ನಿದ್ರೆ ಬೇಕಾದರೆ ಈ ಪಾಯಿಂಟ್ ಒತ್ತಿದರೆ ಸಾಕು… ನಾವು ನಮ್ಮ ಜೀವನದಲ್ಲಿ ಏನೇನು ಬೇಕು ಎಂದರೆ ಊಟ ಬೇಕು, ಗಾಳಿ ಬೇಕು ನೀರು ಬೇಕು ಸುಖಕಾಗಿ ಹಲವುಗಳನ್ನು ನಾವು ಪಡೆದುಕೊಳ್ಳುತ್ತೇವೆ. ಹಾಗೆಯೇ ನಮಗೆ ಉಸಿರಾಟ ಎಷ್ಟು ಮುಖ್ಯವೋ ಅದೇ ರೀತಿ ನಿದ್ರೆ ಕೂಡ ನಮಗೆ ಮುಖ್ಯವಾದಂತಹ ಜೀವನದ ಒಂದು ಅವಶ್ಯಕತೆ ಈ ಜೀವನದ ಅವಶ್ಯಕತೆಯಲ್ಲಿ.
ನಾವು ನಿದ್ದೆ ಮಾಡದೇ ಇದ್ದಾಗ ನಮ್ಮ ಜೀವನವೇ ಜಡಗಟ್ಟಿದ ಹಾಗೆ ಹಾಗುತ್ತದೆ ನಮಗೆ ಆರೋಗ್ಯವೇ ಇಲ್ಲವೇನೋ, ನಿಶಕ್ತನಾಗಿ ಯಾವುದರಲ್ಲೂ ಸಹ ಉತ್ಸಾಹ ಇರುವುದಿಲ್ಲ ಉತ್ಸಾಹ ಇಲ್ಲದಿರುವುದರಿಂದ ನಮ್ಮ ಕೆಲಸ ಕಾರ್ಯಗಳಲ್ಲಿ ನಾವು ಸೋಲುತ್ತೇವೆ ಆದ್ದರಿಂದ ನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದ ಅಂತಹ ಒಂದು ನಮ್ಮ ಆರೋಗ್ಯದ ಗುಟ್ಟು.
ಅಂದರೆ ನಿದ್ದೆಯನ್ನು ಸರಿಯಾಗಿ ಮಾಡಿದರೆ ನಿದ್ದೆಯು ಸರಿಯಾಗಿದ್ದು ಊಟ ತಿಂಡಿಯು ಸರಿಯಾಗಿದ್ದರೆ ಅವನು ಕ್ರಿಯಾಶೀಲನಾಗಿರುತ್ತಾನೆ ಅವನ ಆರೋಗ್ಯ ಉತ್ತಮವಾಗಿರುತ್ತದೆ ಹಾಗಾದ್ರೆ ನಾವು ನಿದ್ದೆಗಾಗಿ ಏನು ಮಾಡುತ್ತೇವೆ ನಿದ್ದೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಯೋಚಿಸಿದ್ದೀರಾ ನಿದ್ದೆ ಇಲ್ಲದಿದ್ದರೆ ಆ ಮನುಷ್ಯನ ಆರೋಗ್ಯ.
ಕೆಡುತ್ತದೆ ಅವನಿಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ ಅವನ ಜೀವನವೇ ವ್ಯಕ್ತವಾದಂತ ಅನುಭವವಾಗುತ್ತದೆ ಆದುದರಿಂದ ನಿದ್ದೆ ಬೇಕು ನಿದ್ದೆಗೆ ಇದಕ್ಕೂ ಮೊದಲು ಹಲವಾರು ವಿಧಗಳನ್ನು ನಾವು ಹೇಳಿದ್ದೇವೆ ಅದರಲ್ಲಿಯೂ ನಿಮಗೆ ನಿದ್ದೆ ಬರುತ್ತಿಲ್ಲ ನಿದ್ದೆ ಮಾಡುವುದಕ್ಕೆ ಆಗುವುದೇ ಇಲ್ಲ ಎಂದು ಆದರೆ ನೀವು ಯಾವ ದಿಕ್ಕಿನಲ್ಲಿ ತಲೆಯನ್ನು ಇಟ್ಟು ಮಲಗಬೇಕು ಎಂದು ಹೇಳಿದ್ದೇನೆ.
ಯಾವ ರೀತಿಯಾಗಿ ಮಲಗಬೇಕು ಎಂದು ಕೂಡ ಹೇಳಿದ್ದೇನೆ ಹಾಗೆ ನಿದ್ದೆ ಮಾಡಲು ನಿಮಗೆ ಬೇಕಾದ ಕೆಲವು ಪಾಯಿಂಟ್ಗಳನ್ನು ಹೇಳುತ್ತೇವೆ ಆದರೆ ಇನ್ನು ನಾವು ಕೆಲವು ವಿಚಾರಗಳನ್ನ ಆಕ್ಯು ಪ್ರೆಜರ್ ನಿಂದ ನೀವು ನಿದ್ದೆಯನ್ನು ಮಾಡಬಹುದು ಅದಕ್ಕಾಗಿ ನಿದ್ದೆ ಮಾಡುವುದಕ್ಕೆ ಏನು ಮಾಡಬೇಕು ಎಂಬುದು ಸಹ ಒಂದು ವಿಚಾರ ಅಂದರೆ ಅಂಡ್ ಆಕ್ಯುಪ್ರೆಶರ್ ಪಾಯಿಂಟ್ ಬಿಫೋರ್.
ಬೆಡ್ಗೆಟ್ ಯೂ ಟು ವಿಲ್ ಸ್ಲೀಪ್ ಫಾಸ್ಟ್ ಅಂಡ್ ಡಿಪ್, ನೀವು ವೇಗವಾಗಿ ನಿದ್ದೆ ಮಾಡಲು ಹಾಗೂ ಸುಖವಾಗಿ ಗುಣಮಟ್ಟ ನಿದ್ದೆಗಾಗಿ ಈ ಆಕ್ಯು ಪ್ರಸಾರನ್ನ ಪಾಯಿಂಟ್ಗಳನ್ನು ನೋಡಿಕೊಂಡು ಅದರಲ್ಲಿ ಆ ಪಾಯಿಂಟ್ಗಳನ್ನು ನೋಡಿಕೊಂಡು ಒತ್ತಬೇಕು ಆ ಪಾಯಿಂಟ್ಗಳು ಯಾವುವು ಎಂಬುದನ್ನು ನೀವು ತಿಳಿದುಕೊಂಡರೆ.
ನೀವು ವೇಗವಾಗಿ ನಿದ್ದೆಯನು ಮಾಡಬಹುದು ಒಳ್ಳೆಯ
ನಿಧಿಯನ್ನು ಸಹ ಮಾಡುವುದಕ್ಕೆ ಸಾಧ್ಯವಾಗುತ್ತದೆ ಇದರಿಂದ ನಿಮ್ಮ ಆರೋಗ್ಯವು ಉತ್ತಮಗೊಳ್ಳುತ್ತದೆ ನೀವು ಆರೋಗ್ಯವಂತರಾಗಿ ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ಮಾಡಿ ಯಶಸ್ವಿಯಾಗುತ್ತೀರಾ ಅದಕ್ಕೆ ಮೊದಲು ನಿಮ್ಮ ನಿದ್ರೆಗೆ.
ಇರುವಂತಹ ಅಕ್ಯುಪ್ರೆಶರ್ ಪಾಯಿಂಟ್ ಯಾವುದು ಅನ್ನುವುದನ್ನು ನೀವು ತಿಳಿದುಕೊಳ್ಳಬೇಕು ಅದನ್ನು
ತಿಳಿದುಕೊಂಡು ಅಕ್ಯುಪ್ರೆಶರ್ ನಲ್ಲಿ ನೀವು ಯಾವ ರೀತಿ ಅದಕ್ಕೆ ಪ್ರೆಷರ್ ಕೊಡುತ್ತೀರಿ ಎನ್ನುವುದನ್ನು ತಿಳಿದುಕೊಂಡಾಗ ನೀವು ವೇಗವಾಗಿ ನಿದ್ದೆ ಮಾಡುತ್ತೀರಿ ಆರೋಗ್ಯವಾಗಿ ಇರುತ್ತೀರಿ. ಎಷ್ಟು.
ಸಮಯ ಮಲಗಿದರೂ ನಿದ್ದೆ ಬರುತ್ತಿಲ್ಲ ಎನ್ನುವವರು ಕಾಲಿನ ಹಸ್ತದಲ್ಲಿ ಇರುವಂತಹ ಈ ಪಾಯಿಂಟ್ಗಳನ್ನು ನೀವು ತಿಳಿದುಕೊಳ್ಳಿ ಆ ಪಾಯಿಂಟ್ ಗಳಿಗೆ ನೀವು ಪ್ರೆಶರ್ ಕೊಡಿ ಒತ್ತಡ ಕೊಡಿ ಆ ಒತ್ತಡ ಕೊಟ್ಟಾಗ ನೀವು ಸುಖನಿದ್ರೆ ಮಾಡುತ್ತೀರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.