ಸಮುದ್ರದ ಆಳ ಎಷ್ಟಿರುತ್ತೆ ಗೊತ್ತಾ ? ನೀವು ಅರಿಯದ ಸಮುದ್ರ ಹಾಗೂ ಆಸಕ್ತಿಕರ ವಿಷಯಗಳು ಇಲ್ಲಿವೆ ನೋಡಿ

ಸಮುದ್ರ ಎಷ್ಟು ಆಳ ಇದೆ ಗೊತ್ತಾ… ನಮ್ಮ ಭೂಮಿಯನ್ನು ಅಂತರಿಕ್ಷದಿಂದ ನೋಡಿದರೆ ಭೂ ಭಾಗ ಕಿಂತ ನೀರೆ ಹೆಚ್ಚಾಗಿ ಕಾಣಿಸುತ್ತದೆ ವಿಜ್ಞಾನಿಗಳ ಅಂದಾಜಿನ ಪ್ರಕಾರ ಭೂಮಿಯ ಮೇಲೆ ಇರುವ ಎಲ್ಲಾ ಸಮುದ್ರಗಳಲ್ಲಿ 326 ಮಿಲಿಯನ್ ಟ್ರಿಲಿಯನ್ ಗ್ಯಾರನ್ಸ್ ನೀರು ಇದೆಯಂತೆ ಅದು ಸುಮಾರು ಇಷ್ಟು ಲೀಟರ್ಗೆ ಸಮಾನ 1,260,000,000,000,000,000,000.

WhatsApp Group Join Now
Telegram Group Join Now

ಈ ಭೂಮಿಯ ಮೇಲೆ ಜೀವಿಸುತ್ತಿರುವ ಜೀವಿಗಳಲ್ಲಿ 95% ಜೀವಿಗಳು ಸಮುದ್ರದಲ್ಲೇ ಇದೆ ಅಷ್ಟೇ ಅಲ್ಲದೆ ಪ್ರತಿ ವರ್ಷ ಸಮುದ್ರಗಳಲ್ಲಿ ಸುಮಾರು 2,000 ಕ್ಕಿಂತ ಹೆಚ್ಚು ವಿಚಿತ್ರವಾದ ಮತ್ತು ವಿಸ್ಮಯ ವಾದ ಜೀವಿಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚುತ್ತಿದ್ದಾರೆ ಇಂತಹ ವಿಚಿತ್ರಗಳಿಂದ ತುಂಬಿದ ಸಮುದ್ರದ ಒಳಗೆ ಈಗ ನಾವು ಪ್ರಯಾಣಿಸೋಣ.

ಸಮುದ್ರದಲ್ಲಿ 100 ಮೀಟರ್ ನವರೆಗೆ ಸೂರ್ಯಕಾಂತಿ ಸೇರಿಕೊಳ್ಳುತ್ತದೆ ಅಲ್ಲಿಂದ ಸಾವಿರ ಮೀಟರ್ ಒಳಗೆ ಹೋಗುತ್ತಿದ್ದ ಹಾಗೆ ಸೂರ್ಯಕಾಂತಿ ತೀವ್ರತೆ ಕೂಡ ಕಡಿಮೆಯಾಗುತ್ತದೆ ಇದರ ನಂತರ ಎಲ್ಲವೂ ಕೂಡ ಕತ್ತಲೆಯಿಂದ ತುಂಬಿರುತ್ತದೆ ಈ ಪ್ರದೇಶವನ್ನು ಡೀಪ್ ಸಿ ಎಂದು ಕರೆಯುತ್ತಾರೆ ಆದರೆ ಸಮುದ್ರದಲ್ಲಿ ಜೀವಿಸುವ ಜೀವ ರಾಶಿಗಳಲ್ಲಿ ಜೀವಿಗಳು ಒಂದು.

ಕಿಲೋಮೀಟರ್ ನ ಆಳದಲ್ಲಿಯೇ ಜೀವಿಸುತ್ತದೆ ಆ ಕತ್ತಲ ಪ್ರಪಂಚದಿಂದ ಒಳಗೆ ಹೋಗುತ್ತಿದ್ದ ಹಾಗೆ ಅಲ್ಲಿ ಕಾಣಿಸುವ ಜೀವ ರಾಶಿಗಳೆಲ್ಲ ತುಂಬಾ ಭಯಂಕರವಾಗಿ ವಿಚಿತ್ರವಾಗಿ ಇರುತ್ತದೆ ಈ ಕತ್ತಲ ಪ್ರಪಂಚದಲ್ಲಿ ಜೀವಿಸುವ ಜೀವಿಗಳ ದೇಹ ಹೊಳೆಯುತ್ತಾ ಇರುತ್ತದೆ ಅವುಗಳ ದೇಹದಲ್ಲಿ ನಡೆಯುವ ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ದೇಹದಲ್ಲಿ ಬೆಳಕು ಚಿಮ್ಮುತ್ತದೆ ಕೆಲವು.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಜೀವಿಗಳನ್ನು ನೋಡಿದರೆ ಇವು ನಿಜವಾದ ಜೀವಿಗಳ ಎಂದು ಅನಿಸುವುದಿಲ್ಲ ಅವು ಗ್ರಾಫಿಕ್ ಇರಬೇಕು ಎಂದು ಅನಿಸುತ್ತದೆ ಅಷ್ಟು ವಿಚಿತ್ರವಾಗಿ ಇರುತ್ತದೆ 2400 ಅಡಿ ಆಳಕ್ಕೆ ಹೋದರೆ ಇಲ್ಲಿ ಸಬ್ಮರೈನ್ಸ್ ಓಡಾಡುತ್ತದೆ ಇದಕ್ಕಿಂತ ಇನ್ನು ಕೆಳಗೆ ಹೋದರೆ ಅಲ್ಲಿರುವ ವಾಟರ್ ಪ್ರೆಷರ್ ಗೆ ಸಬ್ಮರೈನ್ ಕೂಡ ಸ್ಫೋಟವಾಗಬಹುದು ಇನ್ನು ಸಮುದ್ರದ ತಳ ಭಾಗದಲ್ಲಿ.

ವಿಚಿತ್ರವಾದ ನಿರ್ಮಾಣಗಳು ಕಾಣಿಸುತ್ತದೆ ಇವುಗಳಿಂದ ವಿಷಪೂರಿತವಾದ ಟಾಕ್ಸಿನ್ ನಿರಂತರವಾಗಿ ಮೇಲೆ ಬರುತ್ತದೆ ಭೂಮಿಯ ಅಂತರ ಭಾಗದಿಂದ ಬರುವ ಈ ಟಾಕ್ಸಿನ್ ವಿಷ 400 ಅಡಿ ಸೆಲ್ಸಿಯಸ್ ಹೊರಗೆ ಇರುತ್ತದೆ ಭೂಮಿಯ ಮೇಲೆ ಮೊಟ್ಟ ಮೊದಲ ಜೀವಿ ಇಲ್ಲೇ ಹುಟ್ಟಿರುವುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ ಈ ರೀತಿ ಸಾಮಾನ್ಯವಾಗಿ ಸಮುದ್ರದ ಆಳ.

ಅನ್ನುವುದು ನಾಲ್ಕು ಕಿಲೋಮೀಟರ್ ವರೆಗೆ ಇರುತ್ತದೆ ಆದರೆ ಈ ಪ್ರಪಂಚದಲ್ಲಿ ಅತ್ಯಂತ ಆಳವಾದ ಪ್ರದೇಶ ಮರಿಯಾಣ ಟ್ರಂಚ್ ಇದು ಪೆಸಿಫಿಕ್ ಮಹಾಸಮುದ್ರದಲ್ಲಿ ಇದೆ ಇದರ ಆಳ ಹನ್ನೊಂದು ಕಿಲೋಮೀಟರ್ ಈ ಪ್ರದೇಶಕ್ಕೆ ಇದುವರೆಗೂ ಕೇವಲ ಮೂರು ಜನ ಮಾತ್ರ ಹೋಗಿದ್ದಾರೆ ಇದೇ ಮಾನವನ್ನು ಸೇರಿಕೊಂಡ ಅತ್ಯಂತ ಆಳವಾದ ಸಮುದ್ರದ ಪ್ರದೇಶ ಸಮುದ್ರದ ಒಳಗೆ.

ಹೋಗುತ್ತಿದ್ದಂತೆ ನಮ್ಮ ಮೇಲೆ ವಾಟರ್ ಪ್ರಶರ್ ಎನ್ನುವುದು ಕೂಡ ಜಾಸ್ತಿ ಆಗುತ್ತಾ ಇರುತ್ತದೆ ಅಂದರೆ ನಮ್ಮ ಮೇಲೆ ಇರುವ ನೀರಿನ ತೂಕವೆಲ್ಲ ದೇಹದ ಮೇಲೆ ಬೀಳುತ್ತದೆ ಈ ಮರಿಯಾಣ ಪ್ರದೇಶದಲ್ಲಿ ಸುಮಾರು ಎಂಟು ಟನ್ಗೆ ಸಮನಾಗುವ ವಾಟರ್ ಪ್ರಶರ್ ಇರುತ್ತದೆ ಅಂದರೆ ಒಬ್ಬ ಮನುಷ್ಯನ ಮೇಲೆ ಎಂಟು ವಿಮಾನಗಳನ್ನು ಇಟ್ಟರೆ ಹೇಗೆ ಇರುತ್ತದೆಯೋ ಅಷ್ಟು ವಾಟರ್.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಪ್ರಶರ್ ಇರುತ್ತದೆ ಈ ಪ್ರೆಶರ್‌ಗೆ ಒಳಗೆ ಇರುವ ಅಂಗಗಳೆಲ್ಲಾ ಹೊಡೆದು ಹೋಗುತ್ತದೆ ನಾವು ಕಂಡುಹಿಡಿದಿದ್ದು ಇಲ್ಲಿಯವರೆಗೂ ಮಾತ್ರ ಇದಕ್ಕಿಂತ ಆಳವಾದ ಪ್ರದೇಶಗಳು ಇನ್ನು ಸಮುದ್ರದಲ್ಲಿ ಇವೆ ಎಂದು ವಿಜ್ಞಾನಿಗಳು ಹೇಳುತ್ತಾ ಇದ್ದಾರೆ ಆದರೆ ಸಮುದ್ರದ ಹಾಳೆಗಳನ್ನು ಏಕೆ ಅಳತೆ ಮಾಡುತ್ತಾರೆ ಎಂದರೆ ಇದಕ್ಕೆ ಎಕೋ ಸೌಂಡರ್ಸನ್ನು ಉಪಯೋಗಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">