ದೀಪಾವಳಿ ಹಬ್ಬ 12 ಅಥವಾ 13 ಯಾವ ದಿನ ಧನತ್ರ ಯೋಧ ಶಿ ಚಿನ್ನ ಬೆಳ್ಳಿ ಮಾತ್ರ ಅಲ್ಲ ಈ ದಿನ ಇವುಗಳನ್ನು ಮನೆಗೆ ತರಬೇಕು…ಇನ್ನೇನು ಆಗೋ ಈಗ ದೀಪಾವಳಿ ಹಬ್ಬ ಹತ್ತಿರವೇ ಬಂದಿದೆ ಅದಕ್ಕೋಸ್ಕರ ನಾವೆಲ್ಲರೂ ತಯಾರಿ ಮಾಡಿಕೊಳ್ಳಲೇ ಬೇಕು ಅಲ್ಲವಾ ಹಾಗಾಗಿ ದೀಪಾವಳಿ ಹಬ್ಬದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಪ್ರಾರಂಭವಾಗುತ್ತದೆ.
ಯಾವಾಗ ಮುಕ್ತಾಯವಾಗುತ್ತದೆ ಅದರ ಜೊತೆಗೆ ಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬೇಕು ಎಣ್ಣೆ ಸ್ಥಾನವನ್ನು ನಾವು ಯಾವ ದಿನ ಮಾಡಬೇಕು ಅಷ್ಟರದೆ ಧನ ತ್ರಯೋದಶಿ ಎಂದ ಯಾವ ದಿನ ಬಂದಿದೆ ಆ ದಿನ ನಾವು ಏನೆಲ್ಲಾ ಕೆಲಸಗಳನ್ನು ಮಾಡಬೇಕು ಮತ್ತು ಯಾವೆಲ್ಲ ವಸ್ತುಗಳನ್ನು ಮನೆಗೆ ತರಬೇಕು ಧನ ತ್ರಯೋದಶಿ ಎಂದರೆ ಆ ದಿನ ಯಾವುದೇ ವಸ್ತು ತಂದರು.
ಕೂಡ ಅದು ಲಕ್ಷ್ಮಿ ಸ್ವರೂಪವಾಗಿರುತ್ತದೆ ಲಕ್ಷ್ಮಿ ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ ಹಾಗಾಗಿ ನಾವು ಚಿನ್ನ ಬೆಳ್ಳಿಯನ್ನು ತರಬೇಕು ಎಂದು ಏನು ಇಲ್ಲ ದುಡ್ಡು ಇದ್ದರೆ ಚಿನ್ನ ಬೆಳ್ಳಿಯನ್ನು ತರೋಣ ಇಲ್ಲವೆಂದರೆ ನಮ್ಮ ಕೈಯಲ್ಲಿ ಏನಾಗುತ್ತದೆಯೋ ತೆಗೆದುಕೊಂಡು ಬರೋಣ ಹಾಗಾಗಿ ಯಾವೆಲ್ಲ ವಸ್ತುಗಳನ್ನ ಲಕ್ಷ್ಮಿಯ ಪ್ರತಿರೂಪವಾಗಿ ನಾವು ತರಬಹುದು ಅನ್ನುವಂತಹ.
ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸುತ್ತೇನೆ. ದೀಪಾವಳಿಯೂ ನಮ್ಮ ಮನೆ ಮತ್ತು ಹೃದಯಗಳನ್ನು ಬೆಳಗಿಸುತ್ತದೆ ಬೆಳಕು ಎಂದರೇನು ಅಷ್ಟೇ ಯಶಸ್ಸು ಜ್ಞಾನವನ್ನು ಅದೃಷ್ಟದ ಸಂಕೇತವಾಗಿರುವಂತಹ ಈ ದೀಪಾವಳಿ ಆಚರಣೆ ತುಂಬಾನೇ ಮುಖ್ಯ 2023 ನವೆಂಬರ್ 12ನೇ ತಾರೀಕು ದೀಪಾವಳಿ ಹಬ್ಬ ಹಾಗಾಗಿ ಅಮಾವಾಸ್ಯೆಯ ತಿಥಿ ಯಾವಾಗ.
ಪ್ರಾರಂಭವಾಗುತ್ತದೆ ಯಾವಾಗ ಮುಕ್ತಾಯವಾಗುತ್ತದೆ ಕೆಲವು ಕ್ಯಾಲೆಂಡರ್ಗಳಲ್ಲಿ 12ನೇ ತಾರೀಕು ಮತ್ತು 13ನೇ ತಾರೀಕು ಸೋಮವಾರ ಅಮಾವಾಸ್ಯೆ ಎಂದು ಕೊಟ್ಟಿರುತ್ತಾರೆ ಹಾಗಾಗಿ ಯಾವ ದಿನ ನಾವು ದೀಪಾವಳಿ ಹಬ್ಬವನ್ನು ಆಚರಣೆ ಮಾಡಬೇಕು ಮತ್ತು ಅಮಾವಾಸ್ಯೆಯ ದಿನ ಧನಲಕ್ಷ್ಮಿ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು ಎನ್ನುವುದನ್ನು.
ತಿಳಿದುಕೊಳ್ಳೋಣ ಉತ್ತರ ಭಾರತದ ಕಡೆ ದೀಪಾವಳಿ ಹಬ್ಬವನ್ನು ಐದು ದಿವಸ ಆಚರಣೆ ಮಾಡುತ್ತಾರೆ ಶ್ರೀ ಭಾಗದಲ್ಲಿ ಅಂದರೆ ದಕ್ಷಿಣ ಭಾಗದಲ್ಲಿರುವಂತಹ ನಾವುಗಳು ಮೂರು ದಿವಸ ಆಚರಣೆ ಮಾಡುತ್ತೇವೆ ಅಂದರೆ ನವೆಂಬರ್ 12 13 14ನೇ ತಾರೀಕು ಮೂರು ದಿನ ನಾವು ದೀಪಾವಳಿ ಹಬ್ಬವನ್ನ ಆಚರಣೆ.
ಮಾಡುತ್ತೇವೆ, ಇದಕ್ಕಿಂತ ಮುಂಚಿತವಾಗಿ ನವೆಂಬರ್ 10ನೇ
ತಾರೀಕು ಅಂದರೆ ಶುಕ್ರವಾರ ನಾವು ಧನ ತ್ರಯೋದಶಿಯನ್ನ ಆಚರಣೆ ಮಾಡುತ್ತೇವೆ ಯಾವ ರೀತಿ ಮಾಡಬೇಕು ಅಂದರೆ ಧನ ಸಂಪತ್ತನ್ನು ನಾವು ಯಾವ ರೀತಿ ಆಚರಣೆ ಮಾಡಬೇಕು ಆ ದಿನ ನಾವು ಲಕ್ಷ್ಮಿ ಸ್ವರೂಪವಾಗಿರುವಂತಹ ಯಾವುದೇ ವಸ್ತುಗಳನ್ನ.
ಮನೆಗೆ ತೆಗೆದುಕೊಂಡು ಬರಬೇಕು ಹಬ್ಬದ ಹಿಂದಿನ ದಿವಸ ಹಬ್ಬಕ್ಕೆ ಬೇಕಾಗಿರುವಂತಹ ವಸ್ತುಗಳನ್ನ ತರುವಂತಹ ವಾಡಿಕೆ
ಇರುತ್ತದೆ ಹಾಗೆ ಪೂಜೆಗೆ ಬೇಕಾಗಿರುವಂತಹ ವಸ್ತುಗಳಾಗಿರಬಹುದು ವಸ ಬಟ್ಟೆಗಳ ಆಗಿರಬಹುದು ಈ ರೀತಿಯದನ್ನೆಲ್ಲ ನಾವು ತೆಗೆದುಕೊಂಡು ಬರುತ್ತೇವೆ ನಾವು.
ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಹಬ್ಬಕ್ಕಿಂತ ಮೊದಲು ಯಾವುದೇ ವಸ್ತುಗಳನ್ನು ತೆಗೆದುಕೊಂಡು ಬಂದರು, ಅದನ್ನ ನಾವು ಲಕ್ಷ್ಮಿಯ ಪ್ರತಿಕ ಸ್ವರೂಪವಾಗಿ ನಾವು ತೆಗೆದುಕೊಂಡು ಬರುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.