ದೀಕ್ಷೆ ಪಡೆಯೋಕೆ ಹೋದವರ 25 ವರ್ಷದ ಲವ್ ಸ್ಟೋರಿ.. ಇದು..ವಿನಯ್ ಹಾಗೂ ಅವರ ಪತ್ನಿಯ ಬ್ಯಾಕ್ ಗ್ರೌಂಡ್ ಏನು ನೋಡಿ

ದೀಕ್ಷೆ ಪಡೆಯೋಕೆ ಹೋದವರ 25 ವರ್ಷದ ಲವ್ ಸ್ಟೋರಿ…. ನಮ್ಮ ಮದುವೆ ಸ್ಟೋರಿ ಹೇಳಬೇಕು ಎಂದರೆ ಆಕ್ಚುಲಿ ಐದು ಎಪಿಸೋಡ್ ಬೇಕು ಏಕೆಂದರೆ ಇಲ್ಲಿ ಒಂದು ಫೋಟೋ ಇದೆ ಅದನ್ನು ನೋಡಿದರೆ ಒಂದು ಎಪಿಸೋಡ್ ಮುಗಿಸಬಹುದು ಕಥೆ ಇದು ನಾನು ನನ್ನ ಹೆಂಡತಿ ನನಗೆ ಒಂದು ಎಂಟು ವರ್ಷ ಇರಬಹುದು ಇವಳು ನನ್ನ ಪಕ್ಕ ಇದ್ದಾಳೆ ನನ್ನ ಅತ್ತೆ ಮಗಳೇನೆ.

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ಇದು ಮೊದಲು ಮತ್ತು ಆನಂತರದ ಪಿಕ್ಚರ್ ಎಂದು ಹೇಳಬಹುದು ನಮ್ಮದು 25 ವರ್ಷದ ಲವ್ ಸ್ಟೋರಿ ಸೂಪರ್ ಜೋಡಿ ಮಾಡಿದಾಗ ನಮ್ಮದು ಒಂದು ವಿಡಿಯೋವನ್ನು ಪ್ಲೇ ಮಾಡಿದ್ದರು ಚಿಕ್ ಚಿಕ್ಕ ಮಕ್ಕಳು ನಮ್ಮ ಅಂಕಲ್ನ ಮದುವೆಯಲ್ಲಿ ಆಟ ಆಡಿಕೊಂಡು ತಿರುಗಾಡುತ್ತಾ ಇರುವುದು ಗಂಡು ಹೆಣ್ಣನ್ನು ತೋರಿಸುವದಕ್ಕಿಂತ ನಮ್ಮಿಬ್ಬರನ್ನು ತೋರಿಸಿ ಇರುವುದೇ.

ತುಂಬಾ ಜಾಸ್ತಿ ಆ ವಿಡಿಯೋದಲ್ಲಿ ಕ್ಲೈಮ್ಯಾಕ್ಸಿಂಗ್ ಕೂಡ ಆ ವಿಡಿಯೋದಲ್ಲಿ ತುಂಬಾನೇ ಚೆನ್ನಾಗಿತ್ತು ಅಂದರೆ ಗಂಡು ಹೆಣ್ಣು ಕಾರು ಹತ್ತಿ ಹೀಗೆ ಹೋಗುತ್ತಾರೆ ಕ್ಯಾಮೆರಾ ಈ ಕಡೆ ತಿರುಗಿಸಿದರೆ ನಾನು ಇವಳ ಕೈ ಹಿಡಿದುಕೊಂಡು ಸ್ಕ್ರೀನ್ ಹಿಂದೆ ಹೋಗುತ್ತಿದ್ದೇನೆ ಆಕಡೆ ಅದನ್ನ ಇಟ್ಟುಕೊಂಡು ನಮ್ಮ ಮನೆಯಲ್ಲಿ ಕುಟುಂಬದವರೆಲ್ಲ ತುಂಬಾ ರೇಗಿಸುತ್ತಿದ್ದರು ಅಲ್ಲಿಂದ.

ಅಡಿಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಮರೆತೂ ಕೂಡ ಈ ಎರಡು ಪಾತ್ರೆಗಳನ್ನು ಬೋರ್ಲು ಹಾಕಬಾರದು..

ಶುರುವಾದಂತ ನಮ್ಮ ಲವ್ ಸ್ಟೋರಿ ಮಧ್ಯದಲ್ಲಿ ಸ್ವಲ್ಪ ಗ್ಯಾಪ್ ಆಯ್ತು ಏಕೆಂದರೆ ಅವರು ಇದ್ದಿದ್ದು ಚಿಕ್ಕಮಂಗಳೂರಿನಲ್ಲಿ ನಾವು ಬೆಂಗಳೂರಿನಲ್ಲಿ ಇದ್ದಿದ್ದು ಬೇಸಿಗೆ ರಜ ಬಂತು ಎಂದರೆ ಅಲ್ಲಿಗೆ ಹೋಗುತ್ತಿದ್ದೆ ಇವರನ್ನು ನೋಡುವುದಕ್ಕೆ ಅದಾದ ಮೇಲೆ ಸ್ವಲ್ಪ ನನಗೆ ನಮ್ಮ ಮನೆಯಲ್ಲಿ ಸ್ವಲ್ಪ ಸಮಸ್ಯೆಗಳು ಇತ್ತು ನಾನು ಮನೆ ಬಿಟ್ಟು ಹೊರಗೆ ಹೋದೆ ಮುಂಬೈಗೆ ಹೋದೆ 2000 ಇರಬಹುದು.

2000ನಲ್ಲಿ ಮನೆ ಬಿಟ್ಟು ಹೋಗಿದ್ದು ಅದಾದ ಮೇಲೆ ಯಾರಿಗೂ ಟಚ್ ಇರಲಿಲ್ಲ ಐದು ರಿಂದ ಆರು ವರ್ಷ ಬಿಟ್ಟು ನಾನು ಬಂದಾಗ ಯಾವ ರೀತಿ ಕಾಂಟಾಕ್ಟ್ ಮಾಡುವುದು ಹೇಗೆ ಎನ್ನುವುದು ಗೊತ್ತಿರಲಿಲ್ಲ ಆದರೆ ಹೇಗೋ ಅವರ ಅಕ್ಕನ ನಂಬರ್ ಅನ್ನು ಹುಡುಕಿ ಫೋನ್ ಮಾಡಿ ಮತ್ತೆ ಮದುವೆಯಾಗಿದ್ದೀಯ ಆಗಿಲ್ಲವಾ ಕಾಯುತ್ತ ಇದ್ದಾಳ ನನಗೆ ಏನು ಗೊತ್ತಿರಲಿಲ್ಲ ಫಿಂಗರ್ ಕ್ರಾಸ್.

ಹಿಡಿದುಕೊಂಡು ಫೋನ್ ಮಾಡಿದೆ ನಾನು ಕೂಡ ಫಿಂಗರ್ ಕ್ರಾಸ್ ಇಟ್ಟುಕೊಂಡೇ ಕಾಯುತ್ತಾ ಇದ್ದೆ ಅವಳು ಕೂಡ ನನಗೋಸ್ಕರ ಕಾಯ್ತಾಇದ್ದಳು. ನಂತರ ನಾನು ತಡ ಮಾಡಲಿಲ್ಲ ಸೀದಾ ನನ್ನ ಅತ್ತೆಯ ಮನೆಗೆ ಹೋದೆ ಈ ರೀತಿ ಮದುವೆಯಾಗಬೇಕು ಎಂದು ಇದ್ದೇನೆ ಈಗಾಗಲೇ ಇವಳು ಹೇಳಿದಳು ಮದುವೆಯಾಗುವುದಾದರೆ ಅವರನ್ನು ಮದುವೆಯಾಗುತ್ತೇನೆ.

ಇಲ್ಲವಾದರೆ ನಾನು ಬೇರೆ ಯಾರನ್ನು ಆಗುವುದಿಲ್ಲ ಎಂದು ಇದನ್ನು ನಿಮಗೆ ಹೇಳಬೇಕು ಎಂದರೆ ಯಾವುದು ಸಿನಿಮಾದ ಸೀನ ರೀತಿ ಇವಳು ಸನ್ಯಾಸತ್ವವನ್ನು ತೆಗೆದುಕೊಳ್ಳಲು ಹೋಗಿದ್ದಳು ಅಂದರೆ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಹೊರಟಿದ್ದೆ ಎರಡು ಬಾರಿ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಹೋದೆ ನಿಮಗೆ ಇನ್ನು ಸಮಯ ಕೂಡಿ ಬಂದಿಲ್ಲ ಎಂದು ಹೇಳಿದರು ಮೂರನೇ ಬಾರಿಗೆ.

ಇವರೇ ಸಿಕ್ಕರು ಪೂರ್ತಿ ದೀಕ್ಷೆಯನ್ನು ತೆಗೆದುಕೊಂಡೆ ಬಿಟ್ಟೆ ಕಾರಣ ಏನು ಎಂದರೆ ಇನ್ನೇನು ಮದುವೆ ಮಾಡುತ್ತಾರೆ ಗಂಡುಗಳೆಲ್ಲ ತುಂಬಾ ಬರ್ತಾ ಇದ್ದರು ಹಾಗಾಗಿ ನನಗೆ ಇಷ್ಟವಿರಲಿಲ್ಲ ದೀಕ್ಷೆ ತೆಗೆದುಕೊಂಡರೆ ಯಾರು ಕೂಡ ಬರುವುದಿಲ್ಲ ಎಂದು ಆ ರೀತಿಯ ನಿರ್ಧಾರವನ್ನು ನಾನು ತೆಗೆದುಕೊಂಡೆ ಪ್ರೊಪೋಸ್ ಇವರೇ.

ಮಾಡಿದ್ದು ಚಾನ್ಸೇ ಇಲ್ಲ ನಾನು ಇವರಿಗೆ ಪ್ರಪೋಸ್ ಮಾಡಲಿಲ್ಲ ಪ್ರೊಪೋಸ್ ಎಂದು ಇವತ್ತಿನವರೆಗೂ ನಾವಿಬ್ಬರಲ್ಲಿ ಯಾರು ಕೂಡ ಮಾಡಿಲ್ಲ ಲವ್ ಯು ಲವ್ ಯು ಟೂ ಎಂದು ದಿನ ಹೇಳುತ್ತೇವೆ ಆದರೆ ಪ್ರಪೋಸ್ ಎಂದು ಯಾರೂ ಕೂಡ ಮಾಡಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]