ವಾಹ್ ಇಷ್ಟು ದಿನ ಈ ಟಿಪ್ಸ್ ತಿಳಿಯದೆ ಎಷ್ಟು ಹಣ ಹಾಗೂ ಸಮಯ ವ್ಯರ್ಥ ಮಾಡಿದ್ದೀವಿ..ನೋಡಿ

ಈಗ ದೀಪಾವಳಿ ಬಂದಿದೆ ದೀಪಾವಳಿ ಸಮಯದಲ್ಲಿ ಎಲ್ಲರ ಮನೆಯಲ್ಲೂ ಎಲ್ಲ ಕಡೆ ದೀಪ ಹಚ್ಚಲಾಗುತ್ತದೆ. ಅದಕ್ಕೆ ಬತ್ತಿ ಬೇಕಲ್ವಾ ಅದನ್ನು ಮಾರ್ಕೆಟ್ ನಿಂದ ತರೋ ಬದಲು ಮನೆಯಲ್ಲೇ ಮಾಡಿಕೊಳ್ಳಬಹುದು ಒಂದೆರಡು ಅಗರಬತ್ತಿಗಳನ್ನು ತೆಗೆದುಕೊಳ್ಳಿ ಆ ಅಗರಬತ್ತಿ ಮೇಲಿನ ಕಪ್ಪು ಬೇಡ ಕೆಳಗಡೆ ಕಡ್ಡಿಯನ್ನು ತೆಗೆದುಕೊಳ್ಳಿ ಚಪಾತಿ ಲಟ್ಟಿಸುವ ಮಣೆ ಇರುತ್ತಲ್ವಾ ಅದರ ಮೇಲೆ ಆದ್ರೂ ಮಾಡಿಕೊಳ್ಳಬಹುದು ಅಥವಾ ನೀವು ಕುರ್ಚಿ ತಗೊಂಡು ಅದರ ಮೇಲೆ ಆದರೂ ಮಾಡಿಕೊಳ್ಳಬಹುದು ನಾನು ನೋಡಿ ಇಲ್ಲಿ ತೋರಿಸ್ತಾ ಇದ್ದೀನಿ ಅದೇ ರೀತಿ ನೀವು ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ನಾನು ಚೊಪಿಂಗ್ ಬೋರ್ಡ್ ಮೇಲೆ ಮಾಡುತ್ತಾ ಇದೀನಿ ಅಂದ್ರೆ ಸಾಮಾನ್ಯವಾಗಿ ತರಕಾರಿ ಕಟ್ ಮಾಡಕ್ಕೆ ಇರುತ್ತಲ್ವಾ ಅದನ್ನೇ ಇಟ್ಟುಕೊಂಡಿದ್ದೀನಿ. ಅದರಿಂದ ನಾನು ಇದರ ಮೇಲೆ ತೋರಿಸ್ತೀದ್ದೀನಿ. ನೀವು ಚಪಾತಿ ಲಟ್ಟಿಸ್ತಿರೋ ಆ ಮಣೆ ಇದ್ರೆ ಅದುರುದ್ದೇ ಆಗಿರಬೇಕು. ಅದರ ಮೇಲೆ ಬೇಕಾದರೂ ಮಾಡಬಹುದು ನೋಡಿ. ನಾನು ಒಂದಿಷ್ಟು ಬತ್ತಿ ಮಾಡ್ಕೊಂಡಿದ್ದೀನಿ. ಉದ್ದ ಪಟ್ಟಿ ಇದ್ದು ಇವಾಗ ಒಂದು ಬಾಕ್ಸ್‌ನಲ್ಲಿ ಹಾಕ ಬಿಟ್ಟು ಸ್ಟೋರ್ ಮಾಡಿಡಬಹುದು. ಒಂದು ಕಪ್ ಸ್ವಲ್ಪ ಹಾಲು ತಗೊಂಡಿದ್ದೀನಿ ನೋಡಿ ಹತ್ತಿನು ಸ್ವಲ್ಪ ಅಗಲ ಮಾಡಿಕೊಂಡು ಈ ರೀತಿಯಾಗಿ ಮಾಡಿಕೊಳ್ಳಬೇಕು.

See also  ರಷ್ಯಾದ ಹುಡುಗಿಯರಿಗೆ ಯಾಕೆ ಭಾರತದ ಹುಡಗರೇ ಬೇಕು..ಭಾರತೀಯ ಪುರುಷರನ್ನೆ ಏಕೆ ಮದುವೆಯಾಗುತ್ತಿದ್ದಾರೆ..ಗೊತ್ತಾ ?

ಹಂಗೆ ಫಸ್ಟ್ ಜೋಡಿಸಿ ಕೊಂಡರೆ ಬೇಗ ಬತ್ತಿ ರೆಡಿ ಆಗುತ್ತೆ ಅದನ್ನು ಜೋಡಿಸಿಟ್ಟು ಬಿಡಿ. ಇಟ್ಟು ಬಿಟ್ಟು ಮತ್ತೆ ಚಿಕ್ಕ ಚಿಕ್ಕ ಉಂಡೆ ತರ ನೋಡಿ ಮಾಡಿ ಎಲ್ಲ ಒಂದು ಸೈಡಲ್ಲಿ ಇಟ್ಕೋಬಿಡಿ. ಇಟ್ಟುಕೊಳ್ಳೋದ್ರಿಂದ ಬೇಗ ಆಗುತ್ತೆ. ಬತ್ತಿ ಒಂದು ಚಿಕ್ಕ ಬತ್ತಿ ಇರುತ್ತಲ್ವಾ? ನಾವು ದೀಪಗಳಿಗೆಲ್ಲ ಸುತ್ತಿ ಆ ಬತ್ತಿ ಮಾಡಿ ತೋರಿಸುತ್ತಾ ಇದ್ದೀನಿ. ಮುಂದೆ ನೋಡೋಣ. ಆಗೋಯ್ತು ಎಷ್ಟು ಈಸಿಯಾಗಿ ತುಂಬಾ ಚೆನ್ನಾಗಿರೋ ಬತ್ತಿ ನಾವು ಮಾರ್ಕೆಟ್ನಿಂದ ತರ್ತೀವಿ. ಮನೆಯಲ್ಲೇ ಸುಲಭವಾಗಿ ₹1 ಖರ್ಚಿಲ್ಲದೆ ಮನೆಯಲ್ಲೇ ಮಾಡ್ಕೋಬಹುದು. ಮನೆಯಲ್ಲೂ ಸಾಮಾನ್ಯವಾಗಿ ನೀವು ಫ್ರೀ ಇರೋ ಟೈಮಲ್ಲಿ ಮಾಡ್ಕೋಬಹುದು, ತುಂಬಾ ಚೆನ್ನಾಗಿ ರುತ್ತೆ.

ತುಂಬಾ ಸುಲಭನು ಇದೆ ಸ್ವಲ್ಪ ಇನ್ನೊಂದು ಸಲ ನೋಡಿ ಬತ್ತಿ ಎಷ್ಟು ಚೆನ್ನಾಗಿ ಕಾಣಿಸ್ತಾ ಇದೆ. ಎಲ್ಲ ಬತ್ತಿ ಅಷ್ಟೇ. ನಾನು ಹೇಳಿಕೊಟ್ಟ ಹಾಗೆ ನೀವು ಒಳಗಡೆ ರೌಂಡ್ ಇತರ ಮಾಡುತ್ತಿಲ್ಲ. ಅದು ಬಿಟ್ಟು ಸ್ವಲ್ಪ ಕೈಬೆರಳು ಅಲ್ಲಿದ್ದುಕೊಂಡು ಬತ್ತಿ ರೆಡಿ ಮಾಡೋದು ಅಷ್ಟೇ.ಒಂದಷ್ಟು ಇದನ್ನು ಯಾವುದಾದರೂ ಬಾಕ್ಸ್ ಅನ್ನು ಹಾಕಿ ಬಿಟ್ಟರೆ ನಿಮಗೆ ಬೇಕೆಂದಾಗ ನೀವು ದೇವರ ಪೂಜೆಗೆ ಬಳಸಿಕೊಳ್ಳುವುದು ತಕ್ಷಣ ಮಾಡ ಕಷ್ಟ ಆಗುತ್ತೆ. ಮಾಡಿ ಸ್ಟೋರ್ ಮಾಡಬಹುದು. ಒಂದು ಕಪ್ ಅನ್ನ ಸ್ವಲ್ಪ ಹಾಲು ಕರ್ಪೂರದ ಪುಡಿ ಸೇರಿಸಿದ್ವಿ ಒಂದು ಸ್ವಲ್ಪ ಅರಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡ್ಕೊಳ್ಳಿ. ಫೈವ್ ಬತ್ತಿ ಮಾಡಿದ್ವಲ್ಲ ಹೇಳಿದಂಗೆ ಆದರೆ ಎರಡು ಕಡೆ ಎರಡು ಕಡೆ ಉದ್ದಕ್ಕೂ ಮಾಡಿಕೊಂಡು 15 ದಳಗಳು ಮಾಡ್ಕೋಬೇಕು. ತೋರಿಸ್ತಾ ಇದ್ದೀನಲ್ಲ ಹಂಗೆ ನೀವು ರೆಡಿ ಮಾಡ್ಕೋಬೇಕು ತುಂಬಾ ಸುಲಭ ಏನು ಕಷ್ಟ ಇಲ್ಲ ನಿಮಗೆ ತುಂಬಾ ಸುಲಭವಾಗಿ ಆಗುತ್ತೆ ಪೂಜೆ ಮಾಡುವ ಸಮಯದಲ್ಲಿ ಇದನ್ನ ಕರ್ಪೂರದ ಜೊತೆಗೆ ಇಟ್ಟು ಆರತಿಯನ್ನು ಮಾಡಬಹುದು ನೀವು ಮಾಡಿದರೆ ತುಂಬಾ ಚೆನ್ನಾಗಿರುತ್ತೆ ನೋಡಿ ಸ್ನೇಹಿತರೆ ನಾನು ತೋರಿಸಿದ್ದೀನಲ್ಲ ಅದೇ ರೀತಿ ಮಾಡಿಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?crossorigin="anonymous">