ಹೂ ಮಾರುತ್ತಿದ್ದ ಅಜ್ಜಿ ಹೇಳಿದ ಗುಟ್ಟು ಇದನ್ನು ಹಾಕಿದರೆ ಸಾಕು..ಒಂದು ತಿಂಗಳು ಕಳೆದರು ಹೂವು ಬಾಡುವುದಿಲ್ಲ…!

ಹಬ್ಬ ಹರಿ ದಿನಗಳಲ್ಲಿ ನಾವು ತುಂಬಾ ಹೂವುಗಳನ್ನ ತಂದಿರ್ತೀವಿ. ಆದರೆ ಅದು ಎರಡೇ ದಿನಕ್ಕೆ ಹಾಳಾಗಿ ಹೋಗುತ್ತೆ ಅದನ್ನು ತಿಂಗಳುಗಟ್ಟಲೆ ಇಡುವುದು ಹೇಗೆ? ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಲೇಖನವನ್ನು ಪೂರ್ತಿಯಾಗಿ ಓದಿ. ಮಲ್ಲಿಗೆ ಹೂವಿರಬಹುದು ಕಾಕಡ ಹೂ ಇರಬಹುದು ಸೇವಂತಿಗೆ ಹೂವು ಇರಬಹುದು ಯಾವುದೇ ಹೂ ಬೇಕಾದ್ರು ತನ್ನಿ. ಒಂದು ಟಿಶ್ಯೂ ಪೇಪರನ್ನು ತೆಗೆದುಕೊಳ್ಳಿ. ಅದರಲ್ಲಿ ಹೂವನ್ನು ಹಾಕಿ ಗಟ್ಟಿಯಾಗಿ ಸುತ್ತಬೇಕು ಗಾಳಿ ಹೋಗಬಾರದು ಆ ರೀತಿಯಲ್ಲಿ ಸರಿಯಾಗಿ ಸುತ್ತಬೇಕು.

WhatsApp Group Join Now
Telegram Group Join Now

ಫ್ರಿಡ್ಜ್ ಅಲ್ಲಿ ಇಡುವವರಿಗೆ 10 ರಿಂದ 15 ದಿನಗಳ ಕಾಲ ಸ್ಟೋರ್ ಮಾಡಿ ಇಡಬಹುದು ಆದರೆ ಫ್ರಿಜ್ ಇಲ್ಲ ಅಂತ ಅನ್ನೋರುಗೆ ಈ ಟಿಪ್ಸ್ ಅನ್ನ ನೀವು ಫಾಲೋ ಮಾಡಿ ಖಂಡಿತವಾಗಲೂ ನೀವು ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ ಯಾವುದೇ ಕಾರಣಕ್ಕೂ ಹೂವು 15 ದಿನಗಳ ತನಕ ಹಾಳಾಗೋದೇ ಇಲ್ಲ ಬಾಡೋದು ಕೂಡ ಇಲ್ಲ. ಸ್ವಲ್ಪ ತಂಪಾದ ಜಾಗದಲ್ಲಿ ನೀವು ಇಡಬೇಕು ಇತರ ಸತ್ಯ ಬರೋದು ಗ್ಯಾಸ್ ಇದು ಹವೇ ಆತರ ಜಾಗದಲ್ಲೆಲ್ಲಾ ಇಡಬಾರದು.

ಈಗ ನೀವು ತರಕಾರಿಗೆ ಫ್ರೂಟ್ಸಿಗೆ ಅಂತಲ್ಲ ಹೇಳಿ ಕೆಲವೊಂದು ಬ್ಯಾಗ್ ಗಳನ್ನ ತಂದುಕೊಂಡಿರುತ್ತೀರಾ ಆ ಬ್ಯಾಗ್ ನಲ್ಲಿ ಸ್ವಲ್ಪ ಒದ್ದೆ ಮಾಡಿಕೊಳ್ಳಿ ಆಮೇಲೆ ಕಟ್ಟಿದ ಹೂ ಅಲ್ಲ ಅದರೊಳಗಡೆ ಹಾಕಿ ಇಡಿ. ಸ್ವಲ್ಪ ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ ಆ ಪಾತ್ರೆಯ ಒಳಗಡೆ ಹಾಕಿ ಇಡಿ ಅದು ಫ್ರಿಜ್ ಒಳಗಡೆ ಹಿಡಿಬೇಕು ಪಾತ್ರೆ. ಸರಿಯಾಗಿ ಹಾಕಿ ಇಡಿ ಯಾಕೆಂದರೆ ಮರದಿನ ನೀವು ಹೂವ ದೇವರಿಗೆ ಅಂತ ತೆಗಿತಿರಲ್ವ ಆಗ ಸ್ವಲ್ಪ ನೀರನ್ನು ಚಿಮುಕಿಸಿ ಇಡಬೇಕು. ಹಾಗೆ ಒಣಗಲಿಕ್ಕೆ ಬಿಡಬಾರದು ಸ್ವಲ್ಪ ತೇವಾಂಶ ಇರಬೇಕು ಹೂವಿನಲ್ಲಿ ಇತರ ಮಾಡಿ ನೀವು 15 ದಿನಗಳ ಕಾಲ ಯಾವುದೇ ರೀತಿ ತೊಂದರೆ ಇಲ್ಲದೇನೆ ಇಡಬಹುದಾಗಿದೆ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ನಾನು ಇಲ್ಲಿ ನಿಮಗೆ ಬೇರೆ ರೀತಿಯ ಗುಲಾಬಿ ಹೂವು ಸೇವಂತಿ ಹೂವು ಇವುಗಳನ್ನೆಲ್ಲ ಹೇಗೆ ಸ್ಟೋರ್ ಮಾಡಿ ಇಡುವುದು ಅಂತ ಹೇಳಿ ಕೊಡ್ತೀನಿ ಬನ್ನಿ ಪ್ಲಾಸ್ಟಿಕ್ ನಲ್ಲಿ ಸುತ್ತಲೂ ಈ ಪೇಪರನ್ನ ಹಾಕಿಕೊಳ್ಳಬೇಕು ಒಂದು ದೊಡ್ಡ ಪ್ಲಾಸ್ಟಿಕ್ ಬಟ್ಟಲನ್ನು ತೆಗೆದುಕೊಳ್ಳಿ, ಅದರ ಸುತ್ತಲೂ ಹೀಗೆ ಪೇಪರನ್ನು ಹೊದಿಸಬೇಕು. ಮತ್ತೆ ಕೆಳಗಡೆನೂ ಕೂಡ ನ್ಯೂಸ್ ಪೇಪರ್ ಅನ್ನು ಹಾಕಿಕೊಳ್ಳಿ ನೀವು ಯಾವಾಗಲೂ ಮಾರ್ಕೆಟ್ ನಿಂದ ತೊಂದರೆ ಅದು ತೇವಾಂಶ ಇರಬಾರದು ತೇವಾಂಶ ಇದ್ದರೆ ಅದು ಬಹಳ ದಿನ ನೀವು ಸ್ಟೋರ್ ಮಾಡಿ ಇಡೋದಕ್ಕಾಗಲ್ಲ ಆದ್ದರಿಂದ ಸ್ವಲ್ಪನೂ ಕೂಡ ತೇವಾಂಶ ಇರದಿರೋ ಹಾಗೆ ನೋಡಿಕೊಳ್ಳಿ.

ರೆಗ್ಯುಲರಾಗಿ ಬಳಸ್ತಿರಲ್ವ ರೈಸು ಅದನ್ನ ಒಂದು ಸ್ಪೂನು ಅದಕ್ಕೆ ಸೇರಿಸಿಕೊಂಡು ಬಿಡಿ ಅದು ತೇವನೆಲ್ಲ ಹೀರಿಕೊಳ್ಳುತ್ತದೆ ಈ ರೀತಿ ಮಾಡಿ ಇಡೋದ್ರಿಂದ ನೀವು 15 ದಿನಗಳ ಕಾಲ ಆರಾಮಾಗಿ ಹೂವು ಒಂದು ಸ್ವಲ್ಪ ಕೂಡ ಹಾಳಾಗದಂತೆ ಇಡಬಹುದು. ಆಮೇಲೆ ನೀಟಾಗಿ ಕುತ್ಬಿಡಬೇಕು ಸುತ್ಬಿಟ್ಟು ಅದನ್ನ ನೀವು ಫ್ರಿಜ್ಜಲ್ಲಿ ಇಡೋದ್ರಿಂದ ಅದು ಸ್ವಲ್ಪನೂ ಕೂಡ ಹಾಳಾಗಲ್ಲ ನಿಮಗೆ ಬೇಕಾದಾಗ ತೆಗೆದುಕೊಂಡು ಕಟ್ ಮಾಡಿಕೊಂಡು ಹೋಗುವ ನಿಮಗೆ ಎಷ್ಟು ಬೇಕು ಅಂತ ಆಮೇಲೆ ನೀವು ಹಾಗೆ ಫ್ರಿಡ್ಜ್ ನಲ್ಲಿ ಇಟ್ಕೊಂಡ್ರೆ 15 ದಿನಗಳ ಕಾಲ ಹಾಗೂ ಏನು ಹಾಳಾಗುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">