ಅದೃಷ್ಟವಂತ ಹೆಣ್ಣು ಮಕ್ಕಳ ಲಕ್ಷಣಗಳು..ದೇಹದ ಅಂಗ.ಕಣ್ಣು ಕಾಲು ಕೂದಲು ಈ ವಿಧವಾಗಿ ಇರುತ್ತದೆ... » Karnataka's Best News Portal

ಅದೃಷ್ಟವಂತ ಹೆಣ್ಣು ಮಕ್ಕಳ ಲಕ್ಷಣಗಳು..ದೇಹದ ಅಂಗ.ಕಣ್ಣು ಕಾಲು ಕೂದಲು ಈ ವಿಧವಾಗಿ ಇರುತ್ತದೆ…

ಅದೃಷ್ಟವಂತ ಹೆಣ್ಣು ಮಕ್ಕಳಿಗೆ ಈ ಆರು ಲಕ್ಷಣಗಳು ಇರುತ್ತವೆ. ಅದೃಷ್ಟವಂತ ಮಹಿಳೆಯರಲ್ಲಿ ಈ ಆರು ಲಕ್ಷಣಗಳು ಇರುತ್ತವೆ ಅನ್ನುವ ಕುತೂಹಲಕಾರಿ ಹಾಗೂ ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ತಿಳಿಯೋಣ. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಮುಖ, ದೇಹದ ಅಂಗಗಳು ಹಾಗೂ ಲಕ್ಷಣಗಳ ಮೂಲಕ ಅವರ ಅದೃಷ್ಟದ ಬಗ್ಗೆ ತಿಳಿಯ ಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.ನಮ್ಮ ಸಂಸ್ಕೃತಿಯ ಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವವಿದೆ. ಹೆಣ್ಣು ದೇವಿಯ ಸ್ವರೂಪ ಎಂದು ಭಾವಿಸಿ ಪೂಜಿಸಲಾಗುತ್ತದೆ.

WhatsApp Group Join Now
Telegram Group Join Now

ಇನ್ನು ಪುರಾಣ ಕಾಲದಿಂದಲೂ ಮನೆಯಲ್ಲಿ ವಾಸ ಮಾಡುವ ಮಹಿಳೆಯರು ಲಕ್ಷ್ಮೀಯ ರೂಪ ಎಂದು ಹೇಳಲಾಗುತ್ತದೆ.ಒಂದು ಮನೆಯ ಸುಖ ಮತ್ತು ಸಮೃದ್ಧಿ ನಿಂತಿರುವುದು ಆ ಮನೆಯ ಯಜಮಾನನ ಮೇಲೆ ಎಂದು ಹೇಳಿದರೆ ಖಂಡಿತವಾಗಿಯು ತಪ್ಪಾಗಲಾರದು. ಮನೆಯ ಯಜಮಾನಿ ಆ ಮನೆಗೆ ಲಕ್ಷ್ಮಿ ಯಾಗಿ ರುತ್ತಾಳೆ ಅಂತ ಹೇಳಬಹುದು.ಪುರುಷ ಅಥವಾ ಮಹಿಳೆ ಯಾರೇ ಆಗಿರಲಿ, ಪ್ರತಿಯೊಬ್ಬರ ಸ್ವಭಾವವು ವಿಭಿನ್ನವಾಗಿ ಇರುತ್ತದೆ.

ಹಾಗೆ ಎಲ್ಲರ ಅದೃಷ್ಟವು ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವೊಂದು ಮುಖ್ಯವಾದ ವಿಷಯಗಳನ್ನ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮಹಿಳೆಯರು ಮತ್ತು ಪುರುಷರ ಅದೃಷ್ಟದ ಬಗ್ಗೆ ಸಾಕಷ್ಟು ಮಾಹಿತಿಯನ್ನ ಪಡೆಯಬಹುದು.ಸಾಮುದ್ರಿಕ ಶಾಸ್ತ್ರದಲ್ಲಿಯೂ ಮಹಿಳೆಯರು ಮತ್ತು ಪುರುಷರ ದೇಹ ರಚನೆಯ ಬಗ್ಗೆ ಅನೇಕ ವಿಷಯ ಗಳನ್ನು ಹೇಳಲಾಗಿದೆ. ಈ ಗ್ರಂಥದ ಸಹಾಯ ದಿಂದ ಯಾವುದೇ ವ್ಯಕ್ತಿಯ ಆಲೋಚನೆ ಮತ್ತು ತಿಳುವಳಿಕೆಯ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ.

ಹಾಗಾದರೆ ಮಹಿಳೆಯ ದೇಹದ ಯಾವ ಅಂಗ ದೊಡ್ಡದಾಗಿದ್ದರೆ ಆಕೆ ಅದೃಷ್ಟವಂತ ರಾಗಿರುತ್ತಾರೆ ಎಂದು ತಿಳಿಯೋಣ.ಮೊದಲನೆಯದಾಗಿ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಣೆಯು ಅಗಲವಾಗಿರುವ ಹುಡುಗಿಯರನ್ನ ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ಮದುವೆಯಾಗಿ ಹೋಗುವ ಮನೆಯ ಭವಿಷ್ಯ ಬಹಳ ಉಜ್ವಲವಾಗಿ ಇರುತ್ತದೆ ಎಂದು ನಂಬಲಾಗಿದೆ.
ಆ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ. ಅದೇ ರೀತಿ ಸಾಮುದ್ರಿಕ ಶಾಸ್ತ್ರದ ಪ್ರಕಾರ ಉದ್ದ ನೆಯ ಬೆರಳನ್ನು ಹೊಂದಿರುವ ಹುಡುಗಿಯರನ್ನ ಬಹಳ ಬುದ್ಧಿವಂತೆ ಮತ್ತು ವಿವೇಕನಂತೆ ಎಂದು ಪರಿಗಣಿಸಲಾಗುತ್ತದೆ.

ಈ ಹುಡುಗಿಯರು ಸಹ ಮದುವೆಯಾಗಿ ಹೋಗುವ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಹೇಳುತ್ತಾರೆ. ಉದ್ದನೆಯ ಬೆರಳು ಹೊಂದಿರುವ ಹುಡುಗಿಯರು ತಮ್ಮ ಗಂಡಂದಿರಿಗೆ ಅದೃಷ್ಟವಾಗಿ ಪರಿಗಣಿಸುತ್ತಾರೆ ಎಂದು ಭಾವಿಸಲಾಗಿದೆ. ಹಾಗೆ ಹೆಣ್ಣು ಉದ್ದನೆಯ ಕುತ್ತಿಗೆಯನ್ನು ಹೊಂದಿದ್ದರೆ ಸಂಪತ್ತಿನ ದೃಷ್ಟಿಯಿಂದ ಅವಳನ್ನ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.

ಈ ಹುಡುಗಿಯರು ಹುಟ್ಟಿದ ಹಾಗೆ ಮೆಟ್ಟಿದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ. ಹಾಗೆ ಗಂಡ ಕೂಡ ಸಾಕಷ್ಟು ಪ್ರಗತಿಯನ್ನು ಹೊಂದುತ್ತಾನೆ. ಮಹಿಳೆಯರು ಉದ್ದನೆಯ ಹಾಗೂ ನೇರವಾದ ತೋಳನ್ನ ಹೊಂದಿದ್ದರೆ ಅಂತಹ ಮಹಿಳೆಯರನ್ನ ಅವರ ಗಂಡಂದಿರು ಹೆಚ್ಚು ಪ್ರೀತಿಸುತ್ತಾರೆ. ಒಂದು ವೇಳೆ ಈ ರೀತಿ ಮಹಿಳೆಯರು ದಪ್ಪವಾಗಿಇದ್ದರೆ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತ ದೆ. ಅದೇ ರೀತಿ ಸಮುದ್ರಿಕಾ ಶಾಸ್ತ್ರದಲ್ಲಿ ದೊಡ್ಡ ಕಣ್ಣುಗಳುಳ್ಳ ಮಹಿಳೆಯರು ಯಾವಾಗಲು ಖುಷಿ ಖುಷಿಯಾಗಿ ಇರುತ್ತಾರೆ ಎಂದು ಹೇಳಲಾಗುತ್ತದೆ.

ಎರಡು ದುಂಡನೆ ಮುಖ ದುಂಡನೆ ಮುಖ ಪ್ರಶಾಂತವಾಗಿ ಇರುವ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಅತ್ಯಂತ ದಯಾಳು ಮತ್ತು ಕರುಣೆಯ ಸ್ವಭಾವಗಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ತಮ್ಮ ಗಂಡನೊಂದಿಗೆ ನಿಷ್ಠೆಯಿಂದ ಇರುತ್ತಾಳೆ. ಗಂಡನ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳದ ವಾತಾವರಣ ಇರುವುದಿಲ್ಲ.ಮೂರು ಬಿಳಿ ಬಣ್ಣದ ಹಲ್ಲುಗಳು, ಬಿಳಿ ಬಣ್ಣದ ಹಲ್ಲುಗಳನ್ನು ಹೊಂದಿರುವ ಹೆಣ್ಣುಮಕ್ಕಳು ಹಾಗೂ ಮುಂದೆ ಇರುವ ಎರಡು ಹಲ್ಲುಗಳ ಮಧ್ಯೆ ಗ್ಯಾಪ್ ಇತರೆ ಭಾಗ್ಯಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">