ಈ ತಿಂಗಳ 28 ಚಂದ್ರ ಗ್ರಹಣ ಅನಂತರ ಈ 4 ರಾಶಿಗಳಿಗೆ ರಾಜಯೋಗ ಅಖಂಡ ಅದೃಷ್ಟ.. - Karnataka's Best News Portal

ಈ ತಿಂಗಳ 28 ಚಂದ್ರ ಗ್ರಹಣ ಅನಂತರ ಈ 4 ರಾಶಿಗಳಿಗೆ ರಾಜಯೋಗ ಅಖಂಡ ಅದೃಷ್ಟ..

ಈ ತಿಂಗಳ 28 ಚಂದ್ರ ಗ್ರಹಣ ಅನಂತರ ಈ 4 ರಾಶಿಗಳಿಗೆ ರಾಜಯೋಗ ಅಖಂಡ ಅದೃಷ್ಟ… ಈ ತಿಂಗಳಿ 28ನೇ ತಾರೀಕು ಶನಿವಾರ ರಾತ್ರಿ ಪ್ರಾಶ್ಚಿಕ ಚಂದ್ರಗ್ರಹಣ ಇಡಿತ ಇದೆ ಈ ರಾಹುಗ್ರಸ್ತ ಪ್ರಾಶ್ಚಿಕ ಚಂದ್ರ ಗ್ರಹಣ ಆದ ನಂತರ ನಾಲ್ಕು ರಾಶಿಯವರು ಅನುಭವಿಸಲಿದ್ದಾರೆ ಅಂದರೆ ಅವರ ಜೀವನದಲ್ಲಿ ಅಷ್ಟೈಶ್ವರ್ಯಗಳು ಸುಖ ಶಾಂತಿಗಳಿಂದ ಸಂತೋಷದಿಂದ.

ಬಾಳುವಂತಹ ಕಾಲ ಹತ್ತಿರ ಬರುತ್ತಾ ಇದೆ ಆದರೆ ಕೆಲವು ರಾಶಿಯವರು ಮಾತ್ರ ಸ್ವಲ್ಪ ಕಷ್ಟಗಳನ್ನು ಅನುಭವಿಸಬೇಕು ಅವರು ಈಗ ಹೇಳುವಂತಹ ಸ್ವಲ್ಪ ಪರಿಹಾರಗಳನ್ನ ಮಾಡಿಕೊಳ್ಳುವುದರಿಂದ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಅನ್ನುವುದು ಇರುತ್ತದೆ ಯಾವ ರಾಶಿಯವರಿಗೆ ಅಖಂಡ ರಾಜಯೋಗ ಹಿಡಿಯುತ್ತಾ ಇದೆಯೋ ಈಗ ನಾವು ಗುಪ್ತವಾಗಿ.

ತಿಳಿದುಕೊಳ್ಳೋಣ 2023 ಅಕ್ಟೋಬರ್ ತಿಂಗಳು 28 ನೇ ತಾರೀಕು ಶನಿವಾರ ಅರ್ಧ ರಾತ್ರಿ ಒಂದು ಗಂಟೆ 5 ನಿಮಿಷಕ್ಕೆ ಈ ರಾಹುಗ್ರಸ್ತ ಚಂದ್ರಗ್ರಹಣ ಹಿಡೀತಾ ಇದೆ ಅಂದರೆ ಸ್ಪರ್ಶಕಾಲ ಒಂದು ಗಂಟೆ ಐದು ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮೋಕ್ಷಕಾಲ ಎರಡು ಗಂಟೆ 23 ನಿಮಿಷಕ್ಕೆ ಬಿಡುಗಡೆಯಾಗುತ್ತದೆ ಯಾವ ರಾಶಿಯಲ್ಲಿ ಈ ರಾಹುಗ್ರಸ್ತ ಪಾಶ್ಚಿಕ ಚಂದ್ರ ಗ್ರಹಣ ಹಿಡಿಯುತ್ತಾ.

ಇದೆ ಎಂದರೆ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಈ ರಾಹುಗ್ರಸ್ತ ಪಾಶ್ಚಿಕ ಚಂದ್ರ ಗ್ರಹಣ ಬರುತ್ತಾ ಇದೆ ಆದ ಕಾರಣ ಮೇಷ ರಾಶಿಯವರು ಯಾವುದೇ ಕಾರಣಕ್ಕೂ ಈ ಗ್ರಹಣವನ್ನು ನೋಡಬಾರದು ಮೇಷ ರಾಶಿ ಎಂದರೆ ಅಶ್ವಿನಿ ನಕ್ಷತ್ರ 1 2 3 4 ನೇ ಪಾದದವರು ಭರಣಿ ನಕ್ಷತ್ರ 1 2 3 4ನೇ ಪಾದ ಕೃತಿಕ ನಕ್ಷತ್ರ ಒಂದನೇ ಪದದವರು ಯಾವುದೇ ಕಾರಣಕ್ಕೂ ಈ ಗ್ರಹಣವನ್ನು.

See also  ತುಲಾ ರಾಶಿ ಇದೊಂದಿದ್ರೆ ಈ ಡಿಸೆಂಬರ್ ನಲ್ಲಿ ನಿಮ್ ಕಥೆ ಬೇರೆ..ನಿಮ್ಮ ಮಾಸ ಭವಿಷ್ಯ ಹೇಗಿರಲಿದೆ ನೋಡಿ

ನೋಡಬಾರದು ಮನೆಯಿಂದ ಹೊರಗಡೆ ಬರಬಾರದು ಆದರೆ ನಾಲ್ಕು ರಾಶಿಯವರಿಗೆ ಮಾತ್ರ ಗ್ರಹಣ ಗೋಚಾರ ಫಲ ಅಂದರೆ ಗ್ರಹಣ ಫಲದಿಂದ ಅಖಂಡ ರಾಜಯೋಗ ಹಿಡಿಯುತ್ತಾ ಇದೆ ಯಾವಾಗಲಾದರೂ ನಮ್ಮ ಜನ್ಮ ರಾಶಿಯ ಪ್ರಕಾರ ಲೆಕ್ಕ ಇಟ್ಟುಕೊಂಡಾಗ 3 6 10 11ನೇ ಸ್ಥಾನದಲ್ಲಿ ಗ್ರಹಣ ಹಿಡಿದಿದ್ದರೆ ಅವರಿಗೆ ಅಖಂಡ ರಾಜಯೋಗ ಬರುತ್ತದೆ ಎಂದು ನಮಗೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಿರಿಯರು ತಿಳಿಸಿಕೊಟ್ಟಿದ್ದಾರೆ ಈ ರಾಹು ಗ್ರಸ್ತ ಪಾಶ್ಚಿಕ ಚಂದ್ರಗ್ರಹಣ ಫಲದಿಂದ ಅಖಂಡ ರಾಜಯೋಗ ಹಿಡಿಯುತ್ತಾ ಇರುವ ಮೊದಲನೇ ರಾಶಿ ಯಾವುದು ಎಂದರೆ ಕುಂಭ ರಾಶಿ ಏಕೆಂದರೆ ಕುಂಭ ರಾಶಿಯಿಂದ ಲೆಕ್ಕ ಇಡುವಾಗ ಕುಂಭ ಮೀನಾ ಮೇಷ ಅಂದರೆ ಕುಂಭ ರಾಶಿಯಿಂದ ಲೆಕ್ಕ ಇಟ್ಟರೆ ಮೇಷ ರಾಶಿ ಮೂರನೇದು ಬರುತ್ತದೆ ಆದಕಾರಣ ಕುಂಭ.

ರಾಶಿಯವರಿಗೆ ಅಖಂಡ ರಾಜಯೋಗ ಹಿಡಿಯುತ್ತೆ ಕುಂಭ ರಾಶಿಯವರಿಗೆ ಯಾರಾದರೂ ಸಹೋದರರು ಅಣ್ಣತಮ್ಮಂದಿರು ಅಕ್ಕತಂಗಿಯಂದಿರು ಇದ್ದರೆ ಅವರಿಂದ ವಿಶೇಷವಾಗಿರುವಂತ ಧನ ಲಾಭ ಬರುತ್ತದೆ ಯಾವುದೋ ಒಂದು ರೂಪದಲ್ಲಿ ಅವರಿಂದ ಹಣ ಬರುತ್ತದೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಿರಿಯರು ತಿಳಿಸಿಕೊಟ್ಟಿದ್ದಾರೆ ಈ ರಾಹುಗ್ರಸ್ತ ಪಾಶ್ಚಿಕ ಚಂದ್ರ ಗ್ರಹಣ
ಫಲದಿಂದ ವಿಶೇಷವಾಗಿ ಇರುವಂತಹ ಅಖಂಡ ರಾಜಯೋಗ.

ಅನುಭವಿಸುವಂತಹ ಎರಡನೇ ರಾಶಿ ಯಾವುದು ಎಂದರೆ
ರುಚಿಕ ರಾಶಿ ಏಕೆಂದರೆ ಆರನೇ ಸ್ಥಾನದಲ್ಲಿ ವೃಶ್ಚಿಕ ಇದೆ ವೃಶ್ಚಿಕ ಧನಸ್ಸು ಮಕರ ಕುಂಭ ಮೀನಾ ಮೇಷ ಆದಕಾರಣ ಈ ವೃಶ್ಚಿಕ ರಾಶಿಯವರಿಗೆ ಅಖಂಡ ರಾಜಯೋಗದಿಂದ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

[irp]