ತುಳಸಿಯಲ್ಲಿ ಕಟ್ಟಿರಿ ಈ ಒಂದು ವಸ್ತು ಯಾವತ್ತಿಗೂ ಮನೆಗೆ ಬಡತನ ಬರುವುದಿಲ್ಲಾ..ಬೇಕಾದರೆ ಪರೀಕ್ಷಿಸಿ ನೋಡಿ - Karnataka's Best News Portal

ತುಳಸಿಯಲ್ಲಿ ಕಟ್ಟಿರಿ ಈ ಒಂದು ವಸ್ತು ಯಾವತ್ತಿಗೂ ಮನೆಗೆ ಬಡತನ ಬರುವುದಿಲ್ಲಾ..ಬೇಕಾದರೆ ಪರೀಕ್ಷಿಸಿ ನೋಡಿ

ತುಳಸಿಯಲ್ಲಿ ಕಟ್ಟಿರಿ ಈ ಒಂದು ವಸ್ತು ಯಾವತ್ತಿಗೂ ಮನೆಗೆ ಬಡತನ ಬರುವುದಿಲ್ಲ…. ತುಳಸಿಯಲ್ಲಿ ಈ ಒಂದು ವಸ್ತುವನ್ನು ಕಟ್ಟಿದನ ಸಂಪತ್ತಿನಲ್ಲಿ ದುಪಟ್ಟು ವೃದ್ಧಿಯಾಗುತ್ತದೆ ಒಂದು ವೇಳೆ ಇದು ಇಲ್ಲವೆಂದರೆ ತುಳಸಿ ಗಿಡ ಪೂರ್ಣವಾಗುತ್ತದೆ ಸ್ವತಹ ಭಗವಂತರಾದ ಶ್ರೀ ಕೃಷ್ಣರೇ ತುಳಸಿ ಗಿಡದ ಪೂಜೆಯನ್ನು ಮಾಡಿದರು ಮತ್ತು ಈ ರಹಸ್ಯವನ್ನು ಹೇಳಿದ್ದರು.

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ತುಳಸಿ ಗಿಡವನ್ನು ಪ್ರತಿಯೊಬ್ಬ ಹಿಂದುಗಳ ಮನೆಯಲ್ಲಿ ಇದ್ದೇ ಇರುತ್ತದೆ ಆದರೆ ತುಂಬಾ ಕಡಿಮೆ ಜನರು ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಶಾಸ್ತ್ರಗಳಲ್ಲಿ ತಿಳಿಸಲಾದ ಮಹತ್ವಪೂರ್ಣವಾದ ನಿಯಮಗಳನ್ನ ತಿಳಿದುಕೊಂಡಿಲ್ಲ ತುಳಸಿ ಗಿಡವನ್ನು ಹೇಗೆ ಪೂಜಿಸಬೇಕು ತುಳಸಿ ಗಿಡಕ್ಕೆ ಹೇಗೆ ನೀರನ್ನು ಹಾಕಬೇಕು ತುಳಸಿ ಗಿಡದ ಹತ್ತಿರ ಯಾವ ವಸ್ತುಗಳನ್ನು.

ಇಡುವುದು ಶುಭ ಆಗಿರುತ್ತದೆ ಇತ್ಯಾದಿ ಮಹತ್ವಪೂರ್ಣವಾದ ನಿಯಮಗಳನ್ನು ಪಾಲಿಸುವುದು ತುಂಬಾನೇ ಪ್ರಮುಖವಾಗಿರುತ್ತದೆ ಇದಲ್ಲದೆ ನೀವೇನಾದರೂ ತುಳಸಿ ಗಿಡದ ಕೆಳಗಡೆ ಈ ಒಂದು ವಸ್ತುವನ್ನು ಕಟ್ಟಿದರೆ ನಿಮಗೆ ತಾಯಿ ತುಳಸಿ ಮಾತೆಯ ಅಪಾರ ಆಶೀರ್ವಾದ ಸಿಗುತ್ತದೆ ನಿಮ್ಮ ಮನೆಯಲ್ಲಿ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ತುಳಸಿ ಗಿಡ.

See also  ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ

ಮನೆಯಲ್ಲಿ ಇರುವುದು ಕುಟುಂಬದಲ್ಲಿ ಇರುವಂತಹ ಪ್ರತಿಯೊಬ್ಬ ಸದಸ್ಯರಿಗೂ ಲಾಭಕಾರ ವಾಗಿರುತ್ತದೆ ತುಳಸಿ ಗಿಡ ಎಲ್ಲ ಪ್ರಕಾರದಲ್ಲೂ ಉಪಯೋಗಿಯಾಗಿರುತ್ತದೆ ಪುರಾಣಗಳ ಅನುಸಾರವಾಗಿ ತುಳಸಿ ಎಲ್ಲಿ ತಾಯಿ ಲಕ್ಷ್ಮಿಯ ವಾಸವಿರುತ್ತದೆ ನಿಯಮಿತವಾಗಿ ಈ ಸಸ್ಯದ ಪೂಜೆಯನ್ನು ಮಾಡಿದರೆ ಲಾಭವೂ ಕೂಡ ಖಂಡಿತವಾಗಿ ಸಿಗುತ್ತದೆ ಒಂದು ವೇಳೆ ನೀವೇನಾದರೂ.

ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಅದರ ಕೆಳಗಡೆ ಈ ಒಂದು ವಸ್ತುವನ್ನು ಕಟ್ಟಿದರೆ ನಿಮಗೆ ತುಳಸಿ ಗಿಡದಿಂದ ಇನ್ನಷ್ಟು ಅಧಿಕ ಲಾಭ ದೊರೆಯುತ್ತದೆ ಏಕೆಂದರೆ ಈ ಒಂದು ವಸ್ತು ಇಲ್ಲವೆಂದರೆ ತುಳಸಿ ಗಿಡ ಅಪೂರ್ಣ ಎಂದು ತಿಳಿಯಲಾಗಿದೆ ಇವತ್ತು ತುಳಸಿಯನ್ನು ಸಂಪೂರ್ಣವಾಗಿ ಭಾಗಿಸುತ್ತದೆ ಹಾಗಾಗಿ ಶಾಸ್ತ್ರಗಳಲ್ಲಿ ಇದಕ್ಕೆ ತುಂಬಾನೇ.

ವಿಶೇಷವಾದ ಮಹತ್ವವನ್ನು ನೀಡಿದ್ದಾರೆ ಭಾರತದಲ್ಲಿ ಅಷ್ಟೇ ಅಲ್ಲ ಪ್ರತಿ ಅಧಿಕ ದೇಶಗಳಲ್ಲಿ ತುಳಸಿ ಗಿಡವನ್ನು ಅಧಿಕ ಗುಣಕಾರಿ ಸಸ್ಯ ಎಂದು ತಿಳಿಯಲಾಗಿದೆ ಜೊತೆಗೆ ಆಧ್ಯಾತ್ಮಿಕ ರೂಪದಲ್ಲಿಯೂ ಕೂಡ ಇದಕ್ಕೆ ದೊಡ್ಡದಾಗಿರುವ ಮಹತ್ವವಿದೆ ಪ್ರತಿಯೊಂದು ಧಾರ್ಮಿಕ ಅನುಷ್ಠಾನಗಳಲ್ಲಾಗಲಿ ಅಥವಾ ಯಾವುದಾದರೂ ಎಣ್ಣೆ ಇರಲಿ ಅವುಗಳಲ್ಲಿ ಖಂಡಿತವಾಗಿ ತುಳಸಿಯ ಬಳಕೆ.

ನಡೆಯುತ್ತದೆ ವಿಷ್ಣು ಪುರಾಣದಲ್ಲಿ ತುಳಸಿಯನ್ನ ಭಗವಂತನಾದ ವಿಷ್ಣುವಿನ ಪತ್ನಿ ಎಂದು ಹೇಳಲಾಗಿದೆ ಇದೇ ಕಾರಣಕ್ಕಾಗಿ ತುಳಸಿ ಜಗಜನನಿಯಾಗಿದ್ದಾರೆ ದೇವಾನುದೇವತೆಗಳ ಆಶೀರ್ವಾದವಿದ್ದು ತುಳಸಿ ಗಿಡ ಅಮೃತದಿಂದ ತುಂಬಿಕೊಂಡಿರುತ್ತದೆ ಯಾವ ಜಾಗದಲ್ಲಿ ತುಳಸಿ ಗಿಡ ಇರುತ್ತದೆಯೋ ಅಥವಾ ಯಾವ ಸ್ಥಾನದಲ್ಲಿ ಇರುತ್ತದೆಯೋ ಆಸ್ಥಾನದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ.

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ಅಂದರೆ ತ್ರಿದೇವರ ವಾಸ ಇರುತ್ತದೆ ತುಳಸಿ ಗಿಡದ ಪೂಜೆಯನ್ನು ಮಾಡುವುದರಿಂದ ಪಾಪಗಳು ಯಾವ ರೀತಿಯಾಗಿ ನಷ್ಟವಾಗುತ್ತವೆ ಎಂದರೆ ಅದು ಸೂರ್ಯ ಉದಯಿಸಿದಾಗ ರಾತ್ರಿ ಅಂಧಕಾರ ನಷ್ಟವಾಗುವಂತೆ ಆಗುತ್ತದೆ ಶಾಸ್ತ್ರಗಳ ಅನುಸಾರವಾಗಿ ಯಾರ ಮನೆಯಲ್ಲಿ ತುಳಸಿ ಗಿಡ ಹಚ್ಚು ಹಸಿರಾಗಿರುತ್ತದೆಯೋ ಅಂತ ಮನೆಗಳಲ್ಲಿ ಸುಖ ಶಾಂತಿ.

ಸಮೃದ್ಧಿಯು ಇರುತ್ತದೆ ಭಗವಂತನಾದ ವಿಷ್ಣುವಿನ ಪೂಜೆಯಲ್ಲಿ ಮತ್ತು ಅವರಿಗೆ ಅರ್ಪಿಸುವಂತಹ ನೈವೇದ್ಯದಲ್ಲಿ ಖಂಡಿತವಾಗಿ ತುಳಸಿ ದಳಗಳು ಇರಬೇಕು ಇಲ್ಲವಾದರೆ ಭಗವಂತನಾದ ವಿಷ್ಣು ಯಾವುದೇ ರೂಪದ ನೈವೇದ್ಯಗಳನ್ನು ಸ್ವೀಕರಿಸುವುದಿಲ್ಲ ಇದೇ ಪ್ರಕಾರವಾಗಿ ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಇರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]