ಅಶ್ವಿನಿ ತೊಡೆ ಮೇಲೆ ಪ್ರಾಣ ಬಿಟ್ಟಿದ್ದ ಪುನೀತ್ ರಾಜ್ ಕುಮಾರ್..ಆ ದಿನ ನಿಜಕ್ಕೂ ಆಗಿದ್ದೇನು ಗೊತ್ತಾ ? - Karnataka's Best News Portal

ಅಶ್ವಿನಿ ತೊಡೆ ಮೇಲೆ ಪ್ರಾಣ ಬಿಟ್ಟಿದ್ದ ಪುನೀತ್ ರಾಜ್ ಕುಮಾರ್..ಆ ದಿನ ನಿಜಕ್ಕೂ ಆಗಿದ್ದೇನು ಗೊತ್ತಾ ?

ಅಶ್ವಿನಿ ತೊಡೆ ಮೇಲೆ ಪ್ರಾಣ ಬಿಟ್ಟಿದ್ದ ನಟ ಪುನೀತ್ ಆ ದಿನ ಆಗಿದ್ದೇನು… ಇಡೀ ಕರ್ನಾಟಕವನ್ನು ಕಾಡಿದಂತಹ ಇಂದಿಗೂ ಕಾಡುತ್ತಿರುವಂತಹ ಹಾಗೆ ಮರೆಯಲಾಗದಂತಹ ಸಾವು ಎಂದರೆ ಅದು ಅದು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಾವು ನಾವು ಕಳೆದುಕೊಂಡಿದ್ದು ಒಬ್ಬ ನಟನನ್ನು ಅಲ್ಲ ಒಬ್ಬ ಮೇರು ವ್ಯಕ್ತಿತ್ವದವರನ್ನು ಇಡೀ ಕರ್ನಾಟಕದ ಮಾಣಿಕ್ಯವನ್ನ.

ಕಳೆದುಕೊಂಡವಿ ಅದು ಕೂಡ 46 ವಯಸ್ಸಿಗೆ ಹೀಗಾಗಿ ಆ ಸಾವನ್ನ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಇಂದಿಗೂ ಆ ದಿನವನ್ನು ನೆನೆದುಕೊಂಡು ಕಣ್ಣೀರಾಗುವ ಅಭಿಮಾನಿಗಳು ಇದ್ದಾರೆ ಆ ದಿನವನ್ನು ಶಪಿಸುವಂತವರು ಇದ್ದಾರೆ 29 10 2021 ಆ ದಿನವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ ಇವತ್ತು ನಾನು ಪುನೀತ್ ರಾಜಕುಮಾರ್ ಅವರನ್ನು ಈ.


ರೀತಿಯಾಗಿ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ ಪುನೀತ್ ರಾಜಕುಮಾರ್ ಅವರು ವಿಧಿವಶರಾಗಿ ಸರಿಯಾಗಿ ಎರಡು ವರ್ಷ ಆಯ್ತು ಸಾಧಾರಣವಾಗಿ ಒಂದಷ್ಟು ಸಾವನ್ನು ಬೇಗ ಮರೆತುಬಿಡುತ್ತೇವೆ ಒಂದು ಆರು ತಿಂಗಳು ಅಥವಾ ಒಂದು ವರ್ಷಗಳ ಕಾಲ ಮಾತನಾಡುತ್ತೇವೆ ರಾಜಕಾರಣಿಯೋ ಸೆಲೆಬ್ರೆಟಿ ಯು ಅಥವಾ ದೊಡ್ಡ ವ್ಯಕ್ತಿಯಾಗಿದ್ದಾರೆ ಒಂದಷ್ಟು ದಿನಗಳ ಕಾಲ.

ಮಾತನಾಡುತ್ತೇವೆ ಅದಾದ ಬಳಿಕ ನಾವು ಮರೆತು ಬಿಡುತ್ತೇವೆ ಆದರೆ ಪುನೀತ್ ರಾಜಕುಮಾರ್ ವಿಧಿವಶರಾಗಿ ಎರಡು ವರ್ಷ ಕಳೆದರೂ ಈ ಕ್ಷಣಕ್ಕೂ ಮರೆಯುವುದಕ್ಕೆ ಸಾಧ್ಯವೇ ಆಗುತ್ತಿಲ್ಲ ಪ್ರತಿ ಕಾರ್ಯಕ್ರಮದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನ ಪ್ರತಿಯೊಬ್ಬರು ಕೂಡ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ ಅದಕ್ಕೆ ಕಾರಣ ಬಂದು.

See also  ಸಾವಿರ ಕೆಜಿ ಒಡವೆ 12 ಅರಮನೆ ಅಮಿತಾಬ್ ಆಸ್ತಿ ಹಂಚಿಕೆ ಮಕ್ಕಳಿಗೆ ಎಷ್ಟು ಸಿಗುತ್ತದೆ. 3 ಸಾವಿರ ಕೋಟಿಗಳ ಒಡೆಯನ ಜೀವನ ನೋಡಿ..

ವಿಶೇಷವಾಗಿ ಬಿಡಿಸಿ ಹೇಳಬೇಕಾಗಿಲ್ಲ ಆ ಮನುಷ್ಯ ಬದುಕಿದಂತಹ ರೀತಿ ಇದೆಯಲ್ಲ ಅದು ನಮ್ಮೆಲ್ಲರಿಗೂ ಕೂಡ ಮಾದರಿ ಹಾಗಾದರೆ ಅವತ್ತಿನ ದಿನ ಏನೇನೋ ಆಯಿತು ಅವತ್ತಿನ ದಿನವನ್ನು ಮತ್ತೆ ನೆನಪು ಮಾಡಿಕೊಳ್ಳಲು ಒಂದಷ್ಟು ವಿಚಾರವನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ಸಂದರ್ಭವೇ ಆದರೆ ಮತ್ತೆ ನೆನಪಿಸುವಂತಹ.

ಕೆಲಸವನ್ನು ಮಾಡುತ್ತಿದ್ದೇನೆ ಕಾರಣವೇನೆಂದರೆ ನಾನು ಆರಂಭದಲ್ಲೇ ಹೇಳಿದ ಹಾಗೆ ಆ ಸಾಧನ ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಪುನೀತ್ ರಾಜಕುಮಾರ್ ಅವರು ಸಾರ್ವಜನಿಕವಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಎಂದರೆ ಭಜರಂಗಿ ಟು ಫ್ರೀ ರಿಲೀಸ್ ಇವೆಂಟ್ ಅದಾದ ಬಳಿಕ ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿದ ಹಿಂದಿನ ದಿನ ರಾತ್ರಿ.

ಗುರುಕಿರಣ್ ಅವರ ಬರ್ತಡೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಬರ್ತಡೆ ಪಾರ್ಟಿ ಮುಗಿಯುತ್ತಿದ್ದ ಹಾಗೆ ಮನೆಗೆ ಬಂದಿದ್ದಾರೆ ಮಾರನೇ ದಿನ ಅಂದರೆ 29 ನೇ ತಾರೀಕು ಪ್ರತಿದಿನ ಎದ್ದೇಳುವ ಹಾಗೆ ಪುನೀತ್ ರಾಜಕುಮಾರ್ ಅವರು ಎದ್ದಿದ್ದಾರೆ ಎಂದಿನಂತೆ ಶಿವಾಜಿ ಪಾರ್ಕ್ ನಲ್ಲಿ ಒಂದಷ್ಟು ಸಮಯಗಳ ಕಾಲ ವಾಕಿಂಗ್ ಜಾಕಿಂಗ್ ಅದೆಲ್ಲವನ್ನು ಕೂಡ ಮುಗಿಸಿದ ಎರಡು ಗಂಟೆಗಳ ಕಾಲ.

ಜಿಮ್ ಮಾಡಿದ್ದಾರೆ ಅದಾದ ನಂತರ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ ಹೀಗಾಗಿ ಮನೆಯವರಿಗೆ ತಿಳಿಸಿದ್ದಾರೆ ಹೀಗೆ ಎದೆ ನೋವು ಬರುತ್ತಾ ಇದೆ ಎಂದು ತಕ್ಷಣ ಅವರನ್ನ ಅವರ ಫ್ಯಾಮಿಲಿ ಡಾಕ್ಟರ್ ಆಗಿರುವಂತಹ ರಮಣರಾವ್ ಅವರ ಕ್ಲಿನಿಕ್ ಗೆ ಕರೆದುಕೊಂಡು ಹೋಗುವಂತಹ ಕೆಲಸವನ್ನು ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮದುವೆ ಆದ ವಾರಕ್ಕೆ ನನ್ನ ಗಂಡ ಮಿಲಿಟರಿಗೆ ಹೋಗಿ ಯುದ್ದದಲ್ಲಿ ಸತ್ತು ಹೋದ ಮನೆಯವರೆಲ್ಲಾ ಸೇರಿ ಮೈದುನನ ಜೊತೆ ಮದುವೆ ಮಾಡಿದ್ರು..