ಬಿಗ್ ಬಾಸ್ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ ದಿನ ಬಂದೇ ಬಿಡ್ತು. ಇವತ್ತಿನ ವಾರದ ಕತೆ ಕಿಚ್ಚನ ಜೊತೆ ಶೋ ನೋಡುವುದಕ್ಕೆ ವೀಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಕಾರಣ ನಾಲ್ಕನೇ ವಾರ ಸ್ಪರ್ಧಿಗಳು ನಡೆದುಕೊಂಡಿದ್ದ ರೀತಿ ಇನ್ನೊಬ್ಬರ ಮೇಲೆ ಗಂಭೀರ ಆರೋಪ ಮಾಡಿರುವ ಕಾರಣ ಮಹಿಳೆಯರನ್ನ ಅವಮಾನ ಮಾಡಿದ್ದರಿಂದ ಕಿಚ್ಚನ ಪಂಚಾಯತಿಗೆ ವೀಕ್ಷಕರು ಕಾಯುತ್ತಿದ್ದಾರೆ. ಮೂರು ವಾರದಲ್ಲೂ ವೀಕ್ಷಕರಿಗೆ ನಿರಾಸೆಯಾಗಿತ್ತು. ಆದ್ರೆ ನಾಲ್ಕನೇ ವಾರ ವೀಕ್ಷಕರು ತಾವಿಟ್ಟ ನಂಬಿಕೆಗೆ ಮೋಸ ಆಗಲ್ಲ ಅಂತ ಭಾವಿಸಿದ್ದಾರೆ. ಹೌದು, ಈ ವಾರ ಸ್ಪರ್ಧಿಗಳಿಗೆ ಕಿಚ್ಚ ಕೇಳೋದಕ್ಕೆ ಅನೇಕ ಪ್ರಶ್ನೆಗಳು ಇದೆ. ಸುದೀಪ್ ಅವರು ಇವತ್ತು ಕೆಲ ಸ್ಪರ್ಧಿಗಳನ್ನ ಬೆಂಡೆತ್ತದು ಅಂತಾನೇ ಹೇಳ್ಬಹುದು.
ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.
ಯಾಕಂದ್ರೆ ವಿನಯ್ ನಮ್ರತಾ ಬಿಗ್ ಬಾಸ್ ಗೆ ಬಂದಿರೋದು ಆಟ ಆಡೋದಕ್ಕೆ ಅಥವಾ ರೌಡಿಸಂ ಮಾಡೋದಕ್ಕೆ ಅಂತ ಗೊತ್ತಾಗ್ತಾ ಇಲ್ಲ. ಬರಿ ಹೊಡೆಯೋದು ಬಡಿಯೋದು ಎಂಬ ಪದ ಬಳಕೆಯನ್ನು ಮಾಡಿದ್ದಾರೆ. ಡ್ರೋನ್ ಪ್ರತಾಪ್ ಗೆ ತಿಕ್ಲಾ ತಲೆ ಸರಿಯಿಲ್ಲ. ಟೆಸ್ಟ್ ಮಾಡಿಸಿಕೊಂಡಿದ್ದಲ್ಲದೆ ಪ್ರತಾಪ್ ಹುಡುಗಿಯನ್ನ ನೋಡುವ ದೃಷ್ಟಿ ಕೂಡ ಸರಿಯಲ್ಲ ಎಂಬ ಗಂಭೀರ ಆರೋಪವನ್ನ ವಿನಯ್ ಮಾಡಿದ್ರು. ಅಷ್ಟೇ ಅಲ್ಲ, ಹೊರಗಿನ ನೋಡ್ಕೋತೀನಿ ಅಂತ ಸ್ವತಃ ಪ್ರತಾಪ್ಗೆ ಹೇಳಿರುವುದಾಗಿ ಪ್ರತಾಪ್ ಅವರು ಹೇಳಿದ್ದಾರೆ.
ಮಕರ ರಾಶಿ ಸಾಡೇಸಾತಿ ಶನಿ ಕಾಟ ಅಂತ್ಯ ಯಾವಾಗ..ಅಂತ್ಯ ಶನಿಯ ಅದೃಷ್ಟ ನಿಮ್ಮ ಜೊತೆಗೆ ಈ ವಿಡಿಯೋ ನೋಡಿ
ಹಾಗಾಗಿ ಕಿಚ್ಚ ಸುದೀಪ್ ಅವರು ಇದನ್ನೆಲ್ಲ ಪ್ರಶ್ನೆ ಮಾಡಬೇಕು ಅಂತ ವೀಕ್ಷಕರ ಒತ್ತಾಯವಾಗಿದೆ. ಅದಲ್ಲದೆ ವಿನಯ್ ಗೌಡ ಅವರು ಬಿಗ್ ಬಾಸ್ ರೂಲ್ಸ್ ನ್ನ ಫಾಲೋ ಮಾಡ್ತಾ ಇಲ್ಲ. ವಿನಯ್ ಗೌಡ ಅವರು ಸ್ಪಷ್ಟವಾಗಿ ತಪ್ಪು ಮಾಡ್ತಾ ಇದ್ದಾರೆ. ನಾಮಿನೇಷನ್ ಕಳಪೆ ಕ್ಯಾಪ್ಟನ್ ಹಾಗು ಬೆಸ್ಟ್ ಪರ್ಫಾರ್ಮೆನ್ಸ್ ವಿಷಯದಲ್ಲಿ ಕೆಲ ಸ್ಪರ್ಧಿಗಳ ಬ್ರೈನ್ ವಾಶ್ ಮಾಡಿದ್ದಾರೆ. ನಾಮಿನೇಷನ್ ಮತ್ತು ಕಳಪೆ ವಿಚಾರದಲ್ಲಿ ಈಗಾಗಲೇ ಒಂದು ಚರ್ಚೆ ಮಾಡಿ ಕೆಲ ಸ್ಪರ್ಧಿಗಳನ್ನ ವಿನಯ್ ಇಂಪ್ರೆಸ್ ಮಾಡಿದ್ರು. ಅದರ ಪ್ರಕಾರ ಸಂಗೀತ ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ.
ಹಾಗಾಗಿ ಇನ್ಫ್ಲುಯೆನ್ಸ್ ಮೂಲಕ ಬಂದಿರುವುದು ಆದ್ದರಿಂದ ಬಂದ ಕಾರಣಗಳು ಕಳಪೆಯಾಗಿತ್ತು ಅನ್ನೋದು ವೀಕ್ಷಕರ ಅಭಿಪ್ರಾಯ ವಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಕಿಚ್ಚ ಸುದೀಪ್ ಅವರು ಈ ಬಗ್ಗೆ ಪ್ರಶ್ನೆ ಮಾಡಲೇಬೇಕು ಎಂಬ ಒತ್ತಾಯ ಜೋರಾಗಿ ಕೇಳಿ ಬರ್ತಾ ಇದೆ. ಅದರಲ್ಲೂ ಸೆಲೆಬ್ರಿಟಿಗಳು ವಿನಯ್ ಗೌಡ ಅವರನ್ನು ಪ್ರಶ್ನೆ ಮಾಡಬೇಕು ಅಂತ ಕೇಳಿ ಕೊಳ್ತಾ ಇದ್ದಾರೆ. ಹೌದು, ನಟ ವಿನಯ್ ಗೌಡ ಅವರು ಎದ್ವಾತದ್ವಾ ಸೌಂಡ್ ಮಾಡ್ತಾ ಇದ್ದಾರೆ. ಹಿಂದೆ ವಿನಯ್ ಅವರು ಅವಾಚ್ಯ ಶಬ್ದಗಳನ್ನು ಬಳಸಿ ಬೀಫ್ ಹಾಕಿಸಿಕೊಂಡಿದ್ರು. ಡ್ರೋನ್ ಪ್ರತಾಪ್‌ಗೆ ಮುಚ್ಕೊಂಡು ಕೇಳಿಸಿ ಕೊಳ್ಳಲೇ ಅಂತ ಹೇಳಿಕೊಂಡಿದ್ದರು.
ಇತ್ತ ತನಿಶಾಗೆ ನಮ್ರತ ಅವರು ಕಿತ್ತು ಹೋದವಳು ಅಂತ ಹೇಳಿದ್ರು. ತನ್ನ ಜೊತೆಗೆ ಕಿರುಚಾಡಿ ನಮೃತ ಗೌಡ ಸಹ ಬೀಫ್ ಹಾಕಿಸಿಕೊಂಡಿದ್ರು. ಆದ್ರೆ ಕಳೆದ ವಾರಾಂತ್ಯದಲ್ಲಿ ವಿನಯ್ ಗಾಗಲಿ ನಮ್ರತಾಗೆ ಆಗ್ಲಿ ಕಿಚ್ಚ ಸುದೀಪ್ ಅವರು ಏನೂ ಹೇಳಿಲ್ಲ. ಅವಾಚ್ಯ ಶಬ್ದ ಬಳಕೆ ಬಗ್ಗೆ ಕ್ಲಾಸ್ ತಗೊಂಡಿ ರ್ಲಿಲ್ಲ. ಆದ್ರೆ ನಾಲ್ಕನೇ ವಾರದಲ್ಲಿ ವಿನಯ್ ಗೌಡ ಅವರ ಪದ ಬಳಕೆ ಎಲ್ಲೆ ಮೀರಿದೆ. ಸಂಗೀತ ಮತ್ತು ತನಿಶಾ ಮೇಲೆ ಏಕವಚನ ದಲ್ಲೇ ವಿನಯ್ ಹೌಹಾರಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಇಲ್ಲದಂತೆ ಕೆಲವು ಮಾತುಗಳನ್ನ ವಿನಯ್ ಗೌಡ ಆಡಿದ್ದಾರೆ. ಹೀಗಾಗಿ ವಿನಯ್ ಗೌಡ ಅವರ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.