ನೀವು ಶ್ರೀಮಂತರಾಗೊದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.. ನವೆಂಬರ್ 10 ಶುಕ್ರವಾರ ಧನತ್ರಯೋದಶಿ.. ಇದೆ

ದೀಪಾವಳಿ ಬಂದೇ ಬಿಡ್ತು ದೀಪಾವಳಿ ಅಂದ್ರೆ ಅತ್ಯಂತ ಸಡಗರ ಸಂಭ್ರಮ ಎಲ್ಲಿಲ್ಲದ ಒಂದು ಖುಷಿ ಸಹ ಹಿಂದುಗಳಿಗೊಂದು ಈ ಹಬ್ಬ ಮಾಡಬೇಕು ಅಂದ್ರೆನೆ ಅತ್ಯಂತ ಖುಷಿ. ಹಬ್ಬ ಬಂದ್ರೂ ಸಹ ತಿಂದು ಉತ್ಸಾಹ ದಿಂದಲೇ ಮಾಡ್ತಾ ಇರ್ತಾರೆ. ಚಿನ್ನ ಬೆಳ್ಳಿ ಖರೀದಿ ಮಾಡೋದರಿಂದ ಹಿಡಿದು ದೀಪಗಳನ್ನು ಸಾಲು ಸಾಲಾಗಿ ಹಚ್ಚಿ ದೀಪದ ಬೆಳಕಿನಲ್ಲಿ ಆ ಮಹಾಲಕ್ಷ್ಮಿಯ ಆರಾಧನೆ ಮಾಡಿ ನಮ್ಮಲ್ಲಿರುವಂತಹ ಕಷ್ಟ ನಷ್ಟಗಳು ಎಲ್ಲ ದೂರವಾಗಿ ಈಗಲಾದರೂ ನಾವು ಚೆನ್ನಾಗಿ ಬದುಕಬಹುದು ಎಂದು ತಾಯಿ ಎಂದು ಬೇಡಿಕೊಳ್ಳುತ್ತೇವೆ.

WhatsApp Group Join Now
Telegram Group Join Now

ಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಬೇಕು ಅಂತ ಕಾಯ್ತಾ ಇರ್ತೀವಿ ದೀಪಾವಳಿ ಹಬ್ಬ ಐದು ದಿನ ಆಚರಣೆ ಮಾಡ್ತೀವಿ ನಾವು ಮೊಟ್ಟ ಮೊದಲಿಗೆ ಆಚರಣೆ ಮಾಡ ತಕ್ಕಂತದ್ದು ಧನ ತ್ರಯೋದಶಿ ದಿನದಿಂದ ಧನ ತ್ರಯೋದಶಿ ಅಂತಂದ್ರೆ ಅದು ಮೂರನೇ ದಿನ ಬರ ತಕ್ಕಂತದ್ದು ಧನ ಅಂದ್ರೆ ದುಡ್ಡು ಅಥವಾ ಹಣ ಅಥವಾ ಒಂದು ಸಂಪತ್ತು ಅಂತ ಹೇಳಬಹುದು.ಪ್ರಯೋಗ ಶಾಲೆ ಅಂದ್ರೆ ಕೃಷ್ಣ ಪಕ್ಷದ ಒಂದು ದಿನಗಳಲ್ಲಿ ಬರ ತಕ್ಕಂತದ್ದು ಮೂರನೇ ದಿನ. ಅಮವಾಸೆಗಿಂತ ಮುಂಚೆ ಬರ ತಕ್ಕಂತಹ ದಿನ ಆಗಿರುತ್ತೆ. ತ್ರಯೋದಶಿ ದಿನ ಧನತೇರಸ್ ಅಂತ ಕರೀತಾರೆ. ಈ 1 ದಿನ ದಲ್ಲಿ ಏನೆಲ್ಲ ತಗೊಂಡು ನಮ್ಮ ಜೀವನ ವೃದ್ಧಿ ಆಗುತ್ತೆ. ನಮ್ಮ ಒಂದು ಸಂಪತ್ತು ಏಳಿಗೆ ಆಗುತ್ತೆ, ಅಭಿವೃದ್ಧಿ ಆಗುತ್ತೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಇಷ್ಟು ವರ್ಷ ಆಗದೆ ಇರ ತಕ್ಕಂತದ್ದು ಸಹ ಮುಂದೆ ಆಗಬೇಕು ಅಂತ ಬಯಸೋರೆಲ್ಲರು ಸಹ ಈ ಒಂದು ಮೆಟ್ಟಿಲಿಂದ ಇನ್ನೊಂದು ಮೆಟ್ಟಿಲು ನಾವು ಏರಬೇಕು. ನಮ್ಮ ಜೀವನದಲ್ಲಿ ತೃಪ್ತಿಯ ಭಾವ ಇರಬೇಕು, ಕಳಕೊಂಡಿದ್ದೆಲ್ಲ ನಮಗೆ ಬರಬೇಕು ನಾವು ಒಂದು ಹೆಜ್ಜೆ ಮುಂದೆ ಹೋಗಬೇಕು.ನಮ್ಮಲ್ಲಿ ಯಾವುದೇ ಒಂದು ವಸ್ತು ತಗೊಂಡು ಒಂದು ಜೀವನದಲ್ಲಿ ಆಗ್ತಾ ಇದ್ರು. ಅದು ಅಭಿವೃದ್ಧಿಯತ್ತ ಸಾಗಬೇಕು ಅನ್ನೋದಾದ್ರೆ ಈ ದಿನ ಇವುಗಳನ್ನು ಕೊಂಡು ಕೊಂಡ್ರೆ ತುಂಬಾ ತುಂಬಾ ಒಳ್ಳೆ ಶ್ರೇಷ್ಠವಾದ ಫಲ ಸಿಗ ತಕ್ಕಂತದ್ದು ಈ ದಿನ ಸಾಗರದಿಂದ ಆ ಮಹಾಲಕ್ಷ್ಮಿ ಉದ್ಭವವಾದಳು ಅನ್ನೋದು ಒಂದು ಇದೆ.

ಜೊತೆಗೆ ಆಯುರ್ವೇದದ ಪಿತಾಮಹನಾದ ಧನ್ವಂತರಿ ದೇವ ತನ್ನ ಅಮೃತ ಕಲಶವನ್ನು ತನ್ನ ಕೈಯಲ್ಲಿ ಇಟ್ಟಕೊಂಡು ಮೇಲೆ ಬಂದು ಎಲ್ಲರಿಗೂ ಆರೋಗ್ಯವನ್ನು ಕೊಡ ತಕ್ಕಂತವನು ಹಾಗಾಗಿ ಸಂಪತ್ತು ಆರೋಗ್ಯ ಅನ್ನೋದು ಅಭಿವೃದ್ಧಿ ಆಗುತ್ತೆ. ಇದು ನಮಗೆ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಇದನ್ನ ಎಷ್ಟೋ ಜನ ಬಂಗಾರವನ್ನು ತಗೊಳ್ತಾ ಇದ್ದರೆ ಬೆಲೆಯನ್ನು ತಗೊಳ್ತಾ ಇದ್ದಾರೆ. ಸಂಪತ್ತು ಅಭಿವೃದ್ಧಿ ಆಗಲಿ ನಮ್ಮತ್ರ ಇದೇ ರೀತಿ ಒಡವೆ ವಸ್ತ್ರ ಎಲ್ಲ ಜಾಸ್ತಿ ಆಗಲಿ ಅಂತ ಬಯಸುತ್ತಾರೆ. ಎಷ್ಟೋ ಜನ ಸಾಲ ಮಾಡಿ ಈ ಬಂಗಾರವನ್ನು ಬೆಳೆಯ ನ್ನ ತಗೊಳ್ಳಿ. ಅದು ಸಾಲ ಮಾಡೋದು ಬೇಡ. ಪ್ರತಿಯೊಬ್ಬರಿಗೂ ಗೊತ್ತು, ಸಾಲ ಮಾಡಿದರೆ ತುಂಬಾ ತೊಂದರೆ ಆಗುತ್ತೆ. ಮತ್ತೆ ಕಷ್ಟಕ್ಕೆ ಬೀಳ್ತಾರೆ ಅನ್ನೋದು ಸಾಲ ಎಲ್ಲ ಮಾಡೋದು ಬೇಡ ಏನು ಅದನ್ನ ತಗೋಬೇಕು ಎಷ್ಟು ಆಗುತ್ತೋ ಅಷ್ಟು ತಗೊಳ್ಬೇಕು, ಯಾವುದು ನಿಜವಾಗಲು ಸರಳವಾಗಿ ತಗೊಳ್ಳೋಕೆ ಆಗುತ್ತೆ ಅಂತ ದಿನ ಮಾತ್ರ ತಗೊಂಡು ತುಂಬಾ ಶ್ರೇಷ್ಠ ಅಂತ ನಾನು ಹೇಳ್ತಿದ್ದೀನಿ ಬಂಗಾರವನ್ನು ತಗೋಬೇಕು ಅಂತ ಇರೋ ತಗೋಬಹುದು ಇಲ್ಲದೇ ಇರುವಂತವರು ತಗೊಳಕ್ಕೆ ಆಗಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

[irp]