ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಇದ್ದರೆ ಸಾಕು 50,000 ಪಡೆಯುವ ಯೋಜನೆ ಶುರು ಆಗಿದೆ.ಹೇಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ನೋಡಿ..

ಆದರ್ ಕಾರ್ಡ್ ಬ್ಯಾಂಕ್ ಅಕೌಂಟ್ ಇದ್ದರೆ ಸಾಕು ಸರ್ಕಾರದಿಂದ 50,000 ಪಡೆಯುವ ಯೋಜನೆಯ ಸಂಪೂರ್ಣ ಮಾಹಿತಿ…. ಸಾಕಷ್ಟು ವಿಡಿಯೋಗಳು ಮತ್ತು ಕಾಮೆಂಟ್ಗಳಲ್ಲಿ ಕೇಳಿದರು ಈ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿಕೊಡಿ ಎಂದು ಏಕೆಂದರೆ ಸಾಮಾನ್ಯವಾಗಿ ಬೇರೆ ಕಡೆ ಸರ್ಕಾರದಿಂದ ಸಿಗುವಂತಹ ಸಾಲಗಳು ಕಡಿಮೆ ಪರ್ಸೆಂಟೇಜ್ ಬಡ್ಡಿ ಇರುತ್ತದೆ.

WhatsApp Group Join Now
Telegram Group Join Now

ಈ ಚಿನ್ನಗಳನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುತ್ತಾರಲ್ಲ ಅದು ಕೂಡ ನಮ್ಮ ಈ ಸರ್ಕಾರಿ ಬ್ಯಾಂಕುಗಳಲ್ಲಿ ಅಡವಿಟ್ಟು ಚಿನ್ನವನ್ನು ತೆಗೆದುಕೊಂಡರೆ ಸರ್ಕಾರಿ ಬ್ಯಾಂಕುಗಳಲ್ಲಿ ರತ್ನಗಳನ್ನು ಅಡವಿಟ್ಟು ಹಣವನ್ನ ತೆಗೆದುಕೊಂಡರೆ ಕಡಿಮೆ ಪೆರ್ಸೆಂಟ್ ಬಡ್ಡಿ ಇರುತ್ತದೆ ಬೇರೆ ಪ್ರೈವೇಟ್ ಬ್ಯಾಂಕುಗಳಲ್ಲಿ ಜಾಸ್ತಿ ಸಿಗುತ್ತದೆ ಇನ್ನು ಸಾಲ ಸೌಲಭ್ಯಗಳ ಬಗ್ಗೆ ತಿಳಿಸುವುದಕ್ಕಿಂತ ಮೊದಲು ಇನ್ನೊಂದು.

ವಿಚಾರವನ್ನು ಹೇಳುತ್ತೇನೆ ಹೆಚ್ಚಿಗೆ ಸಾಲಗಳನ್ನು ಮಾಡಿಕೊಳ್ಳಲು ಹೋಗಬೇಡಿ ಸಾಲ ಎನ್ನುವುದು ಶೂಲ ಎಂದು ಹಿರಿಯರು ಹೇಳುತ್ತಾರಲ್ಲ ಅದು ಸತ್ಯವಾದ ಮಾತು ಅವಶ್ಯಕತೆ ಇದ್ದರೆ ಮಾತ್ರ ಸಾಲವನ್ನು ಮಾಡಿ ಇಲ್ಲವಾದರೆ ಸರ್ಕಾರದಾಗಿರಬಹುದು ಅಥವಾ ಹೊರಗಡೆ ಯಾವುದೇ ಆಗಿರಬಹುದು ಕೆಲವೊಮ್ಮೆ ಸಾಲಗಳಿಂದ ಜೀವವನ್ನೇ ಕಳೆದುಕೊಳ್ಳುವಂತಹ ಮಟ್ಟಿಗೆ ಅದು.

ಬಂದುಬಿಡುತ್ತದೆ ಅದರಿಂದ ಸಾಲಗಳನ್ನು ಕಡಿಮೆ ಮಾಡಿ ಸಾಲ ಕಟ್ಟಲು ಆಗುತ್ತದೆ ಎನ್ನುವುದು ಇದ್ದರೆ ಮಾತ್ರ ಮುಂದಾಲೋಚನೆ ಮಾಡಿ ಸಾಲವನ್ನು ತೆಗೆದುಕೊಳ್ಳಿ ನೇರವಾಗಿ ಸರ್ಕಾರಿ ಸಾಲದ ಯೋಜನೆಯ ಬಗ್ಗೆ ಬರುತ್ತೇನೆ ಇದೇನು ಹೊಸ ಯೋಜನೆ ಅಲ್ಲ ಇದು ಮೂರು ವರ್ಷ ಹಳೆಯ ಯೋಚನೆ ಇದಕ್ಕೆ ಯಾವುದೇ ಆಧಾರ ಬೇಕಾಗಿಲ್ಲ ಸಾಮಾನ್ಯ ಏನಾದರೂ ಸಾಲ ಕೊಡಬೇಕು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಎಂದರೆ ಏನಾದರೂ ಆಧಾರವನ್ನು ಕೇಳುತ್ತಾರಲ್ಲ ಆ ರೀತಿ ಈ ಒಂದು ಯೋಜನೆಯಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಆಧಾರ ಬೇಕಾಗಿಲ್ಲ ಅದರಿಂದ 50,000 ವರೆಗೆ ಆದರದಹಿತವಾಗಿ ಸಾಲವನ್ನು ತೆಗೆದುಕೊಳ್ಳಬಹುದು ಆ ಯೋಚನೆಯ ಬಗ್ಗೆ ತಿಳಿಸುತ್ತೇನೆ ಈ ಯೋಚನೆಯ ಹೆಸರು ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಎಂದು ಈ ಯೋಜನೆ.

2020ರಲ್ಲಿಯೇ ಶುರುವಾಗಿದ್ದು ಯಾಕೆ ಶುರುವಾಯಿತು ಎಂದು ಆನಂತರ ಹೇಳುತ್ತೇನೆ ಈ ಯೋಜನೆಯ ಮೂಲಕ ಆಗಲೇ ಹೇಳಿದ ಹಾಗೆ 50,000 ದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು ಮೊದಲನೇ ಬಾರಿಗೆ 50,000 ಕೊಡುವುದಿಲ್ಲ ಮೊದಲು ನಾವು ಯಾವುದೇ ಆಧಾರ ಕೊಡುವುದಿಲ್ಲ ಮೊದಲು ಬ್ಯಾಂಕ್ ನಲ್ಲಿ ನಮ್ಮ ವಿಶ್ವಾಸವನ್ನು.

ಗಳಿಸಿಕೊಳ್ಳಬೇಕು ಅದಕ್ಕಾಗಿ ಹತ್ತು ಸಾವಿರ ರೂಪಾಯಿ ಸಾಲವನ್ನು ತೆಗೆದುಕೊಳ್ಳಬಹುದು ಹತ್ತು ಸಾವಿರ ರೂಪಾಯಿ ಸಾಲವನ್ನು ತಿಳಿಸುವುದಕ್ಕೆ 11 ತಿಂಗಳು 12 ತಿಂಗಳು ಎಂದು ಅಂದುಕೊಳ್ಳುತ್ತೇನೆ ಅಷ್ಟು ದಿನಗಳ ಕಾಲ ಕಾಲಾವಕಾಶ ಇರುತ್ತದೆ ಆ ಒಂದು ಕಾಲಾವಕಾಶದಲ್ಲಿ ನಾವು ಸರಿಯಾಗಿ ಹಿಂತಿರುಗಿಸಿದರೆ ಮತ್ತೆ ನಾವು 20,000 ಸಾಲವನ್ನು ತೆಗೆದುಕೊಳ್ಳಬಹುದು.

ಅಥವಾ ನೀವು ಒಂದೇ ತಿಂಗಳಿನಲ್ಲಿ ತೀರಿಸುತ್ತೇನೆ ಎಂದರು ಕೂಡ ತೀರಿಸಿಕೊಳ್ಳಬಹುದು ಒಟ್ಟಾರೆ ಕಾಲಾವಕಾಶ ಅಷ್ಟು ಇದೆ ಹತ್ತು ಸಾವಿರ ಕೊಟ್ಟ ನಂತರ 20,000 ಸಾಲವನ್ನು ಕೊಡುತ್ತಾರೆ 20,000ಕ್ಕೂ ಕೂಡ ಅಷ್ಟೇ ಕಾಲಾವಕಾಶ ಇರುತ್ತದೆ ಅಂದರೆ 11 ತಿಂಗಳ ಕಾಲ ಕಾಲಾವಕಾಶ ಇರುತ್ತದೆ ಅಷ್ಟರಲ್ಲಿ ನೀವು ಹಿಂತಿರುಗಿಸಿ ಕೊಡಬಹುದು ಅದರಲ್ಲಿಯೂ ನೀವು ಸರಿಯಾಗಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಹಿಂತಿರುಗಿಸಿ ಕೊಟ್ಟರೆ ಮೂರನೇ ಬಾರಿ 50 ಸಾವಿರ ರೂಪಾಯಿ ಸಾಲವನ್ನು ಕೊಡುತ್ತಾರೆ ಇದು ಈ ಪ್ರಧಾನಮಂತ್ರಿ ಸ್ವಾನಿಧಿ ಇದೆ ಯೋಜನೆ ಈ ಯೋಜನೆಯಲ್ಲಿ ಅಂತಹವಾಗಿ 50 ಸಾವಿರದ ವರೆಗೂ ಸಾಲವನ್ನು ತೆಗೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">