ಅಯ್ಯೋ ಇಷ್ಟು ದಿವಸ ಇದ್ಯಾವುದು ಗೊತ್ತಿಲ್ಲದೆ ಹೋಯಿತು..ದಿನಾಲೂ ಅಕ್ಕಿ ಗಂಜಿ ಚೆಲ್ಲುತ್ತಿದ್ದೀರಾ..

ನಾವು ರೈಸ್ ಮಾಡ್ತೀವಲ್ಲ ಕುಕ್ಕರ್ ನಲ್ಲಿ ರೈಸ್ ಮಾಡಬಾರದು ಹೀಗೆ ಅನ್ನವನ್ನು ಬೇಯಿಸಿ ಗಂಜಿ ಬಸಿದು ಇಡಬೇಕು ಹೀಗೆ ಬಸಿದೆ ಗಂಜಿಯನ್ನು ಮೊಣಕೈ ಮತ್ತು ಮೊಣಕಾಲಿಗೆ ಹಾಕಿ ಉಜ್ಜಬೇಕು ಈ ರೀತಿ ಉಜ್ಜುವುದರಿಂದ ಕೈ ಮತ್ತು ಕಾಲು ನೋವು ಕಮ್ಮಿಯಾಗುತ್ತದೆ ಹಾಗೆ ಒಂದು ಸ್ವಲ್ಪ ಕಡಲೆ ಹಿಟ್ಟನ್ನ ತೆಗೆದುಕೊಳ್ಳಬೇಕು ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಹಾಲನ್ನು ಹಾಕುವ ಬದಲು ಗಂಜಿಯನ್ನು ಹಾಕಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಳ್ಳುವುದರಿಂದ ನಿಮ್ಮ ಮುಖ ತುಂಬಾ ಸಾಫ್ಟ್ ಆಗುತ್ತೆ ಮತ್ತೆ ಮುಖ ತೊಳೆಯುವಾಗ ನೀವು ಸೋಪನ್ನ ಬಳಸಬಾರದು

WhatsApp Group Join Now
Telegram Group Join Now

ಈ ಗಂಜಿ ಮತ್ತು ಕಡಲೆ ಹಿಟ್ಟಿನಿಂದ ನೀವು ಪ್ಯಾಕ್ ಮಾಡಿಕೊಂಡು ಹಾಕಿಕೊಂಡರೆ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ ಮುಖ ತುಂಬಾ ಮೃದುವಾಗಿ ಚೆನ್ನಾಗಿ ಆಗುತ್ತೆ ಮತ್ತೆ ನಿಮ್ ದೇಹವು ಉಷ್ಣ ವಾಗಿದ್ದರೆ ಅಂದರೆ ನಿಮಗೆ ಹೀಟ್ ಆದರೆ ಗಂಜಿಯನ್ನು ಬಸಿದು ಸ್ವಲ್ಪ ತಣ್ಣಗಾಗಲು ಬಿಡಿ ಒಂದು ಲೋಟ ಗಂಜಿಗೆ ತಣಿದ ಮೇಲೆ ಅದಕ್ಕೆ ಉಪ್ಪನ್ನು ಹಾಕಿ ಸೇವಿಸುತ್ತಾ ಬನ್ನಿ ಹೀಗೆ ನೀವು ಒಂದು ಎರಡು ದಿನಗಳ ಕಾಲ ಸೇವಿಸಿದರೆ ನಿಮ್ಮ ದೇಹವು ತಂಪಾಗಿ ನಿಮ್ಮ ದೇಹದ ಉಷ್ಣತೆಯನ್ನು ಇದು ಕಮ್ಮಿ ಮಾಡುತ್ತದೆ.

ಇನ್ನು ಮಕ್ಕಳು ತುಂಬಾ ತೆಳ್ಳಗೆ ಇದಾರೆ ಅಂತಾದ್ರೆ ಅವರಿಗೆ ಒಂದು ಲೋಟ ಗಂಜಿಗೆ ಸ್ವಲ್ಪ ಬೆಲ್ಲ ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಕೊಡಿ. ಈ ರೀತಿ ದಿನಾಲು ಒಂದು ಲೋಟ ಕೊಡುವುದರಿಂದ ಮಕ್ಕಳು ದಪ್ಪಗಾಗಿ ತುಂಬಾ ಚೆನ್ನಾಗಿ ಆಗುತ್ತಾರೆ. ನೀವು ಸೀಗೆಕಾಯಿ ಯಾರಿಗೆ ಯೂಸ್ ಮಾಡಕ್ ಬರಲ್ಲ ಅಂತ ಹೇಳೋರು ಗಂಜಿಗೆ ಸ್ವಲ್ಪ ಸೀಗೆ ಕಾಯನ್ನ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡ್ಕೋಬೇಕು ಬಿಸಿ ಮಾಡಿದ ನಂತರ ಸ್ವಲ್ಪ ನಿಮ್ಮ ತಲೆಗೆ ಅದನ್ನು ಅಪ್ಲೈ ಮಾಡಿ ಶಾಂಪೂ ತರ ಇದನ್ನ ಉಪಯೋಗಿಸಿಕೊಳ್ಳಬಹುದು ಇದರಿಂದ ಕೂದಲಿನ ಆರೋಗ್ಯ ತುಂಬಾ ಹೆಚ್ಚುತ್ತದೆ

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ನಿಮಗೆ ತಲೆ ಹೊಟ್ಟು ಜಾಸ್ತಿಯಾಗಿದ್ದರೆ ನೀವು ಇಸಿಗೆಕಾಯಿ ಹಾಗೂ ಗಂಜಿಯನ್ನು ಮಿಕ್ಸ್ ಮಾಡಿ ತಲೆಗೆ ಹಾಕುವುದರಿಂದ ತಲೆಯಲ್ಲಿರುವ ಹೊಟ್ಟೆ ಕಮ್ಮಿ ಆಗುತ್ತದೆ. ಇನ್ನು ನಿಮಗೆ ಸೀರೆಗಳು ಕಾಟನ್ ಸೀರೆ ಹಾಗೂ ಕಾಟನ್ ಕುರ್ತಿ ಸು ಇತರದ್ದೆಲ್ಲ ನೀವು ಆಗಾಗ ಮನೆಯಲ್ಲೇ ಈ ಗಂಜಿಯನ್ನು ಹಾಕಿ ಹಿಂಡು ಬಿಟ್ಟು ಒಣಗಿಸಬೇಕು ಈ ರೀತಿ ಮಾಡುವುದರಿಂದ ಬಟ್ಟೆಯು ಚೆನ್ನಾಗಿರುತ್ತದೆ ಹಾಗೆ ಬನ್ನಿಯನ್ನು ಕೂಡ ತೇವ್ ಆಗಿದ್ದರೆ ಮೆತ್ತಗಾಗಿದ್ದರೆ ಅದಕ್ಕೂ ಸಹ ಇತರ ಗಂಜಿಯನ್ನು ಹಾಕಿ ಒಣಗಿಸಿದರೆ ತುಂಬಾ ಚೆನ್ನಾಗಿರುತ್ತೆ

ನಿಮ್ಮ ಬನಿಯನ್ ಕಲೆಯಾಗಿದ್ದರೆ ನೀವು ಏನು ಮಾಡಬೇಕು ಅಂತ ಅಂದ್ರೆ ಒಂದು ಬಕೆಟ್ಗೆ ಸ್ವಲ್ಪ ಗಂಜಿಯನ್ನು ಹಾಕ್ಬಿಟ್ಟು ಅದಕ್ಕೆ ಸ್ವಲ್ಪ ವಿನಿಗರ್ ಸ್ವಲ್ಪ ಡಿಟರ್ಜೆಂಟ್ ಪೌಡರ್ ಅನ್ನು ಹಾಕಿ ಚೆನ್ನಾಗಿ ತಿರುವಿ ಅದರಲ್ಲಿ ಈ ಬನಿಯನನ್ನು ನೆನೆಸಿಡಬೇಕು 15 ನಿಮಿಷಗಳ ಕಾಲ ನೆನೆಸಿ ನಂತರ ತೊಳೆದು ಹಾಕಿದ್ರೆ ಬನ್ನಿ ಹೋಗುತ್ತದೆ ಈ ರೀತಿಯಾಗಿ ಗಂಜಿ ಎಲ್ಲ ರೀತಿಯಲ್ಲೂ ಕೂಡ ಆರೋಗ್ಯವು ಹೌದು ಹಾಗೂ ಮನೆಯ ಕೆಲಸಗಳಲ್ಲಿಯೂ ಕೂಡ ಇದು ಉಪಯೋಗಕ್ಕೆ ಬರುತ್ತದೆ ಹಾಗೂ ಬಟ್ಟೆಯನ್ನು ಕೂಡ ಇದು ಚೆನ್ನಾಗಿ ಇಡುತ್ತದೆ ಗಂಜಿಯಿಂದ ಹಲವಾರು ರೀತಿಯ ಪ್ರಯೋಜನಗಳಿವೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">