ರಾಹು ಕೇತು ಇಬ್ಬರೂ ಸ್ಥಾನ ಪಲ್ಲಟ ಈ ರಾಶಿಯವರಿಗೆ ಬಹಳ ಎಚ್ಚರಿಕೆ ಇಂದ ಇರಿ..ಆದರೆ ಈ ರಾಶಿಯವರಿಗೆ ಅದೃಷ್ಟ ಖಚಿತ - Karnataka's Best News Portal

ರಾಹು ಕೇತು ಇಬ್ಬರೂ ಸ್ಥಾನ ಪಲ್ಲಟ ಈ ರಾಶಿಯವರಿಗೆ ಬಹಳ ಎಚ್ಚರಿಕೆ ಇಂದ ಇರಿ..ಆದರೆ ಈ ರಾಶಿಯವರಿಗೆ ಅದೃಷ್ಟ ಖಚಿತ

ರಾಹು ಕೇತು ಇಬ್ಬರು ಸ್ಥಾನಪಲ್ಲಟನ ಈ ರಾಶಿಯವರಿಗೆ ಬಹಳ ಎಚ್ಚರಿಕೆಯಿಂದ ಇರಬೇಕು… ರಾಹು ಕೇತು ಇಬ್ಬರು ಕನ್ನಡ ಸ್ಥಾನವನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಅಕ್ಟೋಬರ್ 30 ನೇ ತಾರೀಕು ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ತನ್ನ ಸ್ಥಾನ ಬದಲಾವಣೆಯನ್ನು ಮಾಡಿದರೆ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ತನ್ನ ವೈದಿಕ.

ಜ್ಯೋತಿಷ್ಯದ ಪ್ರಕಾರ ಹೇಳಬೇಕು ಎಂದರೆ ಈ ಎರಡು ಗ್ರಹಗಳನ್ನ ಕ್ರೂರ ಗ್ರಹಗಳು ಎಂದು ಕರೆಯುತ್ತಾರೆ ಅಂದರೆ ರಾಕ್ಷಸ ಸ್ವರೂಪ ಎಂದು ಹೇಳಿ ರಾಹುವನ್ನು ತಲೆಯ ಭಾಗ ಹಾಗೂ ಕೇತುವನ್ನು ಬಾಲ ಎಂದು ಸರ್ಪ ರೂಪದಲ್ಲಿ ಇವರಿಬ್ಬರು ಗೋಚರವಾಗುತ್ತಾರೆ ನಮ್ಮ ಜಾತಕದಲ್ಲಿ ರಾಹು ಕೇತುವಿನ ದೋಷಗಳು ಬರುತ್ತವೆ ಎಂದರೆ ಅವು ನಾನ ತರಹದ.

ಜೀವನದಲ್ಲಿ ಅನೇಕ ತರವಾಗಿ ಹಿಂಸೆ ಏನು ಕೊಡುವಂತಹ ದೋಷವನ್ನು ತಂದು ಹೊರಡುತ್ತಾರೆ ಮದುವೆಯಾಗುವುದಿಲ್ಲ ಮದುವೆಯಾದರೆ ಮಕ್ಕಳು ಆಗುವುದಿಲ್ಲ ಹೇಳಿಗೆ ಯಾಗುವುದಿಲ್ಲ ಒಬ್ಬ ವ್ಯಕ್ತಿ ಯಾವುದೇ ಹೇಳಿಕೆಯನ್ನು ಕಾಣದೆ ಜೀವನದಲ್ಲಿ ನರಳುತ್ತಾ ಇರುವಂತೆ ಮಾಡುವ ಶಕ್ತಿ ಈ ರಾಹು ಮತ್ತು ಕೇತುವಿಗೆ ಇದೆ ಅದಕ್ಕಾಗಿ ಇವರಿಬ್ಬರು ತಮ್ಮ ಸ್ಥಾನಪಲ್ಲಟವನ್ನು.

ಮಾಡಿದ್ದಾರೆ ಯಾವ ರಾಶಿಯವರಿಗೆ ಏನೇನು ಫಲವನ್ನು ಕೊಡುತ್ತಾರೆ 18 ತಿಂಗಳಲ್ಲಿ ಇವರಿಬ್ಬರು ಯಾವ ರೀತಿ ವರ್ತನೆ ಮಾಡುತ್ತಾರೆ ಯಾವ ರಾಶಿಗೆ ಶುಭವನ ತಂದು ಕೊಟ್ಟರೆ ಯಾವ ರಾಶಿಗೆ ಅಶುಭ ಫಲವನ್ನು ಕೊಡುತ್ತಾರೆ ಈ ಅಶುಭವಾಗಿರುವುದಕ್ಕೆ ನಾವು ಏನು ಸರಳವಾಗಿರುವಂತಹ ದಾನ ಶ್ಲೋಕ ಅಥವಾ ಪರಿಹಾರವನ್ನು ಮಾಡಿದಾಗ ಅದು ನಮಗೆ.

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ಯಶಸ್ಸನ್ನು ತಂದುಕೊಡುತ್ತದೆ. ಮೊದಲನೆಯದಾಗಿ ರಾಹುವಿನ ಬಗ್ಗೆ ಅವನ ಸ್ಥಾನಪಲ್ಲಟದಲ್ಲಿ ನಮಗೆ ಯಾವ ರಾಶಿಗೆ ಯಾವ ಫಲ ಸಿಗುತ್ತದೆ ಎನ್ನುವುದನ್ನು ಮೊದಲು ನೋಡೋಣ ಶಾಸ್ತ್ರದ ಪ್ರಕಾರ ರಾಹುವನ್ನ ನೋಡಿದಾಗ ಕಶ್ಯಪ ಮತ್ತು ಸಿಹಿಕೆಯ ಪುತ್ರ ಈತನ ಹೆಂಡತಿ ಕರಾಳಿ ಅಂದರೆ ರಾಹುವಿನ ಹೆಂಡತಿಯ ಹೆಸರು ಕರಾಳಿ ಎಂದು ಈತ ಗೌರಿಯನ್ನು ಪೂಜಿಸುತ್ತಾನೆಂತೆ ರಾಹು.

ನೈರುತ್ಯ ದಿಕ್ಕಿನ ಅಧಿಪತಿ ಎಂದು ಹೇಳುತ್ತೇವೆ ರಾಹು ವೃಷಭದಲ್ಲಿ ಹುಚ್ಚನಾದರೆ ವೃಶ್ಚಿಕ ರಾಶಿಯಲ್ಲಿ ನೀಚನಾಗುತ್ತಾನೆ ಅವನಿಗೆ ಸ್ವಂತ ಮನೆ ಇಲ್ಲ ಎನ್ನುವುದಾದರೂ ಕುಂಭ ರಾಶಿ ಸ್ವ ಕ್ಷೇತ್ರ ಎಂದು ಶಾಸ್ತ್ರ ಹೇಳುತ್ತದೆ ರಾಹುವಿನ ಅಭಿಮಾನಿ ದೇವತೆ ಎಂದರೆ ಸರ್ಪ ದೇವತೆ ಅಂದರೆ ಸುಬ್ರಹ್ಮಣ್ಯ ದೇವರನ್ನ ರಾಹು ಪೂಜೆಯನ್ನು ಮಾಡುತ್ತಾನೆ ಇದಕ್ಕಾಗಿ ಜಾತಕದಲ್ಲಿ ಏನಾದರೂ ದೋಷಗಳು.

ಬಂದರೆ ನಾವು ಹೇಳುತ್ತೇವೆ ಹೋಗಿ ಸುಬ್ರಮಣ್ಯದಲ್ಲಿ ಪೂಜೆಯನ್ನು ಮಾಡಿಸಿ ಆಶ್ಲೇಷ ಬಲಿಯನ್ನು ಮಾಡಿಸಿ ಈ ರೀತಿಯಾಗಿ ದೋಷವನ್ನು ಕಳೆದುಕೊಳ್ಳಬೇಕು ಎಂದರೆ ಸುಬ್ರಹ್ಮಣ್ಯನಿಗೆ ನಾವು ನಡೆದುಕೊಳ್ಳಬೇಕು ಎಂದು ಇನ್ನೂ ರಾಹುವಿನ ಸ್ಥಾನಪಲ್ಲಟದಿಂದ ಮೇಷ ರಾಶಿ ಯವರಿಗೆ ಯಾವ ಫಲವನ್ನು ಕೊಡುತ್ತಾನೆ ಅನುದಾದರೆ ಮೇಷ ರಾಶಿಯ.

ಜಾತಕದಲ್ಲಿ ರಾಹು 12ನೇ ಭಾಗದಲ್ಲಿ ಸಂಚಾರವನ್ನ ಮಾಡುತ್ತಾ ಇದ್ದಾನೆ, ಈ ಜಾತಕದಲ್ಲಿ ನಾವು 12ನೇ ಭಾವವನ್ನು ನೋಡುವುದಾದರೆ 12ನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಿರುವುದರಿಂದ ಬಹಳ ಒಳ್ಳೆಯ ಯೋಗ ನಿಮಗೆ ಮೇಷ ರಾಶಿಯವರಿಗೆ ಸಿಗುತ್ತದೆ ವಿದೇಶಿ ಯಾತ್ರೆ ಮಾಡುವ ಎಂದು.

See also  2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ

ಅಂದುಕೊಂಡಿದ್ದರೆ ವಿದೇಶದಲ್ಲಿ ಏನಾದರೂ ಕೆಲಸವನ್ನು
ಮಾಡಬೇಕು ಅಥವಾ ಉದ್ಯೋಗವನ್ನು ಆರಿಸುತ್ತಿದ್ದರೆ ಅಂತವರಿಗೆ ಈ ಸಮಯದಲ್ಲಿ ನಿಮಗೆ ಉದ್ಯೋಗ ಸಿಗುವಂತಹ ಅವಕಾಶವಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]