2023 ಅಕ್ಟೋಬರ್ ಚಂದ್ರಗ್ರಹಣ ರಾಶಿ ಫಲ…. ಚಂದ್ರ ಗ್ರಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲು ನಮ್ಮ ಜೊತೆ ಇದ್ದಾರೆ ಜ್ಯೋತಿಷ್ಯಗಳಾಗಿರುವಂತಹ ಶ್ರೀ ಸಚ್ಚಿದಾನಂದ ಬಾಬು ಗುರೂಜಿ ನಮಸ್ಕಾರ ಗುರೂಜಿ ಕಾರ್ಯಕ್ರಮಕ್ಕೆ ಸ್ವಾಗತ ಗುರೂಜಿ ಸೂರ್ಯಗ್ರಹಣದ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಕಳೆದ ಸಂಚಿಕೆಯಲ್ಲಿ ಸೂರ್ಯಗ್ರಹಣದ.
ವಿಶೇಷತೆ ಬಗ್ಗೆ ಕೂಡ ಹೇಳಿದ್ದೀರಿ ಈಗ ಚಂದ್ರಗ್ರಹಣ ಸಂಭವಿಸಿದ ಇರುವಂತದ್ದು ಕೆಲವೇ ದಿನಗಳ ಅಂತರದಲ್ಲಿ ಈ ಬಾರಿಯ ಚಂದ್ರ ಗ್ರಹಣ ವಿಶೇಷತೆ ಏನಾದರೂ ಇದೆಯಾ ಚಂದ್ರ ಗ್ರಹಣದ ಸಮಯ ಹಾಗೂ ಭಾರತದಲ್ಲಿ ಗೋಚರಿಸುತ್ತದೆಯಾ, ಮೊದಲನೇದಾಗಿ ಒಂದು ಕುತೂಹಲಕಾರಿ ವಿಷಯ ಏನು ಎಂದರೆ ಸುಮಾರು ಕಡೆ ನಾವು ನೋಡುತ್ತಾ ಇರುತ್ತೇವೆ ಈ ಗ್ರಹಣ.
ಬಂದಾಗ ಹೈಲೈಟ್ ಮಾಡಿ ಹೇಳುತ್ತಾರೆ ಅಮಾವಾಸ್ಯೆ ದಿವಸ ಚಂದ್ರ ಗ್ರಹಣ ಎಂದು ಇಲ್ಲ ಅಮಾವಾಸ್ಯೆಯ ದಿವಸ ಸೂರ್ಯ ಗ್ರಹಣ ಇಲ್ಲ ಹುಣ್ಣಿಮೆಯ ದಿವಸ ಚಂದ್ರ ಗ್ರಹಣ ಎಂದು ಹೇಳುತ್ತಾರೆ ಮೊದಲನೆಯದಾಗಿ ನೀವು ಸುಲಭವಾಗಿ ಏನು ಯೋಚನೆ ಮಾಡಬೇಕು ಎಂದರೆ ಹುಣ್ಣಿಮೆ ಅಮಾವಾಸ್ಯೆಯ ದಿನವೇ ಗ್ರಹಣ ನಡೆಯುವುದು ಸ್ಪೆಷಲ್ ಏನು ಇರುವುದಿಲ್ಲ ಈ.
ಮನೆ ನಿರ್ಮಾಣದ ಎಲ್ಲಾ ಹಂತಗಳು ನಿಮಗೆ ಗೊತ್ತೆ…ಈ ತಪ್ಪು ಮಾತ್ರ ಮಾಡಬೇಡಿ..ಮನೆ ಕಟ್ಟಿಸುವ ಆಸೆ ಇದ್ರೆ ನೋಡಲೆಬೇಕು
ಬಾರಿ ಅಮಾವಾಸ್ಯೆ ನಡೆಯುತ್ತಾ ಇರುವುದು ಸೂರ್ಯ ಗ್ರಹಣ ನಂತರದ ಚಂದ್ರಗ್ರಹಣ ಬಂದು ಸರಿಯಾಗಿ 2023 ಅಕ್ಟೋಬರ್ 28 ನೇ ತಾರೀಕು ಶನಿವಾರ ರಾತ್ರಿ ಭಾಗಶಹ ಚಂದ್ರ ಗ್ರಹಣ ಎಂದು ಸಂಭವಿಸಲಿದೆ ಕೆಲವು ವಿಶೇಷತೆ ಇದೆ ಏಕೆಂದರೆ ಕೊನೆಯ ಬಾರಿ ನಾನು ಹೇಳಿದ್ದೆ ಗುರು ಮತ್ತು ರಾಹು ಮೇಷದಲ್ಲಿದ್ದು ಎದುರಾಳಿಯಾಗಿ ಬುಧ ಮತ್ತು ಕೇತು ಇದ್ದರೆ ಅದು ಸ್ವಲ್ಪ.
ಕಾಂಬಿನೇಷನ್ ಇದೆ ಎಂದು ಈ ಚಂದ್ರಗ್ರಹಣ ಹೆಚ್ಚು ಕಡಿಮೆ ಕಾಂಬಿನೇಷನ್ ಕಂಟಿನ್ಯೂ ಆಗುತ್ತದೆ 28ನೇ ತಾರೀಕು ನಡೆಯುವಾಗ ಮತ್ತು ಎಫೆಕ್ಟ್ ಅಂತೂ ಖಂಡಿತವಾಗಿ ಇದ್ದೇ ಇರುತ್ತದೆ ನಮ್ಮ ಭಾರತದಲ್ಲಿಯೂ ಖಂಡಿತ ಗೋಚರಿಸುತ್ತದೆ ಹಾಗೆ ಯುರೋಪಿನ ಕೆಲವು ಭಾಗಗಳಲ್ಲಿ ಥೈಲ್ಯಾಂಡ್ ಸ್ವೀಡನ್ ಫಿಲಿಫೈನ್ಡ್ಸ್ ಟರ್ಕಿ ಸಿಂಗಾಪುರ್ ರಷ್ಯಾ ಯು ಕೆ ಬಾಂಗ್ಲಾದೇಶ್.
ಮನೆಗೆ ಬಡತನ ಬರಲು ಈ 20 ಮುಖ್ಯ ಕಾರಣ ತಿಳಿಯಿರಿ ಇಲ್ಲವಾದರೆ ತುಂಬಾ ಪಶ್ಚತ್ತಾಪ ಪಡುವಿರಿ..
ಫ್ರಾನ್ಸ್ ಹಾಗೂ ಉತ್ತರ ಚೀನಾದಲ್ಲಿಯೂ ಚಂದ್ರಗ್ರಹಣ ಸಂಭವಿಸುತ್ತೆ ಈ ಉತ್ತರ ಚೀನಾದಲ್ಲಿ ಸಂಭವಿಸಬೇಕಾದರೆ ಏನಾಗುತ್ತದೆ ಎಂದರೆ ಅಲ್ಲಿಯೇ ಆಗುತ್ತಿರುವುದನ್ನು ತೆಗೆದುಕೊಂಡಾಗ ಮತ್ತೊಮ್ಮೆ ಏನಕ್ಕಾದರೂ ಅವರು ಕೆಣಕುತ್ತಾರೆ ಕಳೆದ ಬಾರಿ ಹೇಗೆ ವೈರಸ್ಬಿಟ್ಟರು ಆ ರೀತಿಯಾಗಿ ಉಹಾನ್ ನಲ್ಲಿ ಅದೇ ರೀತಿ ಇನ್ನೇನು ಮಾಡುತ್ತಾರೋ ಗೊತ್ತಿಲ್ಲ.
ಸ್ವಲ್ಪ ಅದರ ಚಿಂತೆ ಇದ್ದೇ ಇರುತ್ತದೆ ನಮ್ಮ ಬೆಂಗಳೂರಿನಲ್ಲಿ ಗೋಚರಿಸುವುದು ಅಕ್ಟೋಬರ್ 28 ನೇ ತಾರೀಕು ಶನಿವಾರ ರಾತ್ರಿ 11:32 ರಿಂದ 29ನೇ ತಾರೀಕು ಬೆಳಗಿನ ಜಾವ 3:56 ರವರೆಗೆ ಇರುತ್ತದೆ ಇದು ದೀರ್ಘಕಾಲ ಅದರ ವಿಶೇಷ ಏನು ಎಂದರೆ ಆರು ಪರ್ಸೆಂಟ್ ವರೆಗೂ ನಾವು ಕಾಣಬಹುದು ಅಷ್ಟೇ ಅಂದರೆ ಹೆಚ್ಚು ಕಡಿಮೆ ಕಾಣಿಸುವುದಿಲ್ಲ ದೀರ್ಘಕಾಲದ ಚಂದ್ರಗ್ರಹಣದಲ್ಲಿ.
ಈ ಬೀಜಗಳಿದ್ದರೆ ಸಾಕು ಎಂಥದ್ದೆ ಮೊಡವೆ,ಕಪ್ಪು ಕಲೆ ಮುಖದಲ್ಲಿರಲಿ ವಾರದಲ್ಲಿ ಮಂಗಮಾಯ..
ಹೆಚ್ಚು ಕಡಿಮೆ ಆರು ಪರ್ಸೆಂಟ್ ಮಾತ್ರ ಗ್ರಹಣ ಗೋಚರಿಸಬಹುದು ಚಿಕ್ಕದಾಗಿ ಕಾಣಿಸಿಕೊಳ್ಳಬಹುದು ಖಂಡಿತವಾಗಿ ಸ್ವಲ್ಪ ಮಟ್ಟಿಗೆ ಕಾಣುವುದರಿಂದ ಆಚರಣೆ ಎನ್ನುವುದು ಇದ್ದೇ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.