ಅಡಿಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಮರೆತೂ ಕೂಡ ಈ ಎರಡು ಪಾತ್ರೆಗಳನ್ನು ಬೋರ್ಲು ಹಾಕಬಾರದು..

ಹಲೋ ಸ್ನೇಹಿತರೆ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ. ಇದು ಬಡತನಕ್ಕೆ ಹಾಗು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಒಂದು, ಮುಂಜಾನೆ ಅಡುಗೆ ಮಾಡುವ ಮೊದಲು ಒಲೆಗೆ ನಮಸ್ಕಾರ ಮಾಡಿ ನಂತರ ಅಡುಗೆಯನ್ನು ಶುರು ಮಾಡಬೇಕು. ಎರಡು,ಅಡುಗೆಮನೆಯಲ್ಲಿ ಚಾಕು ಮತ್ತು ಇತರೆ ಹರಿತ ವಾದ ವಸ್ತುಗಳನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ಇಡಬಾರದು. ಇದನ್ನು ಮರೆ ಮಾಡಿ ಇಡಬೇಕು.

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ಮೂರು, ರಾತ್ರಿ ಮಲಗುವ ಮುನ್ನ ಅಡುಗೆ ಮನೆಯ ಸಿಂಕ್ನಲ್ಲಿ ಎಂಜಲು ಪಾತ್ರೆಯನ್ನು ಹಾಗೆ ಬಿಡಬೇಡಿ. ಹೀಗೆ ಮಾಡುವುದರಿಂದ ಹಣದ ಕೊರತೆಯು ಹೆಚ್ಚಾಗುತ್ತದೆ. ನಾಲ್ಕು, ಹಣ್ಣು ತರಕಾರಿಗಳನ್ನು ಕತ್ತರಿಸಿದ ನಂತರ ಉಳಿದ ವೇಸ್ಟ್ ಅನ್ನು ಅಡುಗೆ ಮನೆಯಲ್ಲಿ ಡಸ್ಟ್‌ಬಿನ್ ಇಟ್ಟು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಇತ್ತೀಚಿಗೆ ಬಹಳಷ್ಟು ಜನರಿಗಿದೆ. ಈ ರೀತಿ ಮಾಡಲೇ ಬೇಡಿ. ಇದರಿಂದ ರಾಹುವಿನ ದುಷ್ಪರಿಣಾಮ ಉಂಟಾಗುತ್ತದೆ ಜೊತೆಗೆ, ಮನೆಯ ಸದಸ್ಯರಿಗೆ ಅನಾರೋಗ್ಯ ಉಂಟಾಗುತ್ತದೆ. ಐದು ಅಡುಗೆ ಮನೆಗೆ ಪಾದರಕ್ಷೆ ಗಳನ್ನು ಹಾಕಿಕೊಂಡು ಹೋಗಲೇಬಾರದು.

See also  ಮುನೇಶ್ವರನ ಸಂಪೂರ್ಣ ಅನುಗ್ರಹ ಈ 5 ರಾಶಿಗೆ ಈ ಸೋಮವಾರದಿಂದ ಕಾರ್ಯಜಯ,ನಾನಾ ಮೂಲಗಳಿಂದ ಧನಾಗಮನ ಆಗಲಿದೆ

ಆರು, ಯಾವುದೇ ಕಾರಣಕ್ಕೂ ರೊಟ್ಟಿ ಹಂಚನ್ನು ಉಲ್ಟಾ ಅಂದ್ರೆ ಗೋಲು ಹಾಕಿ ಇಡಬಾರದು. ಸೂತಕದ ಮನೆಯಲ್ಲಿ ಮಾತ್ರ ಹೀಗೆ 5 ಅಡುಗೆಮನೆಯ ಒಲೆಯ ಮೇಲೆ ಖಾಲಿ ಪಾತ್ರೆಯನ್ನು ಎಂದಿಗೂ ಇಡ ಬೇಡಿ. ಇದರಿಂದ ಹಣದ ಸಮಸ್ಯೆ ಉಂಟಾಗುತ್ತದೆ. ಒಡೆದ ಅಥವಾ ಸ್ವಲ್ಪ ಹಾಳಾದ ಪಾತ್ರೆಯಲ್ಲಿ ಎಂದಿಗೂ ಅಡುಗೆ ಮಾಡಬೇಡಿ.ಒಂಬತ್ತು ಅಡುಗೆ ಮನೆಯ ಸಿಂಕ್ ಗೆ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಅಳವಡಿಸಬಾರದು. ತುಂಬಾ ಹಳೆಯ ಅಥವಾ ಹಾಳಾದ ಕಾವಲಿಗಳನ್ನು ಬಳಸಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">