ತಾಯಿ ಆದಿಶಕ್ತಿ ದುರ್ಗೆಯ ಅನುಗ್ರಹದಿಂದ ಶುಭ ಶುಕ್ರವಾರದ ರಾಶಿಫಲ ಈ 3 ರಾಶಿಗಿದೆ ಅದೃಷ್ಟದ ಸಮಯ..ನಿಮ್ಮ ರಾಶಿಗೆ ಹೇಗಿದೆ ನೋಡಿ

ಮೇಷ ರಾಶಿ:- ನಿಮಗೆ ಈ ದಿನ ಮಿಶ್ರಫಲದ ದಿನವಾಗಿರಲಿದೆ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು ನೀವು ಮಾಡುವ ಕೆಲಸವನ್ನು ಕಷ್ಟಪಟ್ಟು ಮಾಡಬೇಕಾಗುತ್ತದೆ ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 3:30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗಿದ್ದರೆ ನಿಮ್ಮ ಸಮಸ್ಯೆಗಳನ್ನು ಶಾಂತಿ ಮತ್ತು ತಿಳುವಳಿಕೆಯೊಂದಿಗೆ ಪರಿಹರಿಸಿಕೊಳ್ಳಬೇಕು ನಿಮ್ಮ ಮಾತು ಅತಿಯಾದರೆ ಅದು ಸಮಸ್ಯೆಯನ್ನು ಹೆಚ್ಚಿಸಬಹುದು ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6 ರಿಂದ ರಾತ್ರಿ 9:15ರವರೆಗೆ.

ಮಿಥುನ ರಾಶಿ:- ನಿಮ್ಮ ಸ್ವಭಾವ ಬದಲಾಗಬಹುದು ಈ ದಿನ ನೀವು ಸಭ್ಯವಾಗಿ ವರ್ತಿಸುತ್ತೀರಿ ನಿಮ್ಮ ವ್ಯಕ್ತಿತ್ವವನ್ನು ಜನರು ಮೆಚ್ಚಿಕೊಳ್ಳುತ್ತಾರೆ ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ನೀವು ಚೆನ್ನಾಗಿ ನಿರ್ವಹಿಸುವಿರಿ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1:20 ರಿಂದ 5:15ರವರೆಗೆ.

ಕಟಕ ರಾಶಿ:- ಅನೇಕ ಸಂದರ್ಭಗಳಲ್ಲಿ ನಿಮ್ಮ ಮಾತು ಈ ದಿನ ಉತ್ತಮ ಎನ್ನಿಸುತ್ತದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ನೀವು ಆರಾಮವಾಗಿ ಇರುತ್ತೀರಿ ಈ ದಿನ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 5ರವರೆಗೆ

ಸಿಂಹ ರಾಶಿ:- ಇಂದು ವ್ಯಾಪಾರಿಗಳಿಗೆ ಏರಿಳಿತದ ದಿನ ಎನ್ನಬಹುದು ಈ ದಿನ ನೀವು ಯಶಸ್ಸನ್ನು ಗಳಿಸು ವುದು ಕಡಿಮೆ ಆದರೆ ಅದರಿಂದ ನಿರಾಸೆಗೊಳ್ಳುವುದರ ಬದಲು ಸಂಪೂರ್ಣ ಸಕಾರಕತೆಯೊಂದಿಗೆ ಪ್ರಯತ್ನಿಸು ತ್ತಲೇ ಇರಬೇಕು ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5 ರಿಂದ ರಾತ್ರಿ 9 ಗಂಟೆ ವರೆಗೆ.

ಕನ್ಯಾ ರಾಶಿ:- ಹಣದ ಪರಿಸ್ಥಿತಿ ಇಂದು ಸುಧಾರಿಸ ಬಹುದು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು ಇಂದು ನೀವು ಯಾವುದೇ ಕೆಲಸ ಪ್ರಾರಂಭಿಸಲು ಉತ್ತಮ ದಿನವಾಗಿದೆ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ತುಲಾ ರಾಶಿ:- ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆಯನ್ನು ಮಾಡುತ್ತೀರಿ ಇದರಿಂದ ಈ ದಿನ ಹೆಚ್ಚು ಯೋಚನೆಯಲ್ಲಿಯೇ ಇರುತ್ತೀರ ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವುದು ಉತ್ತಮ ಯಾರೊಂದಿಗಾದರೂ ಹಣದ ವಿವಾದ ಮಾಡಿಕೊಳ್ಳಬಹುದು ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 7:15 ರವರೆಗೆ.

ವೃಶ್ಚಿಕ ರಾಶಿ:- ಅನಗತ್ಯ ಮಾತುಕತೆಯಿಂದ ದೂರವಿರಿ ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ಇರಿಸಿಕೊಳ್ಳಿ ಉದ್ಯೋಗಿಗಳಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಕುಟುಂಬ ಜೀವನದಲ್ಲಿ ಈ ದಿನ ಹೆಚ್ಚಾಗಿ ಒತ್ತಡ ಇರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7 ರಿಂದ ರಾತ್ರಿ 9ರವರೆಗೆ

ಧನಸ್ಸು ರಾಶಿ:- ಇಂದು ನೀವು ಬಹಳ ಶಕ್ತಿಯುತವಾಗಿ ರುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಕಾರ್ಯಗಳನ್ನು ಸಾಕಷ್ಟು ಮನಸ್ಸಿಟ್ಟು ಪೂರೈಸುತ್ತೀರಿ ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 5:15 ರಿಂದ ರಾತ್ರಿ 9 ರವರೆಗೆ.

ಮಕರ ರಾಶಿ:- ಇಂದು ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯನ್ನು ಬಹಳ ಚಿಂತನ ಶೀಲವಾಗಿ ಮತ್ತು ಬುದ್ಧಿವಂತಿಕೆಯಿಂದ ಇಡಬೇಕಾಗುತ್ತದೆ ಇತರರಿಂದ ಅತಿಯಾಗಿ ಏನನ್ನು ನಿರೀಕ್ಷಿಸಬೇಡಿ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7:15 ರಿಂದ ಮಧ್ಯಾಹ್ನ 12:45 ರವರೆಗೆ

ಕುಂಭ ರಾಶಿ:- ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು ನಿಮ್ಮ ತಂದೆಯ ಆರೋಗ್ಯ ದುರ್ಬಲವಾಗಿ ಇರುತ್ತದೆ ಇದರಿಂದ ನೀವು ತುಂಬಾ ಚಿಂತೆಗೆ ಒಳಗಾಗುತ್ತೀರಿ ನಿಮ್ಮ ಹೆಚ್ಚಿನ ಸಮಯ ವೈದ್ಯರು ಹಾಗೂ ಆಸ್ಪತ್ರೆಯಲ್ಲಿ ಕಳೆಯಬೇಕಾಗುತ್ತದೆ ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ರವರೆಗೆ

ಮೀನ ರಾಶಿ:- ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಉತ್ತಮ ಗೌರವ ಸಿಗಲಿದೆ ಹಿರಿಯರು ನಿಮ್ಮ ಮಾತಿಗೆ ತುಂಬಾ ಪ್ರಭಾವಿತರಾಗುತ್ತಾರೆ ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 6 ರಿಂದ ರಾತ್ರಿ 8.45 ರವರೆಗೆ.

[irp]