ಲೈಫ್ ಬದಲಿಸೋ ನಂಬರ್ ಇದು..444 ಈ ಸಂಖ್ಯೆಯನ್ನು ಈ ರೀತಿ ಬರೆದು‌ ಹೀಗೆ ಮಾಡಿ ಚಮತ್ಕಾರ ನೋಡಿ - Karnataka's Best News Portal

ಲೈಫ್ ಬದಲಿಸೋ ನಂಬರ್ ಇದು..444 ಈ ಸಂಖ್ಯೆಯನ್ನು ಈ ರೀತಿ ಬರೆದು‌ ಹೀಗೆ ಮಾಡಿ ಚಮತ್ಕಾರ ನೋಡಿ

444 ಲೈಫ್ ಬದಲಿಸೋ ನಂಬರ್….444 ಈ ನಾಲ್ಕು ನಂಬರನ್ನು ನಾವು ಆಂಜಲ್ ನಂಬರ್ ಎಂದು ಹೇಳುತ್ತೇವೆ ಆಂಜಲ್ ಎಂದು ಹೇಳಿದರೆ ದೇವದೂತರು ಎಂದು ಹೇಳುತ್ತಾರೆ ನಾವು ಕೆಲವೊಂದು ಬಾರಿ ಯಾವುದು ಅಪಾಯದಿಂದ ಅಪಘಾತದಿಂದ ನಾವು ಬಚಾವಾದಗ ನಾವು ಏನು ಹೇಳುತ್ತೇವೆ ಎಂದರೆ ದೇವರು ದೊಡ್ಡವನು ನಮ್ಮನ್ನು ಈ ಒಂದು.

ಅಪಘಾತದಿಂದ ಅಪಾಯದಿಂದ ಪಾರು ಮಾಡಿದ ಎಂದು ಹೇಳಿ ಯಾರೋ ಬಂದು ನಮ್ಮನ್ನು ಆ ಒಂದು ವಿಪತ್ತಿನಿಂದ ಆಪತ್ತಿನಿಂದ ರಕ್ಷಣೆ ಮಾಡಿರುತ್ತಾರೆ ನಿಮಗೆ ಅನಿಸುತ್ತದೆ ಯಾರೋ ನಮ್ಮನ್ನು ಕಾಪಾಡಿದರು ಅದರೆ ಆ ಅದೃಶ್ಯ ಶಕ್ತಿ ನಮಗೆ ಅನುಭವಕ್ಕೆ ಬಂದರು ಅದು ಕಾಣಿಸಿರುವುದಿಲ್ಲ ಅಲ್ಲವಾ ಅದೇ ಆ ಭಗವಂತನ ಶಕ್ತಿ ದೈವಿಶಕ್ತಿ ಅದಕ್ಕೆ ಆಂಜಲ್ ನಂಬರ್.


ಎಂದು ಹೇಳುತ್ತಾರೆ ಅಂದರೆ ದೇವದೂತರು ಭಗವಂತ ಏನು ಮಾಡಿರುತ್ತಾನೆ ಪ್ರಕೃತಿಯಲ್ಲಿ ಎಂದರೆ ಪ್ರತಿಯೊಬ್ಬ ಮನುಷ್ಯರನ್ನ ರಕ್ಷಣೆ ಮಾಡುವುದಕ್ಕೆ ಭಗವಂತ ದೈವಿಶಕ್ತಿಯನ್ನ ರೂಪ ಮಾಡಿರುತ್ತಾರೆ ಆದರೆ ಪ್ರತಿಯೊಬ್ಬರಿಗೂ ಕೂಡ ಆ ಒಂದು ದೈವಿಶಕ್ತಿಯ ರಕ್ಷಣೆ ಇರುತ್ತದೆ ಅದಕ್ಕೆ ಈ ಒಂದು ಗಾರ್ಡಿಯನ್ ಏಂಜಲ್ಸ್ ಎಂದು ಹೇಳುತ್ತಾರೆ ಆಂಗ್ಲ ಭಾಷೆಯಲ್ಲಿ ಏನು ಎಂದರೆ.

ನಾವು ಹಿಂದಿನ ಸಂಚಿಕೆಯಲ್ಲಿ ಮಾತನಾಡುತ್ತಿದ್ದವು ರಸ್ತೆಯಲ್ಲಿ ಹೋಗಬೇಕಾದರೆ ನಾಣ್ಯಗಳು ನೋಟ್ ಗಳು ಸಿಗುತ್ತದೆ ಹೊಸ ನಾಣ್ಯಗಳು ಹೊಸ ನೋಟುಗಳು ಸಿಗುತ್ತದೆ ನಿಮಗೆ ಯಾಕೆ ಸಿಗುತ್ತದೆ ಯಾರು ಸಾಮಾನ್ಯವಾಗಿ ಓಡಾಡದೇ ಇರುವಂತಹ ಜಾಗದಲ್ಲಿ ಈ ಒಂದು ಹೊಚ್ಚಹಸ ನಾಣ್ಯ ಹೊಚ್ಚಹೊಸ ನೋಟು ಹೇಗೆ ಬಂತು ಅದೇ ಈ ಒಂದು ಗಾರ್ಡಿಯನ್ ಅಂಜೆಲ್ ಎಂದು.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಏನು ಹೇಳುತ್ತೇವೆ ಅವರ ಮೇಲೆ ಅಂದರೆ ನಮಗೆ ಒಳ್ಳೆಯ ಸಮಯ ಬರುತ್ತಿದೆ ಒಳ್ಳೆಯ ಸೂಚನೆ ಜೀವನದಲ್ಲಿ ಬೆಳವಣಿಗೆ ಆಗುತ್ತಿದೆ ಎನ್ನುವ ಸೂಚನೆಯನ್ನು ಅದರ ಮುಖಾಂತರ ಅವರು ನಮಗೆ ಕೊಡುತ್ತಿರುತ್ತಾರೆ ರಸ್ತೆಯಲ್ಲಿ ಹಣ ಬಂದು ನಿಮ್ಮ ಮುಂದೆ ಬೀಳುವ ರೂಪದಲ್ಲಿ ಅವರಿಗೆ ಎಲ್ಲಾ ಅದ್ಭುತ ಶಕ್ತಿ ಇರುತ್ತದೆ ಅವರು ಭಗವಂತನ ಒಂದು ಶಕ್ತಿ ಹಾಗೆ ಈ ಒಂದು 444.

ನಂಬರ್ ಕಾಣಿಸಿತು ಎಂದರೆ ನೀವು ಬಹಳ ಅದೃಷ್ಟವಂತರು ಈ ನಂಬರ್ ಯಾರಿಗೂ ಅಷ್ಟಾಗಿ ಕಾಣಲು ಸಿಗುವುದಿಲ್ಲ ಸಿಕ್ಕರೆ ಒಂದು ಕೆಲಸವನ್ನು ಮಾಡಿಕೊಳ್ಳಬೇಕು ಒಂದು ಚಿಕ್ಕ ಶಬ್ದವನ್ನು ಹೇಳಿಕೊಳ್ಳಬೇಕು ಅದನ್ನು ನಾನು ಈ ಒಂದು ಲೈವ್ ನಲ್ಲಿ ಹೇಳುತ್ತೇನೆ. ಈ ಸಂಖ್ಯೆಗಳು ಸಾಮಾನ್ಯವಾಗಿ ಕಾಣಿಸುತ್ತಾ ಇರುತ್ತದೆ ಇದನ್ನು ಕೂಡ ನಾವು ಏಂಜಲ್ ನಂಬರ್ ಎಂದು.

ಕರೆಯುತ್ತೇವೆ ಮೂರು ಮೂರು ಮೂರು ಐದು ಐದು ಐದು ಏಳು ಏಳು ಏಳು ಏಳು ಈ ಸಂಖ್ಯೆಗಳು ಸಾಮಾನ್ಯವಾಗಿ ಕಾಣಲು ಸಿಗುತ್ತದೆ ಅದಕ್ಕೂ ಕೂಡ ಮುಂದಿನ ಲೈವ್ ನ್ನಲ್ಲಿ ಹೇಳಿಕೊಡುತ್ತೇನೆ ಆದರೆ ಈ ಆಂಜಲ್ ನಂಬರ್ ಸಾಮಾನ್ಯಕ್ಕೆ ಕಾಣ ಸಿಗುವಂತಹ ನಂಬರ್ ಅಲ್ಲ ಇದು ಕಾಣಿಸಿದರೆ ಟಕ್ಕಂದು ನೀವು ಒಂದು ಕೆಲಸವನ್ನು ಮಾಡಿಕೊಳ್ಳಬೇಕು ಈ ನಂಬರ್.

ಯಾವುದಕ್ಕಾಗಿ ಕಾಣಿಸುತ್ತದೆ ಅನ್ನೋದನ್ನ ಹೇಳುತ್ತೇನೆ ನೀವು ನಿಮ್ಮ ಜೀವನದಲ್ಲಿ ಒಂದು ಅದ್ಭುತವಾದಂತಹ ಪರಿವರ್ತನೆ ನಿಮ್ಮ ಜೀವನ ಒಂದು ಟನ್ ತೆಗೆದುಕೊಳ್ಳುತ್ತದೆ ಇಷ್ಟು ದಿವಸ ನೀವು ಹೇಗೆ ಇದ್ದೀರಿ, ಇನ್ನು ಮುಂದೆ ನಿಮ್ಮ ಜೀವನ ಅದ್ಭುತವಾದಂತಹ ಪರಿವರ್ತನೆಯನ್ನು ತೆಗೆದುಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

[irp]