ಮಕರ ರಾಶಿ ಸಾಡೇಸಾತಿ ಶನಿ ಕಾಟ ಅಂತ್ಯ ಯಾವಾಗ..ಅಂತ್ಯ ಶನಿಯ ಅದೃಷ್ಟ ನಿಮ್ಮ ಜೊತೆಗೆ ಈ ವಿಡಿಯೋ ನೋಡಿ - Karnataka's Best News Portal

ಮಕರ ರಾಶಿ ಸಾಡೇಸಾತಿ ಶನಿ ಕಾಟ ಅಂತ್ಯ ಯಾವಾಗ..ಅಂತ್ಯ ಶನಿಯ ಅದೃಷ್ಟ ನಿಮ್ಮ ಜೊತೆಗೆ ಈ ವಿಡಿಯೋ ನೋಡಿ

ಮಕರ ರಾಶಿಗೆ ಸಾಡೇಸಾತಿ ಯಾವಾಗ ಸಮಾಪ್ತಿ ಆಗುತ್ತೆ. ಗುರುಗಳೇ ಮಕರ ರಾಶಿಯವರಿಗೆ ಸುಮಾರು ವರ್ಷಗಳಿಂದ ಕಷ್ಟ ಆಗ್ತಾ ಇದೆ.ಯಾವಾಗ ನಮಗೆ ಶನಿ ಕಾಟದಿಂದ ಬಿಡುಗಡೆ ಅನ್ನುವಂತ ಸುಮಾರು ಜನ ಕಮೆಂಟ್ ಮಾಡ್ತಾ ಇದೀರಾ. ಆದ್ರೆ ನಿಜವಾಗ್ಲೂ ಮಕರ ರಾಶಿಯವರಿಗೆ ಒಂದು ಸಂತೋಷದ ಸುದ್ದಿ ಅಂತದ್ದು. ಇದೇ ವರ್ಷ 2023 ಜನವರಿ ಹದಿನೈದನೇ ತಾರೀಖಿಗೆ 5 ವರ್ಷ ಸಮಾಪ್ತಿಯಾಯಿತು. ಸಾಡೇಸಾತಿ ಪ್ರಾರಂಭವಾಗಿ ಮಕರ ರಾಶಿಯವರಿಗೆ.

ಆರನೇ ವರ್ಷಕ್ಕೆ ಕಾಲಿಟ್ಟ ಅಂದರೆ ಒಟ್ಟು ಸಾಡೇಸಾತಿ ಏಳುವರೆ ವರ್ಷದಲ್ಲಿ ಮೊದಲ ಎರಡೂವರೆ ವರ್ಷ ಪ್ರಾರಂಭದ ದಿನ ಕಳೆದು ಮೇಲೆ ಮದ್ಯ ಶನಿ ಅಂತ ಹೇಳ್ತೀವಿ. ಜನ್ಮ ಶನಿ ಜನ್ಮ ಶನಿಯನ್ನು ಕಳೆದು ಅಂತ್ಯ ಶನಿಗೆ ಕಾಲಿಟ್ಟು ಈಗಾಗಲೇ ಸುಮಾರು ತಿಂಗಳುಗಳು ಕಳೆದುಹೋಗಿದೆ.ಇನ್ನೇನು ಕೇವಲ ಸ್ವಲ್ಪ ಸ್ವಲ್ಪ ತಿಂಗಳಲ್ಲಿ ಮಕರ ರಾಶಿಯವರಿಗೆ ಸಂಪೂರ್ಣವಾಗಿ ಸಾಡೇಸಾತಿ ಅನ್ನುವಂತದ್ದು ನಿವಾರಣೆ ಆಗುತ್ತೆ ಅಂದ್ರೆ ಇಲ್ಲ. ಸಾಡೆ ಸಾತಿ ನಿಮಗೆಲ್ಲ ಇನ್ನೂ ಸಾಧಿಸ ಬೇಕು ಅಂತ ಆಸೆ ಪಡುವರು. 3ವರ್ಷಗಳು ಕಾಯ ಬೇಕಾಗುತ್ತದೆ. ಎಷ್ಟೋ ಜನ ಬೇಕು ಅಂತ ಯಾರೂ ಕೇಳಲ್ಲ ಎಲ್ಲಾ ಬೇಡ ಅಂತ ಹೇಳ್ತಾರೆ. ಯಾಕಂದ್ರೆ ಶನಿ ಕರ್ಮಫಲದಾತ ನೀವೇನು ಮಾಡಿದಿರೋ ಅದು ನನಗೆ ಕೊಡುವಂತ ಅವ್ರು ಒಳ್ಳೇದು ಮಾಡಿದ್ರೆ ಒಳ್ಳೇದನ್ನ ಕೊಡುತ್ತಾನೆ ಕೆಟ್ಟದ್ದು ಮಾಡಿದರೆ ಕೆಟ್ಟದನ್ನು ಕೊಡ್ತೀನಿ ಅದನ್ನು ಒಂದು ಕರ್ತವ್ಯ ಅದಕ್ಕೆ ಕರ್ಮ ಕಾರಕ ಕರ್ಮ ಫಲದಾಯಕ ಅಂತ ಹೇಳ್ತಿವಿ ನಾವು.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಹಾಗಿದ್ದಾಗ ಮಕರ ರಾಶಿಯವರಿಗೆ ಪ್ರಸ್ತುತ ನಡಿತಾ ಇರ ತಕ್ಕಂತ ದ್ದು ಅಂತ್ಯ ಶನಿ. ಸಾಧಾರಣವಾಗಿ ನಾವು ತಿಳ್ಕೊಬೇಕು ಅಂತ ವಿಚಾರ ಶನಿ ಬಿಟ್ಟು ಹೋಗ್ತಾನೆ ಅಂತ ಆಡು ಭಾಷೆಯಲ್ಲಿ. ಶನಿ ಬಿಟ್ಟು ಹೋಗ ಬೇಕಾದರೆ ಕೊಡುತ್ತಾನೆ. ಯಾವ ತರ ಕೊಟ್ಟು ಹೋಗ್ತಾನೆ ಅಂದ್ರೆ ನಿಮಗೆ ದುಡ್ಡು ಕೊಡ್ತಾನೆ. ಬಂಗಾರ ಕೊಡ್ತಾನಾ ಆಸ್ತಿ ಕೊಡ್ತಾನ ಖಂಡಿತ ಅಲ್ಲ ನಿಮಗೇನು ಕಷ್ಟ ಕೊಟ್ಟಿದ್ದ ನೋ ಆ ಕಷ್ಟದಲ್ಲಿ? ಪಶ್ಚಾತ್ತಾಪ ಪಟ್ಟು ನಿಮ್ಮನ್ನು ಸರಿ ಮಾಡಿಕೊಂಡಿರೋ ಸರಿ ಮಾಡಿಕೊಂಡವರಿಗೆ ಒಳ್ಳೆ ತೃಪ್ತಿಯಾದ ಆರೋಗ್ಯ ಹಾಗು ಮುಂದಿನ ಜೀವನಕ್ಕೆ ಅಭಿವೃದ್ಧಿಗೆ ಏನು ಬೇಕೋ ಅದನ್ನ ತೃಪ್ತಿಯಾಗಿ ಕೊಡುತ್ತಾನೆ.

ಶನಿ ಪರಮಾತ್ಮನ ಹಾಗಾದ್ರೆ ಎಲ್ಲಿವರೆಗೂ ಇದೆ ಮಕರ ರಾಶಿಯವರಿಗೆ ದಿನಾಂಕ ಇಪ್ಪತೆಂಟು ಮಾರ್ಚ್ 2025 ರ ವರೆಗೂ.ಈ ಅಂತ ಶಕ್ತಿಯನ್ನು ಅಂತ ಇರುತ್ತೆ. ಅದಾದ್ಮೇಲೆ ಸಾಡೆಸಾತಿ ಸಂಪೂರ್ಣ ಸಮಾಪ್ತಿ. ಅಲ್ಲಿಗೆ ನೀವು ಸಂತೋಷ ಪಡಬೇಕು ವಿಚಾರ ನಾನು ಈಗಾಗಲೇ ಇದೆ. ಶನಿ ಹೋಗ್ಬೇಕಾದ್ರೆ ಕೊಟ್ಟು ಹೋಗ್ತೀನಿ ಅಂತ ಯಾವ ತರ ಅದು ಸ್ವಲ್ಪ ಡೀಟೇಲ್ಸ್ ಎಲ್ಲ ನೋಡ್ಕೊಂಡು ನಾನು ಏನು ಫಲ ಇನ್ನೇನು ಎಚ್ಚರಿಕೆ ಇರಬೇಕು. ಬರೋ ವರ್ಷ 2024 ನವೆಂಬರ್ ಗೂ ಇನ್ನು ಅಂತ ಇರುತ್ತೆ. ಅದಕ್ಕೆ ಬರೋ ವರ್ಷ 2025 ಮಾರ್ಚ್ ಇಪ್ಪತ್ತೆಂಟನೇ ತಾರೀಖಿನವರೆಗೂ ನಿಮಗೆ ಅಂತ ಇರುತ್ತೆ. ಅಲ್ಲಿವರೆಗೂ ಏನೇನು ಎಚ್ಚರಿಕೆ ಜಾಗ್ರತೆ ವಹಿಸಬೇಕು. ಹಾಗಾದ್ರೆ ಹನ್ನೆರಡನೇ ಮನೆಯಲ್ಲಿ ಶನಿ ಇದ್ದಾಗ ಈಗ ಮಕರ ರಾಶಿಗೆ ಸಾಧಾರಣವಾಗಿ ನಾವು ಬರೋ ವರ್ಷ 2024 ನವೆಂಬರ್ ಗೂ ಇನ್ನು ಅಂತ ಇರುತ್ತೆ. ಅದಕ್ಕೆ ಬರೋ ವರ್ಷ 2000 ಇಪ್ಪತೈದು ಮಾರ್ಚ್ ಇಪ್ಪತ್ತೆಂಟನೇ ತಾರೀಖಿನ ವರೆಗೂ ನಿಮಗೆ ಅಂತ ಇರುತ್ತೆ. ಅಲ್ಲಿ ವರೆಗೂ ಏನೇನು ಎಚ್ಚರಿಕೆ ಜಾಗ್ರತೆ ವಹಿಸಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..

See also  ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..

[irp]