ಪ್ರತಾಪ್ ನಿನ್ಗೆ ತಲೆ ಸರಿ ಇಲ್ಲ ಹೋಗಿ ಆಸ್ಪತ್ರೆಗೆ ತೋರ್ಸು ಅಂತ ವಿನಯ್ ಅವಾಜ್..ಈ ತುಕಾಲಿಗೆ ಕಿಚ್ಚ ಎಷ್ಟೇ ಹೇಳಿದ್ರು..

ಬಿಗ್ ಬಾಸ್ ಅಸಲಿ ಆಟ ನೆನ್ನೆಯಿಂದ ಶುರು… ಬಿಗ್ ಬಾಸ್ ಮನೆಯ ಮೂರನೇ ವಾರದ ಆಟ ಅಷ್ಟೊಂದು ಚೆನ್ನಾಗಿರಲಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು ಆದರೆ ನಾಲ್ಕನೇ ವಾರದ ಆರಂಭದಲ್ಲಿಯೇ ಮನೆ ವಾತಾವರಣ ಬಿಸಿಯಾಗಿದೆ ಅದರಲ್ಲಿಯೂ ಶನಿವಾರದಂದು ಹೊರಗಡೆಯಿಂದ ಮನೆಯವರಿಗೆ ಉಡುಗೊರೆ ಬಂದ ಕಾರಣ ಎಲ್ಲರೂ .

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ಸ್ವಲ್ಪ ಎಚ್ಚೆತ್ತುಕೊಂಡು ಆಟವಾಡುತ್ತಿದ್ದಾರೆ ಬಿಗ್ ಬಾಸ್ ಮನೆ ಒಳಗೆ ಗಲಾಟೆ ಜೋರಾಗಿದೆ ನಾಲ್ಕನೇ ವಾರ ಎಲ್ಲಾ ಸ್ಪರ್ಧಿಗಳು ಕೂಡ ಮೈಕೊಡವಿಕೊಂಡು ಸ್ಪರ್ಧೆಗೆ ಬಿದ್ದಂತೆ ಇದೆ ಅದೇ ರೀತಿ ನಾಲ್ಕನೇ ವಾರದ ಮೊದಲ ದಿನವೇ ಸಖತ್ ಇಂಟರೆಸ್ಟಿಂಗ್ ವ್ಯಕ್ತಿಯಾಗಿ ಗುರುತಿಸಿಕೊಂಡವರು ಡ್ರೋನ್ ಪ್ರತಾಪ್ ಆ ಮನೆಯಲ್ಲಿ ಎಲ್ಲರೂ ಕೂಡ ಅವರನ್ನು ಟಾರ್ಗೆಟ್ ಮಾಡಿದ್ದರು.

ಇದರಿಂದ ನೊಂದುಕೊಂಡು ಕಣ್ಣೀರು ಹಾಕಿದಂತಹ ಡೋಂಟ್
ಪ್ರತಾಪ್ಗೆ ಕಿಚ್ಚ ಸುದೀಪ್ ಅವರು ಧೈರ್ಯ ತುಂಬಿದ ಬಳಿಕ ಪ್ರತಾಪ್ ಕೊಂಚ ಹುಮ್ಮಸ್ಸನ್ನು ಪಡೆದುಕೊಂಡಿದ್ದರು ಕಿಚ್ಚ ಸುದೀಪ್ ಅವರು ಎಷ್ಟೇ ಬುದ್ಧಿ ಹೇಳಿದರು ಕೂಡ ತುಕಾಲಿ ಸಂತೋಷ ಮತ್ತು ವಿನಯ್ ಗೆ ಈ ಜನ್ಮದಲ್ಲಿ ಬುದ್ಧಿ ಬರುವಂತೆ ಕಾಣಿಸುತ್ತಿಲ್ಲ ಪದೇ ಪದೇ ಪ್ರತಾಪವನ್ನು ಟಾರ್ಗೆಟ್ ಮಾಡಿ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಮಾತನಾಡುತ್ತಿದ್ದಾರೆ ಈ ಇಬ್ಬರು ಸ್ಪರ್ಧಿಗಳು ಅದರಲ್ಲಿಯೂ ಡ್ರೋನ್ ಪ್ರತಾಪ್ ಗೆ ವಿನಯ್ ಬೈದಿದ್ದನ್ನು ನೋಡಿ ಜನ ತಿರುಗಿ ಬಿದ್ದಿದ್ದಾರೆ ವಿನಯ್ ಗೆ ಸಿಕ್ಕಾಪಟ್ಟೆ ಕಮೆಂಟ್ಗಳ ಮೂಲಕ ಮುಗಿಯುತ್ತ ಇದ್ದಾರೆ ಬಿಗ್ ಬಾಸ್ ಸೀಸನ್ 10 ರಲ್ಲಿ ಪ್ರತಿ ವಾರ ನಾಮಿನೇಷನ್ ಬಹಳ ಭಿನ್ನವಾಗಿ ಮಾಡಲಾಗುತ್ತದೆ ಇವರ ಎಲ್ಲರಿಗೂ ನಾಮಿನೇಷನ್ ಮಾಡುವ ಅವಕಾಶ ಇಲ್ಲ ಅದಕ್ಕಾಗಿ.

ಇವಾಗ ಹೊಸ ಟಾಸ್ ಮೂಲಕ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ಆಯೋಜಿಸಿದ್ದರು ವಿಶೇಷ ಏನು ಎಂದರೆ ಅದರಲ್ಲಿ ಎಲ್ಲರಿಗಿಂತ ಹೆಚ್ಚು ಹೈಲೈಟ್ ಆದವರು ಡ್ರೋನ್ ಪ್ರತಾಪ್ ಅವರು ಅದರಲ್ಲಿಯೂ ತಾನು ಎಂಥ ಬುದ್ಧಿವಂತ ಎನ್ನುವುದನ್ನ ತಿಳಿಸಿಕೊಟ್ಟರು ನೆನ್ನೆ ನೀವು ಸಂಚಿಕೆಯನ್ನು ನೋಡಿದಂತೆ ಪ್ರತಾಪ ಅವರು ನಾಲ್ಕು ಪಾಸ್ ಗಳನ್ನು ಪಡೆದುಕೊಂಡಿದ್ದು ಅದರಲ್ಲಿ.

ಒಂದು ಕಾರ್ತಿಕ್ ಪಾಲಾಗಿದ್ದು ಗೊತ್ತೇ ಇದೆ ಆದರೆ ಪ್ರತಾಪ ಅವರು ಹಾಡಿದ ರೀತಿಗೂ ಕೆಲವರು ಕುಂಕುಮಾತು ಆಡಿದ್ದಾರೆ ಟಾಸ್ಕ್ ಎಂದ ಮೇಲೆ ಅಲ್ಲಿತನ ಬುದ್ಧಿವಂತಿಕೆಯನ್ನು ತೋರಿಸಲೇಬೇಕು ಇಂತಹ ಬುದ್ಧಿವಂತಿಕೆಯನ್ನು ಬೇರೆ ಯಾವುದೇ ಸ್ಪರ್ದಿಯಾದರು ಹಾಗೆ ಮಾಡುತ್ತಾ ಇದ್ದ ತನ್ನ ಮೇಲೆ.

ಉಳಿದ ಸ್ಪರ್ಧಿಗಳು ಪಾಸ್ಕಾಗಿ ಅಟ್ಯಾಕ್ ಮಾಡುತ್ತಾರೆ ಎನ್ನುವ
ಕಾರಣಕ್ಕಾಗಿ ಪಾಸ್ ಇಲ್ಲ ಎಂದು ಪ್ರತಾಪ್ ಹೇಳಿಕೊಂಡಿದ್ದರು ಆದರೆ ಕೆಲವರ ಅದನ್ನೇ ದೊಡ್ಡ ವಿಷಯವಾಗಿ ಮಾಡುತ್ತಾ ಇದ್ದಾರೆ ಆದ ಎಷ್ಟು ಚಾಲಕ ಎನ್ನುವುದು ಈಗ ಗೊತ್ತಾಯ್ತಾ ಎಂದು ಹೇಳುತ್ತಿದ್ದಾರೆ ಹಾಗಾದರೆ ಒಬ್ಬ ಬುದ್ಧಿ ಉಪಯೋಗಿಸಿ.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಟಾಸ್ಕ್ ಮಾಡಿದ್ದು ತಪ್ಪಾ ಬೇರೆ ಯಾವುದೇ ಸ್ಪರ್ಧಿ ಆದರೂ ಹೀಗೆ ಮಾಡಿದರೆ ಅವರಿಗೂ ಇದೇ ರೀತಿ ಹೇಳ್ತಾ ಇದ್ದಾರಾ ಇಲ್ಲ ತಾನೇ
ಪ್ರತಾಪ್ ಅವರನ್ನು ನೋಡುವ ದೃಷ್ಟಿ ಬದಲಾಗಿಲ್ಲ ಹಾಗಾಗಿ ಆತ ಏನೇ ಮಾಡಿದರು ತಪ್ಪಾಗಿಯೇ ಕಾಣಿಸುವುದು ಇನ್ನೊಂದು ಕಡೆ ವಿನಯವರು ಹೋಗಿ ಬಂದು ಯಾಕೆ ಪ್ರತಾಪ್ ವಿಚಾರವನ್ನು.

ಮಾತನಾಡುತ್ತಾರೆ ಎಂದು ಗೊತ್ತಾಗುತ್ತಿಲ್ಲ ಹರಹರ ಮಹಾದೇವ ಸೀರಿಯಲ್ ನಲ್ಲಿ ವಿನಯ ಅವರ ನಟನೆಯನ್ನು ನೋಡಿ ನಾವು ಕೂಡ ಫಿದಾ ಆಗಿದ್ದವು ಆದರೆ ಬಿಗ್ ಬಾಸ್ ಗೆ ಬಂದು ಈ ರೀತಿ ನಡೆದುಕೊಳ್ಳುತ್ತಿರುವ ರೀತಿಗೆ ಯಾಕೋ ಇಷ್ಟವೇ ಆಗುತ್ತಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">