರೆ ನೋಡಲೆಬೇಕು

ವೀಕ್ಷಕರೆ ನಾವು ಒಂದು ಮನೆಯನ್ನು ಕಟ್ಟುತ್ತಾ ಇದ್ದೀವಿ ಅಂತ ಅಂದ್ರೆ ಮೊದಲಿನಿಂದ ಕೊನೆಯವರೆಗೂ ಯಾವ ಯಾವ ಹಂತಗಳನ್ನು ಅನುಸರಿಸಬೇಕಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಮನೆ ಕಟ್ಟುವುದಕ್ಕೂ ಮುಂಚೆ ಅಪ್ರುವಲ್ ಅನ್ನ ತಗೊಳ್ಬೇಕಾಗುತ್ತೆ ವಾಟರ್ ಕನೆಕ್ಷನ್ ಆಗಿರಬಹುದು ಬಿ ಡಬ್ಲ್ಯೂ ಎಸ್‌ಎಸ್‌ಬಿ ಕಡೆಯಿಂದ ತಗೊಬೇಕಾಗುತ್ತೆ. ಅದೇ ರೀತಿ ಎಲೆಕ್ಟ್ರಿಕ್ ಕನೆಕ್ಷನ್ ಆಗಿರಬಹುದು ಅಂದ್ರೆ ಡಿಸ್ಕವರಿ ಕಡೆಯಿಂದ ತಗೊಬೇಕಾಗುತ್ತೆ. ಎಲ್ಲವನ್ನ ತಗೊಂಡು ಆದ್ಮೇಲೆ ನಾವು ಮನೆ ಕಟ್ಟೋದಿಕ್ಕೆ ಶುರು ಮಾಡಬಹುದು.

WhatsApp Group Join Now
Telegram Group Join Now

ಮೊದಲನೆಯದಾಗಿ ಸೈಟ್ ಕ್ಲೀನಿಂಗ್ ಮಾಡತಕ್ಕಂತದ್ದುಆಗಿರುತ್ತೆ ನಮ್ಮ ಸೈಟ್‌ನಲ್ಲಿ ಯಾವುದಾದರೂ ಸ್ಟ್ರಕ್ಚರ್ಗಳು ಇದ್ರೆ ಅದನ್ನ ಡೆಮಾಲಿಶ್ ಮಾಡುವಂಥದ್ದು,ಹಾಗೇನೇ ಅಲ್ಲಿ ಇರತಕ್ಕಂತಹ ಟೆಬ್ರೀಸ್ಗಳನ್ನ ಕ್ಲೀನ್ ಮಾಡುವಂತದ್ದು, ಹಾಗೆ ನಮ್ಮ ಸೈಟ್ ಅನ್ನ ಲೆವೆಲ್ ಮಾಡಬೇಕು ಅಂತ ಅಂದ್ರೆ ಸೈಲನ್ನು ಹಾಕಿ ಲೆವೆಲ್ ಮಾಡುವಂತದ್ದು, ಮೊದಲು ನಾವು ಸೈಟನ್ನು ಕ್ಲೀನ್ ಮಾಡುವಂತಹ ಪ್ರಕ್ರಿಯೆ ಇರುತ್ತೆ. ಒಂದು ಬಿಲ್ಡಿಂಗನ್ನು ನಾವು ಕನ್ಸ್ಟ್ರಕ್ಟ್ ಮಾಡ್ತಿವಿ ಅಂತ ಅಂದ್ರೆ ಅಲ್ಲಿ ಸ್ಟೋರ್ ರೂಮ್ ಗಳು ತುಂಬಾನೇ ನೆಸೆಸಿಟಿ ಇರುತ್ತವೆ.

ನಾವು ಬಿಲ್ಡಿಂಗ್ ಮಾಡುವಾಗ ಏನೆಲ್ಲಾ ಪ್ರಾಡಕ್ಟ್ ಅನ್ನು ಯೂಸ್ ಮಾಡ್ತೀವಿ ಅದನ್ನ ಇಟ್ಕೊಳ್ಳೋದಕ್ಕೆ ಜಾಗ ಬೇಕಾಗುತ್ತೆ ಹಾಗಾಗಿ ನಾವು ಮಾಡಬೇಕಾದ ಮೊದಲನ ಕೆಲಸ ಅಂತಂದ್ರೆ ಸೈಟ್ ಕ್ಲೀನಿಂಗ್ ಅನ್ನು ಮಾಡಿಕೊಳ್ಳಬೇಕು. ಈ ರೀತಿ ಮಾಡಬೇಕು ಅಂದ್ರೆ ಮೊದಲು ಒಂದು ಸ್ಟೋರ್ ರೂಮನ್ನು ಕನ್ಸ್ಟ್ರಕ್ಷನ್ ಮಾಡ್ಕೋಬೇಕು ಮತ್ತೆ ವಾಚ್ಮೆನ್ ಷೆಡ್ ಅನ್ನು ಮಾಡಿಕೊಳ್ಳಬೇಕು. ನಾವು ಸ್ಟೋರ್ ರೂಮ್ನಲ್ಲಿ ಇಟ್ಟುಕೊಳ್ಳುವ ವಸ್ತುವನ್ನು ನೋಡ್ಕೊಳ್ಳಿಕ್ಕೆ ವಾಚ್ ಮ್ಯಾನ್ ಬೇಕಾಗುತ್ತೆ ಆದ್ದರಿಂದ ಮೊದಲು ಒಂದು ವಾಚ್ ಮ್ಯಾನ್ ಮಾಡಿ ಕೊಡಬೇಕಾಗುತ್ತೆ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಆಮೇಲೆ ಮಣ್ಣಿನ ಪರೀಕ್ಷೆಯನ್ನು ಮಾಡಬೇಕಾಗುತ್ತೆ ಒಂದು ಕಡೆ ಬ್ಲಾಕ್ ಸೋಯ್ಲ್ ಇರುತ್ತೆ ಇದರ ಕಡೆ ರೆಡ್ ಸೋಯ್ಲ್ ಇರುತ್ತೆ ಇನ್ನೊಂದು ಕಡೆ ಮರಳು ಮಿಶ್ರಿತ ಮಣ್ಣು ಇರುತ್ತೆ ಈ ರೀತಿಯ ಈ ಪ್ರತಿಯೊಂದು ಕಡೆನೂ ಬೇರೆ ಬೇರೆ ರೀತಿಯ ಮಣ್ಣುಗಳು ಇರುತ್ತೆ ಅದನ್ನೆಲ್ಲಾ ನಾವು ಮೊದಲು ಪರೀಕ್ಷಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮನೆಯನ್ನ ಕಟ್ಟಲು ಬಿಲ್ಡಿಂಗ್ ಕಟ್ಟಲು ಶುರು ಮಾಡಿದ ಮೇಲೆ ಇದನ್ನೆಲ್ಲ ನೋಡಿಕೊಳ್ಳುವುದು ತುಂಬಾ ಕಷ್ಟ ಆಗುತ್ತೆ ಆದ್ದರಿಂದ ಮೊದಲೇ ಪರೀಕ್ಷಿಸಿ ಡಿಸೈಡ್ ಮಾಡಬೇಕಾಗುತ್ತೆ.

ಮಣ್ಣು ಹೇಗಿದೆ ಅಂತ ಪರೀಕ್ಷಿಸುತ್ತಾರೆ ಮೊದಲು. ಆಮೇಲೆ ಇಂಜಿನಿಯರ್ಗಳು ಬಂದು ಇಲ್ಲಿ ಯಾವ ರೀತಿ ಸ್ಟ್ರಕ್ಚರನ್ನ ಉಪಯೋಗಿಸಬಹುದು ಯಾವ ರೀತಿ ಫೌಂಡೇಶನ್ ಅನ್ನು ಇಲ್ಲಿ ಹಾಕಬಹುದು ಅಂತ ಅವರು ನಿರ್ಧಾರ ಮಾಡುತ್ತಾರೆ. ಈ ಮಣ್ಣಿಗೆ ನಾವು ಎಸ್ಕಲೇಷನ್ ಮಾಡುವುದು ಅವಶ್ಯಕತೆ ಇರುತ್ತೆ ನಾವು ಎರಡು ವಿಧದಲ್ಲಿ ಮಾಡಿಕೊಳ್ಳಬಹುದು ಒಂದು ಅಂದರೆ ಜೆಸಿಬಿ ಮೂಲಕ ಎಸ್ಕ್ಲೆಶನ್ ಮಾಡಬಹುದು. ಇನ್ನೊಂದು ಅಂದ್ರೆ ಕಾರ್ಮಿಕರ ಮುಖಾಂತರ ಮಾಡಿಸಿಕೊಳ್ಳಬಹುದು.

ಎರಡರಲ್ಲಿ ಯಾವುದು ಒಳ್ಳೆಯದು ಅಂತ ಅಂದ್ರೆ ನಾವು ದೊಡ್ಡ ಬಿಲ್ಡಿಂಗ್ ಮಾಡ್ತಿದಿವಿ ಅಂತಂದ್ರೆ ಅದುಕ್ಕೆ ಜೆಸಿಬಿ ಒಳ್ಳೆಯದು ಚಿಕ್ಕ ಚಿಕ್ಕ ಬಿಲ್ಡಿಂಗ್ ನಲ್ಲಿ ನಾವು ಕಾರ್ಮಿಕರ ಹತ್ತಿರ ಹೇಳಿಸಿಕೊಂಡು ಮಾಡಿಸುವುದು ತುಂಬಾ ಉತ್ತಮವಾಗಿರುತ್ತದೆ. ಚಿಕ್ಕ ಚಿಕ್ಕ ಸೈಟ್ಗಳಲ್ಲಿ ಜೆಸಿಬಿ ಯೂಸ್ ಮಾಡಿದರೆ ಚಿಕ್ಕ ಚಿಕ್ಕ ಸೈಟ್ಗಳಲ್ಲಿ ಆಗುವುದಿಲ್ಲ ಜೆಸಿಬಿ ಇಂದ ಕೆಲಸ ಆದರೂ ಕೂಡ ನಾವು ಶಾರ್ಟ್ ಅಡ್ಜಸ್ಟ್ ಮಾಡ್ಕೊಳೋದಕ್ಕೆ ಕಾರ್ಮಿಕರ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

[irp]


crossorigin="anonymous">