ದ್ವಾದಶ ರಾಶಿಗಳ ಮೇಲೆ ಗ್ರಹಣದ ಪ್ರಭಾವ ಈ ರಾಶಿಗಳು ಬಹಳ ಎಚ್ಚರಿಕೆಯಿಂದ ಇರಬೇಕು…

ದ್ವಾದಶ ರಾಶಿಗಳ ಮೇಲೆ ಗ್ರಹಣದ ಪ್ರಭಾವ ಈ ರಾಶಿಗಳು ಬಹಳ ಎಚ್ಚರಿಕೆಯಿಂದ ಇರಬೇಕು…. ಕೇತು ಗ್ರಸ್ತ ಚಂದ್ರಗ್ರಹಣ ಈ ದೇಶನಿ ವಾರ 28ನೇ ತಾರೀಕು ಹುಣ್ಣಿಮೆಯ ದಿವಸ ನಡೆಯುತ್ತಿದೆ ಅದಕ್ಕಾಗಿ ಈ 12 ರಾಶಿಗಳ ಮೇಲೆ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಅನ್ನೋದನ್ನ ತಿಳಿಸಿ ಕೊಡುತ್ತೇನೆ, ಏಕೆಂದರೆ ಈ ಚಂದ್ರಗ್ರಹಣದ ಪೀಡೆ ನಮಗೆ ಆರು ತಿಂಗಳ ಕಾಲ ನಮಗೆ.

WhatsApp Group Join Now
Telegram Group Join Now

ದುಃಖವನ್ನು ಕೊಡುತ್ತದೆ ಅದಕ್ಕಾಗಿ ಶಾಸ್ತ್ರದಲ್ಲಿ ಏನು ಹೇಳುತ್ತದೆ ಆ ಸರಳ ಪರಿಹಾರಗಳು ಇರುತ್ತವೆ ಆ ಪರಿಹಾರಗಳನ್ನು ಮಾಡಿಕೊಳ್ಳಿ ನಿಮಗೆ ಯಾವ ದೋಷವು ತಟ್ಟುವುದಿಲ್ಲ ಅದಕ್ಕಾಗಿ ಬನ್ನಿ ಚಂದ್ರಗ್ರಹಣದಿಂದ ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲ ಕೊಡುತ್ತದೆ ಎಂಬುದನ್ನು ತಿಳಿಸಿಕೊಡುತ್ತೇನೆ ಆ ದಿನ ಚಂದ್ರನ ಅವಲೋಕವನ್ನ ಮಾಡಿದಾಗ 28ನೇ ತಾರೀಕು.

ಅಕ್ಟೋಬರ್ 7:28 ನಿಮಿಷದವರೆಗೆ ಚಂದ್ರ ಮೀನ ರಾಶಿಯಲ್ಲಿ ಇರುತ್ತಾನೆ ಏಳು ಗಂಟೆ 30 ನಿಮಿಷದ ನಂತರ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ ಚಂದ್ರ ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಇರುವಾಗಲೇ ಗ್ರಹಣ ಗೋಚರಿಸುತ್ತಾ ಇದೆ ಅದಕ್ಕಾಗಿ ಚಂದ್ರಗ್ರಹಣ ಈ ಚಂದ್ರನ ಗೋಚಾರ ಫಲ ಯಾವ ಯಾವ ರಾಶಿಯವರಿಗೆ ಯಾವ ರೀತಿ ಫಲವನ್ನು ಕೊಡುತ್ತದೆ ಹೇಳುತ್ತೇನೆ.

ಸರಳ ಪರಿಹಾರ ಬರೆದು ಇಟ್ಟುಕೊಳ್ಳಿ ಚಂದ್ರಗ್ರಹ ನಡೆಯುತ್ತಿರುವುದು ಮಂಗಳನ ಸ್ವಂತ ಮನೆಯಾದಂತಹ ಮೇಷ ರಾಶಿಯಲ್ಲಿ ಮತ್ತು ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಗ್ರಹಣ ಸಂಭವಿಸುತ್ತಾ ಇದೆ ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ನಾವು ಹೇಳಬೇಕು ಎಂದರೆ ಚಂದ್ರ ಮೇಷ ರಾಶಿಯಲ್ಲಿ ಚತುರ್ದಾಧಿಪತಿಯಾಗಿ ಬಂದಾಗ ಮಾತ್ರ ಯೋಗ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

ಕಾರಕನಾಗಿರುತ್ತಾನೆ ಆದರೆ ಈಗ ಸಪ್ತಮಾಧಿಪತಿಯಾಗಿ ಒಂದು ಭಾಗದಲ್ಲಿ ಚಂದ್ರಗ್ರಹಣ ಸಂಭವ ಆಗುತ್ತಿರುವುದರಿಂದ ಈ ಮೇಷ ರಾಶಿಯವರಿಗೆ ನಾನಾ ರೀತಿಯ ತೊಂದರೆಗಳನ್ನು ಓಡ್ಡುತ್ತಾನೆ ದೇಹ ಆರೋಗ್ಯದ ಸಮಸ್ಯೆ ಆಗಿರಬಹುದು ಆರ್ಥಿಕ ಸಮಸ್ಯೆ ಆಗಿರಬಹುದು. ಕೆಲಸದ ಸಮಸ್ಯೆಗಳು ಅಂದರೆ ಕೈಯಲ್ಲಿ ಕೆಲಸ ಹಾಗೆ ಬಿಡುತ್ತದೆ ಎನ್ನುವಷ್ಟರಲ್ಲಿ ಕೈಯಿಂದ ಜಾರಿ.

ಹೋಗುವಂತಹ ಸಂದರ್ಭಗಳು ಮಾನಸಿಕ ತೊಂದರೆಯನ್ನು ಚಂದ್ರ ವಿಪರೀತವಾದಾಗ ನಾವು ಮಾನಸಿಕ ತೊಂದರೆಯಿಂದ ಬಹಳಾನೇ ಬಳಲುತ್ತೇವೆ ಎಂದು ಹೇಳ ಬಹುದು ಅದೇ ರೀತಿಯಾಗಿ ನಾನು ರೀತಿಯ ಏನೂ ಇಲ್ಲವೆಂದರೂ ಕೂಡ ಮಾನಸಿಕವಾಗಿ ಎಲ್ಲ ಇದ್ದು ಕೂಡ ಮಾನಸಿಕ ರೀತಿಯಿಂದ ಬಳಲುವಂತಹ ಪರಿಸ್ಥಿತಿ ಬರುತ್ತದೆ ಅಥವಾ ಎಲ್ಲಿಯಾದರೂ.

ಬಿದ್ದು ಪೆಟ್ಟು ಮಾಡಿಕೊಳ್ಳುವಂತಹ ಸಂದರ್ಭಗಳು ಕೂಡ ಹೆಚ್ಚಾಗಿ ಬರುತ್ತದೆ ಕಾಲಿಗೆ ಏನಾದರೂ ಪೆಟ್ಟಾಗುವ ಸಂದರ್ಭ ಬರುತ್ತದೆ ಚಿನ್ನ ಬೆಳ್ಳಿ ಇಂತಹ ವಸ್ತುಗಳನ್ನು ನಾವು ಕಳೆದುಕೊಳ್ಳುವ ಸಂದರ್ಭ ಬರಬಹುದು ಏಕೆಂದರೆ ನಾವು ಸಾಮಾನ್ಯವಾಗಿ ಹೇಳುತ್ತೇವೆ ರಾಹು ಕೇತುಗಳು ನಮಗೆ ಶತ್ರುಗಳು ಎಂದು ಹೇಳಿ ಸ್ವಂತ ರಾಶಿಯಲ್ಲಿ ಗ್ರಹಣಗಳು ಸಂಭವಿಸಿದಾಗ.

ನಮಗೆ ದೋಷಗಳನ್ನು ಹೆಚ್ಚು ತಂದುಕೊಡುತ್ತದೆ ಇದಕ್ಕೆ ಬೇಕಾದಂತಹ ಪರಿಹಾರದ ಪರಿಹಾರವನ್ನು ಮಾಡಿಕೊಂಡರೆ ಎಲ್ಲವೂ ಶಾಂತವಾಗುತ್ತದೆ ಅದಕ್ಕೆ ಶಾಸ್ತ್ರದಲ್ಲಿ ಪ್ರತಿಯೊಂದು ಪರಿಹಾರ ಇಟ್ಟ ಹಾಗೆ ಈ ಗ್ರಹಣದಲ್ಲಿ ಅಶುಭ ಫಲಕ್ಕೂ ಸರಳ ವಾದ ಪರಿಹಾರವನ್ನು ಇಟ್ಟಿದ್ದಾರೆ ಕೊನೆಯದಾಗಿ ಎಲ್ಲ ರಾಶಿಗಳ.

See also  ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

ಫಲವನ್ನು ಹೇಳಿದ ಮೇಲೆ ಪರಿಹಾರವನ್ನು ಹೇಳುತ್ತೇವೆ ಮಾಡಿಕೊಳ್ಳಿ ಸರಳವಾಗುತ್ತದೆ ಯಾವುದೇ ಪ್ರೀತಿಯಿಂದ ಎದುರುವ ಅವಶ್ಯಕತೆ ಇಲ್ಲ ಆದಷ್ಟು ಗ್ರಹಣದ ಸಮಯವನ್ನು ಸರಿಯಾಗಿ ಪಾಲಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">