ಪ್ರತಾಪ್ ತುಂಬಾ ನೋವು ತಿಂತಿದ್ದಾನೆ‌? ನನಗೆ ಪ್ರತಾಪ್ ನೋಡಿ ಸಂಕಟ ತಡೆಯೋಕಾಗಿಲ್ಲ ಎಂದ ನಟಿ ತಾರಾ..

ಮೊನ್ನೆ ತಾರಾ ಅವರು ಬಿಗ್ ಬಾಸ್ ಗೆ ಹೋಗಿದ್ದರು ಸಂದರ್ಶನ ಒಂದರಲ್ಲಿ ತಾರಾ ಅವರನ್ನು ಪ್ರಶ್ನೆ ಕೇಳಿದಾಗ ಈ ರೀತಿಯಾಗಿ ಹೇಳಿದ್ದಾರೆ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದೆ ಎಲ್ಲರ ಹತ್ರನು ಕೂಡ ಮಾತಾಡಿದ್ದೇನೆ ಪ್ರತಿಯೊಬ್ಬರನ್ನು ಅಡ್ರೆಸ್ ಮಾಡಿ ಮಾತಾಡಿದ್ದೆ ಹುಡುಗರ ಹತ್ತಿರಾನೂ ಕೂಡ ಮಾತಾಡಿದ್ದೆ ಆದರೆ ಅದನ್ನ ಎಡಿಟ್ ಮಾಡಿ ಹಾಕಿದಾರೆ ಪ್ರತಾಪ್ ಮತ್ತು ವಿನಯ್ ಹತ್ತಿರ ಇಬ್ರ ಮಾತಾಡಿರೋದನ್ನ ಹಾಕಿದ್ದಾರೆ ನಾನು ಕಾರ್ತಿಕೋ ಇನ್ನಿತರ ಎಲ್ಲರ ಹತ್ತಿರನು ಕೂಡ ಮಾತಾಡಿದೀನಿ.

WhatsApp Group Join Now
Telegram Group Join Now

ಎಲ್ಲರ ಹತ್ತಿರನು ಒಂದೊಂದು ಅಭಿಪ್ರಾಯವಿತ್ತು ಬಹಳ ಟಚ್ಚಿಂಗ್ ಆಗಿತ್ತು ಬಹಳ ಎಮೋಷನಲ್ ಅಂತ ಅನ್ಸ್ತು. ಅಣ್ಣಂಗೆ ಒಂತರ ತುಂಬಾ ಬೇಜಾರಾಯ್ತು ಅಲ್ಲಿ ನೋಡಿ ಉಪ್ಪು ಇರಲಿಲ್ಲ ಸಕ್ಕರೆ ಇರಲಿಲ್ಲ ನಾನು ಕೇಳಿದೆ ನನಗೆ ತರಕಾರಿ ಕೊಡಿ ಅಂತ ಕೇಳಿದೆ ಹಣ್ಣುಗಳನ್ನು ಕೊಡಿ ಅಂತ ಕೇಳಿದೆ ಮತ್ತೆ ಕಾಫಿ ಕೊಡಿ ಅಂತ ಕೇಳಿದೆ ಆದರೆ ಕಾಫಿ ಬರಲ್ಲ ಅಂತ ಅಂದ್ರು. ನಂಗೆ ತುಂಬಾ ಬೇಜಾರಾಯ್ತು ಅಲ್ಲಿ ಯಾವ ವಸ್ತು ಕೂಡ ಸರಿಯಾಗಿಲ್ಲ ಯಾವುದು ನಮಗೆ ಬೇಕಿದ್ದು ಸಿಗೋದಿಲ್ಲ ಅಲ್ಲಿ ಇದ್ದದನ್ನ ಉಪಯೋಗಿಸಿಕೊಂಡು ಬದುಕಬೇಕು.

ಅಲ್ಲಿ ಈರುಳ್ಳಿಯನ್ನು ಬಿಟ್ಟರೆ ಅಡುಗೆಗೆ ಏನು ಇರಲಿಲ್ಲ ಅಡುಗೆ ಮಾಡೋದಕ್ಕೆ ಯಾವ ತರಕಾರಿಯೂ ಕೂಡ ಇರಲಿಲ್ಲ. ನನಗೆ ತುಂಬಾ ಸರ್ಪ್ರೈಸ್ ಅಂತ ಅನಿಸ್ತು ನನಗೆ ಅಲ್ಲಿಂದ ಊಟ ಬಂತು ಇದರಿಂದ ನಾನು ತುಂಬಾ ಖುಷಿಯದೆ ನನಗೂ ಅನ್ಕೊಂಡಿರ್ಲಿಲ್ಲ ಊಟ ಕಳಿಸುತ್ತಾರೆ ಅಂತ ಹೊರಗಡೆ ಇಂದಾನೆ ಊಟ ಬಂತು ತುಂಬಾ ಖುಷಿಯಾಯಿತು. ಎಲ್ಲರನ್ನು ಭೇಟಿ ಮಾಡಿ ಸಂತೋಷವಾಯಿತು ಟಾಸ್ಕೆಲ್ಲ ಎಲ್ಲರೂ ಚೆನ್ನಾಗಿ ಮಾಡುತ್ತಿದ್ದಾರೆ ಎಲ್ಲರೂ ಕೂಡ ತುಂಬಾ ಚೆನ್ನಾಗಿ ಅಲ್ಲಿ ಆಡುತ್ತಿದ್ದಾರೆ ಒಂದು ರೀತಿಯಲ್ಲಿ ನಂಗೆ ತುಂಬಾ ಖುಷಿ ಅನ್ನಿಸ್ತು ಬಿಗ್ ಬಾಸ್ ಮನೆಗೆ ಹೋಗಿ ಸೇಟ್ ಎಲ್ಲ ತುಂಬಾ ದೊಡ್ಡದಿದೆ ತುಂಬ ದೊಡ್ಡದಾದ ಜಾಗ ನೋಡೋದಕ್ಕೆ ತುಂಬಾ ಚೆನ್ನಾಗಿದೆ.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ತಾರಾ ಅವರು ಪ್ರತಾಪತ್ರ ತಾಯಿ ಅನ್ಕೊಂಡು ನಿನ್ ಕಷ್ಟವನ್ನೆಲ್ಲ ಹೇಳಪ್ಪ ಅಂತ ಕೇಳಿದರು ಆಗ ಪ್ರತಾಪ್ ಅವರು ಕಣ್ಣೀರನ್ನು ಹಾಕಿ ತಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡ್ರು. ಮನುಷ್ಯ ಅಂದಮೇಲೆ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರದು ಕೂಡ ತಪ್ಪು ಇರುತ್ತದೆ ತಪ್ಪು ಒಪ್ಪು ಇದು ಮನುಷ್ಯನ ಸಹಾಯಗುಣ ಆದರೆ ನಾನು ಪ್ರತಾಪತ್ರ ಕೇಳಿಕೊಂಡೆ ನೀನು ಓಪನ್ ಆಗಿ ಹೇಳ್ಕೋ ನೀನು ಗೊತ್ತಿದ್ದು ತಪ್ಪು ಮಾಡಿದೆ ಅಥವಾ ಗೊತ್ತಿಲ್ಲದೆ ತಪ್ಪು ಮಾಡಿರುವೆಯಾ ಯಾವುದಾದರೂ ಸರಿ ಅದನ್ನ ನೀನು ಹೇಳಬೇಕು ನೀ ಹೇಳಿದ್ರೆ ಮಾತ್ರ ಎಲ್ಲರಿಗೂ ತಿಳಿಯುತ್ತೆ ಮುಂದೆ ನಾನು ಚೆನ್ನಾಗಿ ಬದುಕ್ತಿನಿ ಅಂತ ಹೇಳು ಜನರ ಹತ್ತಿರ ನೀನು ಮಾತಾಡು ಸುಮ್ಮನೆ ಮರೆಯಲಿಟ್ಟುಕೊಂಡು ಕೊರಗಬೇಡ ಅಂತ ಹೇಳಿದೆ ಅಂತ ಹೇಳಿದರು ತಾರಾ ಅವರು.

ನಾನು ಬಿಗ್ ಬಾಸ್ ಮನೆಗೆ ಹೋಗುವ ಮೊದಲು ತುಂಬಾ ದೊಡ್ಡ ಗಲಾಟೆ ನಡಿತಾ ಇತ್ತು. ಎಲ್ಲರೂ ವಿನಯ್ ಗೆ ವೋಟ್ ಅನ್ನ ಕೊಟ್ಟಿದ್ರು ಪ್ರತಾಪ್ ಗೆ ಒಂದು ವೋಟು ಕೂಡ ಬಿದ್ದಿರಲಿಲ್ಲ. ತುಂಬಾ ಬೇಜಾರ್ ಅಂತ ಅನಿಸ್ತು ಬಿಗ್ ಬಾಸ್ ಮನೆಯೊಳಗಡೆ ಬಿಡುವುದಕ್ಕೆ ತಂದೆ ತಾಯಿ ಮತ್ತು ತಂಗಿಯರನ್ನು ಕರೆದಿದ್ದನಂತೆ ಆದರೆ ಅವರು ಯಾರು ಕೂಡ ಬಂದಿರಲಿಲ್ಲ ಇದು ಪ್ರತಾಪ್ ಗೆ ತುಂಬಾ ನೋವನ್ನುಂಟು ಮಾಡಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

[irp]


crossorigin="anonymous">