ಕುಂಭ ರಾಶಿ ನವೆಂಬರ್ ಅಂದ್ರೆ ಬಹಳಷ್ಟು ಪಾಸಿಟಿವ್..ಈ ತಿಂಗಳು ನಿಮಗೆ ಹೇಗಿರಲಿದೆ ನೋಡಿ ರಾಶಿಫಲ

ಕುಂಭ ರಾಶಿ ನವೆಂಬರ್ ಮಾಸ ಭವಿಷ್ಯ… ಕೊಲ್ಲುವುದಕ್ಕೆ ಎಂದು ಕೆಲವು ಜನ ಇರುತ್ತಾರೆ ಕೊಲ್ಲುವುದು ಎಂದರೆ ಮರ್ಡರ್ ಮಾಡುವುದಲ್ಲ ಕಿರಿಕಿರಿ ಕೊಡುವುದಕ್ಕೆ ತೊಂದರೆಗಳು ಮಾಡುವುದು ತಂಟೆ ತಕರಾರು ಕಾಲು ಎಳೆಯುವುದು ಅವರ ಕೆಲಸವೆ ಅದು ಅವರ ಜೀವನವೇ ಹಾಗೆ ನಡೆಸುತ್ತಾ ಇರುತ್ತಾರೆ ಅಂದರೆ ನಕಾರಾತ್ಮಕ ಶಕ್ತಿ ಏನೇ ಮಾಡುತ್ತೇನೆ ಎಂದರು ಅಡ್ಡ.

WhatsApp Group Join Now
Telegram Group Join Now

ಬರುತ್ತಾರೆ ಅವರು ನಿಮ್ಮ ಒಳಗೆ ಇರುವಂತಹ ವ್ಯಕ್ತಿ ಅಂದರೆ ನಿಮ್ಮ ಒಳಗಿನವರು ನಿಮ್ಮ ಕುಟುಂಬದವರಾಗಿರಬಹುದು ಸಂಬಂಧಿಕರುಗಳು ನಮ್ಮ ಜೊತೆಯಲ್ಲಿ ಇರುತ್ತಾರೆ ನಮ್ಮ ಪರವಾಗಿ ಕೆಲಸ ಮಾಡದೆ ಇರುವುದು ಬೇಕಾದರೆ ನಿಮ್ಮಿಂದ ಲಾಭಗಳನ್ನು ತೆಗೆದುಕೊಳ್ಳುತ್ತಾರೆ ಡೈರೆಕ್ಟಾಗಿ ಯು ತೆಗೆದುಕೊಳ್ಳುತ್ತಾರೆ ಇಂಡೈರೆಕ್ಟ್ ಆಗಿಯು ತೆಗೆದುಕೊಳ್ಳುತ್ತಾರೆ.

ನಿಮಗೆ ಮಾತ್ರ ಯಾವ ಉಪಕಾರವನ್ನು ಮಾಡುವುದಿಲ್ಲ ಅದನ್ನು ತಪ್ಪಿಸುವುದಕ್ಕೆ ಎಂದು ಇರುತ್ತಾರೆ ಒಂದು ಕಾಲು ಎಲ್ಲೋ ನಿಮ್ಮ ಮನೆಯ ಎದುರುಗಡೆ ಬಿದ್ದು ಹೋಯಿತು ಅದನ್ನು ಎತ್ತಿಕೊಳ್ಳುತ್ತೀರಾ ಎಂದು ಗೊತ್ತಾದರೆ ಬಿದ್ದು ಹೋಗಿದೆ ಎಂದು ಗೊತ್ತಾದರೆ ಕೈತಪ್ಪಿ ಒಂದು ಕಿಲೋಮೀಟರ್ ದೂರ ಹೋದರು ಕೂಡ ಮತ್ತೆ ನಡೆದುಕೊಂಡು ಬಂದು ಅದನ್ನು ಎತ್ತಿಕೊಂಡು.

ಜೋಳಿಗೆ ತುಂಬಿಸಿಕೊಂಡು ಹೋಗುತ್ತಾರೆ ಅದು ಕೂಡ ನಿಮಗೆ ಸಿಗುತ್ತದೆ ಎನ್ನುವ ಒಂದೇ ಒಂದು ಕಾರಣಕ್ಕೆ ಅದು ಎರಡು ಪಟ್ಟಷ್ಟಾದರೂ ಖರ್ಚು ಮಾಡಿದರು ಪರವಾಗಿಲ್ಲ ಆದರೆ ಅದು ನಿಮಗೆ ಸಿಗಬಾರದು ಎನ್ನುವ ಉದ್ದೇಶಕ್ಕಾಗಿ ನಿಮಗೆ ಈ ಸಂದರ್ಭದಲ್ಲಿ ಈ ರೀತಿಯಾಗಿ ಬರುವಂತದ್ದು ಈ ರೀತಿಯ ಜನ ಇರುತ್ತಾರೆ ಇರುವುದಿಲ್ಲ ಎಂದು ಹೇಳುವುದಿಲ್ಲ ಆದರೆ ಕಾಯುವ.

ಜನರು ಕೂಡ ಇರುತ್ತಾರೆ ಕಾಯುವವರು ಅಂದರೆ ಯಾರು ಅಂದರೆ ತೀರ ಹತ್ತಿರದವರು ಆಗಬೇಕು ಎಂದು ಕೂಡ ಇಲ್ಲ ಸಂಬಂಧ ಸ್ನೇಹಿತರು ಆ ರೀತಿಯ ಯಾವುದೇ ಸಂಬಂಧ ಇರಬೇಕು ಎನ್ನುವ ಅವಶ್ಯಕತೆ ಇರುವುದಿಲ್ಲ ಆದರೆ ಅವರು ಎಲ್ಲೋ ಒಂದು ಕಡೆಯಿಂದ ನಿಮಗೆ ಸಹಾಯವನ್ನು ಮಾಡುವುದಕ್ಕೆ ಕಷ್ಟಪಡುತ್ತಾ ಇರುತ್ತಾರೆ ನೀವು ಬಯಸದೇ.

ಇದ್ದರು ಕೂಡ ಮಾಡುವಂತಹ ಸಹಾಯವಿದು ಇದು ನಿಮ್ಮ ಪಾಲಿಗೆ ಇರಲಿ ಹೀಗೆ ಆದ ನಿಮಗೆ ಸಹಾಯವಾಗುತ್ತದೆ ಎಂದು ಒಂದು ಬೆಲೆ ಕೊಡುವಂತದ್ದು ಎಲ್ಲರಿಂದಲೂ ದುಡ್ಡನ್ನು ಕೊಡುವುದಕ್ಕೆ ನಿಮಗೆ ಆಗುವುದಿಲ್ಲ ಅಂದರೆ ಯಾವುದೇ ರೀತಿಯಲ್ಲಾದರೂ ಆಗಿರಬಹುದು ಅಲ್ಲವ ಒಂದು ಒಳ್ಳೆಯ ಮಾತನಾಡುವುದು ಕೂಡ ಸಕಾರಾತ್ಮಕವಾಗಿ ಸ್ಪೂರ್ತಿ.

ತುಂಬುವುದು ಧೈರ್ಯ ತುಂಬುವುದು ಬೆನ್ನು ತಟ್ಟುವುದು ಹೊಗಳುವುದು ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುವುದು ಇವೆಲ್ಲ ಇರುತ್ತದೆ ಜೀವನದಲ್ಲಿ ಹಾಗಾಗಿ ನಕಾರಾತ್ಮಕವಾಗಿ ಹಿಂಸೆ ಕೊಡುವವರು ಹೆಚ್ಚಾಗಿ ಕಾಡುತ್ತಿದ್ದಾರೆ ನಿಮಗೆ ಇದ್ದಾರೆ ಸುತ್ತಮುತ್ತ ಇದ್ದಾರೆ ಎಲ್ಲಾ ಕಡೆ ಇದ್ದಾರೆ ಒಳಗೆ ಇಲ್ಲವಾದರೆ ಒರಗಡೆ ಇರುತ್ತಾರೆ ಅವರಿಂದ ತಪ್ಪಿಸಿಕೊಂಡು ಓಡಾಡುವುದಕ್ಕೆ.

ಬಹಳ ಪ್ರಯತ್ನ ಪಡುತ್ತಿದ್ದೀರಾ ಆದರೆ ಆಗುತ್ತಿರುವುದಿಲ್ಲಾ ಅವರ ಪಾಶ ಎನ್ನುವುದು ಎಷ್ಟು ಬಿಗಿದೆ ಎಂದರೆ ಅದು ಟೈಟ್ ಆಗುತ್ತಲೇ ಇರುತ್ತದೆ ನಿಮ್ಮ ಸುತ್ತಮುತ್ತ ಅವರೆ ತುಂಬಿಕೊಂಡಿದ್ದಾರೆ ಎನ್ನುವ ಮಟ್ಟಿಗೆ ಭಾವನೆ ಬರುತ್ತದೆ ಆದರೆ ನೋಡಿ ಈ ನವೆಂಬರ್ ತಿಂಗಳು ಬಹಳ ಚೆನ್ನಾಗಿ ಇದೆ ಬಹಳ ವಿಶೇಷವಾದ ವಿಚಾರವಿದೆ ಮತ್ತೊಂದು ವಿಚಾರವೇನು ಎಂದರೆ ಮೂರು ಮೂರು ಗ್ರಹಗಳು.

ಬುಧ ಕುಜ ಮತ್ತು ರವಿ ಈ ಮೂರು ಗ್ರಹಗಳು ಬಹಳ ಸಕರಾತ್ಮಕವಾಗಿ ಬದಲಾವಣೆಯಾಗುತ್ತಿದೆ ನಿಮಗೆ ನಿಮಗೆ ಅನಿಸಬಹುದು ಈ ರಾಹು ಕೇತುವಿನ ಪರಿವರ್ತನೆ ನಿಮಗೆ ಅಷ್ಟೊಂದು ಸಕಾರಾತ್ಮಕವಾಗಿ ಇಲ್ಲ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]