ಮೀನ ರಾಶಿ ರಹಸ್ಯಗಳು ಇವ್ರೀಗೆ ಸಾಟಿ ಯಾರು ಇಲ್ಲ…! ಮೀನ ರಾಶಿ ಬಗ್ಗೆ ನೀವು ಅರಿಯದ ಸತ್ಯಗಳು ಇದು..

ಮೀನ ರಾಶಿ ರಹಸ್ಯಗಳು…. ಈ ವಿಡಿಯೋದಲ್ಲಿ ಮೀನ ರಾಶಿಯ ವ್ಯಕ್ತಿಗಳ ರಹಸ್ಯವನ್ನು ಅವರ ಗುಣ ಸ್ವಭಾವಗಳನ್ನು ಹಾಗೆ ಮೀನ ರಾಶಿಯವರಿಗೆ ಹಣ ಅದೃಷ್ಟ ಖ್ಯಾತಿ ಬರಬೇಕು ಎಂದರೆ ವಿಡಿಯೋದ ಕೊನೆಯಲ್ಲಿ ತಿಳಿಸಿಕೊಡುತ್ತೇನೆ ವಿಡಿಯೋವನ್ನು ತಪ್ಪದೆ ನೋಡಿ. ಮೀನ ರಾಶಿ ರಾಶಿ ಚಕ್ರದಲ್ಲಿ ಕೊನೆಯ ರಾಶಿ.

WhatsApp Group Join Now
Telegram Group Join Now

ಕಾಲಪುರುಷನ ಪಾದವನ್ನು ಸೂಚಿಸುತ್ತದೆ ಸ್ತ್ರೀ ರಾಶಿ ನಿಸ್ವಭಾವ ರಾಶಿ ಜಲ ತತ್ವ ರಾಶಿ ಈ ರಾಶಿ ಉತ್ತರದಿಕ್ಕನ್ನು ಸೂಚಿಸುತ್ತದೆ ಇವರ ರಾಶಿ ಅಧಿಪತಿ ಗುರುಗ್ರಹ ಜೀವ ಕಾರಕ ಜ್ಞಾನಕಾರಕ ಗ್ರಹ ಪೂರ್ವಭಾದ್ರಪದ ನಕ್ಷತ್ರದ ನಾಲ್ಕನೇ ಪಾದ ಉತ್ತರಭಾದ್ರ ಪದದ ನಾಲಕ್ಕು ಪಾದದವರು ಹಾಗೆ ರೇವತಿ ನಕ್ಷತ್ರದ ನಾಲ್ಕು ಪದ್ಯದಲ್ಲಿ ಜನಿಸಿದವರು ಮೀನ ರಾಶಿಗೆ ಸೇರುತ್ತಾರೆ ಇವರ ರಾಶಿಯ ಚಿನ್ಹೆ.

ಜೋಡಿ ಮೀನುಗಳು ಅದರಂತೆ ಈ ರಾಶಿಯವರು ಸಂಬಂಧ ಸಮುದ್ರ ಜಲಾಶಯ ನದಿಗಳ ಜೊತೆ ಆಗುತ್ತದೆ ಶಾಂತಸ್ವಭಾವ ಸದಾಕರ ದೈವ ಭಕ್ತಿ ಸೇವಾ ಮನೋಭಾವ ವಿಶ್ವಾಸ ಮೋಕ್ಷ ಇವುಗಳನ್ನು ಸೂಚಿಸುತ್ತದೆ ಮೀನ ರಾಶಿಯವರು ಮಧ್ಯಮ ಎತ್ತರದವರು ಮೀನಿನ ತರಹ ಸಂಚಲ ಕಣ್ಣುಗಳನ್ನು ಉಳ್ಳವರು ತುಟಿ ಮತ್ತು ಮೂಗು ದಪ್ಪದಾಗಿ ಇರುವವರು ಸಣ್ಣದಾದ.

ಕೋಲು ಮುಖ ಕೆಲವರು ದುಂಡು ಮುಖವನ್ನು ಹೊಂದಿರುತ್ತಾರೆ ಗುಂಗರು ಕೂದಲು ಸೌಮ್ಯ ಸ್ವಭಾವದವರು ಭಾಷಾ ಪ್ರವೀಣರು ಮಾತುಗಾರರು ದೊಡ್ಡ ಪರಿವಾರದಲ್ಲಿ ಜನಿಸಿದವರಾಗಿರುತ್ತಾರೆ ಮೀನ ರಾಶಿಯ ಅಧಿಪತಿಯ ಗ್ರಹ ಗುರು ಗ್ರಹ ಗ್ರಹಣಾಕಾರ ಇವರ ಅಧಿಪತಿಯ ಹಾಗೆ ಇವರು ಜ್ಞಾನವಂತರು ವಿನಯವಂತರು ವಿಜಯ ಉಳ್ಳವರು ಈಶ್ವರನ ಭಕ್ತರು.

ಪರೋಪಕಾರಿಗಳು ಹಾಗೂ ಕುಟುಂಬ ಪ್ರಿಯರು ಆಗಿರುತ್ತಾರೆ, ಮೀನ ರಾಶಿಯವರ ವಿದ್ಯೆ ಮತ್ತು ಆಸಕ್ತಿಗಳನ್ನು ಗಮನಿಸಿದರೆ ಜೀವ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಹಾಗೆ ಉಪನ್ಯಾಸ ಪತ್ರಕರ್ತ ಲಲಿತ ಕಲೆ ಸಂಗೀತದಲ್ಲಿ ಆಸಕ್ತಿ ಇರುತ್ತದೆ ಇವರಿಗೆ ಜಲ ಕ್ರೀಡೆ ಮೀನುಗಾರಿಕೆ ಜಲಸಂಪತ್ತು ಎಂದರೆ ಸ್ವಲ್ಪ ಹೆಚ್ಚು ಪ್ರೀತಿ ಎಂದೇ ಹೇಳಬಹುದು ಮೀನ.

ರಾಶಿಯವರು ಗುರು ಹಿರಿಯರಲ್ಲಿ ಭಕ್ತಿ ಉಳ್ಳವರು ಧಾರ್ಮಿಕ ಕಾರ್ಯಗಳನ್ನು ಮಾಡುವವರು ತೀರ್ಥಕ್ಷೇತ್ರ ದೇವತಾ ಕ್ಷೇತ್ರಗಳನ್ನು ಹೆಚ್ಚಾಗಿ ಸಂಧಿಸುವವರು ಪ್ರಕೃತಿ ಗಿಡ ಮರ ಹೂವು ಪಕ್ಷಿ ಪ್ರಾಣಿಗಳು ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಕಾಳಜಿ ಕೃಷಿ ಚಟುವಟಿಕೆಗಳು ಸೃಜನಶೀಲ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ ಮೀನ ರಾಶಿ ದ್ವಿಸ್ವಭಾವ ರಾಶಿ.

ಯಾವುದೇ ವಿಚಾರ ತೆಗೆದುಕೊಂಡರು ಇವರಲ್ಲಿ ಎರಡೆರಡು ಮನಸ್ಸು ಇರುತ್ತದೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಗೊಂದಲ ಮನಸ್ಸಿನವರಾಗಿರುತ್ತಾರೆ ಜಾತಕದಲ್ಲಿರಾಶ್ಯಾಧಿಪತಿ ಗುರು ಬಲಹಿತನಾಗಿ ಮತ್ತು ಹಂಸ ಯೋಗದಲ್ಲಿ ಇದ್ದರೆ ಇವರ ಮುಖದಲ್ಲಿ ವಿಶೇಷವಾದ ತೇಜಸ್ವಿ ಇರುತ್ತದೆ ಹಲವು ವಿದ್ಯೆಗಳಲ್ಲಿ ಪಾಂಡಿತ್ಯ ಇರುತ್ತದೆ ಆಧ್ಯಾತ್ಮಿಕ.

ಮತ್ತು ದೈಹಿಕ ದೈಹಿಕ ವಿದ್ಯೆಗಳಲ್ಲಿ ಪದವಿಯನ್ನು ಪಡೆದಿರುತ್ತಾರೆ ಸರ್ಕಾರ ಮತ್ತು ಸಮಾಜದಲ್ಲಿ ಉತ್ತಮ ಸಲಹೆಗಾರರಾಗಿ ಸೇವೆ ಸಲ್ಲಿಸುವ ಯೋಗವಿರುತ್ತದೆ ಮೀನ ರಾಶಿಯವರು ಜನತತ್ವದವರು ಇವರಿಗೆ ಹೆಚ್ಚಾಗಿ ಕೋಪ ಬರುವುದಿಲ್ಲ ತಾಳ್ಮೆಯ.

ವ್ಯಕ್ತಿತ್ವದವರು ಹೇಗೆ ಎಂದರೆ ಶಾಂತ ಸರೋವರದ ರೀತಿ ಶಾಂತವಾಗಿ ಇರುತ್ತಾರೆ ಕೆಲವೊಮ್ಮೆ ಇವರನ್ನು ಕೆಣಕಿದರೆ ಕೋಪಿಸಿದರೆ ಸುನಾಮಿಯ ರೀತಿ ಹೆಗರಿ ಬೀಳುತ್ತಾರೆ ಸಮಾಧಾನವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]