ಕನಸಿನಲ್ಲಿ ಹಂದಿ ಕಾಣಿಸಿಕೊಂಡರೆ ಕೇವಲ ಒಂದೇ ತಿಂಗಳಿನಲ್ಲಿ ಈ ಘಟನೆ ನಡೆಯುತ್ತೆ..ಎಚ್ಚರ..!

ವ್ಯಕ್ತಿಯು ನಿದ್ರಾ ಸ್ಥಿತಿಯಲ್ಲಿದ್ದಾಗ ಕನಸುಗಳು ಬೀಳುತ್ತವೆ ಅದು ಸಹಜ ಪ್ರಕ್ರಿಯೆ. ಕೆಲವು ಕನಸುಗಳು ನೆನಪಿನಲ್ಲಿ ಉಳಿಯುತ್ತವೆ. ಮತ್ತೊಂದ ಷ್ಟು ಅಸ್ಪಷ್ಟ ವಾಗಿರುತ್ತವೆ. ಇನ್ನು ಕೆಲವಷ್ಟು ನೆನಪೇ ಇರುವುದಿಲ್ಲ. ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿಗೂ ಅರ್ಥವಿದೆ ಅಂತಾರೆ ಅಷ್ಟೇ ಅಲ್ಲದೆ ಕನಸುಗಳ ಆಧಾರದ ಮೇಲೆ ಜೀವನದ ಆಗುಹೋಗು ಗಳನ್ನ ಮತ್ತು ಭವಿಷ್ಯದ ಕೆಲವು ವಿಚಾರಗಳನ್ನ ತಿಳಿಯಬಹುದಾಗಿರುತ್ತದೆ.

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ಕನಸು ಒಳ್ಳೆಯದೇ ಇರಬಹುದು. ಕೆಟ್ಟದ್ದು ಇರಬಹುದು. ಶುಭ ಮತ್ತು ಅಶುಭ ಕನಸು ಜೀವನದಲ್ಲಿ ನಡೆಯುವ ಘಟನೆಗಳ ಮುನ್ಸೂಚನೆ ಅಂತ ಸಹ ಹೇಳಲಾಗುತ್ತೆ. ನಿಮಗೆ ನಿದ್ರೆಯಲ್ಲಿ ಎಂತ ಕನಸುಗಳು ಬೀಳುತ್ತವೆ. ಈ ಕನಸುಗಳು ಕೆಲವೊಮ್ಮೆ ಕೇವಲ ದೃಶ್ಯ ಅಥವಾ ಶಬ್ದ ರೂಪದಲ್ಲಿದ್ದರೆ. ಇನ್ನು ಕೆಲವೊಮ್ಮೆ ಗಾಢವಾದ ಸಂಬಂಧ ಅಥವಾ ವಿಶೇಷವಾದ ಅನುಭೂತಿಯೊಂದಿಗೆ ಕೊನೆಗೊಳ್ಳುತ್ತದೆ. ಈ ಕನಸುಗಳು ಕೆಲವೊಮ್ಮೆ ನಮ್ಮ ಹಿಂದಿನ ಜೀವನ ಅಥವಾ ಮುಂದಿನ ಜೀವನಕ್ಕೆ ಸಂಬಂಧಿಸಿದ ಆಗಿರುತ್ತೆ. ನಾವು ಎಚ್ಚರದ ಸ್ಥಿತಿಯಲ್ಲಿ ರುವಾಗ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ನಾವು ಮಲಗಿದಾಗ ಈ ಬಗ್ಗೆ ನಮಗೆ ಎಚ್ಚರಿಕೆ ನೀಡುವ ಅವಕಾಶಗಳನ್ನ ನಮ್ಮ ಮೆದುಳು ಮರೆಯೋದಿಲ್ಲ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಕ್ಷೇಮಗಳ ಕುರಿತು ನಮಗೆ ಗೊತ್ತಿರದ ವಿಷಯಗಳನ್ನು ಕನಸುಗಳು ಹೇಳುತ್ತವೆ. ನಿಮಗೆ ಕಾರು ಚಾಲನೆ ಮಾಡುವ ಕನಸು ಬಿದ್ರೆ ಅದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರಿನ ಸ್ಥಿತಿ ಅದರೊಳಗಿರುವ ಜನರು ಅದು ಎಲ್ಲಿಗೆ ಹೋಗ್ತಾ ಇದೆ ಇತ್ಯಾದಿಗಳನ್ನ ನೆನಪಿಟ್ಟು ಕೊಳ್ಳುವುದಕ್ಕೆ ಪ್ರಯತ್ನಿಸಿ. ಇದು ನಿಮ್ಮ ದೇಹದ ಆರೋಗ್ಯಕ್ಕೆ ಯಾವ ಅಗತ್ಯಗಳೆಲ್ಲಾ ಇದೆ ಎಂಬುದರ ಸುಳಿವು ನೀಡುತ್ತವೆ. ಕೆಲವು ಕನಸುಗಳಲ್ಲಿ ನಾವು ಮಾನವ ರೂಪದಲ್ಲಿರದೆ ಪ್ರಾಣಿ, ಪಕ್ಷಿ ಅಥವಾ ಇತರೆ ಜೀವಿಗಳ ರೂಪದಲ್ಲಿ ರುತ್ತವೆ. ಪ್ರಾಣಿಗಳು ನಮ್ಮೊಳಗಿರುವ ಆಸೆ ಮತ್ತು ಆಕಾಂಕ್ಷೆಗಳನ್ನು ಸಂಕೇತಿ ಸುತ್ತವೆ.

ವಾಹ್ ಇಷ್ಟು ದಿನ ಈ ಟಿಪ್ಸ್ ತಿಳಿಯದೆ ಎಷ್ಟು ಹಣ ಹಾಗೂ ಸಮಯ ವ್ಯರ್ಥ ಮಾಡಿದ್ದೀವಿ..ನೋಡಿ

ಆದ್ದರಿಂದ ನಿಮಗೆ ಆಗಾಗ ಪ್ರಾಣಿಗಳ ಕನಸು ಬಿದ್ದರೆ ಅಥವಾ ನೀವು ಅದರಲ್ಲಿ ಪ್ರಾಣಿ ರೂಪ ತಾಳಿದರೆ ಅದು ನಿಮ್ಮ ಮೆದುಳು ನಿಮ್ಮ ಅಭ್ಯಾಸ ಗಳ ಕುರಿತಾದ ಕೆಲವು ಶಕ್ತಿಗಳನ್ನ ಹೇಳೋದಕ್ಕೆ ಪ್ರಯತ್ನಿಸುತ್ತಾ ಇರುತ್ತೆ ಅಂತ ತಿಳ್ಕೊಳ್ಳಿ ಕನಸಿನಲ್ಲಿ ನಿಮ್ಮನ್ನು ಪ್ರಾಣಿಗಳು ಅಟ್ಟಿಸಿಕೊಂಡು ಬರುತ್ತಿದ್ದರೆ ನೀವು ನಿಮ್ಮ ಯೋಗಕ್ಷೇಮಕ್ಕೆ ಸೂಕ್ತವಲ್ಲದ ಅಭ್ಯಾಸಗಳಿಂದ ಸುತ್ತುವರಿದ ಇದ್ದೀರಿ ಹಾಗು ಇದು ತಪ್ಪು ಎಂಬುದು ನಿಮ್ಮ ಅಂತರಾತ್ಮಕ್ಕೂ ತಿಳಿದಿದೆ ಎಂದು ಗೊತ್ತಾಗುತ್ತೆ.

ಸಾವಿನ ಬಗ್ಗೆ ಕನಸು ಬಿದ್ದರೆ ಅಂಥವರು ದೀರ್ಘಕಾಲ ಬಾಳತಾರೆ ಅಂತ ಬಹುತೇಕ ಜನರ ನಂಬಿಕೆಯಾಗಿದೆ. ಈ ನಂಬಿಕೆ ತಪ್ಪು. ಸಾವಿನ ಬಗ್ಗೆ ಕನಸು ಬೀಳೋದು ಅಂದ್ರೆ ಒಂದು ಜೀವನ ಚಕ್ರ ಅಥವಾ ಅಭ್ಯಾಸ ಅಥವಾ ನಿಮ್ಮ ಕೆಲವು ನಿರ್ದಿಷ್ಟ ವಿಷಯಗಳು ಕೊನೆ ಯಾಗುವುದರ ಸಂಕೇತವಾಗಿದೆ. ಕನಸಿನಲ್ಲಿ ಸತ್ತವರು ಯಾರು ಮತ್ತು ಹೇಗೆ ಸತ್ತರು ಅನ್ನೋದು ನಿಮಗೆ ನೆನಪಿದ್ದರೆ ನಿಮಗೆ ನಿಮ್ಮಲ್ಲಿ ಆದ ಬದಲಾವಣೆಗಳಿಗೆ ಸಂಪರ್ಕ ಕಲ್ಪಿಸಿಕೊಳ್ಳಬಹುದು. ಇನ್ನು ಕನಸಿನಲ್ಲಿ ಅಳುವ ನಯನ ನೋಡಿದ್ರೆ ಕೆಟ್ಟ ಸುದ್ದಿ ಬರಲಿದೆ ಎಂದರ್ಥ. ಶಾಂತ ವಾಗಿರುವ ನಯನ ನೋಡೋದು ಅಂದ್ರೆ ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲಿ ಬೆಕ್ಕನ್ನ ನೋಡೋದು ಅಂದ್ರೆ ನೀವು ಯಾರೊಂದಿಗಾದ್ರೂ ಜಗಳವಾಡಬಹುದು ಅಂತ ಅರ್ಥವಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">