ವರ್ಷದ ಎರಡನೆ ಮಹಾ ಚಂದ್ರ ಗ್ರಹಣ ಈ 6 ರಾಶಿ ಕೋಟಿ ಕೋಟಿ ಹಣ ನೋಡಲಿದ್ದಾರೆ.‌ನಿಮ್ಮ ರಾಶಿ ಇದೆಯಾ ನೋಡಿ

ಇಪ್ಪತೆಂಟು ಅಕ್ಟೋಬರ್ ಚಂದ್ರಗ್ರಹಣ ಈ ಆರು ರಾಶಿಯ ಜನರು ಆಗುವರು ಕೋಟ್ಯಧೀಶರ ಸ್ನೇಹಿತರೆ 2023 ನೆ ಇಸ್ವಿಯ ಎರಡನೆಯ ಚಂದ್ರಗ್ರಹಣ. ಇಪ್ಪತೆಂಟು ಅಕ್ಟೋಬರ್ 2023 ರ ದಿನ ಶನಿವಾರ ಅಶ್ವಿನಿ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಗ್ರಹಣ ಹಿಡಿಯುತ್ತದೆ. ಇಲ್ಲಿ 12 ರಾಶಿಯ ಜನರಲ್ಲಿ ಆರು ರಾಶಿಯ ಜನರ ಅದೃಷ್ಟ ಬದಲಾಗ ಲಿದೆ ಅಂತಾನೇ ಹೇಳಬಹುದು. ಸ್ನೇಹಿತರೆ ಇಂದಿನ ಈ ವರ್ಷದಲ್ಲಿ ನಾವು ನಿಮಗೆ ಆರು ರಾಶಿಯ ಜನರ ಜೊತೆಗೆ ನಮ್ಮ ಭಾರತದಲ್ಲಿ ಈ ಚಂದ್ರಗ್ರಹಣ ಕಾಣುತ್ತದೆಯೇ ಅಥವಾ ಇಲ್ಲವಾ? ಇದರ ಸೂತಕ ಕಾಲದ ಸರಿಯಾದ ಸಮಯ ಏನು? ಜೊತೆಗೆ ಚಂದ್ರಗ್ರಹಣ ಯಾವ ಸಮಯದಿಂದ ಯಾವ ಸಮಯದ ತನಕ ಹಿಡಿಯುತ್ತದೆ.

WhatsApp Group Join Now
Telegram Group Join Now

ಜೊತೆಗೆ ಗರ್ಭಿಣಿ ಸ್ತ್ರೀಯರಿಗೆ ಸಂಬಂಧಪಟ್ಟಂತ ತುಂಬಾನೆ ಮಹತ್ವಪೂರ್ಣವಾದ ವಿಷಯಗಳನ್ನ ತಿಳಿಸಿಕೊಡ್ತಿವಿ ಗ್ರಹಣ ಹಿಡಿದಾಗ ಏನನ್ನ ತಿನ್ನಬಹುದು? ಏನು ತಿನ್ನ ಬಾರದು? ಇಂತ ಯಾವ ರೀತಿಯ ಎಚ್ಚರಿಕೆಗಳನ್ನು ಬಯಸಬೇಕು ಅನ್ನೊದನ್ನ ಸಹ ಈ ಗಿಡದಲ್ಲಿ ತಿಳಿಸಿಕೊಡ್ತಿವಿ. ಹಾಗಾಗಿ ನಿಮ್ಮ ಲಾಭಕ್ಕೋಸ್ಕರ ಈ ಲೇಖನವನ್ನ
ಪ್ರಾರಂಭದಿಂದ ಕೊನೆ ತನಕ ನೋಡಿರಿ ಜೊತೆಗೆ ಶಾಸ್ತ್ರದಲ್ಲಿ ಚಂದ್ರ ಗ್ರಹಣ ಒಂದು ವಿಶೇಷವಾದ ಘಟನೆ ಅಂತ ಹೇಳ್ತಾರೆ. ಇದರ ಪ್ರಭಾವ ಇಡೀ ಜಗತ್ತಿನಲ್ಲಿರುವಂತಹ ಎಲ್ಲ ಜೀವಜಂತುಗಳ ಮೇಲೆ ಬೀಳುತ್ತದೆ.

See also  ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದ್ದು ಇದು ತುಂಬಾನೇ ವಿಶೇಷವಾಗಿರುವಂತ ಚಂದ್ರಗ್ರಹಣ ಅಂತ ಹೇಳಬಹುದು. ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ ಈ ಗ್ರಹಣ ನಮ್ಮ ಭಾರತದ ಸಮಯಾನುಸಾರವಾಗಿ ರಾತ್ರಿ 10:00 ಗಂಟೆ 34 ನಿಮಿಷಕ್ಕೆ ಶುರುವಾಗುತ್ತದೆ. ಇದರ ಸಮಾಪ್ತಿ ರಾತ್ರಿ 11:00 ಗಂಟೆ 52 ನಿಮಿಷಕ್ಕೆ ಆಗುತ್ತದೆ. ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ಈ ಗ್ರಹಣವು ನಮ್ಮ ಇಡೀ ಭಾರತದಲ್ಲಿ ಕಾಣುತ್ತದೆ. ಇದರ ಸೂತಕ ಕಾಲ ಗ್ರಹಣ ಹಿಡಿಯುವ ಒಂಬತ್ತು ಘಂಟೆ ಮುನ್ನವೇ ಶುರುವಾಗುತ್ತದೆ. ಇಂತಹ ಸ್ಥಿತಿ ಖಂಡಿತವಾಗಿ ನೀವು ಕೃತಕ ಕಾಲದ ನಿಯಮಗಳನ್ನು ನೆನಪಿಟ್ಟುಕೊಳ್ಳಿ.

ಈ ಚಂದ್ರಗ್ರಹಣ ನಮ್ಮ ಭಾರತ ದೇಶವನ್ನು ಹೇಳಿಕೊಂಡು ಕೆಲ ರಾಷ್ಟ್ರಗಳಲ್ಲಿ ಕಂಡುಬರುತ್ತದೆ. ಸೂತಕ ಕಾಲದಲ್ಲಿ ನೀವು ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡಬಾರದು. ಗ್ರಹಣ ಪ್ರಾರಂಭವಾಗುವ ಮುನ್ನವೇ ನೀವು ರೆಡಿ ಮಾಡಿದಂತಹ ಆಹಾರದಲ್ಲಿ
ತುಳಸಿ ದಳಗಳನ್ನು ಹಾಕಿಡಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಗರ್ಭಿಣಿ ಮಹಿಳೆಯರು ಮನೆಯಿಂದಾಚೆ ತಿರುಗಾಡಬಾರದು. ವಿಶೇಷವಾಗಿ ಗರ್ಭಿಣಿ ಮಹಿಳೆಯರು, ಕೆಲವು ಚಿಕ್ಕ ಪುಟ್ಟ ಎಚ್ಚರಿಕೆಗಳನ್ನು ವಹಿಸುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ನೀವು ಬರಿಗಣ್ಣಿನಲ್ಲಿ ಚಂದ್ರ ಗ್ರಹಣ ನೋಡಬಾರದು.

ಇಲ್ಲಿ ಕಿಟಕಿ ಅಗಳಿ ಬಾಗಿಲುಗಳನ್ನು ಮುಚ್ಚುವುದು ಒಳ್ಳೆಯದು. ಗ್ರಹಣ ಕಾಲದಲ್ಲಿ ಊಟ ಮಾಡು ಅಡುಗೆ ಮಾಡೋದು ನಿಷೇಧಿಸಲಾಗಿದೆ. ಗರ್ಭಿಣಿ ಮಹಿಳೆಯರು ಚಾಕು ಸೂಜಿಯಂತಹ ಚೂಪಾದ ಹರಿತ ವಸ್ತುಗಳ ಬಳಕೆಯನ್ನು ಮಾಡಲೇಬಾರದು ಈ ಸಮಯದಲ್ಲಿ.ಪೂಜೆ ಪಾಠಗಳನ್ನು ಸಹ ಮಾಡಬಾರದು. ಇಲ್ಲಿ ದೇವರ ಫೋಟೋ ಮೂರ್ತಿಗಳನ್ನು ಸಹ ಸ್ಪರ್ಶ ಮಾಡಬಾರದು. ಎಲ್ಲಿ ವೃದ್ಧರು, ಚಿಕ್ಕಮಕ್ಕಳು ರೋಗಿಗಳನ್ನು ಬಿಟ್ಟು ಉಳಿದವರು ಗ್ರಹಣ ಕಾಲದಲ್ಲಿ ಊಟವನ್ನು ಮಾಡಬಾರದು. ಈ ಸಮಯದಲ್ಲಿ ಪೂಜೆ ಪಾಠಗಳನ್ನು ಮಾಡಬಾರದು. ಆದರೆ ಮಂತ್ರಗಳ ಜಪವನ್ನು ಮಾಡಬಹುದು ಅಂದ್ರೆ ಓಂ ನಮಶಿವಾಯ ಜಯ, ಶ್ರೀಕೃಷ್ಣ ಗಾಯತ್ರಿ ಮಂತ್ರ ಅಮೃತ ಜಯವಂತ ಮಂತ್ರಗಳನ್ನು ಜಪ ಮಾಡಬಹುದು. ಈ ರೀತಿ ಮಾಡಿದರೆ ಗ್ರಹಣದ ಅಶುಭ ಪ್ರಭಾವಗಳಿಂದ ನೀವು ಉಳಿಯಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಲಕ್ಷ್ಮಿ ನರಸಿಂಹ ಸ್ವಾಮಿಯ ಅಖಂಡ ಕೃಪೆ ಈ 3 ರಾಶಿಗೆ ಈ ಸಂಜೆಯೊಳಗೆ ಧನಾಗಮನ,ನಿಂತ ಕಾರ್ಯದಲ್ಲಿ ಜಯ ನೆಮ್ಮದಿ

[irp]


crossorigin="anonymous">