ಒಂದು ಸಿನಿಮಾಗೆ ಇವರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಅಂತ ಗೊತ್ತಾದರೆ ತಲೆ ತಿರುಗುತ್ತೆ... » Karnataka's Best News Portal

ಒಂದು ಸಿನಿಮಾಗೆ ಇವರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಅಂತ ಗೊತ್ತಾದರೆ ತಲೆ ತಿರುಗುತ್ತೆ…

ಒಂದು ಸಿನಿಮಾಗೆ ಇವರು ತಗೊಳ್ಳೋ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ…. ಒಂದು ಸಿನಿಮಾ ಒಂದು ಸಿನಿಮಾ ರಂಗ ಬೆಳೆಯಬೇಕು ಎಂದರೆ ಕೇವಲ ಸ್ಟಾರ್ ಗಳು ಮಾತ್ರವಲ್ಲ ಡೈರೆಕ್ಟರ್ಗಳು ಕೂಡ ತುಂಬಾ ಇಂಪಾರ್ಟೆಂಟ್ ಆಗುತ್ತಾರೆ ಅಷ್ಟರಲ್ಲಿ ಸುಮ್ಮ ಸುಮ್ಮನೆ ಡೈರೆಕ್ಟರ್ಗಳನ್ನ ಸಿನಿಮಾದ ಕ್ಯಾಪ್ಟನ್ ಎಂದು ಕರೆಯುತ್ತಾರೆ ನೀವೇ ಹೇಳಿ ಅದರಲ್ಲಿ ಇತ್ತೀಚಿನ.

WhatsApp Group Join Now
Telegram Group Join Now

ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522

ವರ್ಷಗಳಲ್ಲಿ ನಾವು ಕನ್ನಡ ಸಿನಿಮಾ ಪ್ರೇಕ್ಷಕರಾಗಿ ಹೆಮ್ಮೆ ಪಡಬೇಕಾಗಿರುವ ವಿಚಾರ ಎಂದರೆ ಸಾಕಷ್ಟು ಪ್ರತಿಭಾನ್ವಿತ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸಾಮರ್ಥ್ಯವನ್ನು ನಿರೂಪಿಸುವುದಕ್ಕೆ ನಿಜವಾಗಿಯೂ ತಯಾರಾಗಿದ್ದಾರೆ ಎಂದು ತಮ್ಮ ಸಿನಿಮಾಗಳ ಮೂಲಕ ಸಿಗ್ನಲ್ ಕೊಟ್ಟಿದ್ದಾರೆ ಹೀಗಾಗಿ ಕನ್ನಡ ಚಿತ್ರರಂಗದ ಅಭಿಮಾನಿಯಾಗಿ ನಾವು ದ ಫ್ಯೂಚರ್.

ಆಫ್ ಇಂಡಸ್ಟ್ರಿ ಗುಡ್ ಹ್ಯಾಂಡ್ಸ್ ಎಂದು ಖಂಡಿತಾ ಹೇಳಬಹುದು ಇನ್ನೂ ಇವತ್ತಿನ ವಿಡಿಯೋದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರುವುದು ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವಂತಹ ನಿರ್ದೇಶಕರು ಯಾರು ಎನ್ನುವುದರ ಬಗ್ಗೆ. ಮೊದಲನೆಯದಾಗಿ 10ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವುದು ನಂದ ಕಿಶೋರ್ ಮೊದಲಿಗೆ ಹಾಸ್ಯ.

ನಟರಾಗಿ ಇದ್ದಂತಹ ನಂದ ಕಿಶೋರ್ ಕಿಚ್ಚ ಸುದೀಪ್ ಅವರ ಸಲಹೆ ಮೇರೆಗೆ ಡೈರೆಕ್ಷನ್ ಡಿಪಾರ್ಟ್ಮೆಂಟ್ ಗೆ ಸೇರಿಕೊಳ್ಳುತ್ತಾರೆ ಇನ್ನು ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ಅಧ್ಯಕ್ಷ ಸಿನಿಮಾ ಅವರ ನಿರ್ದೇಶನದ ಶೈಲಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಒಳ್ಳೆ ಅಭಿಮಾನಿ ಬಳಗ ಹುಟ್ಟಿಕೊಳ್ಳುತ್ತದೆ ಕಿಚ್ಚ ಸುದೀಪ್ ಉಪೇಂದ್ರ ಹಾಗೂ ದ್ರುವ ಸರ್ಜಾ ಅವರಂತಹ ಸ್ಟಾರ್.

ಕಾಮಿಡಿ ಸ್ಟಾರ್ ಶಿವಪುತ್ರ ತಮ್ಮ ಹುಟ್ಟೂರಿನಲ್ಲಿ ಕಟ್ಟಿದ ಸಾಮ್ರಾಜ್ಯ.. ಇದು ಹೇಗಿದೆ ನೋಡಿ..ಇವರ ಸಂಪಾದನೆ ಹಾಗೂ ಜೀವನ..

ನಟರುಗಳನ್ನು ಕೂಡ ನಿರ್ದೇಶನ ಮಾಡಿ ತಮ್ಮ ಸಾಮರ್ಥ್ಯವನ್ನು ನಂದ ಕಿಶೋರ್ ತೋರಿಸಿಕೊಟ್ಟಿದ್ದಾರೆ ನಿರ್ದೇಶನ ಮಾಡುವುದಕ್ಕೆ ಒಂದು ಸಿನಿಮಾಗೆ 45 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಾರೆ. 9ನೇ ಸ್ಥಾನದಲ್ಲಿ ಬಹದ್ದೂರ್ ಚೇತು ಕಾಣಿಸಿಕೊಳ್ಳುತ್ತಾರೆ ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ ಬಹದ್ದೂರ್ ಚೇತನ್ ಒಬ್ಬ ಬರಹಗಾರನಾಗಿಯೂ ಕೂಡ.

ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ಮತ್ತೊಂದು ಪ್ರೀತಿಯ ಪ್ರತಿಭೆಯನ್ನು ಕೂಡ ಸಾಬೀತುಪಡಿಸಿಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಕಮರ್ಷಿಯಲ್ ಸಿನಿಮಾದ ಡೈರೆಕ್ಟರ್ ಕೂಡ ಬಹದ್ದೂರ್ ಚೇತನ್ ಆಗಿದ್ದರು ಇವರು 45 ಲಕ್ಷ ರೂಪಾಯಿ ಗಳನ್ನ ತಮ್ಮ ನಿರ್ದೇಶನಕ್ಕಾಗಿ ಸಂಭಾವನ ರೂಪದಲ್ಲಿ ಪಡೆದುಕೊಳ್ಳುತ್ತಾರೆ.

ಬಹದ್ದೂರ್ ಚೇತನ್ ಅವರ ಮುಂದಿನ ಸಿನಿಮಾ ಬರಮ ಎಂದು ತಯಾರಾಗುತ್ತಾ ಇದೆ, ಸುಖ ಸೂರಿ ಕೂಡ ಈ ಸಾಲಿನಲ್ಲಿ ಯಾರಿಗೆ ಏನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ ಸಿನಿಮಾ ನಿರ್ದೇಶನ ಮಾಡುವುದು ಅಪರೂಪವಾಗಿದ್ದರು ಕೂಡ ಸೂರಿ ಅವರು ಮಾಡುವ ಸಿನಿಮಾಗಳಲ್ಲ ಕನ್ನಡ ಚಿತ್ರರಂಗದಲ್ಲಿ ಐಕಾನಿಕ್ ಎಂದು ಹೇಳಬಹುದು ಇದಕ್ಕೆ ಉದಾಹರಣೆ ಯಾಗಿ.

ಜಾಕಿ ಕಡ್ಡಿಪುಡಿ ಟಗರು ನಂತಹ ಸಿನಿಮಾಗಳನ್ನ ನೀವು ನೋಡಬಹುದು ಪಕ್ಕ ಮಾಸ್ ನಿಮಗಳನ್ನು ಮಾಡುವುದನ್ನು ನಾವು ಸೂರಿ ಅವರ ಬಳಿ ಕಲಿಯಬೇಕು ಸದ್ಯಕ್ಕೆ ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸೂರಿ ಅವರು ತೊಡಗಿಕೊಂಡಿದ್ದಾರೆ.

ಅವರ ಮುಂದಿನ ಸಿನಿಮಾ ಯಾವುದು ಎಂದು ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದಾರೆ ಇನ್ನು ಸೂರಿ ಅವರು ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂದರೆ ಬರೋಬರಿ 55 ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">