ಧನತ್ರಯೋದಶಿ ದಿನ ಚಿನ್ನ ಖರೀದಿಸುವ ಶುಭ ಮುಹೂರ್ತಗಳು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ಈ ವಸ್ತು ತನ್ನಿ..

ಇವತ್ತು ನಾನು ತುಂಬಾನೇ ಬಹುಮುಖ್ಯವಾದ ವಿಷಯದೊಂದಿಗೆ ಬಂದಿದ್ದೇನೆ ಅಂದರೆ ಧನ ತ್ರಯೋದಶಿ ದಿವಸ ನಾವು ಏನೆಲ್ಲ ವಸ್ತು ಗಳನ್ನು ಖರೀದಿ ಮಾಡಬಹುದು. ಜೊತೆಗೆ ಒಂದು ಸಮಯವನ್ನು ಕೂಡ ತಿಳಿಸಿಕೊಡುತ್ತಿದ್ದೇನೆ. ಧನತ್ರಯೋದಶಿ ಎಂದು ಕರೆಯಲ್ಪಡುವ ಇದನ್ನು ಧನ್ ತೆರಸ್ ಅಂತ ಕೂಡ ಕರೀತಾರೆ. ಇದೊಂದು ನಮಗೆ ದೀಪಾವಳಿಯ ಮೊದಲನೇ ದಿವಸದ ಒಂದು ಹಬ್ಬವಾಗಿರುತ್ತದೆ. ತುಂಬಾನೇ ವಿಶೇಷವಾಗಿ ಆಚರಣೆ ಮಾಡುವಂತದ್ದು ಇದು ನಂತರ ಅಂದ್ರೆ ಇದನ್ನ ಧನ್ ತೇರಸ್ ಆಚರಣೆ ಮಾಡುವ ಕಾರಣ ಏನಪ್ಪಾ ಅಂತಂದ್ರೆ ನಮ್ಮಲ್ಲಿ ಒಂದು ಸಮೃದ್ಧಿ ಹೆಚ್ಚಾಗುತ್ತದೆ ಅನ್ನುವಂತದ್ದು.

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ಹಾಗೆಯೇ ಒಂದು ಲಕ್ಷ್ಮೀ ಅನುಗ್ರಹ ಕೂಡ ಹೆಚ್ಚಾಗಿ ಸಿಗುತ್ತಾ ಹೋಗುತ್ತದೆ. ನಾವು ಮೊದಲ ದಿವಸದಿಂದ ಪ್ರಾರಂಭ ಮಾಡುತ್ತೇವೆ. ಹಾಗೆ ಏನಾದರೊಂದು ವಸ್ತುಗಳನ್ನು ಖರೀದಿ ಮಾಡಬೇಕು ಅಂದುಕೊಂಡಿರುತ್ತೀರಿ. ಕೆಲವರು ಬೆಳ್ಳಿಯನ್ನು ತರಬೇಕು ಅಂದುಕೊಂಡಿರುತ್ತಾರೆ ಚಿನ್ನವನ್ನು ತೆಗೆದುಕೊಳ್ಳಬೇಕು ಅಂದುಕೊಂಡಿರ್ತಾರೆ. ಈ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡ್ತಾರೆ. ಚಿನ್ನ ತಗೊಂಡಷ್ಟು ನಮಗೆ ಹೆಚ್ಚು ನಮ್ಮ ಮನೆಯಲ್ಲಿ ಒಂದು ಅಭಿವೃದ್ಧಿ ಹೆಚ್ಚಾಗುತ್ತೆ ಅನ್ನೋ ನಂಬಿಕೆ ಮೇಲೆ ಚಿನ್ನವನ್ನು ಖರೀದಿ ಮಾಡ್ತಾರೆ. ಅದು ಮಂಗಳಕರವಾದ ವಿಷಯ ಅಂತ ಹೇಳಿ ಖರೀದಿ ಮಾಡಲಾಗುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅದನ್ನು ಜೊತೆಯಲ್ಲಿ ಚಿನ್ನದ ಬದಲಿಗೆ ನಾವು ಏನೆಲ್ಲ ವಸ್ತುಗಳು ಖರೀದಿ ಮಾಡಬಹುದು ಇವತ್ತು ತಿಳಿಸಿಕೊಡುತ್ತೇನೆ ನಾವು ಮೊದಲು ಒಂದು ಪೂಜಾ ಸಮಯವನ್ನು ತಿಳಿದುಕೊಳ್ಳೋಣ ಅಂದ್ರೆ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಅನ್ನೊದನ್ನ ತಿಳಿದುಕೊಳ್ಳೋಣವಂತೆ. ಈಗ ನಮಗೆ ಧನ ತ್ರಯೋದಶಿ ಅಂದ್ರೆ ಧನ ತೇರಸ್ ಪ್ರಾರಂಭವಾಗುವಂಥದ್ದು. ಅಶ್ವಿಜ ಮಾಸ ಕೃಷ್ಣ ಪಕ್ಷ ತ್ರಯೋದಶಿ ತಿಥಿಯು ಹತ್ತನೇ ತಾರೀಖು ಶುಕ್ರವಾರ ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾದರೆ ಅದು ಮುಕ್ತಾಯವಾಗುವುದು ಹನ್ನೊಂದನೇ ತಾರೀಖು ಶನಿವಾರ ಮಧ್ಯಾಹ್ನ 1:58 ಕ್ಕೆ ಅಂದರೆ ನಾವು ಆಚರಣೆ ಮಾಡ ಬೇಕಾಗಿರುವುದು ಕೂಡ ಧನ ತ್ರಯೋದಶಿ ನಾವು ಹನ್ನೊಂದ ನೇ ತಾರೀಖು ಶನಿವಾರ ಆಚರಣೆ ಮಾಡುತ್ತೇವೆ.

ರಾಹು ಕೇತು ಇಬ್ಬರೂ ಸ್ಥಾನ ಪಲ್ಲಟ ಈ ರಾಶಿಯವರಿಗೆ ಬಹಳ ಎಚ್ಚರಿಕೆ ಇಂದ ಇರಿ..ಆದರೆ ಈ ರಾಶಿಯವರಿಗೆ ಅದೃಷ್ಟ ಖಚಿತ

ಹಾಗೆ ನಿಮಗೆ ಎರಡು ಸಮಯವನ್ನು ತಿಳಿಸಿ ಕೊಡುತ್ತೇನೆ. ಯಾಕಂದ್ರೆ ಹತ್ತನೇ ತಾರೀಖು ನಮಗೆ ಮಧ್ಯಾಹ್ನ ಪ್ರಾರಂಭ ಆಗೋದ್ರಿಂದ ಸಾಯಂಕಾಲ ಸಮಯದಲ್ಲಿ ಯಾವ ಸಮಯದಲ್ಲಿ ನೀವು ತೆಗೆದುಕೊಳ್ಳಬಹುದು ಹಾಗೆ ಹನ್ನೊಂದನೇ ತಾರೀಖು ಶನಿವಾರ ಆಚರಣೆ ಮಾಡುವಂತವರು ಯಾವ ಸಮಯದಲ್ಲಿ ನೀವು ತೆಗೆದುಕೊಳ್ಳಬೇಕು ಅಂತ ಕೂಡ ತಿಳಿಸಿಕೊಡುತ್ತೇನೆ. ನೀವು ಗೋಲ್ಡನ್ನು ಪರ್ಚೇಸ್ ಮಾಡುವುದಾಗಲಿ ಅಥವಾ ಗೋಲ್ಡ್ ಅಂತಲ್ಲ ಬೆಳ್ಳಿನ ಕೂಡ ನೀವು ತೆಗೆದುಕೊಳ್ಳಬಹುದು. ನೀವು ಆ ಒಂದು ಸಮಯ ಅಂತ ಬಂದಾಗ 12:36 ದಿಂದ ನಿಮಗೆ ತಿರುಗ ಬೆಳಿಗ್ಗೆ ನಿಮಗೆ ಅಂದ್ರೆ ಶನಿವಾರ ಬೆಳಿಗ್ಗೆ 6:00 ಘಂಟೆ 39 ನಿಮಿಷ ಗೂ ಸಮಯ ವಿರುತ್ತದೆ. ಅದರಲ್ಲಿ ನೀವು ಆ ಒಂದು ಸಮಯದಲ್ಲಿ ನೀವೇನು ಒಂದು ಶುಭ ಮುಹೂರ್ತವನ್ನು ನೋಡಲೇಬೇಕು ಅಂತೇನಿಲ್ಲ. ಆ ಸಮಯ ದಲ್ಲಿ ನೀವು ತೆಗೆದುಕೊಳ್ಳಬೇಕು ಅಂತ ತೆಗೆದುಕೊಂಡು ಅದರಲ್ಲಿ ಏನು, ನಿಮಗೆ ಏನು ತಿಳಿಸಿ ಕೊಡಬೇಕು ಅಂತ ಅಂದುಕೊಂಡಿದ್ದೇನೆ. ಮಧ್ಯಾಹ್ನದ ಮುಹೂರ್ತ ಬಂದಾಗ ನಾಲ್ಕು ಘಂಟೆ 11 ನಿಮಿಷ ದಿಂದ 5 ಗಂಟೆ 33 ನಿಮಿಷದವರೆಗೆ ಇರುತ್ತ ದೆ. ಆ ಒಂದು ಸಮಯದಲ್ಲಿ ಕೂಡ ನೀವು ತೆಗೆದುಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">