6 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್ ಇಂದೇ ಅರ್ಜಿ ಸಲ್ಲಿಸಿ…

ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಇವತ್ತು ಸರಕಾರ ಕಡೆ ಇವತ್ತು ₹10,000, ಗೆ ಒಂದು ಸ್ಕಾಲರ್ಶಿಪ್ ಕೊಡಲಾಗುತ್ತಿದೆ. ಅದರ ಜೊತೆಗೆ ಅರ್ಜಿ ಸಲ್ಲಿಸಬೇಕಾಗಿರುವ ದಾಖಲೆಗಳನ್ನು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು. ನಮ್ಮ ಮನೆಯಲ್ಲಿರುವಂತಹ ಮಕ್ಕಳಿಗೆ ನಾವು ಯಾವ ರೀತಿಯಾಗಿ ಸ್ಕಾಲರ್ಶಿಪ್ ಅನ್ನು ಪಡೆಯಬಹುದು? ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ಕೊಡ್ತಾ ಇದ್ದೀನಿ. ಕಲಿಯುವ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಶುಲ್ಕವನ್ನು ಭರಿಸಲು ಹಾಗು ಇತರೆ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಒಂದಿಷ್ಟು ವಿದ್ಯಾರ್ಥಿವೇತನ ಸಿಕ್ಕರೆ ಸಾಕಾಗುತ್ತದೆ ಎಂದು ಕೂಡ ನಾವು ನೋಡಬಹುದು.

WhatsApp Group Join Now
Telegram Group Join Now

ಮತ್ತೆ ಅದರಲ್ಲೂ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸಾಕಷ್ಟು ಸಂಸ್ಥೆಗಳು ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಅಂತ ಸಂಪೂರ್ಣವಾಗಿ ನೋಡಬಹುದು. ಜೊತೆಗೆ ಅಲ್ಲಿ ಕೆಳಗಡೆ ನೋಡಿದಾಗ ಅದೇ ರೀತಿ ಎಸ್ ಬಿ ಐ ವತಿಯಿಂದ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು ಅಂತಹ ಕೂಡ ನೋಡ ಬಹುದು. ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಪ್ರಯೋಜನ ಕೂಡ ಸಂಪೂರ್ಣವಾಗಿ ನೀವು ಪಡೆದುಕೊಳ್ಳಬಹುದು. ಜೊತೆಗೆ ನಾವು ನೋಡಬಹುದು ಎಸ್‌ಬಿಐನ ಸ್ಕಾಲರ್ಶಿಪ್ ನೋಡ್ತೀವಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದ್ರೆ ತನ್ನ ಫೌಂಡೇಷನ್ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ 10,000 ರೂಪಾಯಿಗಳ ವಿದ್ಯಾರ್ಥಿವೇತನ ವನ್ನು ನೀಡುತ್ತದೆ.

ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಕೂಡ ಆಹ್ವಾನಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ತಕ್ಷಣ ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ. ಮತ್ತೆ ಜೊತೆಗೆ ನಾವು ನೋಡಿದಾಗ ಸ್ಕಾಲರ್ಶಿಪ್ ಗೆ ಯಾರು ಅರ್ಜಿಯನ್ನು ಸಲ್ಲಿಸಬಹುದು ಅಂದ್ರೆ ಈ ಕಾಲ ಇದರಿಂದ ಅಂದ್ರೆ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಅಧ್ಯಯನ ಮಾಡುವವರಿಗೆ ನೀಡಲಾಗುತ್ತದೆ ಅಂತ ಹೇಳಿಕೊಡೋ ಸಂಪೂರ್ಣವಾಗಿ ನೋಡಬಹುದು. ಜೊತೆಗೆ ಸ್ಕಾಲರ್ಶಿಪ್ ಪಡೆಯುವಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು 10,000 ರೂಪಾಯಿಗಳನ್ನು ಪಡೆದುಕೊಳ್ಳಬಹುದು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಇದರಲ್ಲಿ ಕೂಡ ನಾವು ನೋಡ್ತಾ ಇದ್ದೀವಿ ಹಿಂದಿನ ವರ್ಷದಲ್ಲಿ ಶೇಕಡಾ 75 ಅಂಕಗಳ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹರಿರುತ್ತಾರೆ ಎಂದು ಕೂಡ ನಾವು ನೋಡುತ್ತೇವೆ.ಇದು ಜೊತೆಗೆ ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3,00,000 ಮೀರಿರಬಾರದು. ಸಂಪೂರ್ಣವಾಗಿ ನೋಡುತ್ತಾ ಇದ್ದೀವಿ. ಮತ್ತೆ ಜೊತೆ ಗೆ ಒಂದು ಕಾಲೇಜಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಯಾವೆಲ್ಲ ದಾಖಲೆಗಳನ್ನು ಮಾತ್ರ ಇರ್ಬೇಕು ಅಂದ್ರೆ ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ ಕೊಡಬೇಕಾಗುತ್ತೆ ಅಂದ್ರೆ ಮಾರ್ಕ್ಸ್ ಕಾರ್ಡ್ ಅಂತ ಹೇಳ್ತೀವಿ.

ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಕೊಡಬೇಕಾಗುತ್ತೆ ಮತ್ತೆ ಈ ವರ್ಷ ಶಾಲೆಗೆ ಶುಲ್ಕ ಪಾವತಿಸಿದಕ್ಕೆ ಪುರಾವೆ ಅಂದ್ರೆ ಶುಲ್ಕ ಪಾವತಿ, ರಸೀದಿ ಮತ್ತಿತರ ವಿವರಗಳನ್ನು ಕೂಡ ಇಲ್ಲಿ ಕೊಡಬೇಕಾಗುತ್ತೆ ಜೊತೆಗೆ ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳನ್ನು ಕೂಡ ನೀವು ಲಗತ್ತಿಸಬೇಕಾಗುತ್ತದೆ. ಜೊತೆಗೆ ಆದಾಯ ಪ್ರಮಾಣಪತ್ರ ಕೂಡ ನೀವು ಕೊಡಬೇಕಾಗುತ್ತೆ.ಜೊತೆಗೆ ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ ಕೂಡ ಲಗತ್ತಿಸಬೇಕಾಗುತ್ತೆ ಜೊತೆಗೆ ಯಾವ ರೀತಿಯ ಅರ್ಜಿ ಸಲ್ಲಿಸಬೇಕು? ಯಾವುದೋ ಒಂದು ವೆಬ್‌ಸೈಟ್‌ಗೆ ಹೋಗಬೇಕು ಅಂದ್ರೆ ಒಂದು ವೆಬ್‌ಸೈಟ್ ಲಿಂಕ್ ಕೂಡ ನಿಮಗೆ ಡಿಸ್ಕೌಂಟ್ ಕೊಡ್ತಿದ್ದೀನಿ. ಇಲ್ಲಿ ಬಂದು ಸಂಪೂರ್ಣವಾದ ಮಾಹಿತಿ ಕೂಡ ನಿಮಗೆ ಸಿಗ್ತಿದೆ. ಎಸ್ ಬಿ ಸ್ಕಾಲರ್ಶಿಪ್ ಪ್ರೋಗ್ರಾಮ್ ಅಂತ ನೋಡಿದೆ. ಇದು ಆರನೇ ತರಗತಿಯಿಂದ ಹನ್ನೆರಡನೇ ತರಗತಿಯಲ್ಲಿ ಕಲಿಯುವ ಮಕ್ಕಳಿಗೆ ಒಂದು ₹10,000 ಪ್ರತಿವರ್ಷ ಕೊಡ್ತೀವಿ. ಅಂತ ತಿಳಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

[irp]


crossorigin="anonymous">