ಮೈಸೂರಿನ ಯದುವೀರ್ ಒಡೆಯರ್ ಅವರ ಲೈಫ್ ಸ್ಟೋರಿ ಏನು..ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ ? » Karnataka's Best News Portal

ಮೈಸೂರಿನ ಯದುವೀರ್ ಒಡೆಯರ್ ಅವರ ಲೈಫ್ ಸ್ಟೋರಿ ಏನು..ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ ?

ಮೈಸೂರಿನ ಯದುವೀರ್ ಒಡೆಯರ್ ಆಸ್ತಿ ಎಷ್ಟು…. ಯದುವೀರ್ ಒಡೆಯರ್ ಅವರ ಜೀವನದ ಕಥೆಯನ್ನು ಇವರ ತಂದೆ ತಾಯಿ ಯಾರು ಪ್ರಮೋದ ದೇವಿ ಇವರನ್ನೆ ದತ್ತು ಪಡೆದಿತ್ತು ಯಾಕೆ ಯದುವೇರ್ ಎಷ್ಟು ಓದಿದ್ದಾರೆ ಒಡೆಯರ್ ಕುಟುಂಬಕ್ಕೂ ಇವರ ಕುಟುಂಬಕ್ಕೂ ಏನು ಸಂಬಂಧ ಒಡೆಯರ್ ಕುಟುಂಬದ ಆಸ್ತಿ ಎಷ್ಟಿದೆ ಗೊತ್ತಾ ಎನ್ನುವುದನ್ನು ಈ ವರದಿಯಲ್ಲಿ ನಿಮಗೆ.

WhatsApp Group Join Now
Telegram Group Join Now

ಹೇಳುತ್ತಾ ಹೋಗುತ್ತೇವೆ. ಜನನ ಮತ್ತು ಬಾಲ್ಯ ಹೇಗಿತ್ತು, ಯದುವೀರ್ ಒಡೆಯರ್ 1992ರ ಮಾರ್ಚ್ 24 ನೇ ತಾರೀಕು ಬೆಂಗಳೂರಿನಲ್ಲಿ ಜನಿಸುತ್ತಾರೆ ಇವರ ಬಾಲ್ಯದ ಹೆಸರು ಯದುವೀರ್ ಗೋಪಾಲ್ ರಾಜ್ ಅರಸ್ ಎಂದು ಇತ್ತು ತಂದೆ ಸ್ವರೂಪ್ ಗೋಪಾಲ್ ರಾಜ್ ಅರಸ್ ತಾಯಿ ಲೀಲಾ ತ್ರಿಪುರ ಸುಂದರಿ ದೇವಿ ಯದುವೀರ್ಗೆ ಜಯತ್ಮಿಕ ಲಕ್ಷ್ಮಿ ಎನ್ನುವ ತಂಗಿ.

ಕೂಡ ಇದ್ದಾರೆ ಯದುವೀರ್ ಮುತ್ತಜ್ಜ ಸರ್ದಾರ್ ಗೋಪಾಲ್ ರಾಜ್ ಅರಸ್ ಮೈಸೂರು ಮಹಾರಾಜರಾಗಿದ್ದ ಹತ್ತನೇ ಚಾಮರಾಜೇಂದ್ರ ಒಡೆಯರ್ ನ ಅಣ್ಣ ಆಗಿದ್ದರು ರಾಜೇಂದ್ರ ಅವರನ್ನು ಮೈಸೂರು ಒಡೆಯರ್ ಫ್ಯಾಮಿಲಿ ಮೊದಲೇ ದತ್ತು ಪಡೆದಿತ್ತು ಮತ್ತೊಂದು ಕಡೆ ಯದುವೀರ್ ತಾಯಿ, ಲೀಲಾ ತ್ರಿಪುರ ಸುಂದರಿ ಕೂಡ ಮೈಸೂರು ಮಹಾರಾಜರಾಗಿದ್ದ.

ಜಯಚಾಮರಾಜೇಂದ್ರ ಒಡೆಯರ್ ಸಂಬಂಧಿಗಳಾಗಬೇಕು ಹೀಗಾಗಿ ಒಂದು ರೀತಿಯಲ್ಲಿ ಮೈಸೂರು ಒಡೆಯರ ಕುಟುಂಬಕ್ಕೂ ಯದುವೀರ್ ಕುಟುಂಬಕ್ಕೂ ಮೊದಲಿಂದಲೂ ನಂಟಿತ್ತು. ಯದುವೀರ್ ಓದಿದ್ದು ಎಷ್ಟು ಎದುರು ಬೆಂಗಳೂರಿನಲ್ಲಿ ಆರಂಭಿಕ ಶಿಕ್ಷಣವನ್ನ ಪಡೆದರು ವಿದ್ಯಾನಿಕೇತನ ಸ್ಕೂಲ್ ಅಲ್ಲಿ 10ನೇ ಕ್ಲಾಸ್ ಮುಗಿಸಿದ್ದರು ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ.

ಡಿಪ್ಲೋಮೋ ಪೂರ್ಣಗೊಳಿಸಿದ ಇವರು ಅಮೆರಿಕಾದ ಮೆಸಾ ಚರ್ಚಿನಲ್ಲಿ ಎಕನಾಮಿಕ್ಸ್ ನಲ್ಲಿ ಬಿಎ ಮಾಡಿದರು, ಶ್ರೀಕಂಠ ದತ್ತ ಒಡೆಯರ್ ನಿಧನ ಯದುವೀರ್ ದತ್ತು ಪಡೆದ ರಾಜಮಾತೆ 2013ನೇ ಡಿಸೆಂಬರ್ 10ನೇ ತಾರೀಕು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಪ್ರಾಣ ಕಳೆದುಕೊಂಡರು ಅವರಿಗೆ ಮಕ್ಕಳು ಇರಲಿಲ್ಲ ಒಡೆಯರ್ ಸ್ಥಾನದ ಹೊಣೆಯನ್ನ ಸಧ್ಯಾ.

ಪ್ರಮೋದ ದೇವಿ ಅವರೇ ಆಸ್ಥಾನವನ್ನು ಒಪ್ಪಿಕೊಂಡರು ಒಡೆಯರ್ ಸಾವನ್ನಪ್ಪಿದರೆ ಮುಂದಿನ ಒಂದು ವರ್ಷಗಳ ಕಾಲ ಯಾವುದೇ ಸಂಭ್ರಮಾಚರಣೆ ನಡೆಸುವ ಹಾಗೆ ಇರಲಿಲ್ಲ ದಸರಾ ಮಾತ್ರ ನಡೆಸಬಹುದಾಗಿತ್ತು ಶ್ರೀಕಂಠ ದತ್ತ ಒಡೆಯರ್ ಸಾವನ್ನಪ್ಪಿ 14 ತಿಂಗಳು ಕಳೆಯಿತು ಈಗ 2015ರಲ್ಲಿ ಸಂಪ್ರದಾಯದಂತೆ ಮಗನನ್ನು ದತ್ತು ತೆಗೆದುಕೊಳ್ಳುವುದಕ್ಕೆ ಪ್ರಮೋದ ದೇವಿ.

ನಿರ್ಧಾರ ಮಾಡಿದರು ಫೆಬ್ರವರಿ 12ನೇ ತಾರೀಕು ಪ್ರೆಸ್ ಮೀಟ್ ನಡೆಸಿ ಎದುವೀರ್ ಗೋಪಾಲ್ ರಾಜ್ ಅರಸನ್ನು ದತ್ತು ಪಡೆಯುತ್ತಿರುವುದಾಗಿ ಪ್ರಮೋದ ದೇವೆ ಘೋಷಿಸಿದರು ಈಗ ರಾಜರ ಆಳ್ವಿಕೆ ಇಲ್ಲ 1948ರಲ್ಲಿ ಮೈಸೂರು ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿತು ಅಂದರೆ ಸ್ವತಂತ್ರ ಪ್ರಜಾಸತ ಭಾರತದ ಭಾಗವಾಗಿದ್ದು 1971ರಲ್ಲಿ ಎಲ್ಲ ಮಹಾರಾಜರ ಟೈಟಲನ್ನು ಕೂಡ.

ಭಾರತ ಸರ್ಕಾರ ಕಿತ್ತುಕೊಂಡಿತ್ತು ಆದರೂ ಕೂಡ ಜನರಲ್ಲಿ ಒಡೆಯರ್ ಗೆ ವಿಶೇಷವಾದ ಗೌರವವಿದೆ ಎಲ್ಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಡೆಯರ್ ಭಾಗಿಯಾಗುವುದು ರೂಢಿಯಲ್ಲಿ ಇದೆ ಅದರಂತೆ ಈ ಸಂಪ್ರದಾಯ ಮುಂದುವರಿಸುವುದಕ್ಕೆ ಯದುವೀರ್ ಅವರನ್ನು ದತ್ತು.

ಪಡೆಯಲಾಯಿತು ಫೆಬ್ರವರಿ 23 ನೇ ತಾರೀಕು ಯದುವೀರ್ ಅವರನ್ನು ದತ್ತು ಪಡೆಯುವ ಕಾರ್ಯಕ್ರಮ ನಡೆಯಿತು ಹೆಸರು ಕೂಡ ಯದುವೀರ್ ಕೃಷ್ಣ ದತ್ತ ಚಾಮರಾಜೇಂದ್ರ ಒಡೆಯರ್ ಎಂದು ಬದಲಾಯಿಸಲಾಯಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">