ಮೇಷ ರಾಶಿಯವರಿಗೆ ನವೆಂಬರ್ ತಿಂಗಳು ಯಾವ ರೀತಿಯಾಗಿ ಫಲಿಸುತ್ತೆ? ಅನುಕೂಲಕರವಾದಂತಹ ದಿನಾಂಕಗಳು ಯಾವುದು? ಯಾವ ದಿನಗಳಂದು ಜಾಗ್ರತೆಯಿಂದ ಇರಬೇಕು. ಯಾವೆಲ್ಲಾ ಶುಭ ಫಲಗಳು ಪ್ರಾಪ್ತಿಯಾಗುತ್ತೆ. ಯಾವ ವಿಚಾರದಲ್ಲಿ ಯಶಸ್ಸು ಅನ್ನೋದನ್ನ ಪಡೆಯುತ್ತೀರಾ? ಲಾಭ ನಷ್ಟಗಳ ಸಂಪೂರ್ಣವಾದಂತಹ ಲೆಕ್ಕಾಚಾರ ಈ ನವೆಂಬರ್ ತಿಂಗಳಿನಲ್ಲಿ ಯಾವ ವಿಧವಾಗಿ ಇರುತ್ತೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡ್ತೀವಿ.
ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.
ಮೇಷ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಅಷ್ಟಮ ಸ್ಥಾನದಲ್ಲಿ ಗ್ರಹಗಳ ಸಂಚಾರ ಹೆಚ್ಚಾಗಿರುತ್ತೆ. ಆದರಿಂದ ಮೇಷ ರಾಶಿಯವರಿಗೆ ಈ ತಿಂಗಳು ಸಾಮಾನ್ಯ ಫಲಗಳು ಪ್ರಾಪ್ತಿಯಾಗುತ್ತೆ ಅಂತ ಹೇಳಬಹುದು. ವೃತ್ತಿ ವ್ಯಾಪಾರ ಎನ್ನುವುದು ಕೆಲವು ದಿನಗಳು ಪರವಾಗಿಲ್ಲ ಎಂಬಂತೆ ಇರುತ್ತೆ. ಮನೋಬಲ ಬಹಳ ಕಡಿಮೆ ಇರುತ್ತೆ. ಇದ್ದಕ್ಕಿದ್ದಂತೆಯೇ ಕೋಪ ಬರೋದು ಮನಸ್ಸು ಸ್ಥಿಮಿತ ದಲ್ಲಿ ಇಲ್ಲದಂತೆ ಆಗುವುದು ಆಗ್ತಾ ಇರುತ್ತೆ. ಅದ ಕ್ಕಾಗಿಯೇ ಈ ತಿಂಗಳು ಆದಷ್ಟು ಮೇಷ ರಾಶಿಯವರು ಮನಸ್ಸನ್ನು ಸ್ತಿಮಿತದಲ್ಲಿ ಅಥವಾ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಇಲ್ಲವಾದರೆ ವಿರೋಧಗಳು ಹೆಚ್ಚಾಗುತ್ತೆ ಜಾಗ್ರತೆ.
ಹಾಗೆಯೇ ಮನೆಯಿಂದ ಹೊರ ಹೋಗ ಬೇಕಾದಲ್ಲಿ ವಾಹನ ಚಲಾವಣೆಯಲ್ಲಿ ಬಹಳ ಜಾಗೃತಿಯಿಂದ ಇರಬೇಕು. ಪ್ರತಿನಿತ್ಯ ಇಷ್ಟ ದೇವರನ್ನು ಮನಸ್ಸಿನಲ್ಲಿ ಸ್ಮರಣೆಯನ್ನು ಮಾಡಿ ಮನೆಯಿಂದ ಹೊರಗೆ ಹೋಗಬೇಕು. ಅಥವಾ ದುರ್ಗಾ ಮಹಾ ಮಂತ್ರವನ್ನು ಹೇಳಿಕೊಳ್ತಾ ದುರ್ಗಾ ದೇವಿಯ ಸ್ಮರಣೆಯನ್ನು ಮಾಡತಾ ದಿನವನ್ನು ಆರಂಭಿಸ ಬೇಕು. ಶತ್ರುಗಳಿಂದ ಈ ತಿಂಗಳು ನಿಮಗೆ ಊಹಿಸದ ರೀತಿಯಲ್ಲಿ ತೊಂದರೆಗಳು ಆಗಬಹುದು. ಮೇಷ ರಾಶಿಯವರಿಗೆ ಸ್ತ್ರೀಯರಿಂದ ಈ ತಿಂಗಳು ತೊಂದರೆಗಳು ಹೆಚ್ಚಾಗುವಂತಹ ಸಾಧ್ಯತೆಗಳು ಕಂಡುಬರುತ್ತಿದೆ. ಆದ್ದರಿಂದ ಮೇಷ ರಾಶಿಯ ಪುರುಷರು ಆಗಿರಬಹುದು ಅಥವಾ ಸ್ತ್ರೀಯರ ಆಗಿರಬಹುದು.
ಇದರ ವಿಚಾರದಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಯನ್ನು ಇಡ ಬೇಕಾಗುತ್ತೆ. ಅಪವಾದಗಳು ಈ ತಿಂಗಳು ಉಂಟಾಗಬಹುದು. ನೀವು ಯಾರನ್ನು ಹೆಚ್ಚಾಗಿ ನಂಬಬೇಡಿ ಯಾರನ್ನು ನಂಬುತ್ತೀರೋ ಅವರೇ ಹೆಚ್ಚು ಮೋಸ ಮಾಡುವ ಸಾಧ್ಯತೆಗಳು ಈ ತಿಂಗಳು ಕಂಡುಬರುತ್ತಿದೆ. ಎಚ್ಚರಿಕೆಯಿಂದ ಇರಬೇಕು. ಆದ್ದರಿಂದ ನಂಬಿರುವಂತೆ ನಟಿಸುತ್ತ ಈ ನವೆಂಬರ್ ತಿಂಗಳನ್ನ ನೀವು ಕಳಿಯಬೇಕಾಗುತ್ತೆ. ಹಾಗೆಯೇ ಪ್ರತಿ ಕೆಲಸದಲ್ಲೂ ಕೂಡ ಕಷ್ಟದಿಂದಲೇ ಫಲವನ್ನು ಪಡೆದುಕೊಂಡ ತಿಂಗಳು ಇದಾಗಿರುತ್ತದೆ. ಈ ತಿಂಗಳಿನ ಲ್ಲಿ 2,10,11,12 ನೇ ತಾರೀಕು 12,15,21 ಹಾಗೂ ಇಪ್ಪತ್ತೈದನೇ ತಾರೀಖು ನೀವು ಅತಿ ಮುಖ್ಯವಾದಂತಹ ಕೆಲಸ ಗಳನ್ನು ಮಾಡಿಕೊಳ್ಳಬಹುದು
ಅಥವಾ ಅದೃಷ್ಟವನ್ನು ತರತಕ್ಕಂತಹ ದಿನಾಂಕಗಳು ಇವುಗಳು ಅಂತ ಹೇಳಬಹುದು. ಆಗೆಯೇ ನಾಲ್ಕನೇ ತಾರೀಖು 5,6,7,14, ಹದಿನೇಳು 23 ಹಾಗೂ 24 ನೇ ತಾರೀಖಿನಂದು ಸ್ವಲ್ಪ ಜಾಗ್ರತೆಯಿಂದ ಇರ ಬೇಕಾಗುತ್ತೆ. ಸಮಸ್ಯೆಗಳ ಜೊತೆಗೆ ಅದನ್ನು ಎದುರಿಸುವಂತಹ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತಾ ಹೋಗುತ್ತೆ. ಮಿತ್ರರ ಸಂಖ್ಯೆ ಕೂಡ ಈ ತಿಂಗಳು ಹೆಚ್ಚಾಗಲಿದೆ. ಬಹು ದಿನಗಳಿಂದ ನಡೆಯ ಬೇಕಾದಂತಹ ಕೆಲಸಗಳು, ವ್ಯವಹಾರಗಳು ಈ ತಿಂಗಳು ಮುಗಿಯುತ್ತೆ. ಪ್ರತಿದಿನವು ಇದು ಆಗುತ್ತ ದೋ ಇಲ್ಲವೋ ಎಂಬ ಟೆನ್ಷನ್ ಅನ್ನೋದು ಇದ್ದೇ ಇರುತ್ತೆ.
ಆದರೆ ಮೇಷ ರಾಶಿಗೆ ಅತಿಮುಖ್ಯ. ಹೊಸದಾಗಿ ಏನಾದರು ವ್ಯಾಪಾರ ಅಥವಾ ವ್ಯವಹಾರ ಉದ್ಯೋಗ ರಂಗದಲ್ಲಿ ಏಳಿಗೆಯನ್ನು ಕಾಣಬೇಕು ಅಥವಾ ಹೊಸದಂತಹ ಕೆಲಸಗಳನ್ನು ಆರಂಭಿಸಬೇಕು ಅಂದ್ರೆ ಈ ತಿಂಗಳು ಹೆಚ್ಚು ಅವಕಾಶಗಳು ನಿಮಗೆ ಪ್ರಾಪ್ತಿಯಾಗುತ್ತದೆ. ಆದಷ್ಟು ಈ ತಿಂಗಳು ವ್ಯಸನಗಳಿಂದ ಚಟಗಳಿಂದ ದೂರವಿರಬೇಕು. ಇಲ್ಲವಾದರೆ ಅನಾರೋಗ್ಯದ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ, ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.