ನಿಮ್ಮ ಒಳ್ಳೇದನ್ನೆ ಬಯಸಿ ಹೇಳ್ತಿರೋದು ಸ್ನಾನ ಮಾಡುವ ನೀರಿನಲ್ಲಿ ಇದೊಂದು ಹಾಕಿ ಸಾಕು.. - Karnataka's Best News Portal

ನಿಮ್ಮ ಒಳ್ಳೇದನ್ನೆ ಬಯಸಿ ಹೇಳ್ತಿರೋದು ಸ್ನಾನ ಮಾಡುವ ನೀರಿನಲ್ಲಿ ಇದೊಂದು ಹಾಕಿ ಸಾಕು..

ಎಷ್ಟೋ ಜನ ಹೇಳುತ್ತಿರುತ್ತಾರೆ. ನಮ್ಮ ನಮ್ಮಲ್ಲೇನೋ ಸಮಸ್ಯೆ ಆಗ್ತಿದೆ. ತಡ್ಕಳ್ಳೋಕೆ ಆಗ್ತಿಲ್ಲ.ಏನು ಆಗ್ಬಿಟ್ಟಿದೆ? ಯಾವ ರೀತಿ ನಮಗೆ ಆಗ್ತಾ ಇದೆ ಅಂತ ಹಿಂಸೆ ಆಗ್ತಾ ಇದೆ.ಅದರ ನೋವನ್ನು ಹೇಳಿಕೊಳ್ಳಲು ಆಗಲ್ಲ. ಅಂತಹ ಒಂದು ಪ್ರಯೋಗ ನಮ್ಮ ಮೇಲೆ ನಡೀತಾ ಇದೆ.ಹೇಗೆ ಅದನ್ನು ನಿವಾರಣೆ ಮಾಡ ಬೇಕು? ನಿವಾರಣೆ ಮಾಡಿಕೊಳ್ಳ ಬೇಕು ಅಂದ್ರೆ ಎಷ್ಟು ದುಡ್ಡು ಖರ್ಚು ಮಾಡಬೇಕು. ಖರ್ಚು ಮಾಡ್ತಾ ಇದ್ರು ಸಮಸ್ಯೆಯನ್ನು ಕಮ್ಮಿ ಮಾಡೋಕೆ ಆಗಲ್ಲ. ಇದು ಯಾರತ್ರ ಹೇಳೋದು ಹೇಗೆ ಭಾವಿಸಬೇಕು? ನಿಜವಾಗಲು ಈ ರೀತಿಯ ಪ್ರಯೋಗ ಆಗಿರುತ್ತದೆ. ಈ ಸಮಸ್ಯೆ ಯಾಕೆ ಬರ್ತಾ ಇದೆ ನಮಗೆ ಹಾಕಿ ತರ ಆಗ್ತಾ ಇದೆ ಅಂತ ಅಂದುಕೊಂಡಿದ್ದಾರೆ.

ಎಷ್ಟೊ ಜನ ಹೇಳಿದ ತರಹ ಗ್ರಹ ಪೀಡೆ ಅಂತ ಹೇಳ್ತಾ ಇದ್ದಾರೆ ಯಾವುದು ಕೈಚಳಕ ನಡೆದಿದೆ ಏನೋ ಒಂದು ಆಚಾರ ನಡೆದಿದೆ, ಅವರ ಮೇಲೆ ಅಂತೆಲ್ಲ ಹೇಳಿಕೊಂಡು ಬರ್ತಾರೆ.ಎಷ್ಟು ಜನ ನೋಡ್ತಾ ಇದ್ದೀವಿ? ಇತ್ತೀಚಿಗಂತೂ ಇಷ್ಟು ಹೆಣ್ಣುಮಕ್ಕಳ ಒಂದು ನೋವನ್ನ ಬೇರೆಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಅವರ ಆಗಿರುವಂತಹ ಸಮಸ್ಯೆಗಳು ಅದು. ಈ ರೀತಿ ಒಂದು ಗ್ರಹಚಾರ ಇರ ಬಹುದು ಅಥವಾ ವಾಮಾಚಾರ ಇರಬಹುದು ಅಥವಾ ಕೈ ಚಳಕದು ಏನಾದ್ರು ಇರಬಹುದು? ಅಥವಾ ಒಂದು ಸೈಕಾಲಜಿಕಲ್ ಪ್ರಾಬ್ಲಂ ಇರ ಬಹುದು ಅದು ಇದು ಒಂದು ಬೇರೆ ಬೇರೆ ಆಗಿರುತ್ತೆ.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಆದ್ರೆ ಗುರುತಿಸಿಕೊಳ್ಳಬೇಕು. ಯಾಕೆ ಹೀಗಾಗುತ್ತಿದೆ? ಅದು ನಡೆದಿರಬಹುದು ಅಥವಾ ಇದು ಮಾನಸಿಕ ಕಾಯಿಲೆಗಳು ಆಗಿರಬಹುದು. ಮೊದಲಿಗೆ ಅದು ಏನು ಅಂತ ಪತ್ತೆ ಹಚ್ಚ ಬೇಕಾಗುತ್ತದೆ.ಅವರು ಅದನ್ನು ತಿಳಿದುಕೊಳ್ಳ ಬೇಕು. ಸಮಸ್ಯೆ ನಿವಾರಣೆ ಆಗಿಲ್ಲ ಅಂದ್ರು. ಆಮೇಲೆ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ. ತಾವೇ ಮಾಡಿಕೊಂಡಾಗ ಅಂತ ಅಂದಾಗ ಸರಿಯಾದವರ ಹತ್ತಿರ ಹೋಗಿ ಅದನ್ನ ಸರಿ ಮಾಡಿಸಿಕೊಳ್ಳಬೇಕೆ ಹೊರತು ವಿನಾಕಾರಣ ಪ್ರೀತಿ ದುಡ್ಡು ಖರ್ಚು ಮಾಡಲಿ. ಯಾರನ್ನೋ ನಂಬಿ ಮೋಸ ಹೋಗಿದ್ದಾಗಿ ಮಾಡಬಾರದು. ಯಾಕಂದ್ರೆ ಅವ್ರು ತೋರಿಸುವಂತಹ ದಾರಿ. ಅವರು ಹೇಳುವ ರೀತಿ ಎಷ್ಟೊಂದು ವಿಚಿತ್ರ ವಾಗಿರುತ್ತೆ ಅಂದ್ರೆ ನಿಜವಾಗಲು ಇಂತಹ ಜನ ಅವರು ಹೇಳಿದಂತಹ ಕೇಳುವಂತಹ ಮೂಲಕ ಜನರು ಉತ್ತರ ಅಂತ ಅನ್ನಿಸುತ್ತೆ.

ಅಡ್ಡದಾರಿ ಹಿಡಿಯುತ್ತಾರೆ. ಎಷ್ಟೋ ಜನ ರಾಜಾರೋಷ ವಾಗಿ ಇನ್ನೊಬ್ಬರು ದಬ್ಬಾ ಳಿಕೆ ಗೆ ಬಳಸಿಕೊಳ್ಳುತ್ತಾರೆ. ನಿಟ್ಟಿನಲ್ಲಿ ಜನರು ಮಾಡ್ತೀವಿ ಅಂತ ಎಷ್ಟೋ ಹೆಣ್ಣು ಮಕ್ಕಳ ಜೀವನದಲ್ಲಿ ಆಟ ಆಡ್ತಾ ಇರ್ತಾರೆ. ಸುಳ್ಳು ವಿಚಾರಗಳನ್ನು ತಿಳಿಸಿ ಅವನ ಮೂಢನಂಬಿಕೆಗೆ ಒಳಗಾಗಿ ಅಥವಾ ಅವರ ಅವರ ಮನಸ್ಸಿನಲ್ಲಿ ಆ ರೀತಿಯ ಭಯ ವನ್ನು ಬಿತ್ತಿ ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂದ ಅದೆಲ್ಲವೂ ಸಹ ಕೇಳಿದಾಗ ತುಂಬಾ ಬೇಜಾರು ಅನ್ಸುತ್ತೆ.ಇಂತಹ ಒಂದು ಹೀನ ಸ್ಥಿತಿಗೆ ಈಗಿನ ಜನ ಬಂದಿದ್ರ ಲ್ವಾ? ಹಿಂದಿನ ನಮ್ಮ ಸಂಪ್ರದಾಯಗಳು ಪುರಾಣಗಳು, ನಮ್ಮ ಹಿರಿಯರು ಹೇಳಿಕೊಟ್ಟಂತಹ ವಿಚಾರಗಳನ್ನ ಸರಿಯಾದ ರೀತಿಯಲ್ಲಿ ಪಾಲಿಸಿದರೆ ಇಂತಹ ಒಂದು ತೊಂದರೆಗೆ ಒಳಗಾಗುತ್ತ ಇರುವುದಿಲ್ಲ.

See also  2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ

ಬುದ್ಧಿವಂತರು ಓದಿರೋರು ಎಲ್ಲ ಗೊತ್ತಿರೋರು ನಾವ್ಯಾವುದನ್ನೂ ನಂಬಲ್ಲ ಅಂತ ಹೇಳಿಕೊಂಡು ಅಹಂಕಾರದಿಂದನೋ ಅಥವಾ ಯಾವುದೋ ಒಂದು ಈಗೂ ಇದನ್ನು ಬಳಸಲಾಗುತ್ತದೆ. ಎಲ್ಲರೂ ಸಹ ಇದರಲ್ಲಿ ಸಿಕ್ಕಾಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]