ವರ್ತೂರು ಸಂತೋಷ್ ಅರೆಸ್ಟ್ ಬಗ್ಗೆ ತಾಯಿ ಹೇಳಿದ್ದೇನು.ತಾಯಿ ತಾಯಿನೇ ಅಂತ ನಿರೂಪಿಸಿದ ಸಂತೋಷ್ ತಾಯಿ..

ವರ್ತೂರು ಸಂತೋಷ್ ಅರೆಸ್ಟ್ ತಾಯಿ ಮಂಜುಳಾ ಫಸ್ಟ್ ರಿಯಾಕ್ಷನ್ ಅರೆಸ್ಟ್ ಬಗ್ಗೆ ತಾಯಿ ಹೇಳಿದ್ದೇನು?…. ಬಿಗ್ ಬಾಸ್ ಗೆ ನನ್ನ ಮಗ ಹೋಗಿ ನನಗೆ ಖುಷಿ ಇತ್ತು ಆದರೆ ಈಗ ಅವರು ಈ ರೀತಿಯಾಗಿ ಮಾಡಿರುವುದಕ್ಕೆ ನನಗೆ ತುಂಬಾ ನೋವಾಗುತ್ತಿದೆ ಆದರೆ ಅದು ಸರಿಯೋ ತಪ್ಪೋ ಎಂದು ನನಗೆ ಗೊತ್ತಿಲ್ಲ ಅದು ಡೂಪ್ಲಿ ಕೆಟ್ಟು ಅಥವಾ ಸರಿಯಾಗಿಇರುವುದು ಇರುವುದ ಎಂದು.

WhatsApp Group Join Now
Telegram Group Join Now

ನನಗೆ ಗೊತ್ತಿಲ್ಲ ಅದನ್ನು ನನ್ನ ಮಗನನ್ನೇ ಕೇಳಬೇಕು ಆದರೆ ಸದ್ಯಕ್ಕೆ ನನ್ನ ಮಗ ಎಷ್ಟು ಕೆಳಗೆ ಹೋಗುತ್ತಿದ್ದಾನೋ ಅಷ್ಟೇ ಮೇಲಕ್ಕೆ ಬರುತ್ತಾನೆ ಎಂದು ನನ್ನ ಅಭಿಪ್ರಾಯವಿದೆ ಧೈರ್ಯವಿದೆ ನನಗೇನು ಭಯವಿಲ್ಲ ಜನ ಏನು ಬೇಕಾದರೂ ಮಾತಾಡಿಕೊಳ್ಳಲಿ ನಾವು ಕಷ್ಟಪಟ್ಟಿದ್ದೇವೆ ನಾವು ಮಾಡಿಸಿಕೊಂಡಿದ್ದೇವೆ ನಾವು ಕಷ್ಟಪಡುತ್ತಿದ್ದೇವೆ ವ್ಯವಸಾಯ ಮಾಡುತ್ತಾ ಇದ್ದೇವೆ, ಮೇಡಂ.

ಹುಲಿ ಉಗುರಿನ ಬಗ್ಗೆ ನಿಮಗೆ ಏನಾದರೂ ಹೇಳಿದ್ದಾರಾ,ಇಲ್ಲ ನನಗೆ ಯಾವುದೇ ವಿಷಯವನ್ನು ಅವನು ಅದರ ಬಗ್ಗೆ ಹೇಳಿಲ್ಲ ಅಮ್ಮ ನಾನು ಇದನ್ನು ಸಿಟಿಯಿಂದ ತೆಗೆದುಕೊಂಡು ಬಂದೆ ಇದಕ್ಕೆ ಚೈನ್ ಮಾಡಿಸಿ ಕೊಡಿ ಎಂದ ಅದಕ್ಕೆ ನಾನು ಅವನಿಗೆ ಚೈನ್ ಮಾಡಿಸಿ ಕೊಟ್ಟೆ ಡಾಲರ್ ಬಗ್ಗೆ ನನಗೆ ಗೊತ್ತಿಲ್ಲ ಹೇಳಿರಲಿಲ್ಲ ಅದು ವರ್ಜಿನಲ್ ಅಥವಾ ಡೂಪ್ಲಿಕಟ್ಟ ಎಂದು ನನಗೆ ಸ್ವಲ್ಪ ಗೊತ್ತಿಲ್ಲ.

ಅದನ್ನೆಲ್ಲ ಮಾಡಿಸಿಕೊಳ್ಳಬಾರದು ಎನ್ನುವ ಅರಿವು ಅವರಿಗೆ ಇರಲಿಲ್ಲ ಮೇಡಂ, ಇಲ್ಲ ಅವನಿಗೆ ಅರಿವೆ ಇರಲಿಲ್ಲ ಅಷ್ಟು ಎಲ್ಲ ಗೊತ್ತು ಆಗುವುದಿಲ್ಲ ಆ ರೀತಿಯಾಗಿ ಮಾಡಿಸಿಕೊಂಡು ಹಾಕಿಕೊಳ್ಳಬಾರದು ಎನ್ನುವುದು ಗೊತ್ತಿಲ್ಲ ಗೊತ್ತಿಲ್ಲದೆ ಅವನದನ್ನು ಮಾಡಿಸಿಕೊಂಡಿರಬೇಕು ಹಾಗಾಗಿ ಇವಾಗ ಅವನು ಪಶ್ಚಾತಾಪವನ್ನು ಪಟ್ಟಿರುತ್ತಾನೆ ಅದನ್ನು ಮಾಡಿಸಿ ಎಷ್ಟು.

ವರ್ಷವಾಗಿದೆ ಮೇಡಂ ಅದನ್ನು ಮಾಡಿಸಿ ಸುಮಾರು 10 ವರ್ಷವೇ ಆಗಿರಬೇಕು 10 ವರ್ಷದಿಂದ ಹಾಕಿಕೊಳ್ಳುತ್ತಿದ್ದಾನೆ ಆದರೆ ಆಗ ಯಾರೂ ಕೇಳಲಿಲ್ಲ ಈಗ ಬಂದಿದೆ ಎಂದರೆ ಯಾರು ಬೇಕು ಎಂದು ಮಾಡಿಸಿದ್ದಾರೆ ಇದು 100% ಬೇಕು ಎಂದೇ ಮಾಡಿಸಿರುವುದು ಅವರಿಗೆ ಒಳ್ಳೆಯದಾಗಲಿ ತಾಯಿಯಾದವಳು ನಾನು ಹೇಳುತ್ತಿದ್ದೇನೆ ಅವರಿಗೆ ಒಳ್ಳೆಯದಾಗಲಿ ಅವರ ಉದ್ದೇಶ.

ಏನು ಇತ್ತು ಅವರಿಗೆ ಇವನು ಮೇಲೆ ಹೋಗುತ್ತಿದ್ದಾನೆ ಅಲ್ಲವಾ ಅದಕ್ಕೆ ಅವನನ್ನು ತುಳಿಯಬೇಕು ಜನ ಮೇಲಕ್ಕೆ ಎತ್ತುತ್ತಿದ್ದಾರೆ ಅದಕ್ಕೆ ಅವನನ್ನು ತುಳಿಯಬೇಕು ಈಗ ಪೊಲೀಸ್ ಅವರ ಎನ್ಕ್ವರಿ ಆಗುತ್ತಿದೆ ಹೇಗೆ ನೀವು ಅವರಿಗೆ ಸಹಕರಿಸುತ್ತೀರಾ ನಾನು ತುಂಬಾ ಸಪೋರ್ಟ್ ಮಾಡುತ್ತೇನೆ ಜನಗಳು ಕೂಡ ಅಷ್ಟೇ.

ಬೆಂಬಲ ಮಾಡುತ್ತಾ ಇದ್ದಾರೆ ಪೊಲೀಸ್ ಅವರು ಸಾಮಾನ್ಯವಾಗಿ ಇದನ್ನು ಎಲ್ಲಿ ತೆಗೆದುಕೊಂಡರೆ ಹೇಗೆ ತೆಗೆದುಕೊಂಡರೆ ಎಂದು ಕೇಳುತ್ತಾರೆ ಇದರ ಬಗ್ಗೆ ಏನಾದರೂ ನಿಮಗೆ ಮಾಹಿತಿ ಇದೆಯಾ ನನ್ನ ಬಳಿ ಮಾಹಿತಿ ಇಲ್ಲಮ್ಮ ಮಗನ ಬಳಿ ತೆಗೆದುಕೊಂಡಿರಬೇಕು ನನ್ನ ಬಳಿ ಇಲ್ಲ ಬಿಗ್ ಬಾಸ್ ಗೆ ಹೋಗಿ ಬಂದಾಗ ನಿಂದ ನನಗೆ.

ಕಾಂಟಾಕ್ಟ್ ಇಲ್ಲ ಬಂದಿಲ್ಲ ಅಲ್ಲವೇ ಬಿಗ್ ಬಾಸ್ ಇಂದ ಅವನು
ನನಗೆ ಸಂಪರ್ಕ ಇಲ್ಲ ಅವನು ಬಿಗ್ ಬಾಸ್ ಗೆ ಹೋಗಿದ್ದರು ಎನ್ನುವ ಖುಷಿಯಲ್ಲಿ ಇದ್ದೀರಿ ಬಿಗ್ ಬಾಸ್ ಮನೆಯಿಂದಲೇ ಅವರನ್ನ ಕರೆದುಕೊಂಡು ಹೋಗಿದ್ದಾರೆ ಹೌದು ಕರೆದುಕೊಂಡು ಹೋಗಿದ್ದಾರೆ ನನಗೆ ತುಂಬಾನೇ ನೋವಾಗುತ್ತಿದೆ ತುಂಬಾ.

ದುಃಖವಾಗುತ್ತಿದೆ ಆ ದುಃಖ ತೋರಿಸಿಕೊಳ್ಳಲು ಆಗುತ್ತಿಲ್ಲ ಬೇಡ ನಮ್ಮದು ಕ ನಮಗೆ ಇರಲಿ ಜನಬೆಂಬಲವಿದೆ ಅವನಿಗೆ ಜನ ಅವನನ ಆಚೆ ತೆಗೆದುಕೊಂಡು ಬರುತ್ತಾರೆ ಎನ್ನುವ ಭರವಸೆ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]