ಬಿಗ್ ಬಾಸ್ ವಿರುದ್ದ ರೊಚ್ಚಿಗೆದ್ದ ವೀಕ್ಷಕರು ಇದು ಬಕೆಟ್ ಬಾಸ್ ಅಂತ ಆಕ್ರೋಶ…. ಮೂರನೇ ವಾರದ ವಾರದ ಕಥೆ ಕಿಚ್ಚನ ಜೊತೆ ಕೂಡ ವೀಕ್ಷಕರಿಗೆ ನಿರಾಸೆಯನ್ನು ಉಂಟು ಮಾಡಿದೆ ವೀಕ್ಷಕರು ಅಂದುಕೊಂಡಿದ್ದೆ ಒಂದು ಆದರೆ ಅಲ್ಲಿ ನಡೆದಿದೆ ಒಂದು ಆಗಿದೆ ಒಂದು ಕಲರ್ಸ್ ಕನ್ನಡ ಪ್ರಮೋದಲ್ಲಿ ತೋರಿಸಿದ ರೇಂಜ್ ನೋಡಿದರೆ ಇವತ್ತು ಸ್ಪರ್ಧಿಗಳಿಗೆ ಬೆಂಡೆತ್ತುವುದು ಪಕ್ಕ ಎಂದು.
ಬಿಂಬಿಸಿ ತೋರಿಸಿದರು ಆದರೆ ಸಂಚಿಕೆ ಪ್ರಸಾರವಾದಾಗಲಿ ಅಸಲಿ ವಿಚಾರ ಗೊತ್ತಾಗಿದ್ದು ಅತಿ ಹೆಚ್ಚು ವೀಕ್ಷಕರು ಕಾಯುತ್ತಿದ್ದಿತ್ತು ವಿನಯ್ ಮತ್ತು ನಮೃತ ಗೌಡಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಆದರೆ ಆ ಕೆಲಸವನ್ನು ಕಿಚ್ಚ ಸುದೀಪ್ ಅವರು ಮಾಡಲೇ ಇಲ್ಲ ಎನ್ನುವುದು ವೀಕ್ಷಕರಿಗೆ ಬೇಸರ ಹಾಗೂ ಕೋಪವನ್ನು ತರಿಸಿದೆ ಇಬ್ಬರು ಸ್ಪರ್ಧಿಗಳು ಕೆಟ್ಟ ಪದವನ್ನು ಬಳಸಿದ್ದರು ಕೂಡ.
ಅದನ್ನು ಕಿಚ್ಚ ಪ್ರಸ್ತಾಪ ಮಾಡಲೇ ಇಲ್ಲ ಆದರೆ ಕ್ಯಾಪ್ಟನ್ ಆಗಿದ್ದಾಗ ರಕ್ಷಕ್ ಪ್ರತಾಪ್ಗೆ ಗೂಬೆ ಅಂದಿದ್ದನ್ನ ಎತ್ತಿ ಹಿಡಿದು ಕೇಳಿದರು ಅದು ಕೇಳಿದ್ದು ತಪ್ಪು ಎಂದು ಅಲ್ಲ ಬದಲಿಗೆ ಅದಕ್ಕಿಂತ ಕೆಟ್ಟ ಪದ ಬಳಕೆಯಾಗಿದೆ ಇದು ಅನ್ಯಾಯ ಅಲ್ಲವಾ ಎಂದು ವೀಕ್ಷಕರು ಪ್ರಶ್ನಿಸಿದ್ದಾರೆ ಕಳೆದ ಸೀಸನ್ ಬಿಗ್ ಬಾಸ್ ಈ ರೀತಿಯಾಗಿ ಇರಲಿಲ್ಲ ಯಾರು ತಪ್ಪು ಮಾಡಿದರು ಕಿಚ್ಚ ಅವರಿಗೆ.
ಒಂದೇ ರೀತಿಯಾಗಿ ಕ್ಲಾಸ್ ಅನ್ನು ತೆಗೆದುಕೊಳ್ಳುತ್ತಿದ್ದರು ಆದರೆ ಈ ಬಾರಿ ಕೆಟ್ಟ ಪದ ಬಳಕೆ ಮಾಡಿದವರಿಗೆ ಸಪೋರ್ಟ್ ಮಾಡಿ ನೀವು ನನ್ನ ಪ್ರಕಾರ ಫೈನಲಿಸ್ಟ್ ಎಂದು ಬಿಟ್ಟರು ಹಾಗಾದರೆ ಯಾರು ಫೈನಲಿಸ್ಟ್ ಎನ್ನುವುದನ್ನು ನೀವೇ ನಿರ್ಧರಿಸಿ ಅಂದರೆ ಬಿಗ್ ಬಾಸ್ ಟೀಮ್ ನೀವೇ ನಿರ್ಧರಿಸಿ ಬಿಟ್ಟಿದ್ದೀರಾ ಎಂದು ಬಿಗ್ ಬಾಸ್ ನೋಡಿದರು ಕೇಳುತ್ತಿದ್ದಾರೆ ವಿನಯ್ ಗೌಡ ಜೋರಾಗೆ.
ಮಾತನಾಡಿದರೆ ಜಗಳ ಮಾಡಿದರೆ ನಿಮಗೆ ಟಿಆರ್‌ಪಿ ಬರುತ್ತದೆ ಎಂದು ಆತನ ತಪ್ಪುಗಳನ್ನ ಎತ್ತು ಹಿಡಿಯುತ್ತಿಲ್ಲವಾ ಹಾಗಾದರೆ ವಿನಯ್ ಗೌಡ ಏನೇ ಮಾತನಾಡಿದರು ನೀವು ಪ್ರಶ್ನೆ ಮಾಡುವುದೇ ಇಲ್ಲ ಎಂದ ಮೇಲೆ ಕಳೆದ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳಿಗೆಲ್ಲ ಯಾಕೆ ಕ್ಲಾಸ್ ತೆಗೆದುಕೊಂಡಿದ್ದೀರಿ ಇದು ನಿಮಗೆ ನ್ಯಾಯ ಎನಿಸುತ್ತದೆ ಎಂದು ಕೇಳಿದ್ದಾರೆ ಇದು ಬಿಗ್ ಬಾಸ್ ಅಲ್ಲ.
ಬಕೆಟ್ ಬಾಸ್ ಎಂದು ವೀಕ್ಷಕರು ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಬಿಗ್ ಬಾಸ್ ವಿನಯಾಗೆ ಬಕೆಟ್ ಹಿಡಿಯುತ್ತಿದ್ದಾರೆ ಹಾಗಾಗಿ ಟಾಪ್ 5 ರಲ್ಲಿ ವಿನಯ್ ಇರುತ್ತಾರೆ ಎನ್ನುವುದು ಪಕ್ಕ ಎನ್ನುವುದರಲ್ಲಿ ಅನುಮಾನವೇ ಇಲ್ಲ ನಿಜ ಹೇಳಬೇಕು ಎಂದರೆ ವಿನಯ್ ಗೌಡಗೆ ಯಾರು ಕೂಡ ಹೆಚ್ಚು ವೋಟ್ ಮಾಡದೇ ಇದ್ದರೂನು ಅವರು ಕೊನೆಯ ತನಕ ಆ ಮನೆಯಲ್ಲಿ ಇರುವುದು.
ಗ್ಯಾರಂಟಿ ಯಾವುದೇ ಕಾರಣಕ್ಕೂ ವಿನಯ್ ಗೌಡ ಅವರನ್ನು ಕೊನೆಯವರೆಗೂ ಆ ಮನೆಯಿಂದ ಹೊರಗೆ ಕಳಿಸುವುದಿಲ್ಲ ಕೊನೆಗೂ ಬಿಗ್ ಬಾಸ್ ಟಿಮ್ ವಿಕ್ಷಕರ ಮಾತಿಗೆ ಬೆಲೆ ಕೊಡುತ್ತಿಲ್ಲ ಎನ್ನುವುದು ಎದ್ದು ಕಾಣಿಸುತ್ತಾ ಇದೆ ಕಳೆದ ಸೀಸನ್ ನಲ್ಲಿ ಪರಮೇಶ್ವರ್ ಗುಂಟಕಲ್ ನೇತೃತ್ವದಲ್ಲಿ ಬಿಗ್ ಬಾಸ್ ನಡೆಯುತ್ತಾ ಇತ್ತು ಆಗ ಎಲ್ಲ ಸ್ಪರ್ಧಿಗಳನ್ನು ಕೂಡ ಒಂದೇ ರೀತಿಯಲ್ಲಿ.
ನೋಡುತ್ತಿದ್ದರು ಆದರೆ ಈ ಬಾರಿ ಆಯೋಜಕರು ಜಗಳ
ಮಾಡುವವರನ್ನು ಸಪೋರ್ಟ್ ಮಾಡಿ ಅವರು ಕೊನೆಯವರೆಗೂ ಇತರೆ ನಮಗೆ ಟಿ ಆರ್ ಪಿ ಇಲ್ಲದಿದ್ದರೆ ಇಲ್ಲ ಎಂದು ವಿನಯ್ ಮತ್ತು ನಮ್ರಥಾಗೆ ಬಕೆಟ್ ಹಿಡಿದಿದ್ದಾರೆ ಪರಮೇಶ್ವರ್ ಗುಂಡ್ಕಲ್ ಗಿಂತ ಈ ಬಾರಿ ಬಿಗ್ ಬಾಸ್ ರೇಟಿಂಗ್ ಜಾಸ್ತಿಯಾಗಿದೆ ಎಂದು ತೋರಿಸುವುದಕ್ಕೆ ಇಷ್ಟೆಲ್ಲ ಮಾಡುತ್ತಾ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.