ರಾಹು ಕೇತುಗಳು 540 ದಿನಗಳ ಕಾಲ ಹಣದ ಸುರಿಮಳೆ ಸುರಿಸಲು ಈ ರಾಶಿಗಳ ಜೊತೆಗೆ ಇರಲಿದ್ದಾರೆ… ಎಲ್ಲೋ ಒಂದು ಕಡೆ ಈ ರಾಹು ಬದಲಾವಣೆಯಾಗುತ್ತಿದೆ ಎಂದು ಕೇಳಿ ಪಟ್ಟಿದ್ದೇವೆ ನಾವು ಏಕೆಂದರೆ ಎಲ್ಲರಿಗೂ ಅಸ್ಟ್ರಾಲಜಿ ಗೊತ್ತಿರುವುದಿಲ್ಲ ಹಾಗಾಗಿ ಈ ವಿಚಾರವನ್ನು ತಿಳಿದುಕೊಂಡಿರುವುದಿಲ್ಲ ಮೇಷ ರಾಶಿಯಲ್ಲಿ ಇರುವಂತಹ ರಾವು ಮೀನ ರಾಶಿಗೆ ಹೋಗುತ್ತಾ.
ಇದ್ದಾನೆ ಇದರಿಂದ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ 11ನೇ ಮನೆ ಎಂದ ತಕ್ಷಣ ಅವರಿಗೆ ಲಾಭ ಸಿಗುತ್ತದೆಯಾ ಹತ್ತನೇ ಮನೆಯಿಂದ ತಕ್ಷಣ ಪ್ರೊಫೆಷನಲ್ ಪ್ರಾಬ್ಲಮ್ ಆಗುತ್ತದೆಯಾ ಈ ರೀತಿಯ ಅನೇಕ ಪ್ರಶ್ನೆಗಳು ಮೂಡುತ್ತದೆ ಇದೆಲ್ಲದಕ್ಕೂ ಉತ್ತರ ಯಾರಿಗೆ ಚೆನ್ನಾಗಿದೆ ಯಾರಿಗೆ ಚೆನ್ನಾಗಿ ಇಲ್ಲ ಏನು ತೊಂದರೆ ಆಗಬಹುದು ಅಥವಾ ಏನು ಶುಭವಾಗಬಹುದು ಇದರ ಬಗ್ಗೆ.
ತಿಳಿಸಿಕೊಡಿ ಗುರೂಜಿ ಒಳ್ಳೆಯ ಅದ್ಭುತವಾದ ಪ್ರಶ್ನೆ ಇಲ್ಲಿ ಏನು ಬೇಜಾರು ಎಂದರೆ ಯಾವಾಗಲೂ ಶುಭ ಗ್ರಹಗಳು ಉದಾಹರಣೆಗೆ ಗುರುಬದಲಾದ ಬುಧ ಯಾವುದೇ ಒಂಬತ್ತು ಗ್ರಹಗಳಲ್ಲಿ ಏಳು ಬದಲಾದಾಗ ಒಂದೊಂದೇ ಇರುತ್ತದೆ. ಇಲ್ಲಿ ರಾಹು ಎಂದಾಗ ಕೇತು ಬದಲಾವಣೆ ಆಗುತ್ತಾನೆ ರಾಘು ಆ ಕಡೆಯಿಂದ ಈ ಕಡೆ ಬರುತ್ತಾನೆ ಅವೆರಡು.
ಛಾಯಾಗ್ರಹಗಳಾದ್ದರಿಂದ ಮೇಷದಲ್ಲಿರುವಂತಹ ರಾಹು ಮೇಲಕ್ಕೆ ಬರುತ್ತಾನೆ ಅಂದರೆ ಇಂಚಲನೆ ಯಾವಾಗ ಈ ರೆಟ್ರೋಗ್ರೇಟ್ ಇರುವಂತದ್ದು ಮತ್ತೆ ಈತ ಹೀಗೆ ಹೋಗುವಂತದ್ದು ಈತ ಕನ್ಯಕ್ಕೆ ಬರುತ್ತಾನೆ ಅಪ್ಪ್ರದಕ್ಷಣೆ ಹಾಕುವವರು ಇವರು ಹಾಗಾಗಿ ತುಲಾದಲ್ಲಿ ಇರುವಂತಹ ಕೇತು ಎನಿದ್ದಾನೆ ಅವನು ಈಗ ಕನ್ಯೆಯಾಗಿ ಹೋಗುತ್ತಾನೆ ಮೀನದಲ್ಲಿರುವಂತಹ ರಾಹು.
ಮೇಷಕ್ಕೆ ಬರುತ್ತಾನೆ ಈಗ ಮೇಷ ರಾಶಿ ಮಾತನಾಡೋಣ. ಮೇಷ ರಾಶಿಯವರಿಗೆ 12ನೇ ಮನೆ ಆಯಿತು 12ನೇ ಮನೆ ಅಂದರೆ ವ್ಯಯಸ್ಥಾನ ವ್ಯಯಸ್ಥಾನ ಎಂದರೆ ರಾಹು ಬಂದ ಎಂದರೆ ಖರ್ಚು ಖರ್ಚು ಖರ್ಚು ಎಷ್ಟು ದಿನಗಳ ಕಾಲ ಎಂದರೆ 18 ತಿಂಗಳುಗಳ ಕಾಲ ಬಹುಶಃ ಅಷ್ಟು ದಿನಗಳು ವಿಲವಿಲ ಎಂದು ಒದ್ದಾಟ ನಿಧಾನವಾಗಿ ಯೋಚನೆ ಮಾಡಬೇಕಾಗುತ್ತದೆ ನಿಮಗೆ.
ಬೇಕಾಗಿರುವಂತಹ ಕೇತು 6ನೇ ಮನೆಯಲ್ಲಿ ಇದ್ದಾನೆ ನೀವು ಊಹೆ ಕೂಡ ಮಾಡಿರುವುದಿಲ್ಲ ಶತ್ರುಗಳಿಗೆ ಅಂತಹ ಲಾಭವನ್ನು ತಂದು ಕೊಡುತ್ತಾನೆ ಮೊದಲು ಒಂದು ಬಾರಿ ಹೇಳಿದ್ದೆ ಇದನ್ನು ಒಂದು ಬೂಸ್ಟ್ ಒಂದು ವೇಸ್ಟ್ ಎಂದು ಹೇಳಿದ ಇದಕ್ಕಾಗಿ ನೀವು ಏನು ಭಯಪಡ ಬೇಕಾಗಿಲ್ಲ ಯಾರೋ ಭಯಪಡಿಸುತ್ತಾರೆ ರಾಹು ನಿಮಗೆ 12ನೇ ಮನೆಗೆ ಬಂದಿದ್ದಾನೆ ಎಲ್ಲವನ್ನು.
ಕಳೆದುಕೊಳ್ಳುತ್ತೀರಾ ದೊಡ್ಡ ಕಂಟಕ ಕಾದಿದೆ ಎಂದುಇವತ್ತು
ಇದ್ಯಾವುದಕ್ಕೂ ದಯವಿಟ್ಟು ಭಯಪಡಬೇಡಿ ನೀವು ಏನಾದರೂ ಕಂಟಕ ಎಂದು ಭಯಪಟ್ಟಿದರೆ ನಿಮ್ಮ ಜೀವನ ಅಲ್ಲಿಗೆ ಮುಗಿದು ಹೋಗಿರುವುದಿಲ್ಲ ಏಕೆಂದರೆ ಕೃಷ್ಣ ಎನ್ನುವವನು ಒಬ್ಬರು ತಾನಲ್ಲ ಅದಕ್ಕೆ ಅವನು ಹೇಳುತ್ತಾನೆ ಒಂದು ಬಾರಿ ನನ್ನ.
ನಾಮವನ್ನು ಓಂ ಶ್ರೀ ಕೃಷ್ಣಾಯ ನಮಃ ಮತ್ತು ಆ ಬೇರುಗಳು ನಿಮ್ಮ ಬಳಿ ಇತ್ತು ಎಂದರೆ ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ ಎಲ್ಲರೂ ಕೂಡ ಅವನ ಅಧೀನ ಯಾರ ಕೈಯಲ್ಲೂ ಏನು ಮಾಡಲು ಸಾಧ್ಯವಿಲ್ಲ ನಿಮ್ಮನ್ನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.