ನವೆಂಬರ್ ತಿಂಗಳು ಈ ರಾಶಿಗೆ ಬಂಪರ್..2023 ನವೆಂಬರ್ ನಲ್ಲಿ ಯಾವ ರಾಶಿಗೆ ಅದೃಷ್ಟ ಹಾಗೂ ಕಷ್ಟ ನಷ್ಟ ಇರಲಿದೆ ನೋಡಿ

2023 ನವೆಂಬರ್ ತಿಂಗಳು ಈ ರಾಶಿಗೆ ಬಂಪರ್… ಇವತ್ತು ನಾನು ನವೆಂಬರ್ ಮಾಸ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೇನೆ ನವೆಂಬರ್ ಮಾಸ ಭವಿಷ್ಯಕ್ಕಿಂತ ಮೊದಲು ಏನು ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದರೆ ರಾಹು ಕೇತು ಬದಲಾವಣೆ ಬದಲಾವಣೆಯಾಗಿರುವ ವಿಡಿಯೋವನ್ನು ನೀವೆಲ್ಲರೂ ನೋಡಿದ್ದೀರಾ ಈ ತಿಂಗಳು ಏನೇನೋ ಬದಲಾವಣೆಯಾಗುತ್ತದೆ.

WhatsApp Group Join Now
Telegram Group Join Now

ಎಂದು ಮುಂದಿನ ವಿಡಿಯೋ ದೀಪಾವಳಿಯ ಕುರಿತು ಮಹಾಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು ಹೇಗೆ ಮಾಡಬೇಕು ಯಾವ ಲಗ್ನ ತುಂಬಾ ವಿಶೇಷವಾಗಿ ನಿಮಗೆ ಧನ ಲಾಭವನ್ನು ತಂದು ಕೊಡುತ್ತದೆ ಅದಕ್ಕೆ ನೀವು ಏನು ಹೇಗೆ ಮಾಡಬೇಕು ಎಂಬುದನ್ನು ನಂತರದ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಅದಕ್ಕೆ ನೀವು ಯಾರಿಗೆ ಕುಬೇರ ಯಂತ್ರ ಬೇಕು ಎಂದು ಇದೆ ಕಚೇರಿಗೆ ಕರೆ.

ಮಾಡಿ ಬುಕ್ ಮಾಡಿಕೊಳ್ಳಿ ಏಕೆಂದರೆ ಪ್ರತಿಯೊಬ್ಬರು ಕಳೆದ ತಿಂಗಳು ಕುಬೇರ ಕುಂಕುಮ ವಿಡಿಯೋ ಮಾಡಿದಾಗ ನಿಂದಲೂ ಸುಮಾರು ಜನ ನಮಗೆ ಕುಬೇರ ಬೇಕು ಎಂದು ಕೇಳುತ್ತಾ ಇದ್ದೀರಿ ಆದರೆ ನಮ್ಮ ಬಳಿ ಸ್ಟಾಕ್ ಇರಲಿಲ್ಲ ಈಗ ಬಂದಿದೆ ಯಾರಿಗೆ ಬೇಕೋ ಅವರೆಲ್ಲ ಆದಷ್ಟು ಬೇಗ ಆರ್ಡರ್ ಮಾಡಿಕೊಳ್ಳಿ ಏಕೆಂದರೆ ಅದು ಲಿಮಿಟೆಡ್ ಇರುವುದರಿಂದ ಎಷ್ಟು ಜನಕ್ಕೆ.

ಸಿಗುತ್ತದೆ ಎಂದು ಗೊತ್ತಿಲ್ಲ ಆದಷ್ಟು ಬೇಗ ಯಾರು ಆರ್ಡರ್ ಮಾಡಿಕೊಳ್ಳುತ್ತೀರೋ ಅವರಿಗೆ ಮಾತ್ರ ಕುಬೇರ ಯಂತ್ರ ಸಿಗುತ್ತದೆ ಏಕೆಂದರೆ ಅದು ಕಡಿಮೆ ಇದೆ ನಮ್ಮ ಬಳಿ ಎಷ್ಟು ಇದೆ ಅದನ್ನೆಲ್ಲ ಕೊಡುವುದಕ್ಕೆ ಪ್ರಯತ್ನಿಸುತ್ತೇವೆ ಹಾಗಾಗಿ ವಿಡಿಯೋ ನೋಡಿದ ಮೇಲೆ ಯಾರಿಗೆ ಬೇಕಾಗಿದೆ ಅವರು ಕರೆ ಮಾಡಿ ಬುಕ್ ಮಾಡಿಕೊಳ್ಳಿ ನಿಮಗೆ ದೀಪಾವಳಿ ಅಷ್ಟರಲ್ಲಿ ಕುಬೇರ ಯಂತ್ರ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಸಿಗುವಂತದ್ದು ಆದರಿಂದ ಈ ಮಾಹಿತಿಯನ್ನು ಕೊಡುತ್ತಿದ್ದೇನೆ. ಇನ್ನು ಈ ಒಂದು ನವೆಂಬರ್ ಮಾಸ ಭವಿಷ್ಯದ ಬಗ್ಗೆ ಮಾತನಾಡುವುದಾದರೆ ಈ ನವೆಂಬರ್ ಮಾಸ ಭವಿಷ್ಯದಲ್ಲಿ ನಮಗೆ ಯಾವ ಯಾವ ರೀತಿ ಇರುತ್ತದೆ ಎನ್ನುವಂಥದ್ದು ಯಾವ ರಾಶಿಯವರಿಗೆ ಹೇಗೆ ಫಲವಿರುತ್ತದೆ ಅದನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಜೊತೆಗೆ ನಾನು ಯಾವಾಗಲೂ.

ಹೇಳುವಂತಹ ಸುಲಭ ರೆಮಿಡಿಗಳು ಏನಿರುತ್ತದೆ ಅದನ್ನು ಮಾಡಿಕೊಳ್ಳುವುದರಿಂದ ನಿಮಗೆ ಖಂಡಿತವಾಗಿ ಒಳ್ಳೆಯ ಫಲಿತಾಂಶ ಬರುವಂತದ್ದು ಎಂದು ಹೇಳುತ್ತಾ ಇರುತ್ತಿದ್ದೇನೆ ಆದರೂ ಕೆಲವೊಬ್ಬರು ಅದರ ಬಗ್ಗೆ ಕೇಳುತ್ತಿರುತ್ತೀರಿ ಇನ್ನೇನು ಮೂರು ವರ್ಷವೇ ಬರುತ್ತಿದೆ ಈ ಮಾಸ ಭವಿಷ್ಯದ ಬಗ್ಗೆ ಮಾತನಾಡಲು ಶುರು ಮಾಡಿ ಅದನ್ನು ಕೆಲವೊಬ್ಬರು.

ಅನುಸರಿಸುತ್ತಾ ಇದ್ದೀರಾ ಅದರಿಂದ ಅವರಿಗೆ ಒಳ್ಳೆಯದಾಗಿದೆ ಹಾಗಾಗಿ ಈ ವಿಡಿಯೋಗಳನ್ನು ಮುಂದುವರಿಸುತ್ತಿದ್ದೇನೆ ಹಾಗಾಗಿ ಈ ನವೆಂಬರ್ ತಿಂಗಳಿನಲ್ಲಿ ಯಾವ ಯಾವ ರಾಶಿಯವರಿಗೆ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳೋಣ.ಮೊದಲನೇದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ ಅರ್ಧ ತಿಂಗಳು ಚೆನ್ನಾಗಿದೆ ಅರ್ಧ ತಿಂಗಳು ಸಮಸ್ಯೆ ಬರುವಂತದ್ದು ಏಕೆಂದರೆ ನೀವು.

ತೆಗೆದುಕೊಳ್ಳುವ ನಿರ್ಧಾರ ಏನು ಇರುತ್ತದೆ ಅದು ಯಾವುದರ ಬಗ್ಗೆ ಆದರೂ ಆಗಿರಬಹುದು ದುಡ್ಡು ಕಾಸು ಮನೆ ಕಟ್ಟುವುದು ವ್ಯವಹಾರ ಬದಲಾಯಿಸುವುದು ವ್ಯವಹಾರವನ್ನು ಸೇರಿಸುವುದು ಅಥವಾ ನೀವೇನಾದರೂ ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ ಕೆಲಸ ಬದಲಾಯಿಸುವಂತದ್ದು ಈ ರೀತಿ ಅದಕ್ಕೆ ಏನಾದರೂ ನೀವು.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಯೋಚನೆ ಮಾಡುವಂತದ್ದು ಏನು ಯೋಚನೆಯನ್ನು ನೀವು ಮಾಡುತ್ತಿರೋ ಅದೇ ನಿಮಗೆ ಉಲ್ಟಾ ಹೊಡೆಯುತ್ತದೆ ಯಾಕೆ ನಾನು ಈ ರೀತಿಯಾಗಿ ಯೋಚನೆ ಮಾಡಿದ್ದನೋ, ಇದ್ದಿದ್ದೇ ಚೆನ್ನಾಗಿತ್ತು ಈಗ ಸಮಸ್ಯೆಯಾಗುತ್ತಿದೆ ಎನ್ನುವಂತದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]