ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬರಲು ಪಡೆದ ಸಂಭಾವನೆ ಕೇಳಿದ್ರೇನೆ ತಲೆ ತಿರುಗುತ್ತೆ..

ಪ್ರತಿವರ್ಷ ಬಿಗ್ ಬಾಸ್ ಸೀಸನ್ ಶುರುವಾದ ಸ್ಪರ್ಧಿಗಳ ಸಂಭಾವನೆ ಬಗ್ಗೆ ಚರ್ಚೆ ಆಗುವುದು ಸಹಜ. ಈಗ ಸ್ಪರ್ಧಿಗಳಿಗೆ ಸಂಭಾವನೆ ಸಿಕ್ಕಿದೆಯಂತೆ. ಅವರಿಗೆ ಅಷ್ಟೊಂದು ಸಂಬಳ ಸಿಕ್ಕಿದೆಯಂತೆ ಎಂಬ ವದಂತಿ ಕೇಳಿ ಬರೋದು ಕಾಮನ್. ಯಾವ ಸ್ಪರ್ಧಿ ಎಷ್ಟು ವಾರ ಒಳಗೆ ಇರುತ್ತಾರೆ ಅಂತ ಗೊತ್ತಿರಲ್ಲ. ಹೀಗಾಗಿ ಬಿಗ್ ಬಾಸ್ ಶುರುವಾಗುವ ಮುನ್ನ ಪ್ರತಿ ಸ್ಪರ್ಧಿ ಗೂ ವಾರದ ಸಂಬಳ ಅಂತ ಫಿಕ್ಸ್ ಮಾಡ್ತಾರೆ. ಸ್ಪರ್ಧಿಗಳ ಪಾಪು ಲಾರಿಟಿ ಮಾರ್ಕೆಟ್ ವ್ಯಾಲ್ಯೂ ಫ್ಯಾನ್ ಬೇಸ್ನಲ್ಲಿ ಸಂಭಾವನೆ ಅವಲಂಬಿತವಾಗಿರುತ್ತದೆ. ಈ ಆಧಾರದ ಮೇಲೆ.

WhatsApp Group Join Now
Telegram Group Join Now

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ನಿರ್ದಿಷ್ಟ ಸ್ಪರ್ಧಿಗಳಿಗೆ ಇಂತಿಷ್ಟು ಸಂಭಾವನೆ ಅಂತ ಬಿಗ್ ಬಾಸ್ ಶೋ ಆಯೋಜಕರು ಫಿಕ್ಸ್ ಮಾಡ್ತಾರೆ. ಸ್ಪರ್ಧಿಗಳು ಹಾಗೂ ಆಯೋಜಕರ ಮಧ್ಯೆ ಮಾತುಕತೆ ನಡೆದಾಗ ಸಂಭಾವನೆ ವಿಚಾರದಲ್ಲಿ ಹೆಚ್ಚು ಕಮ್ಮಿ ಆಗಬಹುದು. ಇಷ್ಟಲ್ಲ ಅಷ್ಟು ಕೊಡಿ ಇಷ್ಟು ಕೊಟ್ಟರೆ ಮಾತ್ರ ಬರ್ತೀನಿ ಅಂತ ಇರುವ ಸ್ಪರ್ಧಿಗಳು ಇದ್ದಾರೆ. ಪ್ರತಿ ವರ್ಷ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಿರ್ದಿಷ್ಟ ಪಥ ಇರುತ್ತದೆ. ಆ ಬಜೆಟ್ನಲ್ಲಿ ಆಯೋಜಕರು ಶೋ ನಡೆಸಿಕೊಡಬೇಕು, ಮುಗಿಸಬೇಕು. ಹೀಗಾಗಿ ಅನುಗುಣವಾಗಿ ಪ್ರತಿ ಸ್ಪರ್ಧಿಗೂ ಒಂದೊಂದು ತರಹದ ಪೇಮೆಂಟ್ಸ್ ಮಾಡ್ತಾರೆ. ಕೆಲವರಿಗೆ ಬಿಗ್ ಬಾಸ್ ದೊಡ್ಡವ್ವ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಆಕಾಶವಾಗಿರುತ್ತದೆ. ಇದಕ್ಕಾಗಿ ಕೆಲಸ್ಪರ್ಧಿಗಳು ಅದಕ್ಕಿಂತ ವೇದಿಕೆಗೆ ಅದರಿಂದ ಸಿಗುವ ಬ್ರ್ಯಾಂಡ್ ವ್ಯಾಲ್ಯೂಗೆ ಹೆಚ್ಚು ಬೆಲೆ ಕೊಡ್ತಾರೆ. ಬಿಗ್ ಬಾಸ್ ಶೋಗೆ ಬಂದ ಮೇಲೆ ಕೆಲ ಸ್ಪರ್ಧಿಗಳನ್ನು ಬೇರೆ ಬೇರೆ ಧಾರಾವಾಹಿಗಳ ಉಗುರು ಶೋಗಳಲ್ಲೂ ಪರಿಗಣಿಸಲಾಗುತ್ತದೆ. ಇದು ಸಹ ಸ್ಪರ್ಧಿಗಳಿಗೆ ಗೋಲ್ಡ್ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಕಾಣಬೇಕು ಅಂತ ಸ್ಪರ್ಧಿಗಳೇ ಉಡುಪುಗಳಿಗಾಗಿ ಮತ್ತು ಡಿಸೈನರ್‌ವೇರ್ಗಳಿಗಾಗಿ ಹೆಚ್ಚು ಖರ್ಚು ಮಾಡೋದು ಬಿಟ್ಟು ಈ ಇರುವಾಗ ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಆಗಿದ್ದ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.

ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಹಾಗಾದ್ರೆ ಬನ್ನಿ ಈ ವಾರದ ಪೇಮೆಂಟ್ ಹಾಗೂ ತಿಂಗಳ ಪೇಮೆಂಟ್ ಬಗ್ಗೆ ಮಾಹಿತಿ ಕೊಡುತ್ತೇನೆ. ಅದಕ್ಕೂ ಮುನ್ನ ಕನ್ನಡ ಸೀಸನ್ ಹತ್ತಿರ ಪ್ರತಿ ಯೊಂದು ಅಪ್‌ಡೇಟ್‌ಗಳಿಗಾಗಿ ಈ ಕೂಡಲೇ ನಮ್ಮ ಚಾನಲ್ ಅನ್ನು ಸಬ್‌ಸ್ ಕ್ರೈಬ್ ಆಗಿ ಬಿಗ್ ಬಾಸ್ ಸೀಸನ್ 10 ಎರಡು ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೊದಲನೇ ವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದ ನಂತರ ಡ್ರೋನ್ ಪ್ರತಾಪ್ ಅವರ ನೆಟ್ಟಿಗರ ಬೆಂಬಲ ಸೂಚಿಸುತ್ತಿದ್ದಾರೆ. ಎಲ್ಲ ಸ್ಪರ್ಧಿಗಳು ಪ್ರತಾಪ್ ಅವರನ್ನು ಆರೋಗ್ಯ ಕುರಿತ ನೋಡಿದ ರೀತಿಗೆ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಅಲ್ಲದೆ ಕಿಚ್ಚ ಸುದೀಪ್ ಬ್ರಿಂಗ್ ಪ್ರತಾಪ ಮಾತನಾಡಿದ್ದು ಕರುನಾಡಿನ ಜನರಿಗೆ ಇಷ್ಟವಾದಂತಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರ ಮುಗಿದಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳ ನಿಜರೂಪವನ್ನು ಪ್ರೇಕ್ಷಕರು ತಿಳಿದುಕೊಳ್ಳುತ್ತಿದ್ದಾರೆ. ಅಲ್ಲದೆ ಡ್ರೋನ್ ಪ್ರತಾಪ್ ಅವರನ್ನು ದೊಡ್ಡ ಮನೆ ಮಂದಿ ನಡೆಸಿಕೊಂಡ ರೀತಿಗೆ ನೀಡಿದರು. ಕಮೆಂಟ್ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಿರುವಾಗ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂದು ಹೇಳುವುದಾದರೆ, ವರದಿಗಳ ಪ್ರಕಾರ ಡ್ರೋನ್ ಪ್ರತಾಪ್ ಅವರಿಗೆ 1 ದಿನ ಕ್ಕೆ ಅಂದರೆ ಒಂದು ಎಪಿಸೋಡ್‌ಗೆ
30 ರಿಂದ 35 ಸಾವಿರ ಪಡೆಯುತ್ತಿದ್ದಾರಂತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿcrossorigin="anonymous">